HomeEntertainmentಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ರವಿತೇಜ

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ರವಿತೇಜ

ಟಾಲಿವುಡ್ ಮಹಾರಾಜ ಮಾಸ್ ಮಹಾರಾಜ ನಟ ರವಿತೇಜ ಇಂದು ತಮ್ಮ 56ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 1990 ರಲ್ಲಿ ತೆರೆ ಕಂಡ ‘ಕರ್ತವ್ಯಮ್’ ಚಿತ್ರದ ಮೂಲಕ ತಮ್ಮ ಸಿನಿ ಪ್ರಯಾಣ ಆರಂಭಿಸಿದ ರವಿತೇಜ 1999 ರಲ್ಲಿ ‘ನೀ ಕೋಸಂ’ ಎಂಬ ರೋಮ್ಯಾಂಟಿಕ್ ಸಿನಿಮಾದಲ್ಲಿ ಮೊದಲ ಬಾರಿ ನಾಯಕ ನಟನಾಗಿ  ಅಭಿನಯಿಸಿದ ರವಿತೇಜ ಕನ್ನಡದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ‘ವಂದೇ ಮಾತರಂ’  ಚಿತ್ರದಲ್ಲಿ ತೆರೆ ಹಚ್ಚಿಕೊಂಡಿದ್ದರು.

ರವಿತೇಜ ಅಭಿನಯದ ‘ಈಗಲ್’ ಮುಂದಿನ ತಿಂಗಳು ತೆರೆ ಮೇಲೆ ಬರಲಿದ್ದು, m.r.ಬಚ್ಚನ್ ಚಿತ್ರೀಕರಣದಲ್ಲಿ  ಬಿಜಿಯಾಗಿದ್ದಾರೆ  ಇಂದು ಸೋಶಿಯಲ್ ಮೀಡಿಯಾದಲ್ಲಿ ಟಾಲಿವುಡ್ ಹಲವಾರು ಸಿನಿ ತಾರೆಯರು ಹಾಗೂ ಅವರ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದರೆ. ಅವರ ಮುಂಬರುವ ಸಿನಿಮಾ ಪೋಸ್ಟರ್ಗಳು ಸಹ ಇಂದು ಬಿಡುಗಡೆಯಾಗಲಿವೆ.

For Latest News Updates, Join Our Whatsapp Community🚩
RELATED ARTICLES

Most Popular