alex Certify Entertainment | Kannada Dunia | Kannada News | Karnataka News | India News - Part 274
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ರಿಲೀಸ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿ

ತೆರೆಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಏಪ್ರಿಲ್ 2ರಂದು ‘ರಾಬರ್ಟ್’ ಬಿಡುಗಡೆಯಾಗುವ ಸಾಧ್ಯತೆಯಿದೆ. ಕೊರೋನಾ ಕಾರಣದಿಂದಾಗಿ ಸಿನಿಮಾ ಮಂದಿರ ಓಪನ್ ಆಗಿದ್ದರೂ Read more…

ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರುವ ಹಿಂದಿನ ಕಾರಣ ಬಿಚ್ಚಿಟ್ಟ ನಟ ಶ್ರೀಮುರಳಿ

ಇಂದು ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ 39ನೇ ಜನ್ಮದಿನವಾಗಿದ್ದು ಅವರ ಬಹುನಿರೀಕ್ಷೆಯ ‘ಮದಗಜ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಲಿದೆ. ಈ ನಡುವೆ ನಟ ಶ್ರೀ ಮುರುಳಿ Read more…

ಇತ್ತೀಚೆಗಷ್ಟೇ ಪಕ್ಷ ಬದಲಿಸಿದ್ದ ಖ್ಯಾತ ನಟಿಗೆ ಬಿಗ್ ಶಾಕ್

ಮುಂಬೈ: ಖ್ಯಾತ ನಟಿ ಹಾಗೂ ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಅವರ ಇನ್ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈ ಕುರಿತಾಗಿ ಅವರು ಮಹಾರಾಷ್ಟ್ರ ರಾಜ್ಯ ಪೊಲೀಸ್ ಸೈಬರ್ ವಿಭಾಗಕ್ಕೆ ದೂರು Read more…

ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡ ಐಶ್ವರ್ಯ ಮೆನನ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಐಶ್ವರ್ಯ ಮೆನನ್ ತಮ್ಮ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡುವ ಮೂಲಕ ಐಶ್ವರ್ಯ ಮೆನನ್ Read more…

ಜನವರಿ 1ರಂದು ‘ಕಸ್ತೂರಿ ಮಹಲ್’ ಚಿತ್ರದ ಟೀಸರ್ ರಿಲೀಸ್

ದಿನೇಶ್ ಬಾಬು ನಿರ್ದೇಶನದ ಶಾನ್ವಿ ಶ್ರೀವಾಸ್ತವ ಅಭಿನಯದ ‘ಕಸ್ತೂರಿ ಮಹಲ್’ ಚಿತ್ರದ ಟೀಸರ್ ಅನ್ನು ಜನವರಿ 1 ಹೊಸ ವರ್ಷದ ಪ್ರಯುಕ್ತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿಕ್ಕಮಗಳೂರಿನಲ್ಲಿ Read more…

ಹಾಟ್ ಫೋಟೋ ಹಂಚಿಕೊಂಡ ಜಾಕ್ವೆಲಿನ್ ಫರ್ನಾಂಡಿಸ್

ಬಾಲಿವುಡ್ ನ ಮಾದಕ ಚೆಲುವೆ ಜಾಕ್ವೆಲಿನ್ ಫರ್ನಾಂಡಿಸ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದು, ತಮ್ಮ ಹಾಟ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಎದೆಯಲ್ಲಿ ಕಚಗುಳಿ ಇಟ್ಟಿದ್ದಾರೆ. Read more…

25 ದಿನ ಕಂಪ್ಲೀಟ್‌ ಮಾಡಿದ ‘ಆಕ್ಟ್ 1978’ ಚಿತ್ರ

ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಚಿತ್ರ ನವೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರ ಇದೀಗ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂತಸವನ್ನು ನಿರ್ದೇಶಕ ಮಂಸೋರೆ Read more…

ಬಿಡುಗಡೆಯಾದ ಬೆನ್ನಲ್ಲೇ ‘ಪುರು ಸೋತ್ ರಾಮ’ನಿಗೆ ಬಿಗ್ ಶಾಕ್

ಬೆಂಗಳೂರು: ರವಿಶಂಕರ್ ಗೌಡ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ ಮೊದಲಾದವರು ಅಭಿನಯದ ‘ಪುರು ಸೋತ್ ರಾಮ’ ಸಿನಿಮಾವನ್ನು ಪೈರಸಿ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ Read more…

ಅಭಿಮಾನಿಗಳ ಗೊಂದಲಕ್ಕೆ ತೆರೆ ಎಳೆದ ನಟ ಆರ್​. ಮಾಧವನ್​

ಬಾಲಿವುಡ್​ ನಟ ಆರ್​. ಮಾಧವನ್​ ಟ್ವಿಟರ್​ನಲ್ಲಿ ಸದಾ ಆಕ್ಟಿವ್​ ಆಗಿರುವ ನಟ. ಮುಂದಿನ ವರ್ಷ ತೆರೆ ಕಾಣಲಿರುವ ತಮ್ಮ ಮಾರ ಸಿನಿಮಾ ಬಗ್ಗೆ ತಲೆಕೆಡಿಸಿಕೊಂಡಿರುವ ಮ್ಯಾಡಿ ಅಭಿಮಾನಿಗಳ ಮನದಲ್ಲಿ Read more…

ಜನವರಿ 8ರಂದು ಅಮೆಜಾನ್​ ಪ್ರೈಮ್​​ನಲ್ಲಿ ಮಾಧವನ್​ ನಟನೆಯ ‘ಮಾರ’

ಬಾಲಿವುಡ್​ ನಟ ಆರ್​. ಮಾಧವನ್​ ಅಭಿನಯದ ತಮಿಳು ಚಿತ್ರ ಮಾರ ಜನವರಿ 8ರಂದು ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ರಿಲೀಸ್​ ಆಗಲಿದೆ. ಈ ಚಿತ್ರದಲ್ಲಿ ಸ್ಯಾಂಡಲ್​ವುಡ್​ ನಟಿ ಶ್ರದ್ಧಾ ಶ್ರೀನಾಥ್​ Read more…

ಸಿನಿಮಾ ಶೂಟಿಂಗ್​ನಲ್ಲಿ ನಟಿ ಕಾಜಲ್​ ಅಗರ್ವಾಲ್ ಮತ್ತೆ ಬ್ಯುಸಿ

ಮದುವೆ – ಹನಿಮೂನ್​ ಅಂತಾ ಒಂದು ತಿಂಗಳ ಬ್ರೇಕ್​ ಪಡೆದಿದ್ದ ನಟಿ ಕಾಜಲ್​ ಅಗರ್​ವಾಲ್​ ಮಂಗಳವಾರ ಆಚಾರ್ಯ ಸಿನಿಮಾ ತಂಡವನ್ನ ಸೇರಿಕೊಂಡಿದ್ದಾರೆ. ಶೂಟಿಂಗ್​ಗೆ ವಾಪಸ್ಸಾದ ಕಾಜಲ್​​ಗೆ ಸೂಪರ್​ ಸ್ಟಾರ್​ Read more…

ಟ್ವಿಟರ್​ನಲ್ಲೇ ಆರ್​. ಮಾಧವನ್​ಗೆ ಪ್ರೇಮ ನಿವೇದನೆ..! ಮ್ಯಾಡಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ…?

2 ದಶಕಗಳಿಂದ ನಿಮ್ಮ ಮೇಲೆ ಪ್ರೀತಿ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ ಅಭಿಮಾನಿಯೊಬ್ಬರ ಟ್ವೀಟ್​ಗೆ ಆರ್​. ಮಾಧವನ್​ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಯ ಟ್ವೀಟ್​ಗೆ ಸ್ವತಃ ಪ್ರತಿಕ್ರಿಯೆ ನೀಡಿದ ಮ್ಯಾಡಿ, ನಗುವ Read more…

ಬಾಲಿವುಡ್​ ನೃತ್ಯ ಸಂಯೋಜಕ ಪುನೀತ್​ ಪಾಠಕ್​ ವಿವಾಹ ಮಹೋತ್ಸವದ ವಿಡಿಯೋ ವೈರಲ್​

ಬಾಲಿವುಡ್​ ನೃತ್ಯ ಸಂಯೋಜಕ ಪುನೀತ್​ ಪಾಠಕ್​​ ನಿಧಿ ಮೂನಿ ಸಿಂಗ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ನಟಿ ಮೌನಿ ರಾಯ್​ ಈವೆಂಟ್​ ಒಂದರಲ್ಲಿ Read more…

ಪೂರ್ವಿಕರ ಮನೆಗೆ ಭೇಟಿ ನೀಡಿದ ನಟನ ಫೋಟೋ ವೈರಲ್

ನಟ ರೆಹಮಾನ್​ ಕೇರಳದ ನಿಲಂಬೂರಿನಲ್ಲಿರುವ ತಮ್ಮ ಪೂರ್ವಜರ ನಿವಾಸಕ್ಕೆ ಭೇಟಿ ನೀಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳು ವೈರಲ್​ ಆಗಿವೆ.‌ ತನ್ನ ಸೋಶಿಯಲ್​ ಮೀಡಿಯಾದಲ್ಲಿ ಫೋಟೋಗಳನ್ನ ಶೇರ್​ ಮಾಡಿರುವ ರೆಹಮಾನ್​ Read more…

ಬಾಲಿವುಡ್​ ನಟ ರಾಜಕುಮಾರ್​ ಸಿಕ್ಸ್​ ಪ್ಯಾಕ್ ​ಗೆ ಅಭಿಮಾನಿಗಳು ಫಿದಾ..!

ಬಾಲಿವುಡ್​ ನಟ ರಾಜ್​ಕುಮಾರ್​ ರಾವ್​ ತಮ್ಮ ಮುಂಬರುವ ಚಿತ್ರ ʼಬದಾಯ್​ ದೋʼ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಸಿನಿಮಾಗಾಗಿ ಸಿಕ್ಸ್ ಪ್ಯಾಕ್​ ಬರಿಸಿಕೊಂಡಿರುವ ರಾಜ್​ ಕುಮಾರ್​ ಇನ್ಸ್​ಟಾಗ್ರಾಂನಲ್ಲಿ ಫೋಟೋ Read more…

ರಾಜಕೀಯದಲ್ಲಿ ಭಾರೀ ಸಂಚಲನ: ರಜನಿಕಾಂತ್, ಕಮಲ್ ಹಾಸನ್ ಮೈತ್ರಿ ಸಾಧ್ಯತೆ

ಚೆನ್ನೈ: ಮುಂಬರುವ ವಿಧಾನಸಭೆ ಚುನಾವಣೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಡಿಎಂಕೆ, ಎಐಎಡಿಎಂಕೆ, ಬಿಜೆಪಿ, ಕಾಂಗ್ರೆಸ್ ಮೊದಲಾದ ಸ್ಥಾಪಿತ ಪಕ್ಷಗಳ ಜೊತೆಗೆ ಸೂಪರ್ ಸ್ಟಾರ್ ಗಳಾದ Read more…

ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡ ಅದಿತಿ ಪ್ರಭುದೇವ

‘ಧೈರ್ಯಂ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿ ತಮ್ಮದೇ ಛಾಪು ಮೂಡಿಸಿರುವ ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ನಟಿ ಅದಿತಿ ಪ್ರಭುದೇವ ಅವರಿಗೆ ಒಂದರ ಮೇಲೊಂದು ಸಿನಿಮಾಗಳು Read more…

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಮೇಘನಾ ರಾಜ್

ನಟಿ ಮೇಘನಾ ರಾಜ್ ತಾವು ಶೀಘ್ರದಲ್ಲೇ ಮತ್ತೆ ನಟನೆಗೆ ಮರಳುವುದಾಗಿ ಹೇಳಿದ್ದಾರೆ. ನಟನೆ ನನ್ನ ಬದುಕು. ಇಷ್ಟ ಪಡುವ ಕೆಲಸ ವಸ್ತುಗಳಿಂದ ದೂರ ಸರಿಯಬಾರದು ಎಂದು ಚಿರು ಹೇಳುತ್ತಿದ್ದರು. Read more…

ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣ: ಪತಿ ಹೇಮನಾಥ್​ ಅರೆಸ್ಟ್

ಜನಪ್ರಿಯ ಟೆಲಿವಿಷನ್​ ತಾರೆ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣ ಸಂಬಂಧ ನಜರತ್​ ಪೇಟೆ ಪೊಲೀಸರು ಆಕೆಯ ಪತಿ ಹೇಮನಾಥ್​ನನ್ನ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹೇಮನಾಥ್​ ವಿರುದ್ಧ ಪೊಲೀಸರು ಸಾಕ್ಷ್ಯಗಳನ್ನ Read more…

BIG NEWS: ಕಂಗನಾ ವಿರುದ್ಧದ ಎಫ್​ಐಆರ್​ ಸೈಬರ್​ ಸೆಲ್​ನಿಂದ ಅಪರಾಧ ವಿಭಾಗಕ್ಕೆ ಶಿಫ್ಟ್..!

ಬಾಲಿವುಡ್​ ನಟ ಹೃತಿಕ್​ ರೋಷನ್​ 2016ರಲ್ಲಿ ಸೈಬರ್​ ಸೆಲ್​ನಲ್ಲಿ ನೋಂದಾಯಿಸಿದ್ದ ಎಫ್​ಐಆರ್​ ನ್ನು ಅಪರಾಧ ವಿಭಾಗ ಸಿಐಯುಗೆ ವರ್ಗಾಯಿಸಲಾಗಿದೆ. ಹೃತಿಕ್​ ರೋಷನ್​ 2013 ಹಾಗೂ 2014ರಲ್ಲಿ 100 ಇ Read more…

ಸುಶ್ಮಿತಾ ಸೇನ್​ ಪುತ್ರಿಯ ಇನ್​ಸ್ಟಾ ಖಾತೆ ಹ್ಯಾಕ್​…!

ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್​ ನಟಿ ಸುಶ್ಮಿತಾ ಸೇನ್​ ಸಖತ್​ ಆಕ್ಟಿವ್​ ಆಗಿ ಇರ್ತಾರೆ. ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಸುಶ್ಮಿತಾ ಅನೇಕ ಬಾರಿ ತಮ್ಮ ಮಕ್ಕಳ ಫೋಟೋಗಳನ್ನ ಶೇರ್​ ಮಾಡ್ತಾನೇ Read more…

ತಮ್ಮ ಯೋಗದ ವಿಡಿಯೋ ಹಂಚಿಕೊಂಡ ಇಶಾ ಗುಪ್ತಾ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಬಾಲಿವುಡ್ ನ ಹಾಟ್ ಬೆಡಗಿ ಇಶಾ ಗುಪ್ತಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಯೊಂದು ವಿಚಾರವನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಜೊತೆ ಸಾಕಷ್ಟು ಸಂಪರ್ಕದಲ್ಲಿರುತ್ತಾರೆ. Read more…

ಕಿರುತೆರೆ ನಟಿ ವಿ.ಜೆ. ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಚೆನ್ನೈ: ತಮಿಳಿನ ಖ್ಯಾತ ಕಿರುತೆರೆ ನಟಿ ವಿ.ಜೆ. ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, 6 ದಿನಗಳ ವಿಚಾರಣೆ ಬಳಿಕ ಚಿತ್ರಾ ಪತಿ ಹೇಮಂತ್ ನನ್ನು Read more…

ಪಾಪ್​ ತಾರೆ ಮೇಲಿನ ಅಭಿಮಾನಕ್ಕೆ ಈತ ಮಾಡಿದ್ದೇನು ನೋಡಿ…!

ತಮ್ಮ ನೆಚ್ಚಿನ ಸೆಲೆಬ್ರಿಟಿಯನ್ನ ಖುಷಿಪಡಿಸಬೇಕು ಅಂದರೆ ಕೆಲ ಅಭಿಮಾನಿಗಳು ಹುಚ್ಚುತನವನ್ನ ಪ್ರದರ್ಶನ ಮಾಡುತ್ತಾರೆ. ಆದರೆ ಈ ವಿಚಾರದಲ್ಲಿ ಎಲ್ಲಾ ಅಭಿಮಾನಿಗಳನ್ನ ಸರಿಗಟ್ಟಿರುವ ಬ್ರಿಟಿಷ್​ ಅಭಿಮಾನಿಯೊಬ್ಬ ಇನ್ನೂ ಒಂದು ಹೆಜ್ಜೆ Read more…

ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸುದ್ದಿಯಾದ ಖ್ಯಾತ ಗಾಯಕ ಲಕ್ಕಿ ಅಲಿ

ಬಹಳ ವರ್ಷಗಳ ಬಳಿಕ ಗಾಯಕ ಲಕ್ಕಿ ಅಲಿ ಅವರ ಪ್ರಸಿದ್ಧ ಹಾಡುಗಳಲ್ಲೊಂದಾದ ಓ ಸನಮ್​ ಹಾಡಿನ ಕ್ಲಿಪ್​​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುವ ಮೂಲಕ ಇಂಟರ್ನೆಟ್​​ನಲ್ಲಿ ಸುದ್ದಿಯಾಗಿದ್ದರು. ಇದೀಗ Read more…

ಡಿಸೆಂಬರ್ 17ಕ್ಕೆ ‘ಮದಗಜ’ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ ‘ಮದಗಜ’ ಚಿತ್ರದ ಫಸ್ಟ್ ಲುಕ್ ಟೀಸರ್ ಅನ್ನು ಇದೇ ತಿಂಗಳು 17ರಂದು ನಿರ್ದೇಶಕ ಪ್ರಶಾಂತ್ ನೀಲ್ ರಿಲೀಸ್ ಮಾಡಲಿದ್ದಾರೆ. Read more…

ವಜ್ರದ ಕಿವಿಯೋಲೆ ಕಳೆದು ಹೋಗಿದೆ ಹುಡುಕಿ ಕೊಡಿ ಎಂದ ಜೂಹಿ ಚಾವ್ಲಾ

ಮುಂಬೈ: ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ತಮ್ಮ ವಜ್ರದ ಕಿವಿಯೋಲೆಯನ್ನು ಕಳೆದುಕೊಂಡಿದ್ದು, ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ತಿಳಿಸಿರುವ ನಟಿ ಜೂಹಿ ಚಾವ್ಲಾ, Read more…

ಹೊಸ ದಾಖಲೆ ಮಾಡಿದ ‘ಪೊಗರು’ ಚಿತ್ರದ ಖರಾಬು ಹಾಡು

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ನಂದಕಿಶೋರ್ ನಿರ್ದೇಶನದ  ‘ಪೊಗರು’ ಸಿನಿಮಾದ ಖರಾಬು ಹಾಡು ಯುಟ್ಯೂಬ್ ನಲ್ಲಿ 175 ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಲೇ ಇದೆ. ಈ ಮೂಲಕ Read more…

ಉದ್ಯೋಗ ಕಳೆದುಕೊಂಡವರಿಗೆ ಇ-ರಿಕ್ಷಾ ನೀಡಿದ ಬಾಲಿವುಡ್ ನಟ

ಮುಂಬೈ: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿದ್ದ ಸಾವಿರಾರು ಜನರಿಗೆ ಸಹಾಯ ಮಾಡಿದ್ದ ಬಾಲಿವುಡ್ ನಟ ಸೋನು ಸೂದ್ ಇದೀಗ ಮತ್ತೊಂದು ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ಕೊರೊನಾದಿಂದಾಗಿ ಕೆಲಸ ಕಳೆದುಕೊಂಡವರಿಗೆ Read more…

ಸೀರೆಯಲ್ಲಿ ಮಿಂಚಿದ ನಟಿ ವೇದಿಕಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ ವೇದಿಕಾ ತಮ್ಮ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಬೀಚ್ ನಲ್ಲಿ ತೆಗೆಸಿದ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...