HomeEntertainmentಪ್ರೇಮಿಗಳ ದಿನದಂದು ಬಿಡುಗಡೆಯಾಗಿದೆ 'ಪ್ರೇಮ ಕದನ' ಕಿರುಚಿತ್ರ

ಪ್ರೇಮಿಗಳ ದಿನದಂದು ಬಿಡುಗಡೆಯಾಗಿದೆ ‘ಪ್ರೇಮ ಕದನ’ ಕಿರುಚಿತ್ರ

ಇತ್ತೀಚಿಗೆ ಯೂಟ್ಯೂಬ್ ನಲ್ಲಿ ಲವ್ ಸ್ಟೋರಿ, ಹಾರರ್, ಹಾಗೂ ಸೆಂಟಿಮೆಂಟ್ ಕಥೆಗಳನ್ನು ಹೊಂದಿರುವ ಕಿರು ಚಿತ್ರಗಳು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ. ಇದು ವ್ಯಾಲೆಂಟೈನ್ಸ್ ಡೇ ದಿನದಂದು ‘ಪ್ರೇಮ ಕದನ’ ಎಂಬ ಶಾರ್ಟ್ ಫಿಲಂ ಅನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ಈ ಕಿರುಚಿತ್ರ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ರಾಘು ನಿರ್ದೇಶನದ ಈ ಕಿರು ಚಿತ್ರದಲ್ಲಿ ಶಿವರಾಜ್ ಮತ್ತು ಅಕ್ಷತಾ ಸೇರಿದಂತೆ ಮೊದಲಾದ ಕಲಾವಿದರು ಕಲಾವಿದರು ಅಭಿನಯಿಸಿದ್ದು ಅರಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಪ್ರಶಾಂತ್ ನಿರ್ಮಾಣ ಮಾಡಿದ್ದಾರೆ, ಮಾರುತಿ ರಾವ್ ಸಂಕಲನ ಕುಮಾರ್ ಛಾಯಾಗ್ರಹಣವಿದೆ. ರವೀಶ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular