HomeEntertainmentವಿಷ್ಣುಪ್ರಿಯ ಚಿತ್ರದ ಮೆಲೋಡಿ ಹಾಡು ರಿಲೀಸ್

ವಿಷ್ಣುಪ್ರಿಯ ಚಿತ್ರದ ಮೆಲೋಡಿ ಹಾಡು ರಿಲೀಸ್

ಟೀಸರ್‌ ನಲ್ಲಿ 'ವಿಷ್ಣುಪ್ರಿಯ' ಲವ್‌ ಸ್ಟೋರಿ | udayavani

ಶ್ರೇಯಸ್ ಮಂಜು ನಟನೆಯ ವಿಕೆ ಪ್ರಕಾಶ್ ನಿರ್ದೇಶನದ ವಿಷ್ಣುಪ್ರಿಯ ಚಿತ್ರದ ರೋಮ್ಯಾಂಟಿಕ್ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ನಜೀಮ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿರ್ಮಾಪಕ ಕೆ ಮಂಜು ತಮ್ಮ ಮಂಜು ಸಿನಿಮಾಸ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದು, ಶ್ರೇಯಸ್ ಮಂಜು ಅವರಿಗೆ ಜೋಡಿಯಾಗಿ ಕಣ್ಸನ್ನೆ ಬೆಡಗಿ  ಪ್ರಿಯಾ ವಾರಿಯರ್ ಅಭಿನಯಿಸಿದ್ದಾರೆ ಸುರೇಶ್ ಸಂಕಲನವಿದ್ದು ವಿನೋದ್ ಭಾರತಿ ಛಾಯಾಗ್ರಾಹಣ ಗೋಪಿ ಸುಂದರ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular