alex Certify BIG NEWS: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಯುಪಿ ಮಾದರಿ ಜಾರಿ; ಹಿಂದೂಗಳು, ದೇಶದ ಬಗ್ಗೆ ಮಾತಾಡಿದ್ರೆ ಎನ್ ಕೌಂಟರ್; ಎಚ್ಚರಿಕೆ ನೀಡಿದ ಯತ್ನಾಳ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಯುಪಿ ಮಾದರಿ ಜಾರಿ; ಹಿಂದೂಗಳು, ದೇಶದ ಬಗ್ಗೆ ಮಾತಾಡಿದ್ರೆ ಎನ್ ಕೌಂಟರ್; ಎಚ್ಚರಿಕೆ ನೀಡಿದ ಯತ್ನಾಳ್

ಹುಬ್ಬಳ್ಳಿ: ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ನಾಯಕ ವಾಕ್ಸಮರ ತಾರಕಕ್ಕೇರಿದ್ದು, ಹಿಂದೂಗಳ ಹಾಗೂ ದೇಶದ ವಿರುದ್ಧ ಮಾತನಾಡುವವರಿಗೆ ಎನ್ ಕೌಂಟರ್ ಮಾಡುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ಕುಂದಗೋಳದ ಹಿರೇಹರಕುಣಿ ಗ್ರಾಮದಲ್ಲಿ ಮಾತನಾಡಿದ ಯತ್ನಾಳ್, ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾದರಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಹಿಂದುಗಳು ಹಾಗೂ ದೇಶದ ವಿರುದ್ಧ ಯಾರಾದರೂ ಮಾತನಾಡಿದರೆ ಢಂಢಂ ಖಚಿತ, ಕುಂಯ್ ಕುಂಯ್ ಅಂದರೆ ಎನ್ ಕೌಂಟರ್ ನಿಶ್ಚಿತ. ರೋಡ್ ಮೇಲೇಯೇ ಡಿಷ್ಕ್ಯಾಂ…ಅಂತ ಹೇಳಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...