alex Certify Entertainment | Kannada Dunia | Kannada News | Karnataka News | India News - Part 271
ಕನ್ನಡ ದುನಿಯಾ
    Dailyhunt JioNews

Kannada Duniya

ಮಧುರೈಯಿಂದ ತಿರುಚಿಗೆ ತೆರಳಲು ಕಮಲ್ ​ಹಾಸನ್​ ವ್ಯಯಿಸಿದ ಹಣವೆಷ್ಟು ಗೊತ್ತಾ…?

ಮಧುರೈನಿಂದ ತಿರುಚಿಗೆ ಪ್ರಯಾಣ ಮಾಡಬೇಕು ಅಂದರೆ ಅಬ್ಬಬ್ಬಾ ಅಂದ್ರೆ ಎಷ್ಟು ಖರ್ಚಾಗಬಹುದು..? ನೀವು ಎಷ್ಟೇ ಖರ್ಚು ಮಾಡುತ್ತೇನೆ ಅಂದರೂ ನಿಮ್ಮ ಪ್ರಯಾಣದ ಮೊತ್ತ ನಾಲ್ಕಂಕಿ ದಾಟೋಕೆ ಸಾಧ್ಯವಾಗಲಿಕ್ಕಿಲ್ಲ. ಆದರೆ Read more…

ಸೀರೆಯನ್ನುಟ್ಟು ಫೋಟೋಗೆ ಫೋಸ್ ಕೊಟ್ಟ ಆಶಿಕಾ ರಂಗನಾಥ್

ಸ್ಯಾಂಡಲ್ ವುಡ್ ನ ಬೇಡಿಕೆ ನಟಿಯರಲ್ಲಿ ಒಬ್ಬರಾದ ನಟಿ ಆಶಿಕಾ ರಂಗನಾಥ್ ಸೀರೆ ತೊಟ್ಟು ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, Read more…

ಹೊಸ ವರ್ಷಕ್ಕೆ ಹೊಸ ಕೊಡುಗೆ: ಸಿನಿಮಾ ಟಿಕೆಟ್ ಫ್ರೀ -ಸೈನಿಕರಿಗೆ ಬಿಹಾರ ಟಾಕೀಸ್ ನಲ್ಲಿ ಹೀಗೊಂದು ಗೌರವ

ಪಾಟ್ನಾ: ದೇಶದಲ್ಲೇ ಮೊದಲ ಬಾರಿಗೆ ಬಿಹಾರದ ಸಿನಿಮಾ ಮಂದಿರವೊಂದರಲ್ಲಿ ಸೈನಿಕರಿಗೆ ಜೀವನ ಪರ್ಯಂತ ಸಿನಿಮಾ ಟಿಕೆಟ್ ಉಚಿತವಾಗಿ ನೀಡಲಾಗುವುದು. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರು ಮತ್ತು ನಿವೃತ್ತ ಯೋಧರಿಗೆ Read more…

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೂಪರ್ ಸ್ಟಾರ್ ರಜನಿಕಾಂತ್

ಹೈದರಾಬಾದ್: ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ’ಅನ್ನಾತೆ’ ಚಿತ್ರದ Read more…

ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮೂರೇ ದಿನದಲ್ಲಿ ಪ್ರತಿಮೆ ನಿರ್ಮಾಣ

ಬೆಂಗಳೂರಿನಲ್ಲಿ ನಟ ದಿ. ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷ್ಣುವರ್ಧನ್ ಅಭಿಮಾನಿಗಳು ಚಿಕ್ಕಬಳ್ಳಾಪುರದಲ್ಲಿ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿದ್ದಾರೆ. ಆದಿಚುಂಚನಗಿರಿ ಮಠದಲ್ಲಿ ಭೇಟಿಯಾಗಿ ಚರ್ಚಿಸಿ ಮೊದಲಿದ್ದ ಜಾಗದಲ್ಲಿ Read more…

ಕನ್ನಡಿಗರನ್ನು ನಾಲ್ಕು ದಶಕಳಿಗೂ ಹೆಚ್ಚು ಕಾಲ ರಂಜಿಸಿದ ತಪ್ಪಿಗೆ ಇದೆಂಥಾ ಶಿಕ್ಷೆ….?: ನವರಸ ನಾಯಕನ ಕಳವಳ

ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಕಿಡಿಕಾರಿರುವ ನವರಸ ನಾಯಕ ಜಗ್ಗೇಶ್, ಕನ್ನಡಕ್ಕಾಗಿ ದುಡಿದು, ಸಂತನಂತೆ ಬಾಳಿ ನಿರ್ಗಮಿಸಿದ ಕಲಾಬಂಧು ಸತ್ತ ಮೇಲೂ Read more…

5 ಮಿಲಿಯನ್ ವೀಕ್ಷಣೆ ಪಡೆದ ‘ಕೋಟಿಗೊಬ್ಬ 3’ ಚಿತ್ರದ ಲಿರಿಕಲ್ ವಿಡಿಯೋ

ಶಿವಕಾರ್ತಿಕ್ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ‘ಕೋಟಿಗೊಬ್ಬ3’ ಚಿತ್ರದ ಪಟಾಕಿ ಪೋರಿಯೋ ಎಂಬ ಲಿರಿಕಲ್ ಸಾಂಗ್ ಅನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದರು. Read more…

ಬಿಡುಗಡೆಯಾಯ್ತು ‘ಯುವರತ್ನ’ ಚಿತ್ರದ ಎರಡನೇ ಲಿರಿಕಲ್ ಸಾಂಗ್

ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಚಿತ್ರದ ‘ನೀನಾದೆ ನಾ’ ಎಂಬ ಎರಡನೇ ಲಿರಿಕಲ್ ಸಾಂಗ್ ಅನ್ನು ಹೊಂಬಾಳೆ Read more…

ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣ: ಕಿಡಿಗೇಡಿಗಳಿಗೆ ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ…!

ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸಗೊಳಿಸಿರುವ ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ನಡುವೆ ಅಭಿನಯ Read more…

ಸಲ್ಮಾನ್ ಖಾನ್ ನೋಡಲು ಮುಗಿಬಿದ್ದ ಫ್ಯಾನ್ಸ್: ಫ್ರೆಂಡ್ಸ್ ಜೊತೆ ಫಾರ್ಮ್ ಹೌಸ್ ನಲ್ಲಿ ಬರ್ತಡೇ ಸಂಭ್ರಮ

ಬಾಲಿವುಡ್ ನಟ ಸಲ್ಮಾನ್ ಖಾನ್ 55 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಿವರ್ಷದಂತೆ ತಮ್ಮ ಜನ್ಮದಿನವನ್ನು ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಆಚರಿಸಿದ್ದಾರೆ. ಈ ಬಾರಿ ಕೊರೋನಾ ಕಾರಣದಿಂದ ಪನ್ವೆಲ್ Read more…

ಆತಂಕದಲ್ಲಿದ್ದ ಅಭಿಮಾನಿಗಳಿಗೆ ರಜನಿಕಾಂತ್ ಸಹೋದರ ಸತ್ಯನಾರಾಯಣ್ ಸಿಹಿ ಸುದ್ಧಿ

ಹೈದರಾಬಾದ್: ಆಸ್ಪತ್ರೆಗೆ ದಾಖಲಾಗಿದ್ದ ನಟ ರಜನಿಕಾಂತ್ ಇವತ್ತು ಸಂಜೆ ಡಿಸ್ಚಾರ್ಜ್ ಆಗಲಿದ್ದಾರೆ. ಅಧಿಕ ರಕ್ತದೊತ್ತಡದ ಕಾರಣ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಜನಿಕಾಂತ್ ಸಂಜೆ ಬಿಡುಗಡೆಯಾಗಲಿದ್ದಾರೆ. Read more…

ಮುಹೂರ್ತ ನೆರವೇರಿಸಿದ ‘ಬೈ2 ಲವ್’ ಚಿತ್ರತಂಡ

ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬೈ2 ಲವ್ ಸಿನಿಮಾದ ಮೂಹೂರ್ತವನ್ನು ಡಿಸೆಂಬರ್ 25 ಕ್ರಿಸ್ಮಸ್ ಹಬ್ಬದಂದು, ಬಂಡಿಮಹಾಕಾಳಮ್ಮನ ದೇವಾಲಯದಲ್ಲಿ ನೆರವೇರಿಸಲಾಗಿದೆ. ಈ ಚಿತ್ರದಲ್ಲಿ ಧನ್ವೀರ್ ನಾಯಕನಾಗಿ ನಟಿಸುತ್ತಿದ್ದು Read more…

ಬಿಡುಗಡೆಗೆ ಸಜ್ಜಾದ ‘ಮದಗಜ’ ಚಿತ್ರದ ತೆಲುಗು ಟೀಸರ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಚಿತ್ರದ ತೆಲುಗು ಟೀಸರ್ ಅನ್ನು ಜನವರಿ 1ರಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಡಿಸೆಂಬರ್ 17ರಂದು ಶ್ರೀಮುರಳಿ Read more…

100 ಮಿಲಿಯನ್ ವೀವ್ಸ ಪಡೆದಿದೆ ‘ಕಿರಿಕ್ ಪಾರ್ಟಿ’ ಚಿತ್ರದ ಈ ಹಾಡು

ರಕ್ಷಿತ್ ಶೆಟ್ಟಿ ನಟನೆಯ ‘ಕಿರಿಕ್ ಪಾರ್ಟಿ’ ಚಿತ್ರದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡು ಯುಟ್ಯೂಬ್ ನಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದಿದ್ದು ರಕ್ಷಿತ್ ಶೆಟ್ಟಿ ಹಾಗೂ Read more…

ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣ ನಾಚಿಕೆಗೇಡಿನ ಸಂಗತಿ: ಚಾಲೇಂಜಿಂಗ್ ಸ್ಟಾರ್ ದರ್ಶನ್ ಕಿಡಿ

ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿರುವ ಕಿಡಿಗೇಡಿಗಳ ಕೃತ್ಯಕ್ಕೆ ಚಾಲೇಂಜಿಂಗ್ ಸ್ಟಾರ್ ದರ್ಶನ್ ಕಿಡಿಕಾರಿದ್ದು, ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವ Read more…

ಸಾಕಿ ಸಾಕಿ ಹಾಡಿಗೆ ಕುಣಿದ ಯುವತಿ ಟ್ಯಾಲೆಂಟ್​ ಕಂಡು ಸ್ವತಃ ನೋರಾ ಫತೇಹಿ ಫಿದಾ

ತಮ್ಮ ಸುಂದರವಾದ ಮೈಮಾಟ ಹಾಗೂ ಆಕರ್ಷಕ ನೃತ್ಯದ ಮೂಲಕವೇ ಬಾಲಿವುಡ್​ನಲ್ಲಿ ಸುದ್ದಿ ಮಾಡಿದವರು ನೋರಾ ಫತೇಹಿ ಅಲಿ ಖಾನ್​. ಈಕೆಯ ನೃತ್ಯದ ಪ್ರತಿಭೆಗೆ ಫಿದಾ ಆದ ಅನೇಕರು ಈಗಾಗಲೇ Read more…

ಸೀರೆಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ

ಹರ್ಷ ನಿರ್ದೇಶನದ ‘ವಜ್ರಕಾಯ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆ ನಾಯಕಿಯಾಗಿ ನಟಿಸಿದ್ದ ಶುಭ್ರ ಅಯ್ಯಪ್ಪ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಇರ್ತಾರೆ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ Read more…

ತಾಯಿಗೆ ಭಾವನಾತ್ಮಕವಾಗಿ ಜನ್ಮದಿನದ ಶುಭ ಕೋರಿದ ಕಂಗನಾ ರಣಾವತ್

ಸದಾ ವಿವಾದಾತ್ಮಕ ಪೋಸ್ಟ್​ಗಳನ್ನೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬಾಲಿವುಡ್​ ನಟಿ ಕಂಗನಾ ರಣಾವತ್​​ ಇದೀಗ ವಿವಾದಗಳಿಂದ ದೂರು ಉಳಿದು ಕುಟುಂಬಸ್ಥರ ಫೋಟೋವನ್ನ ಶೇರ್​ ಮಾಡಿದ್ದರು. ಸಹೋದರನ ಮದುವೆ ಸಮಾರಂಭದಲ್ಲಿ Read more…

ಸೂಪರ್ ಸ್ಟಾರ್​ ರಜಿನಿಕಾಂತ್​ ಆರೋಗ್ಯದಲ್ಲಿ ಕೊಂಚ ಚೇತರಿಕೆ

ಅತಿಯಾದ ರಕ್ತದೊತ್ತಡದಿಂದ ಹೈದರಾಬಾದ್​​ನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ನಟ ಹಾಗೂ ರಾಜಕಾರಣಿ ರಜಿನಿಕಾಂತ್​ ಆರೋಗ್ಯದಲ್ಲಿ ಪ್ರಗತಿ ಕಂಡು ಬರುತ್ತಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಆದರೂ Read more…

ಭಕ್ತಿ ಪ್ರಧಾನ ಧಾರಾವಾಹಿಯಲ್ಲಿ ಕಾಮಿಡಿ ಕಿಲಾಡಿಗಳು ನಯನಾ

ಜೀಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ನಯನಾ ಇತ್ತೀಚೆಗೆ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಇದೀಗ ನಯನಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ Read more…

BIG NEWS: ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣ – ಅಳಿಯ ಅನಿರುದ್ಧ ಹೇಳಿದ್ದೇನು…?

ಬೆಂಗಳೂರು: ಸಾಹಸ ಸಿಂಹ ದಿ.ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ Read more…

ಈಜಲು ಹೋಗಿ ಜಲಸಮಾಧಿಯಾದ ಮಲಯಾಳಂ ನಟ…!

ಅಯ್ಯಪ್ಪನ್ನಂ ಕೊಶಿಯಮ್​ ಸಿನಿಮಾದಲ್ಲಿ ಪೊಲೀಸ್​ ಅಧಿಕಾರಿ ಪಾತ್ರ ವಹಿಸಿ ಜನ ಮನ ಗೆದ್ದಿದ್ದ ಮಲಯಾಳಂ ನಟ ಅನಿಲ್​ ನೆದಮಂಗಡು ಶುಕ್ರವಾರ ಸಂಜೆ ಮಲಂಕರ ಅಣೆಕಟ್ಟು ಬಳಿ ಸ್ನಾನ ಮಾಡಲು Read more…

ಸನ್ನಿ ಲಿಯೋನ್ ಈ ವಿಡಿಯೋ ಫುಲ್ ವೈರಲ್

ಮುಂಬೈ: ಮಾಜಿ ನೀಲಿ ಚಿತ್ರ ತಾರೆ ಹಾಲಿ ಬಾಲಿವುಡ್ ನಟಿ ಡಾನ್ಸ್ ಮಾಡಿದ ವಿಡಿಯೋವೊಂದು ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.‌ ಕ್ರಿಸ್ಮಸ್ ಅಂಗವಾಗಿ ತಮ್ಮ ಪತಿ ಡೇನಿಯಲ್ ವೇಬರ್ Read more…

BREAKING NEWS: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು

ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಿಡಿಗೇಡಿಗಳ ಕೃತ್ಯಕ್ಕೆ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಗಡಿ Read more…

ನನಗೆ ಈ ಪ್ರಶ್ನೆ ಕೇಳಬೇಡಿ ಎಂದು ರಣಬೀರ್‌ ಹೇಳಿದ್ದೇಕೆ ಗೊತ್ತಾ….?

ಬಹಳಷ್ಟು ಲಲನೆಯರ ಪಾಲಿನ ಡ್ರೀಮ್ ಬಾಯ್‌ ಆಗಿರುವ ರಣಬೀರ್‌ ಕಪೂರ್‌‌ ಇತ್ತೀಚೆಗೆ ನಟಿ ಆಲಿಯಾ ಭಟ್‌ ಜೊತೆಗೆ ಡೇಟಿಂಗ್ ಮಾಡುತ್ತಿರುವ ಸಾಕಷ್ಟು ಸುದ್ದಿಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ Read more…

ಪುಟ್ಟ ಅಭಿಮಾನಿ ಆಸೆ ಈಡೇರಿಸಿದ ಸ್ಟೈಲಿಶ್ ಸ್ಟಾರ್

ಟಾಲಿವುಡ್ ಸೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಪುಟ್ಟ ಅಭಿಮಾನಿಯೊಬ್ಬರ ಬಹುದಿನಗಳ ಆಸೆ ಈಡೇರಿಸಿದ್ದಾರೆ. ತನ್ನ ನೆಚ್ಚಿನ ನಟ ತನ್ನ ಬಯಕೆ ಈಡೇರಿಸಿದ ಸಂಭ್ರಮದಲ್ಲಿ ಬಾಲಕ ಖುಷಿಯಾಗಿದ್ದಾನೆ. ನಟಿ Read more…

BIG BREAKING: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ಹೈದರಾಬಾದ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟ ರಜನಿಕಾಂತ್ ಅವರ ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಉಂಟಾಗಿದ್ದು, ಅವರನ್ನು ಹೈದರಾಬಾದ್ Read more…

BREAKING NEWS: ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಹಣ ಪಡೆದು ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್ಐಆರ್ ದಾಖಲಾಗಿದೆ. ನಿರ್ಮಾಪಕ ಪುಟ್ಟರಾಜು ಎನ್ನುವವರು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಕೆ.ಮಂಜು ಹಾಗೂ Read more…

ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ

ಬೆಂಗಳೂರು: ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ವಿವಾಹ ಖಾಸಗಿ ಕಂಪನಿ ಉದ್ಯೋಗಿ ಅಕ್ಷಯ್ ಅವರೊಂದಿಗೆ ಡಿಸೆಂಬರ್ 28 ರಂದು ನಡೆಯಲಿದೆ. ಒಂದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ Read more…

ಮದುವೆ ಆಗದ್ದರ ಹಿಂದಿನ ಕಾರಣ ಬಿಚ್ಚಿಟ್ಟ ನಟ ರಣಬೀರ್ ಕಪೂರ್..!

ಬಾಲಿವುಡ್​ ನಟ ರಣಬೀರ್​ ಕಪೂರ್​ ಗೆಳತಿ ಆಲಿಯಾ ಭಟ್​ ಜೊತೆ ಶೀಘ್ರದಲ್ಲೇ ಮದುವೆಯಾಗುತ್ತೇನೆ ಎಂಬುದರ ಬಗ್ಗೆ ಬಿಗ್​ ಹಿಂಟ್​ ಒಂದನ್ನ ಬಿಟ್ಟುಕೊಟ್ಟಿದ್ದಾರೆ. ಸಾಂಕ್ರಾಮಿಕ ರೋಗದ ಪರಿಸ್ಥಿತಿ ಇಲ್ಲದೇ ಇದ್ದಿದ್ದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...