alex Certify Entertainment | Kannada Dunia | Kannada News | Karnataka News | India News - Part 283
ಕನ್ನಡ ದುನಿಯಾ
    Dailyhunt JioNews

Kannada Duniya

ʼಕುಚ್​ ಕುಚ್​ ಹೋತಾ ಹೈʼ ಸಿನಿಮಾದ ದೃಶ್ಯ ಮರು ಸೃಷ್ಟಿ

ಬಾಲಿವುಡ್​ನ ಸಿನಿಮಾಗಳು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನದೇ ಆದ ಛಾಪನ್ನ ಮೂಡಿಸಿವೆ. ಬಾಲಿವುಡ್​ನ ಅದೆಷ್ಟೋ ತಾರೆಯರು ಹಾಲಿವುಡ್​ ಅಂಗಳದಲ್ಲೂ ಮಿಂಚಿದ್ದಾರೆ. ಇದೀಗ ಇಂಡೋನೇಷಿಯಾದ ಯುಟ್ಯೂಬ್​ ಸೆಲೆಬ್ರಿಟಿ ಬಾಲಿವುಡ್​ ಸಿನಿಮಾವೊಂದರ Read more…

ಇಹಲೋಕ ತ್ಯಜಿಸಿದ ರವಿ ಬೆಳಗೆರೆಯವರಿಗೆ ಸಂತಾಪ ಸೂಚಿಸಿದ ಕಿರಿಕ್ ಕೀರ್ತಿ

ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಎಲ್ಲಾ ವರ್ಗದವರು ಸಂತಾಪ ಸೂಚಿಸಿದ್ದು, ಕಿರಿಕ್ ಕೀರ್ತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ರವಿ ಬೆಳಗೆರೆ ಅವರ ಬಗ್ಗೆ Read more…

ದಂಗಾಗಿಸುತ್ತೆ ‘ಗಟ್ಟಿಮೇಳ’ ಧಾರಾವಾಹಿ ಕಲಾವಿದರಿಬ್ಬರ ಸಂಭಾವನೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಟ್ಟಿಮೇಳ’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದಿದ್ದು ‘ಗಟ್ಟಿಮೇಳ’ ವೇದಾಂತ್ ಹಾಗೂ ಅಮೂಲ್ಯ ಇವರಿಬ್ಬರ ಪಾತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಒಂದು ದಿನವು ಮಿಸ್ Read more…

ನಟಿ ಚಿರಂಜೀವಿಗಿಲ್ಲ ಕೊರೊನಾ ಸೋಂಕು; ಬಹಿರಂಗವಾಯ್ತು ಆರೋಗ್ಯ ಸಿಬ್ಬಂದಿ ಎಡವಟ್ಟು..!

ಕೊರೊನಾ ಪ್ರಾರಂಭವಾದ ನಂತರದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಲ್ಯಾಬ್‌ಗಳ ಎಡವಟ್ಟಿನಿಂದ ವರದಿಗಳು ಅದಲು ಬದಲು ಆಗಿರೋದನ್ನು ನೋಡಿದ್ದೇವೆ. ಇದೀಗ ಮೆಗಾ ಸ್ಟಾರ್ ಚಿರಂಜೀವಿ ಅವರ ಕೊರೊನಾ ವರದಿಯಲ್ಲಿಯೂ ಎಡವಟ್ಟಾಗಿದೆ. Read more…

ಹಣದ ಸಮಸ್ಯೆಯಿಂದಾಗಿ ರಾಗಿಣಿ ಕಾರು ಮಾರಾಟ…!

ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಕೊಂಡಿರುವ ನಟಿ ರಾಗಿಣಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅತ್ತ ಮಗಳು ಜೈಲು ಪಾಲಾಗುತ್ತಿದ್ದಂತೆಯೇ ಇತ್ತ ಇವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಹೀಗಾಗಿ ರಾಗಿಣಿ ದ್ವಿವೇದಿ Read more…

ಸಿನಿ ಪ್ರಿಯರು‌ ಎಂದಿಗೂ ಮರೆಯಲಾರರು ಈ ಡೈಲಾಗ್

ಬಾಲಿವುಡ್​​ನ ದಿವಂಗತ ನಟ ಅಮ್ಜಾದ್​ ಖಾನ್​ ತನ್ನ ನೆಗೆಟಿವ್​ ಶೇಡ್​ ಪಾತ್ರಗಳಿಂದಲೇ ಚಿತ್ರರಂಗವನ್ನ ಆಳಿದ್ದ ಮೇರು ನಟ. ಅದರಲ್ಲೂ ಹಿಂದಿ ಸಿನಿ ರಂಗದಲ್ಲೇ ಧೂಳೆಬ್ಬಿಸಿದ್ದ ಸಿನಿಮಾ ಶೂಲೆಯಲ್ಲಿ ಅಮ್ಜಾದ್​ Read more…

ಸಹೋದರನ ಮದುವೆಯಲ್ಲಿ ನಟಿ ಕಂಗನಾ ಮಿಂಚಿಂಗ್​..!

ಸಹೋದರನ ಮದುವೆ ಸಮಾರಂಭದಲ್ಲಿ ಬ್ಯುಸಿ ಇದ್ದ ನಟಿ ಕಂಗನಾ ರಣಾವತ್​ ಸೋಶಿಯಲ್​ ಮೀಡಿಯಾದಲ್ಲಿ ತಾವು ಧರಿಸಿದ್ದ ಲೆಹಂಗಾ ಫೋಟೋಗಳನ್ನ ಪೋಸ್ಟ್ ಮಾಡಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ. ನೇರಳೆ ಹಾಗೂ Read more…

ಕನ್ನಡದಲ್ಲಿ ಪ್ರಸಾರವಾಗುತ್ತಿದೆ ‘ಬಾಹುಬಲಿ’

ಪ್ರಭಾಸ್ ನಟನೆಯ ‘ಬಾಹುಬಲಿ’ ಪಾರ್ಟ್ 1 ಸಿನಿಮಾವನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ನವೆಂಬರ್ 15 ರಂದು 4-30ಕ್ಕೆ ಪ್ರಸಾರ ಮಾಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ Read more…

ನ.15ರಂದು ‘ಕೋಟಿಗೊಬ್ಬ 3’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಶಿವಕಾರ್ತಿಕ್ ನಿರ್ದೇಶನದ ಮೋಸ್ಟ್ ಎಕ್ಸ್ ಪೆಕ್ಟೆಡ್ ‘ಕೋಟಿಗೊಬ್ಬ 3’ ಸಿನಿಮಾದ ಲಿರಿಕಲ್ ವಿಡಿಯೋವನ್ನು ನವೆಂಬರ್ 15ರಂದು ಬಿಡುಗಡೆ ಮಾಡುತ್ತಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ Read more…

ಬಾಲಿವುಡ್ ನಟ ಆಸಿಫ್ ಬಾಸ್ರಾ ಆತ್ಮಹತ್ಯೆಗೆ ಶರಣು

2020ರಲ್ಲಿ ಬಾಲಿವುಡ್ ಗೆ ಮತ್ತೊಂದು ಆಘಾತವಾಗಿದೆ. ಬಾಲಿವುಡ್ ನಟ ಆಸಿಫ್ ಬಾಸ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಬಾಸ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ Read more…

ಹಾರರ್ ಸಿನಿಮಾದ ಫಸ್ಟ್‌‌ ಲುಕ್ ಹಾಗೂ ಶೀರ್ಷಿಕೆ ರಿಲೀಸ್

ಸಿನಿಮಾರಂಗದಲ್ಲಿ ಸಾಕಷ್ಟು ವಿಭಿನ್ನ ರೀತಿಯ ಹಾರರ್ ಸಿನಿಮಾಗಳು ಬರುತ್ತಲೇ ಇವೆ‌ ಇದೀಗ ಗೌತಮ್ ನಿರ್ದೇಶಿಸುತ್ತಿರುವ ಹೊಸ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ Read more…

ಟ್ರೋಲ್‌ ಮಾಡಿದವನಿಗೆ ತಿರುಗೇಟು ನೀಡಿದ ಅಭಿಷೇಕ್

ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್​ ಅಂದ್ರೆ ಗೊತ್ತಿಲ್ಲ ಅನ್ನೋರು ಯಾರೂ ಇಲ್ಲ. ತಮ್ಮ ಸಿನಿಮಾ, ಕ್ರೀಡಾಸಕ್ತಿ ಜೊತೆ ಜೊತೆಗೆ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿ ಇರುವ ಮೂಲಕವೂ ಮಿ.‌ ಜೂನಿಯರ್ Read more…

ನ.13ರಂದು ‘ವಿಂಡೋಸೀಟ್’ ಸಿನಿಮಾ ಟೀಸರ್ ರಿಲೀಸ್

ನಿರೂಪ್ ಭಂಡಾರಿ ಅಭಿನಯದ ‘ವಿಂಡೋ ಸೀಟ್’ ಸಿನಿಮಾದ ಟೀಸರ್ ಅನ್ನು ಇದೇ ತಿಂಗಳು ನವೆಂಬರ್ 13ರಂದು ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರವನ್ನು ಶೀತಲ್ ಶೆಟ್ಟಿ ನಿರ್ದೇಶಿಸಿದ್ದು‌, ಜಾಕ್ ಮಂಜು Read more…

ತಮ್ಮ ಮೊದಲ ಚಿತ್ರದ ಸವಿನೆನಪನ್ನು ಹಂಚಿಕೊಂಡ ರಮೇಶ್ ಅರವಿಂದ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ತಮ್ಮ ನಟನೆಯ ಮೊದಲನೇ ಸಿನಿಮಾ ‘ಸುಂದರ ಸ್ವಪ್ನಗಳು’ ಸಿನಿಮಾ ರಿಲೀಸ್ ಆದ ಸವಿನೆನಪನ್ನು Read more…

ನಟಿ ಸಮಂತಾ ʼಹೆಲ್ತ್ ಟಿಪ್ಸ್ʼ

ಸದಾ ಒಂದಿಲ್ಲೊಂದು ಚಿತ್ರಗಳಲ್ಲಿ ಬ್ಯುಸಿ ಆಗಿರುವ ನಟಿ ಸಮಂತಾ. ಕೊರೋನಾ ಬಂದ ಬಳಿಕ ಒಂದಷ್ಟು ಸಮಯ ಮನೆಯಲ್ಲೇ ಕಳೆಯುವಂತಾದಾಗ ಕೆಲವು ಟಿಪ್ಸ್ ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ನೀವು ಎಷ್ಟು Read more…

ಕಣ್ಣಂಚನ್ನು ತೇವಗೊಳಿಸುತ್ತೆ ಕಲಾವಿದೆಯ ಈ ವಿಡಿಯೋ

ಕಲೆಯನ್ನೇ ನಂಬಿ ಆರಾಧಿಸುವ ಅನೇಕರು ಮಾರಕ ಖಾಯಿಲೆಗೆ ತುತ್ತಾಗಿ ಜೀವ ಬಿಟ್ಟಂತಹ ಕತೆಗಳನ್ನ ಕೇಳಿದ್ದೇವೆ, ನೋಡಿದ್ದೇವೆ. ಇದೀಗ ಅಲ್ಝೈಮೇರ್​ ಎಂಬ ಮೆದುಳು ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದ ನೃತ್ಯಗಾರ್ತಿಯೊಬ್ಬರ ಮನಕಲಕುವ Read more…

ಪತ್ನಿಗೆ ಟೆಡ್ಡಿ ಬೇರ್ ಗಿಫ್ಟ್ ನೀಡಿದ ಚಂದನ್ ಶೆಟ್ಟಿ

ಬಿಗ್ ಬಾಸ್ ಮೂಲಕ ಚಿರಪರಿಚಿತರಾದ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಇರ್ತಾರೆ. ರ್ಯಾಪರ್ ಚಂದನ್ ಶೆಟ್ಟಿ ದೊಡ್ಡ ಟೆಡ್ಡಿಬೇರ್ ಒಂದನ್ನು ತಮ್ಮ ಪತ್ನಿ ನಿವೇದಿತಾ ಗೌಡ Read more…

ಶ್ರೀಲೀಲಾ ಲೇಟೆಸ್ಟ್ ಫೋಟೋಗೆ ಅಭಿಮಾನಿಗಳು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ‘ಭರಾಟೆ’ ಬೆಡಗಿ ಶ್ರೀಲೀಲಾ ತಮ್ಮ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ದಸರಾ ಹಬ್ಬದ ಪ್ರಯುಕ್ತ ಮರಾಠಿ ಯುವರಾಣಿಯ ಡ್ರೆಸ್ ನಲ್ಲಿ ಫೋಟೋಶೂಟ್ Read more…

ಶೂಟಿಂಗ್ ಪ್ರಾರಂಭಿಸಿದ ‘ಪುಷ್ಪ’ ಚಿತ್ರತಂಡ

ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭ ಮಾಡಿದ್ದಾರೆ. ಸುಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಹಿಂದೆ ಅಲ್ಲು ಅರ್ಜುನ್ ಅವರ Read more…

ಸೌಂಡ್ ಮಾಡಲು ಸಜ್ಜಾದ ಜೆಕೆಯ ಹೊಸ ಸಿನಿಮಾ ‘ಐರಾವನ್’

ರಾಮ್ಸ್ ರಂಗಾ ನಿರ್ದೇಶಿಸುತ್ತಿರುವ ‘ಐರಾವನ್’ ಎಂಬ ಹೊಸ ಚಿತ್ರದ ಮೂಹೂರ್ತವನ್ನು ಇತ್ತೀಚೆಗಷ್ಟೇ  ಗವಿಪುರಂನ ಕಾಲಭೈರವೇಶ್ವರ ದೇವಾಲಯದಲ್ಲಿ ಮಾಡಲಾಗಿದೆ. ಈ ಚಿತ್ರದಲ್ಲಿ ಕಾರ್ತಿಕ್ ಜಯರಾಂ  ನಾಯಕನಾಗಿ ನಟಿಸುತ್ತಿದ್ದು ನಿರಂತರ ಗಣೇಶ್ Read more…

‘ತ್ರಿಬಲ್ ರೈಡಿಂಗ್’ಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ

ಮಹೇಶ್ ಗೌಡ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿಯ ಮೇಘಾ ಶೆಟ್ಟಿ ಹಾಗೂ ರಚನಾ ಇಂದರ್ ನಾಯಕಿಯರಾಗಿದ್ದು, ಇದೀಗ ನಟಿ Read more…

ಶತಕೋಟಿ ದಾಟಿದ ಬ್ಲಾಕ್ ‌ಪಿಂಕ್ ವೀಕ್ಷಕರ ಸಂಖ್ಯೆ

’ಕಿಲ್ ದಿನ್ ಲವ್‌’ ಹೆಸರಿನ ಹಿಟ್ ಟ್ರ‍್ಯಾಕ್ ಮೂಲಕ ಕೆ-ಪಾಪ್ ಗರ್ಲ್ ಬ್ಯಾಂಡ್ ಭಾರೀ ಜನಪ್ರಿಯತೆ ಗಿಟ್ಟಿಸಿದೆ. ಯೂಟ್ಯೂಬ್‌ನಲ್ಲಿ ಈ ಟ್ರ‍್ಯಾಕ್‌ನ ವೀವ್ಸ್‌ 1.1 ಶತಕೋಟಿ ದಾಟಿದೆ. ಬ್ಲಾಕ್‌ಪಿಂಕ್ Read more…

‘ದೇವದಾಸ್’ ಚಿತ್ರದ ಇಂಟ್ರೆಸ್ಟಿಂಗ್ ಮಾಹಿತಿ ಈಗ ಬಹಿರಂಗ

ಶಾರುಕ್ ಖಾನ್ ಹಾಗೂ ಐಶ್ವರ್ಯಾ ರೈ ಅಭಿನಯದ ದೇವದಾಸ್ ಚಿತ್ರ ಬಿಡುಗಡೆಯಾಗಿ ಎರಡು ದಶಕಗಳೇ ಆಗಿವೆ. ಈ ಚಿತ್ರದ ಹಾಡೊಂದರ ಚಿತ್ರೀಕರಣದ ವೇಳೆ ನಡೆದಿದೆ ಎನ್ನಲಾದ ವಿವಾದವೊಂದು ಈಗ Read more…

ಡ್ಯಾಶಿಂಗ್​ ಲುಕ್​​ ನಲ್ಲಿ ರಣವೀರ್​ ಸಿಂಗ್​ ಸಖತ್​ ಮಿಂಚಿಂಗ್​..!

ಬಾಲಿವುಡ್​ ನಟ ರಣವೀರ್​ ಸಿಂಗ್​ ಇನ್​ಸ್ಟಾಗ್ರಾಂನಲ್ಲಿ ತಮ್ಮ ಶರ್ಟ್​ಲೆಸ್​ ಫೋಟೋವೊಂದನ್ನ ಶೇರ್​ ಮಾಡಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ . ಉದ್ದವಾದ ಕೂದಲು ಹಾಗೂ ಬಿಯರ್ಡ್ ಲುಕ್​​ನಲ್ಲಿ ರಣವೀರ್​ ಸಖತ್​ Read more…

ಮುಂದಿನ ಸಿನಿಮಾ ರಿವೀಲ್​ ಮಾಡಿದ ಅರ್ಜುನ್​ ಕಪೂರ್​..!

ಧರ್ಮಶಾಲಾ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದ ಬಾಲಿವುಡ್​ ನಟ ಅರ್ಜುನ್​ ಕಪೂರ್​ ತಮ್ಮ ಮುಂದಿನ ಸಿನಿಮಾದ ಹೆಸರನ್ನ ಘೋಷಣೆ ಮಾಡಿದ್ದಾರೆ. ಈ ದೀಪಾವಳಿಯಿಂದ ಭೂತ್​ ಪೊಲೀಸ್​ ಎಂಬ ಹಾರರ್​ Read more…

ಈ ಕಾರಣಕ್ಕೆ ಬದಲಾಯ್ತು ದೀಪಿಕಾಳ ಟ್ವಿಟ್ಟರ್ ಖಾತೆ ಹೆಸರು…!

ಬಾಲಿವುಡ್​ನ ಖ್ಯಾತ ನಿರ್ದೇಶಕಿ ಫರಾ ಖಾನ್​​ ಆಕ್ಷನ್​ ಕಟ್​ ಹೇಳಿದ್ದ ಸಿನಿಮಾ ‘ಓಂ ಶಾಂತಿ ಓಂಂ’ ಈಗ 13 ವರ್ಷವನ್ನ ಪೂರೈಸಿದೆ. 2007ರಲ್ಲಿ ರಿಲೀಸ್​ ಆಗಿದ್ದ ಈ ಸಿನಿಮಾ Read more…

ಅಮಿತಾಬ್​ ಬಚ್ಚನ್ ಗೆ ಅಭಿಮಾನಿಯಿಂದ ರಂಗೋಲಿ ಗಿಫ್ಟ್

ಬಾಲಿವುಡ್​ ನಟ ಅಮಿತಾಬ್​ ಬಚ್ಚನ್​ ಕೆಲ ದಿನಗಳ ಹಿಂದಷ್ಟೇ 51 ವರ್ಷಗಳ ತಮ್ಮ ಸಿನಿ ಯಾನವನ್ನ ಪೂರ್ತಿ ಮಾಡಿದ್ದಾರೆ. ತಮ್ಮ ಸುದೀರ್ಘ ಸಿನಿ ಜರ್ನಿಯಲ್ಲಿ ಸಾಕಷ್ಟು ಅಭಿಮಾನಿಗಳನ್ನ ಬಿಗ್​ Read more…

ಶಂಕರ್ ನಾಗ್ ತಮ್ಮನ ಪಾತ್ರ ಮಾಡಿದ ಹೆಮ್ಮೆಯಿದೆ: ನವರಸ ನಾಯಕ ಜಗ್ಗೇಶ್

ಇಂದು ಕರಾಟೆ ಕಿಂಗ್ ಶಂಕರ್ ನಾಗ್ ಅವರ ಹುಟ್ಟುಹಬ್ಬಕ್ಕೆ ಚಿತ್ರರಂಗದ ಸಾಕಷ್ಟು ಕಲಾವಿದರು ವಿಶ್ ಮಾಡಿದ್ದು, ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಶಂಕರ್ ನಾಗ್ ಅವರಿಗೆ ನವರಸ ನಾಯಕ Read more…

ವೈರಲ್​ ಆಗ್ತಿದೆ ನಟಿ ಮಲ್ಲಿಕಾ ಶೆರಾವತ್ ರ ಆ ಟ್ವೀಟ್​..!

ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಕಮಲಾ ಉಪಾಧ್ಯಕ್ಷೆಯಾದ ಸಂಭ್ರಮದಲ್ಲಿರುವ ಬೆನ್ನಲ್ಲೇ ಬಾಲಿವುಡ್​ ನಟಿ ಮಲ್ಲಿಕಾ ಶೆರಾವತ್​ರ ಹಳೆ ಟ್ವೀಟ್​ ಒಂದು Read more…

ಬಾಲಿವುಡ್​ ನಟ ಅರ್ಜುನ್​ ರಾಮ್​ಪಾಲ್​ ನಿವಾಸದ ಮೇಲೆ ಎನ್​ಸಿಬಿ ದಾಳಿ

ಬಾಲಿವುಡ್​ ನಟ ಅರ್ಜುನ್ ರಾಮ್​ಪಾಲ್​​ ನಿವಾಸದ ಮೇಲೆ ದಾಳಿ ನಡೆಸಿದ ಮಾದಕ ವಸ್ತು ನಿಯಂತ್ರಣ ವಿಭಾಗ (ಎನ್​ಸಿಬಿ) ತಲಾಶ್​ ನಡೆಸಿದೆ. ಅರ್ಜುನ್​ ರಾಮ್​ ಪಾಲ್​ಗೆ ಸೇರಿದ ಮುಂಬೈನಲ್ಲಿರುವ ಅಂಧೇರಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...