alex Certify Featured News | Kannada Dunia | Kannada News | Karnataka News | India News - Part 103
ಕನ್ನಡ ದುನಿಯಾ
    Dailyhunt JioNews

Kannada Duniya

ಲೋಕಸಭಾ ಚುನಾವಣೆ; ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದ ವಿಪಕ್ಷ ನಾಯಕರು

ಪಾಟ್ನಾ: ಮುಂಬರುವ ಲೋಕಸಭಾ ಚುನಾವಣೆಯನ್ನು ಎಲ್ಲಾ ವಿಪಕ್ಷ ನಾಯಕರು ಒಟ್ಟಾಗಿ ಎದುರಿಸುತ್ತೇವೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ತಿಳಿಸಿದ್ದಾರೆ. ಪಾಟ್ನಾದಲ್ಲಿ ನಡೆದ ವಿಪಕ್ಷ ನಾಯಕರ ಸಭೆ ಅಂತ್ಯವಾಗಿದ್ದು, Read more…

ಕನ್ನಡದ ಪ್ರತಿಭಾನ್ವಿತ ಕ್ರಿಯೇಟರ್‌ಗಳಿಗಾಗಿ ಬೆಂಗಳೂರಲ್ಲಿ ಸ್ನೇಹಕೂಟ; ನಮ್ಮ ‘ಜೋಶ್‌’ನಲ್ಲಿ ಪ್ರತಿಭೆ ಅನಾವರಣಕ್ಕೊಂದು ಸುಂದರ ವೇದಿಕೆ 

ಅಲ್ಪ ಸಮಯದಲ್ಲೇ ನೆಟ್ಟಿಗರ ಮನಗೆದ್ದಿರುವ ಕಿರು ವಿಡಿಯೋ ಅಪ್ಲಿಕೇಶನ್‌ ‘ಜೋಶ್’ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ವ್ಯಾಪಕವಾದ ಬಳಕೆದಾರರು ಮತ್ತು ಅಪಾರ ಜನಪ್ರಿಯತೆಯ ಮೂಲಕ ಜೋಶ್‌ ಈಗಾಗ್ಲೇ ಮನೆಮಾತಾಗಿದೆ. Read more…

BIG NEWS: ಇಷ್ಟುದಿನ ಆಗದ ಸಮಸ್ಯೆ ಈಗ್ಯಾಕೆ ಆಗುತ್ತಿದೆ….? ಸರ್ಕಾರ ನಡೆಸಲು ಕಾಂಗ್ರೆಸ್ ವಿಫಲವಾಗಿದೆ; ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ

ಕಲಬುರ್ಗಿ: ಅಕ್ಕಿ ವಿಚಾರವಾಗಿ ರಾಜಕೀಯ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, Read more…

BIG NEWS: ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗ ಸಾವು ಪ್ರಕರಣ; ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ ಹಾಗೂ ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣಾ Read more…

ಬದುಕಿನ ದುರಂತ: ನಾಪತ್ತೆಯಾಗಿರುವ ಜಲಾಂತರ್ಗಾಮಿಯ ಪೈಲಟ್ ʼಟೈಟಾನಿಕ್‌ʼ ದುರಂತದಲ್ಲಿ ಸಾವನ್ನಪ್ಪಿದ ದಂಪತಿ ವಂಶಸ್ಥರ ಸಂಬಂಧಿ…!

ಬದುಕಿನ ದುರಂತವೆಂಬಂತೆ ನಾಪತ್ತೆಯಾದ ಟೈಟಾನಿಕ್ ಪ್ರವಾಸಿ ಜಲಾಂತರ್ಗಾಮಿ ಪೈಲಟ್‌ನ ಪತ್ನಿಯು 1912 ರಲ್ಲಿ ದುರಂತಕ್ಕೀಡಾದ ಟೈಟಾನಿಕ್ ಹಡಗಿನಲ್ಲಿ ಸಾವನ್ನಪ್ಪಿದ ದಂಪತಿಯ ಸಂಬಂಧಿಕರೆಂಬುದು ಗೊತ್ತಾಗಿದೆ. ನಾಪತ್ತೆಯಾಗಿರುವ ಜಲಾಂತರ್ಗಾಮಿ ಪೈಲಟ್ ನ Read more…

ಬೈಕ್ ಬೆಲೆ 85 ಸಾವಿರವಾದ್ರೆ ಪಾವತಿಸಬೇಕಿರುವ ದಂಡ 70 ಸಾವಿರ ರೂಪಾಯಿ….!

ಆತನ ಬೈಕ್ ಬೆಲೆ 85 ಸಾವಿರ ರೂಪಾಯಿ. ಆದರೆ ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದರಿಂದ ಆತ ಕಟ್ಟಬೇಕಾಗಿರುವ ದಂಡದ ಮೊತ್ತ ಬರೋಬ್ಬರಿ 70,500 ರೂಪಾಯಿ. ಅಚ್ಚರಿಯಾದರೂ ಇದು ಸತ್ಯ. ಉತ್ತರ Read more…

BIG NEWS: ಜನವರಿ ವೇಳೆಗೆ ಸಿಗಂದೂರು ಸೇತುವೆ ಲೋಕಾರ್ಪಣೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ಕಟ್ಟುತ್ತಿರುವ ಸಿಗಂದೂರು ಸೇತುವೆ ಮುಂದಿನ ವರ್ಷದ ಜನವರಿ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ಗುರುವಾರದಂದು Read more…

ಕಲೆಕ್ಷನ್ ಕಡಿಮೆಯಾಗ್ತಿದ್ದಂತೆ ಪ್ರೇಕ್ಷಕರನ್ನು ಸೆಳೆಯಲು ಟಿಕೆಟ್ ದರ ಇಳಿಸಿದ ʼಆದಿಪುರುಷ್ʼ ಚಿತ್ರತಂಡ

ಭಾರೀ ಟೀಕೆಗೆ ಗುರಿಯಾಗಿರುವ ʼಆದಿಪುರುಷ್ʼ ಚಿತ್ರದ ಗಳಿಕೆ ದಿನೇ ದಿನೇ ಇಳಿಕೆಯಾಗ್ತಿದ್ದು, ಚಿತ್ರತಂಡ ಪ್ರೇಕ್ಷಕರನ್ನ ಸೆಳೆಯಲು ಟಿಕೆಟ್ ದರವನ್ನ ಕಡಿಮೆ ಮಾಡಿದೆ. ಗುರುವಾರ ಮತ್ತು ಶುಕ್ರವಾರದ ಶೋಗಳಿಗೆ ಟಿಕೆಟ್ Read more…

BIG NEWS: ವಿದ್ಯುತ್ ದರ ಏರಿಕೆ; ಕೈಗಾರಿಕೋದ್ಯಮಗಳಿಗೆ ಬರೆ; ಸರ್ಕಾರದ ವಿರುದ್ಧ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ

ಬೀದರ್ : ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಕೈಗಾರಿಕೋದ್ಯಮಗಳಿಗೆ ಬರೆ ಎಳೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಬೀದರ್ Read more…

BIG NEWS: 24 ಗಂಟೆಯಲ್ಲಿ 95 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿತವಾಗಿದೆ. ಕಳೆದ 24 ಗಂಟೆಯಲ್ಲಿ ಕೇವಲ 95 ಜನರಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಕಡಿಮೆಯಾಗಿದ್ದು, Read more…

ಪ್ರಧಾನಿ ಮೋದಿ, ಎಲಾನ್​ ಮಸ್ಕ್​ ನಾಟುನಾಟು ಹಾಡಿಗೆ ಸ್ಟೆಪ್ಸ್​…! ಎಡಿಟ್‌ ಮಾಡಿದ ವಿಡಿಯೋ ಫುಲ್‌ ವೈರಲ್

ಇಂದು ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿರೋದು ಏನು ಗೊತ್ತಾ? ಆರ್‌ಆರ್‌ಆರ್‌ನ ನಾಟು ನಾಟು ಹಾಡು. ಇದರಲ್ಲೇನು ವಿಶೇಷ ಅಂತೀರಾ? ಇದು ಎಲಾನ್​ ಮಸ್ಕ್​ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ Read more…

ALERT : ಭ್ರೂಣಲಿಂಗ ಪತ್ತೆ ಮಾಡಿದ್ರೆ 50 ಸಾವಿರ ರೂ ದಂಡ, 5 ವರ್ಷ ಜೈಲು ಶಿಕ್ಷೆ

ಬಳ್ಳಾರಿ : ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ 1994ರ ಅನುಷ್ಠಾನವನ್ನು ಸ್ಕ್ಯಾನಿಂಗ್ ಕೈಗೊಳ್ಳುವ ತಜ್ಞವೈದ್ಯರು ಮನಃಪೂರ್ವಕವಾಗಿ ಅನುಷ್ಠಾನ ಮಾಡುವ ಮೂಲಕ ಗಂಡು ಹೆಣ್ಣಿನ ಅನುಪಾತದ Read more…

ಗಾಯಕ ಹನಿಸಿಂಗ್ ಗೆ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಕಡೆಯಿಂದ ಜೀವ ಬೆದರಿಕೆ; ದೂರು ದಾಖಲು

ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್‌ನಿಂದ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಗಾಯಕ ಮತ್ತು ರಾಪರ್ ಯೋ ಯೋ ಹನಿ ಸಿಂಗ್ ದೆಹಲಿಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ವರದಿಯ ಪ್ರಕಾರ ಗಾಯಕ Read more…

Watch Video : ವಾಷಿಂಗ್ ಟನ್ ನಲ್ಲಿ ಪ್ರಧಾನಿ ಮೋದಿ ಮೇನಿಯಾ, ಮೊಳಗಿದ ಭಾರತದ ರಾಷ್ಟ್ರಗೀತೆ

ವಾಷಿಂಗ್ಟನ್: ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ ಟನ್ ತಲುಪಿದ್ದು, ಅನಿವಾಸಿ ಭಾರತೀಯರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ Read more…

Adipurush Movie : ‘ಆದಿಪುರುಷ್’ ಚಿತ್ರಕ್ಕೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

ಓಂ ರೌತ್ ನಿರ್ದೇಶನದ ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಆದಿಪುರುಷ್ ಚಿತ್ರ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಚಿತ್ರದ ಕಲೆಕ್ಷನ್ ತಗ್ಗುತ್ತಿದೆ. ಸದ್ಯ,   ಆದಿಪುರುಷ್ ಚಿತ್ರ ಪ್ರದರ್ಶನವನ್ನು ನಿಷೇಧಿಸುವಂತೆ Read more…

BIG NEWS: ದಶಪಥದಲ್ಲಿ ಬರುವ ಪ್ರತಿ ಹಳ್ಳಿಗೂ ಸ್ಕೈ ವಾಕ್; ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನ

ದಕ್ಷಿಣ ಭಾರತದ ಮೊದಲ ಪ್ರವೇಶ – ನಿರ್ಗಮನ ನಿರ್ಬಂಧಿತ ಹೆದ್ದಾರಿ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು – ಮೈಸೂರು ದಶಪಥದಲ್ಲಿ ಬರುವ ಪ್ರತಿಯೊಂದು ಹಳ್ಳಿಗೂ ‘ಸ್ಕೈ ವಾಕ್’ ನಿರ್ಮಿಸಲು Read more…

ಭಾರೀ ವಿರೋಧದ ಬಳಿಕ ಭಜರಂಗಿ ಡೈಲಾಗ್ ಬದಲಾಯಿಸಿದ ʼಆದಿಪುರುಷ್ʼ ಚಿತ್ರತಂಡ

ವಿವಾದಾತ್ಮಕ ಸಂಭಾಷಣೆಗಳಿಂದ ಟೀಕೆಗೆ ಗುರಿಯಾಗಿರುವ ಪ್ರಭಾಸ್ ಮತ್ತು ಕೃತಿ ಸನನ್ ಅಭಿನಯದ ʼಆದಿಪುರುಷ್ʼ ಚಿತ್ರಕ್ಕೆ ಭಾರೀ ಹಿನ್ನಡೆಯಾಗಿದ್ದು, ಚಿತ್ರತಂಡವು ಚರ್ಚೆಗೆ ಸಿಲುಕಿರುವ ಸಂಭಾಷಣೆಗಳಿಗೆ ಕತ್ತರಿ ಹಾಕಿದೆ. ಆರಂಭದಲ್ಲಿ ಚಿತ್ರದಲ್ಲಿನ Read more…

ʼಹೃದಯಾಘಾತʼಕ್ಕೆ ಕಾರಣವಾಗುತ್ತಿದೆಯೇ ಕೋವಿಡ್‌ ವ್ಯಾಕ್ಸಿನ್‌ ? ಸತ್ಯ ಬಹಿರಂಗಪಡಿಸಲಿದೆ ICMR ವರದಿ

ಕೊರೊನಾ ವೈರಸ್‌ ಅನ್ನು ತಡೆಯಲು ಸಿದ್ಧಪಡಿಸಿದ ಲಸಿಕೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸಿದೆಯೇ ಎಂಬ ಚರ್ಚೆ ಆಗಾಗ ನಡೆಯುತ್ತಲೇ ಇದೆ. ಈ ಕುರಿತಂತೆ ಐಸಿಎಂಆರ್ ಕೂಡ ಅಧ್ಯಯನ ನಡೆಸುತ್ತಿದ್ದು ವರದಿ Read more…

International Yoga Day : ದೇಹ ಮತ್ತು ಮನಸ್ಸುಗಳ ವ್ಯವಸ್ಥಿತ ನಿರ್ವಹಣೆಗೆ ಯೋಗ ಸಹಕಾರಿ : ಜಿಲ್ಲಾಧಿಕಾರಿ ಆರ್.ಸೆಲ್ವಮಣಿ

ಶಿವಮೊಗ್ಗ : ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಟ್ಟುಕೊಂಡಾಗ ದಿನನಿತ್ಯದ ಕೆಲಸ-ಕಾರ್ಯಗಳನ್ನು ನಿರೀಕ್ಷೆಯಂತೆ ನಿರ್ವಹಿಸಲು, ಸದಾ ಲವಲವಿಕೆಯಿಂದಿರಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಗಭ್ಯಾಸವನ್ನು ನಿಯಮಿತವಾಗಿ ರೂಢಿಸಿಕೊಳ್ಳುವುದು ಎಂದು ಶ್ರೇಯಸ್ಕರ Read more…

ಪಾಕಿಸ್ತಾನದ ವಿವಿಗಳಲ್ಲಿ ಹೋಳಿ ಆಚರಣೆ ನಿಷೇಧ; ವಿಡಿಯೋ ವೈರಲ್ ಬೆನ್ನಲ್ಲೇ ಉನ್ನತ ಶಿಕ್ಷಣ ಆಯೋಗದ ಆದೇಶ

ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗ (HEC) ವಿಶ್ವವಿದ್ಯಾನಿಲಯಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಿದೆ. ಕ್ವೈಡ್-ಐ-ಅಜಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಜೂನ್ 12 ರಂದು ಕ್ಯಾಂಪಸ್‌ನಲ್ಲಿ ಹೋಳಿ ಆಚರಿಸಿದ ವಿಡಿಯೋಗಳು ವೈರಲ್ ಆದ Read more…

ಸ್ಥೂಲಕಾಯದಿಂದ ಹಲವು ಖಾಯಿಲೆಗೆ ತುತ್ತಾಗಿದ್ದ 116 ಕೆಜಿ ತೂಕದ ಯುವತಿ; ವೈದ್ಯರಿಂದ ಉಚಿತ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ

ಸ್ಥೂಲಕಾಯದಿಂದ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಯುವತಿಗೆ ಮಧ್ಯಪ್ರದೇಶದ ಇಂದೋರ್ ನ ಮೈ ಆಸ್ಪತ್ರೆಯಲ್ಲಿ ಉಚಿತ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 116 ಕೆಜಿ ತೂಕದ ಅಂಬೇಡ್ಕರ್ ನಗರ ನಿವಾಸಿಯಾಗಿದ್ದ Read more…

Heatwave : ಬಿಸಿಗಾಳಿಯಿಂದ ರಕ್ಷಣೆಗೆ ಈ ಸಲಹೆಗಳನ್ನು ಅನುಸರಿಸಿ

ಇತ್ತೀಚಿನ ದಿನಗಳಲ್ಲಿ ದೇಶದ ಅನೇಕ ಭಾಗಗಳು ಬಿಸಿಗಾಳಿಗೆ (Heatwave) ತತ್ತರಿಸಿವೆ. ಈ ಬಿಸಿಗಾಳಿಯಿಂದಾಗಿ, ದೇಶದಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಬೇಸಿಗೆಯಲ್ಲಿ ಅತಿಯಾದ ತಾಪಮಾನದಿಂದಾಗಿ, ಅನೇಕ ಸಮಸ್ಯೆಗಳು ಉಂಟಾಗಬಹುದು. ಈ Read more…

ʼಬ್ಯಾಂಗ್ʼ ಚಿತ್ರದ ಮೊದಲ ಹಾಡು ನಾಳೆ ರಿಲೀಸ್

ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಭರ್ಜರಿ ಸೌಂಡ್ ಮಾಡಿರುವ ‘ಬ್ಯಾಂಗ್’ ಚಿತ್ರದ ಮೊದಲ ಹಾಡನ್ನು ನಾಳೆ ಸಂಜೆ ಆರು ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡುವುದಾಗಿ Read more…

Cute Video | ಬಾಲಕಿ ಹಾಗೂ ನಾಯಿಯ ಪರ್ಫೆಕ್ಟ್‌ ‘ಸ್ಕಿಪ್ಪಿಂಗ್’ ರಿದಂ

ಮಕ್ಕಳು ಹಾಗೂ ಪ್ರಾಣಿಗಳ ನಡುವೆ ಬೆಸೆಯಲ್ಪಡುವ ಮುಗ್ಧತೆಯ ಬಂಧವನ್ನು ವರ್ಣಿಸಲು ಯಾವ ಪದಕೋಶವೂ ಸಾಲದು. ಅದರಲ್ಲೂ ಸಾಕುನಾಯಿಗಳು ಮಕ್ಕಳ ಜೊತೆಗೆ ಆಟವಾಡುತ್ತಾ, ಅವರನ್ನು ಕಾಪಾಡುವಲ್ಲಿ ಬಹಳ ನಂಬಿಕಸ್ತ ಜೀವಿಗಳಾಗಿವೆ. Read more…

ʼಅಲಾರಾಂʼ ನಲ್ಲಿ ಮೊಳಗಲಿ ಸುಮಧುರ ಸಂಗೀತ

ನಿದ್ರೆ ಬದುಕಿನ ಅವಿಭಾಜ್ಯ ಚಟುವಟಿಕೆ. ಸರಿಯಾದ ಸಮಯದಲ್ಲಿ ಮಲಗುವುದು ಮತ್ತು ಅಗತ್ಯವಿರುವಷ್ಟು ವಿಶ್ರಾಂತಿ ಪಡೆಯುವುದು ಆರೋಗ್ಯ ಸೂತ್ರಗಳಲ್ಲೊಂದು. ನಿದಿರೆಯೇ ಬರದೇ ಒದ್ದಾಡಿ ಅದಕ್ಕಾಗಿ ವೈದ್ಯರ ಮೊರೆ ಹೋಗುವ ಅನೇಕ Read more…

ಇಂದು ಬಿಡುಗಡೆಯಾಗಲಿದೆ ‘ಅಗ್ರಸೇನಾ’ ಚಿತ್ರದ ವಿಡಿಯೋ ಹಾಡು

ಜೂನ್ 23ರಂದು ರಾಜ್ಯಾದ್ಯಂತ ತೆರೆಕಾಣಲಿರುವ ‘ಅಗ್ರಸೇನಾ’ ಚಿತ್ರದ ‘ಚಂದಿರ’ ಎಂಬ ವಿಡಿಯೋ ಹಾಡೊಂದನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಮಾಡಲಿದ್ದಾರೆ. ಮುರುಗೇಶ್ ಕಣ್ಣಪ್ಪ ನಿರ್ದೇಶನದ ಈ Read more…

Adipurush Movie : ‘ಆದಿಪುರುಷ್’ ಚಿತ್ರತಂಡದವರನ್ನು ಸುಡಬೇಕು’ : ಶಕ್ತಿಮಾನ್ ನಟ ‘ಮುಖೇಶ್ ಖನ್ನಾ’ ಆಕ್ರೋಶ

‘ಆದಿಪುರುಷ್’ ಚಿತ್ರ ಭಾರಿ ಟೀಕೆಗೆ ವ್ಯಕ್ತವಾಗಿದ್ದು, ಹಿಂದೂ ಸಂಘಟನೆಗಳು ಆದಿಪುರುಷ್ ಚಿತ್ರ ತಂಡದ ವಿರುದ್ಧ ಸಿಡಿದೆದ್ದಿದೆ. ಇದೀಗ, ಚಿತ್ರತಂಡದವರನ್ನು ಸುಟ್ಟು ಹಾಕಬೇಕು ಎಂದು ಶಕ್ತಿಮಾನ್ ನಟ ಮುಖೇಶ್ ಖನ್ನಾ Read more…

ಅಕ್ರಮ ಮರಳು, ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಿ : ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ

ಕಲಬುರಗಿ : ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಅಕ್ರಮ ಮರಳು ಸಂಗ್ರಹಣೆ ಮತ್ತು ಮಾರಾಟ, ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ Read more…

Watch Video | ಯುವಕರಿಗೆ ಜೀವನೋತ್ಸಾಹದ ಗೋಲ್ ಸೃಷ್ಟಿಸಿದ ಹಿರಿಯ ಜೀವದ ಮಸ್ತ್‌ ಡ್ಯಾನ್ಸ್

ನೀವೇನಾದರೂ ಜೀವನೋತ್ಸಾಹದ ನಿದರ್ಶನಗಳನ್ನು ನೋಡಬೇಕೆಂದುಕೊಡರೆ ಈ ವಿಡಿಯೋವನ್ನೊಮ್ಮೆ ವೀಕ್ಷಿಸಿ. ಮುಂಬೈ ಲೋಕಲ್ ರೈಲೊಂದರಲ್ಲಿ ಪ್ರಯಾಣಿಕರು ಹಾಡಿದ ಹಾಡೊಂದಕ್ಕೆ ಹಿರಿಯ ವ್ಯಕ್ತಿಯೊಬ್ಬರು ಭಾರೀ ಉಲ್ಲಾಸದಿಂದ ನಿಂತಲ್ಲೇ ಸ್ಟೆಪ್ ಹಾಕಿದ್ದಾರೆ. ಪ್ರಯಾಣಿಕರು Read more…

’ಹನುಮಂತ ದೇವರೇ ಅಲ್ಲ’: ಪೊಲೀಸ್ ಭದ್ರತೆ ಬಳಿಕ ’ಆದಿಪುರುಷ್’ ಡೈಲಾಗ್ ಬರಹಗಾರನ ಮತ್ತೊಂದು ಹೇಳಿಕೆ

ರಾಮಾಯಣವನ್ನು ಅವಹೇಳನಕಾರಿಯಾಗಿ ತೋರಿದ್ದಾರೆ ಎಂಬ ಆಪಾದನೆ ಮೇಲೆ ತೀವ್ರ ವಿವಾದಕ್ಕೆ ಕಾರಣವಾಗಿರುವ ’ಆದಿಪುರುಷ್’ ಸಿನೆಮಾದಲ್ಲಿ ಡೈಲಾಗ್‌ ಗಳನ್ನು ಬರೆದಿರುವ ಮನೋಜ್ ಮುಂತಾಸಿರ್‌ ತಮಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...