alex Certify Featured News | Kannada Dunia | Kannada News | Karnataka News | India News - Part 117
ಕನ್ನಡ ದುನಿಯಾ
    Dailyhunt JioNews

Kannada Duniya

ಮೊನಾಲಿಸಾಗೂ ಇಷ್ಟ ಇಂಡಿಯನ್ ವೆರೈಟಿ-ವೆರೈಟಿ ಫುಡ್: ಅಸಾಧ್ಯವಾಗಿದ್ದನ್ನ ಸಾಧ್ಯ ಮಾಡಿ ತೋರಿಸಿದ AI ತಂತ್ರಜ್ಞಾನ

ಮೊನಾಲಿಸಾ ಯಾರಿಗೆ ಗೊತ್ತಿಲ್ಲ ಹೇಳಿ, ಸದಾ ಹಸನ್ಮುಖಿಯಾಗಿರೋ ಸುಂದರಿ. ಈ ಪೆಂಟಿಂಗ್ ಬಿಡಿಸಿ ಅದ್ಯಾವ ಕಾಲವಾಗಿದೆಯೋ ಏನೋ, ಆದರೂ ಇಂದಿಗೂ ಈ ಚಿತ್ರಪಟ ಫೇಮಸ್ ಆಗಿದೆ. ನೀವು ಯಾವತ್ತಾದ್ರೂ Read more…

ದೇವರಿಗೆ ʼನೈವೇದ್ಯʼ ಅರ್ಪಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಸಾಮಾನ್ಯವಾಗಿ ಪ್ರತಿ ಮನೆಗಳಲ್ಲೂ ದೇವರ ಪೂಜೆ ಮಾಡುತ್ತಾರೆ. ಪೂಜೆಯ ಸಮಯದಲ್ಲಿ ದೇವರಿಗೆ ನೈವೇದ್ಯ ಅರ್ಪಿಸುವುದು ಕಡ್ಡಾಯ. ವಿಶೇಷವಾಗಿ ಉಪವಾಸ ಮತ್ತು ಹಬ್ಬ ಹರಿದಿನಗಳಲ್ಲಿ ಇದು ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ Read more…

ಸುಲಭವಾಗಿ ಮಾಡಿ ಸವಿಯಿರಿ ಸಿಹಿಯಾದ ʼಬಾದಾಮಿʼ ಹಲ್ವಾ

ಬಾದಾಮಿ ನಾಲಿಗೆಗೆ ರುಚಿ. ದೇಹಕ್ಕೂ ಹಿತ. ಬಾದಾಮಿಯಿಂದ ತಯಾರಿಸುವ ಪ್ರತಿ ಖಾದ್ಯ ಸವಿ ಸವಿಯಾಗಿರುತ್ತದೆ. ಅದರಲ್ಲಿ ಬಾದಾಮಿ ಹಲ್ವಾ ಕೂಡ ಒಂದು. ಮತ್ತೆ ಮತ್ತೆ ತಿನ್ನಬೇಕೆನಿಸುವ ಈ ಸಿಹಿಯನ್ನು Read more…

ವರ್ಷದೊಳಗಿನ ಮಕ್ಕಳಿಗೆ ಈ ‘ಆಹಾರ’ ಕೊಡಲೇಬೇಡಿ

ಮಗುವಿಗೆ 6 ತಿಂಗಳು ತುಂಬಿದ ಮೇಲೆ ಆಹಾರವನ್ನು ಕೊಡಲು ಪೋಷಕರು ಪ್ರಾರಂಭಿಸುತ್ತಾರೆ. ಆದರೆ ಪೋಷಕರು ಆಹಾರವನ್ನು ಆಯ್ಕೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಆಹಾರ ತಜ್ಞರ ಪ್ರಕಾರ ಒಂದು ವರ್ಷದ Read more…

ಒಂದೆಡೆ ಗ್ಯಾರಂಟಿ ಭರವಸೆ; ಇನ್ನೊಂದೆಡೆ ಗ್ರಾಹಕರಿಗೆ ಸರ್ಕಾರದಿಂದ ಏಟು; ಶಾಸಕ ಬಿ.ವೈ. ವಿಜಯೇಂದ್ರ ವಾಗ್ದಾಳಿ

ಮೈಸೂರು: ಒಂದೆಡೆ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿರುವ ರಾಜ್ಯ ಸರ್ಕಾರ ಮತ್ತೊಂದೆಡೆ ರಾಜ್ಯದ ಜನತೆಗೆ ಏಟು ನೀಡುತ್ತಿದೆ ಎಂದು ಶಾಸಕ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಉದ್ಯಮಿ ರಕ್ಷಿತಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಶರ್ವಾನಂದ್

ತೆಲುಗು ನಟ ಶರ್ವಾನಂದ್ ಉದ್ಯಮಿ ರಕ್ಷಿತಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 3 ರಂದು ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿ ನಿಕಟ ಸ್ನೇಹಿತರು ಮತ್ತು ಕುಟುಂಬದವರ Read more…

ರಾಜಸ್ಥಾನ: ಪುತ್ರನ ಕೊಂದು ಪೊಲೀಸರಿಗೆ ಶರಣಾದ ತಂದೆ

ತನ್ನ ನಾಲ್ವರು ಮಕ್ಕಳನ್ನು ತಾಯಿಯೊಬ್ಬಳು ನೀರು ತುಂಬಿದ್ದ ಡ್ರಮ್ ಒಳಗೆ ಹಾಕಿ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಬಾರ್ಮೆರ್‌ನಲ್ಲಿ ಜರುಗಿದೆ. ಇದೇ ವೇಳೆ, ಮತ್ತೊಂದು ಪ್ರಕರಣದಲ್ಲಿ Read more…

ಋತುಸ್ರಾವದಲ್ಲಿದ್ದ ಮಹಿಳೆಗೆ ಸ್ಯಾನಿಟರಿ ನ್ಯಾಪ್ಕಿನ್ ತಂದುಕೊಟ್ಟ ಸಹಪಾಠಿ; ವಿದ್ಯಾರ್ಥಿ ನಡೆಗೆ ವ್ಯಾಪಕ ಮೆಚ್ಚುಗೆ

ತರಬೇತಿ ಸಂಸ್ಥೆಯೊಂದರಲ್ಲಿದ್ದ ವೇಳೆ ಋತುಸ್ರಾವಕ್ಕೆ ಒಳಗಾದ ಮಹಿಳೆಯೊಬ್ಬರು ತಮಗೆ ಆ ಸಂದರ್ಭದಲ್ಲಿ ನೆರವಿಗೆ ಬಂದ ಹುಡುಗನೊಬ್ಬನ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಆಯುಶ್ಕಾ ಹೆಸರಿನ ಈ ಮಹಿಳೆಗೆ ಋತುಸ್ರಾವವಾದ ವೇಳೆ Read more…

World Environment Day: ಗಿಡ ಮರ ಬೆಳೆಸಿ, ಪರಿಸರ ಉಳಿಸಿ; ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಸಂದೇಶ

ಬೆಂಗಳೂರು: ಗಿಡ ಮರ ಬೆಳೆಸಿ, ಪರಿಸರ ಉಳಿಸಿ. ಪರಿಸರ ಸಂರಕ್ಷಣೆ (Environmental protection) ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸಂದೇಶ ರವಾನಿಸಿದ್ದಾರೆ. Read more…

BIG NEWS: ಬಿಜೆಪಿ ನಾಯಕರಿಗೆ ವಿವೇಕದ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಉಚಿತ ವಿದ್ಯುತ್ ವಿಚಾರವಾಗಿ ವಿಪಕ್ಷ ನಾಯಕರಿಂದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, Read more…

ಕಾನೂನು ಎಲ್ಲರಿಗೂ ಒಂದೇ; ಬ್ರಿಜ್ ಭೂಷಣ್ ವಿರುದ್ಧ ಹೋರಾಡುತ್ತಿರುವ ಕುಸ್ತಿಪಟುಗಳಿಗೆ ಅಮಿತ್ ಶಾ ಭರವಸೆ

ಬಿಜೆಪಿ ಸಂಸದ ಮತ್ತು WFI ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತದ ಅಗ್ರ ಕುಸ್ತಿಪಟುಗಳು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ Read more…

ನಮಗೂ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ; ಸಾರಿಗೆ ನಿಗಮದ ನಿವೃತ್ತ ನೌಕರರ ಮನವಿ

ಚುನಾವಣೆ ಸಂದರ್ಭದಲ್ಲಿ ತಾನು ನೀಡಿದ್ದ ಆಶ್ವಾಸನೆಯಂತೆ ಕಾಂಗ್ರೆಸ್ ಸರ್ಕಾರ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲು ಸಿದ್ಧತೆ ನಡೆಸಿದೆ. ಜೂನ್ 11 Read more…

Viral Video | ಮತ್ತೊಂದು ಹೊಸ ಅವತಾರದಲ್ಲಿ ನಟಿ ಉರ್ಫಿ ಜಾವೇದ್

ನಟಿ ಉರ್ಫಿ ಜಾವೇದ್ ಅವರ ವಿಚಿತ್ರ ಮತ್ತು ವಿಶೇಷ ಫ್ಯಾಷನ್ ಇಂಟರ್ನೆಟ್ ನಲ್ಲಿ ಹೆಚ್ಚು ಸುದ್ದಿಯಾಗ್ತಿರುತ್ತದೆ. ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ತಮ್ಮದೇ ಟ್ರೆಂಡ್ ಕ್ರಿಯೇಟ್ ಮಾಡಿರುವ ಈ ನಟಿ- Read more…

ನಾಲ್ಕು ಮಕ್ಕಳನ್ನು ಭತ್ತದ ಕಣಜಕ್ಕೆ ಹಾಕಿ ಬೀಗಹಾಕಿದ ತಾಯಿ; ಬಳಿಕ ತಾನೂ ಆತ್ಮಹತ್ಯೆಗೆ ಶರಣು

ತನ್ನ ನಾಲ್ವರು ಮಕ್ಕಳನ್ನು ಸಾಯಿಸಿ ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಲಿ ಸ್ಟೇಷನ್ ಪ್ರದೇಶದಲ್ಲಿನ ತನ್ನ ಮನೆಯಲ್ಲಿ ತನ್ನ ನಾಲ್ವರು Read more…

ಜೂ. 12ರಂದು ಪಾಟ್ನಾದಲ್ಲಿ ನಿಗದಿಯಾಗಿದ್ದ ವಿರೋಧ ಪಕ್ಷಗಳ ಬೃಹತ್ ಸಭೆ ಮುಂದೂಡಿಕೆ

ಜೂನ್ 12 ರಂದು ಪಾಟ್ನಾದಲ್ಲಿ ನಿಗದಿಯಾಗಿದ್ದ ಬಿಜೆಪಿಯೇತರ ಸಮಾನಮನಸ್ಕರ ಸಭೆ ಮುಂದೂಡಿಕೆಯಾಗಿದೆ. ವಿರೋಧಪಕ್ಷಗಳ ಬೃಹತ್ ಸಭೆಯು ಈಗ ಜೂನ್ 23 ರಂದು ನಡೆಯಲಿದೆ. ಕಾಂಗ್ರೆಸ್ ಮತ್ತು ತಮಿಳುನಾಡು ಮಿತ್ರಪಕ್ಷ Read more…

ಥಟ್ಟಂತ ಮಾಡಿ ‘ಗ್ರಿಲ್ಡ್ ಮಶ್ರೂಮ್’

ಊಟಕ್ಕೂ ಮೊದಲು ಏನಾದರೂ ಸ್ಟಾಟರ್ಸ್ ಇದ್ದರೆ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಿದ್ದೀರಾ…? ಇಲ್ಲಿದೆ ನೋಡಿ ಥಟ್ಟಂತ ರೆಡಿಯಾಗುವ ಗ್ರಿಲ್ಡ್ ಮಶ್ರೂಮ್. 2 ಟೀ ಸ್ಪೂನ್-ಎಣ್ಣೆ, 2 ಕಪ್- ಮಶ್ರೂಮ್, ಉಪ್ಪು, ಕಾಳುಮೆಣಸಿನ Read more…

ಶಾಲೆಯ ಮಾರ್ಕೆಟಿಂಗ್ ತಂತ್ರಜ್ಞಾನಕ್ಕೆ ಹುಬ್ಬೇರಿಸಿದ ನೆಟ್ಟಿಗರು; ಸ್ಕೂಲ್ ನಲ್ಲಿನ ಸೌಲಭ್ಯಗಳ ಬಗ್ಗೆ ರಾಪ್ ಸಾಂಗ್

ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ಜನ ತಮ್ಮ ಕಂಟೆಂಟ್ ಗಳನ್ನು ವಿಭಿನ್ನವಾಗಿ ಮತ್ತು ವಿಶೇಷವಾಗಿ ಪ್ರಸ್ತುತಪಡಿಸುತ್ತಾರೆ. ಅಂತಹ ಬೆಳವಣಿಗೆಯೊಂದರಲ್ಲಿ ಪಂಜಾಬ್‌ನ ಪಟಿಯಾಲಾದ ಶಾಲೆಯೊಂದರ ಜಾಹೀರಾತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ Read more…

ಪೊಲೀಸ್​ ಇಲಾಖೆಯಲ್ಲಿ ನಾಯಿ ಬದಲು ಬೆಕ್ಕು: ಎಲಾನ್​ ಮಸ್ಕ್ ಪುತ್ರನ​ ಪ್ರಶ್ನೆಗೆ ಇಲ್ಲಿದೆ ಉತ್ತರ

ನವದೆಹಲಿ: ದೆಹಲಿ ಪೋಲೀಸ್ ಇಲಾಖೆ ತನ್ನ ಮನೋರಂಜನೆಯ ಪೋಸ್ಟ್‌ಗಳು ಮತ್ತು ವಿವಿಧ ವಿಷಯಗಳ ಬಗ್ಗೆ ಜನರನ್ನು ಜಾಗೃತಗೊಳಿಸಲು ಹಾಸ್ಯದ ಮಾರ್ಗವನ್ನು ಅನುಸರಿಸುತ್ತಿದೆ. ಕಠಿಣವಾದ ಸಂದೇಶಗಳನ್ನು ಪ್ರಸಾರ ಮಾಡಲು ಮತ್ತು Read more…

ಮೀಟಿಂಗ್ ವೇಳೆ ಅಕಸ್ಮಾತ್‌ ಆಗಿ ಪ್ರಸಾರವಾಯ್ತು ಒಳ ಉಡುಪಿನ ಶಾಪಿಂಗ್ ಟ್ಯಾಬ್‌ ಸ್ಕ್ರೀನ್….!

ಮನೆಯಿಂದ ಕೆಲಸ ಮಾಡುವ ವೇಳೆ ಆನ್ಲೈನ್ ಮೀಟಿಂಗ್‌ಗಳ ಸಂದರ್ಭದಲ್ಲಿ ಅಚಾನಕ್ಕಾಗಿ ಉದ್ಭವಿಸುವ ನಗೆಪಾಟಲಿನ ಅನೇಕ ಕ್ಷಣಗಳ ವಿಡಿಯೋಗಳು ಸಾಮಾಜಿಕ ಜಾಣದಲ್ಲಿ ವೈರಲ್ ಆಗಿವೆ. ಕ್ಯಾಮೆರಾ ಆನ್ ಮಾಡಿ ಮೀಟಿಂಗ್ Read more…

ಸಲ್ಮಾನ್ ಖಾನ್ ಮದುವೆ ಯಾವಾಗ ಎಂಬ ಪ್ರಶ್ನೆಗೆ ಕತ್ರಿನಾ ಕೈಫ್ ಉತ್ತರ ಹೀಗಿತ್ತು

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್‌ರ ಡೇಟಿಂಗ್ ವದಂತಿಗಳು ಹಾಗೂ ಅವರ ನಡುವಿನ ತೆರೆಯ ಮೇಲಿನ ಕೆಮಿಸ್ಟ್ರಿಯನ್ನು ಅವರ ಅಭಿಮಾನಿಗಳು ಇನ್ನೂ ಮರೆತಿಲ್ಲ. ನಂತರದ ದಿನಗಳಲ್ಲಿ ಇಬ್ಬರೂ ಪ್ರತ್ಯೇಕ Read more…

ವಿಡಿಯೋ: ಐಕಾನಿಕ್‌ ಹಾಡಿನ ರಿಕ್ರಿಯೇಟ್ ಮಾಡಿದ ಸಾರಾ ಅಲಿ ಖಾನ್ & ಶರ್ಮಿಳಾ

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹಾಗೂ ಆಕೆಯ ಅಜ್ಜಿ ಶರ್ಮಿಳಾ ಠಾಗೋರ್‌‌ ಜೊತೆಗೆಯಾಗಿ ತೆಗೆಸಿಕೊಂಡಿರುವ ಹೊಸ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಅಜ್ಜಿ ಮೊಮ್ಮೊಗಳ ನಡುವಿನ ಕೆಮಿಸ್ಟ್ರಿ ನೆಟ್ಟಿಗರಿಗೆ Read more…

ನಿಧನರಾದ ಸಿಧು ಮೂಸೆವಾಲಾ ಹಾಡನ್ನು ಮರುರಚಿಸಿದ ಕೃತಕ ಬುದ್ಧಿಮತ್ತೆ

ನವದೆಹಲಿ: ಕೃತಕ ಬುದ್ಧಿಮತ್ತೆ (AI) ದೈನಂದಿನ ಜೀವನದ ವಿವಿಧ ಕ್ಷೇತ್ರಗಳಲ್ಲಿನ ಪ್ರತಿಯೊಂದು ಅಡೆತಡೆಗಳನ್ನು ಹೇಗೆ ಎದುರಿಸಿದೆ ಎಂದು ಈಗ ನಿಮಗೆ ತಿಳಿದಿರಬಹುದು. ಶಾಲಾ-ಯೋಗ್ಯ ಪ್ರಬಂಧಗಳಿಂದ ಹಿಡಿದು ಪ್ರಖ್ಯಾತ ವ್ಯಕ್ತಿಗಳನ್ನು Read more…

ಛೇ ..! ಇದೆಂತಹ ದುರ್ವಿಧಿ: ಮೊದಲ ರಾತ್ರಿಯಂದೇ ನವದಂಪತಿಗಳು ಮೃತ್ಯು

ಉತ್ತರ ಪ್ರದೇಶ : ಸಾವು (death) ಹೇಗೆ..? ಯಾವಾಗ..? ಯಾವ ರೂಪದಲ್ಲಾದರೂ ಬರಬಹುದು. ಅದಕ್ಕೆ ಹೇಳುವುದು ಇರುವವರೆಗೆ ಖುಷಿಯಲ್ಲಿರುವುದೇ ಜೀವನ ಅಂತ. ಏನಿದು ಘಟನೆ ಅಂತೀರಾ…ಸುದ್ದಿ ಓದಿ. ಮೊದಲ Read more…

ಮದುವೆಯಾದ ನಾಲ್ಕೂವರೆ ತಿಂಗಳಿಗೆ ಮಗು ಹೆತ್ತು ಟ್ರೋಲ್‌ಗೀಡಾದ ಸ್ವರಾ ಭಾಸ್ಕರ್‌

³ ಸಮಾಜವಾದಿ ಪಾರ್ಟಿ ನಾಯಕ ಫಹದ್ ಅಹ್ಮದ್‌ರನ್ನು ಮದುವೆಯಾದ ನಾಲ್ಕೇ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮವಿತ್ತ ಬಾಲಿವುಡ್ ನಟಿ ಸ್ವರಾ ಬಾಸ್ಕರ್‌ ನೆಟ್ಟಿಗರಿಂದ ಭಾರೀ ಟ್ರೋ‌ಲ್‌ಗೆ ತುತ್ತಾಗಿದ್ದಾರೆ. “ವಿವಾಹವಾದ Read more…

190 ಕೋಟಿ ರೂ ಬಂಗಲೆ ಖರೀದಿಸಿದ್ದಾರಾ ಊರ್ವಶಿ?

ಬಾಲಿವುಡ್ ನಟಿ ಊರ್ವಶಿ ರೌತೇಲಾ 190 ಕೋಟಿ ರೂ ಮೌಲ್ಯದ ಹೊಸ ಬಂಗಲೆಯೊಂದನ್ನು ಖರೀದಿಸಿದ್ದಾರೆ ಎಂದು ನಟಿಗೆ ಹತ್ತಿರದ ಮೂಲಗಳು ಕೆಲ ದಿನಗಳ ಹಿಂದೆ ತಿಳಿಸಿದ್ದವು. ರೌತೇಲಾರ ಹೊಸ Read more…

ಮಾಲ್ಡೀವ್ಸ್ ನಲ್ಲಿ ಬಿಕಿನಿ ಧರಿಸಿ ಕುಣಿದ ಬೆಡಗಿ ‘ರಕುಲ್ ಪ್ರೀತ್ ಸಿಂಗ್’ : ‘ಬೆಂಕಿ’ ಎಂದ ಅಭಿಮಾನಿ

ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಸದ್ಯ ಮಾಲ್ಡೀವ್ಸ್ ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಮೈ ಚಳಿ ಬಿಟ್ಟು ಮಾಲ್ಡೀವ್ಸ್ ನಲ್ಲಿ ಬಿಕಿನಿಯಲ್ಲಿ ಕುಣಿದ ಬೆಡಗಿ ರಕುಲ್ Read more…

ನೀರಿನ ಒಳಗೂ ‘ರೊಮ್ಯಾನ್ಸ್’ ಮಾಡಿದ ಚಂದನ್ ಶೆಟ್ಟಿ – ನಿವೇದಿತಾ: ವಿಡಿಯೋ ವೈರಲ್

ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿ ಹಾಲಿಡೇ (holiday) ಮೂಡ್ ನಲ್ಲಿದ್ದು, ನೀರಿನ ಒಳಗೆ ರೊಮ್ಯಾನ್ಸ್ (romance) ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಅಂಡರ್ ವಾಟರ್ ನಲ್ಲಿ Read more…

 ಸಕ್ಕರೆಗಿಂತ ಜೇನುತುಪ್ಪ ಮಿಲಿಯನ್ ಪಟ್ಟು ಉತ್ತಮ, ಯಾಕೆ ಗೊತ್ತಾ ? ಕಾರಣ ತಿಳಿದರೆ ನೀವು ಕೂಡ ಬಳಸ್ತೀರಾ….!

ಆರೋಗ್ಯಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನ ನೀಡುವ ಅನೇಕ ಪದಾರ್ಥಗಳು ಭಾರತೀಯ ಅಡುಗೆ ಮನೆಗಳಲ್ಲಿ ಬಳಕೆಯಲ್ಲಿವೆ. ಜೇನುತುಪ್ಪ ಕೂಡ ಇವುಗಳಲ್ಲೊಂದು. ಇದು ಅನೇಕ ಔಷಧೀಯ ಗುಣಗಳಲ್ಲಿ ಸಮೃದ್ಧವಾಗಿದೆ ಅನ್ನೋದು ಎಲ್ಲರಿಗೂ ತಿಳಿದಿದೆ. Read more…

ಸಂಭಾವನೆಯಲ್ಲಿ ಸಲ್ಮಾನ್‌, ಶಾರುಖ್‌ರನ್ನೂ ಹಿಂದಿಕ್ಕಿದ್ದಾರೆ ಈ ನಟ; ಸಿನೆಮಾದ ಬಜೆಟ್‌ ಅನ್ನೇ ಮೀರಿಸುವಂತಿದೆ ದಕ್ಷಿಣದ ಸೂಪರ್‌ ಸ್ಟಾರ್‌ ಪಡೆದಿರೋ ಶುಲ್ಕ….!

ಚಿತ್ರರಂಗದ ಎಲ್ಲಾ ಸ್ಟಾರ್‌ಗಳು ತಮ್ಮ ಐಷಾರಾಮಿ ಜೀವನ ಶೈಲಿ ಮತ್ತು ಸಿನೆಮಾಗಳಿಂದಲೇ ಜನರನ್ನು ಸೆಳೆಯುತ್ತಾರೆ. ಇವರ ಅದ್ಧೂರಿ ಬದುಕಿಗೆ ಕಾರಣ ಅವರು ಪಡೆಯೋ ಕೋಟಿ ಕೋಟಿ ಸಂಭಾವನೆ. ನಟರಾದ Read more…

ರುಚಿಕರ ಹಾಗೂ ಆರೋಗ್ಯಕರ ಬೆಂಡೆಕಾಯಿ ‘ಪೆಪ್ಪರ್ ಫ್ರೈ’

ಬೆಂಡೆಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಇದು ರುಚಿಕರ ಹಾಗೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೆಂಡೆಕಾಯಿ ಪೆಪ್ಪರ್ ಫ್ರೈ ಸುಲಭವಾಗಿ ಮಾಡೋದನ್ನು ನಾವು ಹೇಳ್ತೇವೆ ಕೇಳಿ. ಬೆಂಡೆಕಾಯಿ ಪೆಪ್ಪರ್ ಫ್ರೈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...