alex Certify Entertainment | Kannada Dunia | Kannada News | Karnataka News | India News - Part 232
ಕನ್ನಡ ದುನಿಯಾ
    Dailyhunt JioNews

Kannada Duniya

ಜುಲೈ 2ರಂದು ‘ಐರಾವನ್’ ಚಿತ್ರದ ಮತ್ತೊಂದು ಹಾಡು ರಿಲೀಸ್

ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ  ‘ಐರಾವನ್’ ಚಿತ್ರದ ‘ನಿನ್ನ ಒಂದೇ ನೋಟಕ್ಕೆ’ ಎಂಬ  ವಿಡಿಯೋ ಹಾಡನ್ನು ಜುಲೈ 2ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ 5.30ಕ್ಕೆ Read more…

’ಹಂಪ್ಟಿ-ಡಂಪ್ಟಿ’ ರೈಮ್ ಹಿಂದಿನ ಕರಾಳ ಘಟನೆ ಬಿಚ್ಚಿಟ್ಟ ಕಾಮಿಕ್ ಕಲಾವಿದೆ

ನರ್ಸರಿ ಮಕ್ಕಳಲ್ಲಿ ಅತ್ಯಂತ ಪ್ರಖ್ಯಾತವಾದ ’ಹಂಪ್ಟಿ ಡಂಪ್ಟಿ’ ರೈಮ್‌ ಹುಟ್ಟಿಕೊಂಡಿದ್ದ ಹಿಂದಿನ ಕರಾಳ ಕಥೆಯೊಂದನ್ನು ಕಾಮಿಕ್ ಕಲಾವಿದೆ ಮ್ಯಾಕೆಂಜ಼ಿ ಬಾರ್ಮನ್ ತಮ್ಮ ಟಿಕ್‌ಟಾಕ್ ವಿಡಿಯೋವೊಂದರಲ್ಲಿ ವಿವರಿಸಿದ್ದಾರೆ. ಮಕ್ಕಳನ್ನು ಬಾವಿಗೆ Read more…

ಬಹುಭಾಷಾ ನಟಿ ವೇದಿಕಾ ಲೇಟೆಸ್ಟ್ ಫೋಟೋ ಶೂಟ್

ಬಹುಭಾಷಾ ನಟಿ ವೇದಿಕಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ದಿನಕ್ಕೊಂದು ಫೋಟೋ ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ನಟಿ ವೇದಿಕಾ ಫೋಟೋಶೂಟ್ ಮಾಡಿಸಿರುವ ತಮ್ಮ ಫೋಟೋಗಳನ್ನು Read more…

ಬಾಣಂತನದ ಅವಧಿಯಲ್ಲಿನ ಉಡುಪುಗಳನ್ನು ಹರಾಜಿಗಿಟ್ಟ ಅನುಷ್ಕಾ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆಯಲ್ಲಿರುವ ಅವರ ಮಡದಿ ಅನುಷ್ಕಾ ಶರ್ಮಾ ಆಗಾಗ ಪರ್ಯಾವರಣ ಕಾರ್ಯಕರ್ತರಾಗುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಪರಿಸರ Read more…

ಗರ್ಭಿಣಿಯಾಗಿರುವ ಮಾಹಿತಿ ಹಂಚಿಕೊಂಡ ʼಸ್ಲಮ್ ​ಡಾಗ್​ ಮಿಲಿಯೇನರ್ʼ​ ಖ್ಯಾತಿಯ ನಟಿ

ಸ್ಲಮ್​ಡಾಗ್​ ಮಿಲಿಯೇನರ್​ ಸಿನಿಮಾ ಖ್ಯಾತಿಯ ನಟಿ ಫ್ರೀಡಾ ಪಿಂಟೋ ತಾನು ಗರ್ಭಿಣಿಯಾಗಿದ್ದೇನೆ ಎಂಬ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ನಿಶ್ಚಿತ ವರ ಕೋರಿ ಟ್ರಾನ್​​ರ ಜೊತೆಯಿರುವ ಫೋಟೋ Read more…

ತಮ್ಮಂತೆ ಕಾಣುವ ಮಹಿಳೆ ಮೇಕಪ್ ಕಂಡು ಪುಳಕಿತರಾದ ಸೆಲೆಬ್ರಿಟಿ ಶೆಫ್

ಸೆಲೆಬ್ರಿಟಿಗಳಂತೆ ಕಾಣಲು ವಿಶೇಷವಾದ ಮೇಕಪ್‌ಗಳನ್ನು ಮಾಡುವಲ್ಲಿ ಸಿದ್ಧಹಸ್ತರಾದ ಕೆಂಟ್‌ನ ಲಿಸಾ ಇತ್ತೀಚೆಗೆ ಸೆಲೆಬ್ರಿಟಿ ಶೆಫ್ ಗಾರ್ಡನ್ ರಾಮ್ಸೆ ಅವರಂತೆ ಕಾಣಲು ಮೇಕಪ್ ಮಾಡಿಕೊಂಡು, ಬ್ಯಾಕ್ ಗ್ರೌಂಡ್‌ನಲ್ಲಿ ಅವರ ದನಿಯನ್ನು Read more…

ರಾತ್ರಿ ಪಾಳಿಯ ಪುಟ್ಟ ಬ್ರೇಕ್‌ನಲ್ಲಿ ಮನಸ್ಸು ಹಗುರ ಮಾಡಿಕೊಂಡ ಕೋವಿಡ್ ಡ್ಯೂಟಿ ಚಾಲಕರು

ಕೋವಿಡ್ ಕಾಟದಿಂದ ಜಗತ್ತಿನೆಲ್ಲೆಡೆ ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ಅಗಾಧವಾದ ಕಾರ್ಯದೊತ್ತಡ ಬಿದ್ದಿರುವ ಕಾರಣ ಇವರಿಗೆ ತಂತಮ್ಮ ಕುಟುಂಬಗಳನ್ನು ನೋಡಲೂ ಸರಿಯಾಗಿ ಸಮಯ ಸಿಗುತ್ತಿಲ್ಲ. PF​ ಖಾತೆದಾರರಿಗೆ ಭರ್ಜರಿ Read more…

ಬಾಹ್ಯಾಕಾಶದಲ್ಲಿ ನೃತ್ಯ: ವಿಡಿಯೋ ಹಂಚಿಕೊಂಡ ಗಗನಯಾನಿ

ಬಾಹ್ಯಾಕಾಶದಿಂದ ಸುಯೆಜ಼್‌ ಕಾಲುವೆಯ ಚಿತ್ರಗುಚ್ಛವನ್ನು ಪೋಸ್ಟ್ ಮಾಡಿ ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದ್ದ ಗಗನಯಾನಿ ಥಾಮಸ್ ಪೆಸ್ಕೇ, ಇದೀಗ ತಮ್ಮ ಸಹೋದ್ಯೋಗಿಯೊಬ್ಬರ ಚಿತ್ರಗಳನ್ನು ಹಂಚಿಕೊಂಡು ನೆಟ್ಟಿಗರಿಂದ ’ವಾವ್‌’ ಎನಿಸಿಕೊಂಡಿದ್ದಾರೆ. “ಬಾಹ್ಯಾಕಾಶದ ಸೂಟ್‌ನಲ್ಲಿ Read more…

ಜಿಲೇಬಿ ಮಾಡಿದ ಪಾಪ್ ಸ್ಟಾರ್‌ ವಿಡಿಯೋ ವೈರಲ್

ಅಂತರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕ ಜೇಸನ್ ಡೆರುಲೋ ಜಿಲೇಬಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅತ್ತೆ ಹಣ ಕೊಟ್ಟಿಲ್ಲ ಅಂತಾ ಬಿಸಿ ಎಣ್ಣೆ ಚೆಲ್ಲಿದ ಪಾಪಿ ಸೊಸೆ ಜಿಲೇಬಿ Read more…

ಖ್ಯಾತ ನಟಿ ಕರೀನಾಗೆ ಇಷ್ಟವಂತೆ ದಕ್ಷಿಣ ಭಾರತದ ‘ಖಾದ್ಯ’

ದಕ್ಷಿಣ ಭಾರತದ ಆಹಾರ ಪದ್ಧತಿ ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಆಹಾರ ಪದ್ಧತಿಗಳಲ್ಲೊಂದು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ದಕ್ಷಿಣ ಭಾರತದ ಅನೇಕ ಖಾದ್ಯಗಳಿಗೆ ನಮ್ಮ ಬಾಯಲ್ಲಿ ನೀರೂರಿಸುವ ಶಕ್ತಿ ಇದೆ. Read more…

ʼಯುವರತ್ನʼ ಹಾಡಿಗೆ ದನಿಯಾದ ಕೊರಿಯನ್​ ಯುವತಿ

ವಿದೇಶಿಗರು ಕನ್ನಡದಲ್ಲಿ ಒಂದೆರಡು ಮಾತನ್ನಾಡಿದರೂ ಸಾಕು ಕನ್ನಡಿಗರಿಗೆ ಹೆಮ್ಮೆ ಎನಿಸಿಬಿಡುತ್ತೆ. ಅಂತ್ರದಲ್ಲಿ ಈಗೀಗ ಕೆಲ ವಿದೇಶಿ ಯುವತಿಯರು ಕನ್ನಡದಲ್ಲೇ ಮಾತನಾಡಿದ ಅಥವಾ ಕನ್ನಡದ ಹಾಡುಗಳಿಗೆ ನೃತ್ಯ ಮಾಡುವ ಮೂಲಕ Read more…

‘ಅನಿರೀಕ್ಷಿತ’ ಚಿತ್ರದ ಟ್ರೈಲರ್ ರಿಲೀಸ್

ಮಿಮಿಕ್ರಿ ದಯಾನಂದ್ ನಿರ್ದೇಶಿಸಿ ಅಭಿನಯಿಸಿರುವ ‘ಅನಿರೀಕ್ಷಿತ’ ಚಿತ್ರದ ಟ್ರೈಲರ್ ಅನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದು, ಈ ಟ್ರೈಲರ್ ಬಿಡುಗಡೆಯಾದ 1 ಗಂಟೆಯಲ್ಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಸೃಜನ್ ಲೋಕೇಶ್

ಖ್ಯಾತ ಹಿರಿಯ ನಟ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಇಂದು ತಮ್ಮ 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೃಜನ್ ಲೋಕೇಶ್ 1990ರಂದು ‘ಬುಜಂಗಯ್ಯನ ದಶಾವಾತಾರ’ ಎಂಬ ಚಿತ್ರದಲ್ಲಿ ಅಭಿನಯಿಸುವ Read more…

ಹುಡುಕಿಕೊಂಡು ಮನೆಗೆ ಬಂದ ಅಭಿಮಾನಿಗೆ ನಟಿ ರಶ್ಮಿಕಾ ಹೇಳಿದ್ದೇನು….?

ತಮ್ಮನ್ನು ಮನೆಯಲ್ಲಿ ಕಾಣಲು 900 ಕಿಮೀ ಪ್ರಯಾಣಿಸಿ ಕೊಡಗಿಗೆ ಬಂದಿದ್ದ ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂಥ Read more…

ಸೀರೆಯಲ್ಲಿ ಮಿಂಚಿದ ನಟಿ ಪೂಜಾ ಹೆಗ್ಡೆ

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಹುಭಾಷಾ ನಟಿ ಪೂಜಾ ಹೆಗ್ಡೆ ಸೀರೆಯನ್ನುಟ್ಟು ಫೋಟೋಗೇ ಫೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಪೂಜಾ ಹೆಗ್ಡೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ Read more…

60 ಮಿಲಿಯನ್ ವೀಕ್ಷಣೆ ಪಡೆದ ‘ಆಚಾರ್ಯ’ ಚಿತ್ರದ ‘ಲಾಹೆ ಲಾಹೆ’ ಲಿರಿಕಲ್ ಸಾಂಗ್

ಕೊರಟಾಲ ಶಿವ ನಿರ್ದೇಶನದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ಅಭಿನಯಿಸಿರುವ ‘ಆಚಾರ್ಯ’ ಚಿತ್ರದ ‘ಲಾಹೆ ಲಾಹೆ’ ಎಂಬ ಲಿರಿಕಲ್ ಹಾಡನ್ನು 2 ತಿಂಗಳ ಹಿಂದೆ Read more…

ಹಾಟ್ ಫೋಟೋ ಹಂಚಿಕೊಂಡ ನಟಿ ಶುಭ್ರ ಅಯ್ಯಪ್ಪ

2014ರಂದು ತೆಲುಗಿನ ‘ಪ್ರತಿನಿಧಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶುಭ್ರ ಅಯ್ಯಪ್ಪ ಹಾಟ್ ಫೋಟೋಶೂಟ್ ಮಾಡಿಸಿದ್ದು ಹಾಟ್ ಆಂಡ್ ಸ್ಪೈಸಿ ಲುಕ್ ನಲ್ಲಿ ಫೋಟೋಗೆ ಪೋಸ್ Read more…

ನಾಳೆ ‘ಅನಿರೀಕ್ಷಿತ’ ಚಿತ್ರದ ಟ್ರೈಲರ್ ರಿಲೀಸ್

ಮಿಮಿಕ್ರಿ ದಯಾನಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಅನಿರೀಕ್ಷಿತ’ ಚಿತ್ರದ ಟ್ರೈಲರ್ ಅನ್ನು ನಾಳೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ಮಿಮಿಕ್ರಿ ದಯಾನಂದ್ ಹಾಗೂ Read more…

‘ಕಬ್ಜ’ ಚಿತ್ರದ ಕಾಂಬೊ ಪೋಸ್ಟರ್ ರಿಲೀಸ್

ಆರ್. ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ‘ಕಬ್ಜ’ ಸಿನಿಮಾದ ಕಾಂಬೊ ಪೋಸ್ಟರ್ ಅನ್ನು ಇಂದು ಬೆಳಿಗ್ಗೆ ಬಿಡುಗಡೆ Read more…

‘ಪ್ರೇಮಂ ಪೂಜ್ಯಂ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಡಾ.ರಾಘವೇಂದ್ರ ನಿರ್ದೇಶನದ ‘ಪ್ರೇಮಂ ಪೂಜ್ಯಂ’ ಚಿತ್ರದ ‘ಅಮರ ಮಧುರ’ ಎಂಬ ಲಿರಿಕಲ್ ವಿಡಿಯೋವನ್ನು ಮೊನ್ನೆ ಕೆದಂಬಡಿ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

ʼವಿಚ್ಛೇದನʼದ ಕುರಿತು ಟೀಕಿಸುವವರ ವಿರುದ್ಧ ʼಕಾಂಟಾ ಲಗಾʼ ಖ್ಯಾತಿಯ ಶೆಫಾಲಿ ಗರಂ

ʼಕಾಂಟಾ ಲಗಾʼ ಹಾಡಿನ ಮೂಲಕ ಫೇಮಸ್ ಆಗಿರುವ ಟಿವಿ ನಟಿ ಶೆಫಾಲಿ ಜರಿವಾಲಾ ತಮ್ಮ ಮೊದಲ ಪತಿಗೆ ವಿಚ್ಛೇದನ ಕೊಟ್ಟ ಬಗ್ಗೆ ಕೇಳಿಬರುತ್ತಿರುವ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮೊದಲ Read more…

ಗೆಳೆಯನ​ ಜನ್ಮ ದಿನಕ್ಕೆ ವಿಶೇಷ ರೀತಿಯಲ್ಲಿ ಶುಭಕೋರಿದ ಮಲೈಕಾ ಅರೋರಾ..!

ಬಾಲಿವುಡ್​ ನಟ ಅರ್ಜುನ್​ ಕಪೂರ್ 36ನೇ ವರ್ಷದ​ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಟಾರ್​ ನಟನ ಬರ್ತಡೇ ಸಂಭ್ರಮಕ್ಕೆ ಸ್ನೇಹಿತರು , ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ನಡುವೆ Read more…

ಇಂಟರ್ನೆಟ್‌ ನಲ್ಲಿ ಧೂಳೆಬ್ಬಿಸಿದೆ ಈ ವಿಡಿಯೋ: ನೀವೂ ನೋಡಿ ಎಂಜಾಯ್‌ ಮಾಡಿ

ಕೊರೊನಾದಿಂದಾಗಿ ಒಂದಿಲ್ಲೊಂದು ಕಠಿಣ ಸುದ್ದಿಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ನೋಡುತ್ತಿರೋದ್ರ ನಡುವೆಯೇ ವಿಶೇಷ ನೃತ್ಯದ ವಿಡಿಯೋವೊಂದು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಪಾರ್ಕ್​ ಒಂದರಲ್ಲಿ ಜನರ ಮಧ್ಯೆ ಇದ್ದಕ್ಕಿದ್ದಂತೆ Read more…

ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ ಚೇತನ್

ಬೆಂಗಳೂರು: ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟ ಚೇತನ್ ಹೇಳಿಕೆ ಖಂಡಿಸಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಸಚಿವ Read more…

ಅಮೆರಿಕ ಆಸ್ಪತ್ರೆಯಿಂದ ಹೊರಬಂದ ರಜನಿ: ಫೋಟೋ ವೈರಲ್​

ಆರೋಗ್ಯ ತಪಾಸಣೆಗೆಂದು ಅಮೆರಿಕದ ಮಯೋ ಕ್ಲಿನಿಕ್​ಗೆ ತೆರಳಿದ್ದ ಸೂಪರ್​ ಸ್ಟಾರ್​ ರಜನಿಕಾಂತ್​ ಅಲ್ಲಿಂದ ಹೊರಬಂದಿದ್ದಾರೆ. ರಜನಿಕಾಂತ್​ ಜೊತೆಯಲ್ಲಿ ಪುತ್ರಿ ಐಶ್ವರ್ಯಾ ಧನುಷ್​ ಸಹ ಇದ್ದಾರೆ. ನಟ ರಜನಿಕಾಂತ್​ ಹಾಗೂ Read more…

3 ವರ್ಷ ವಯಸ್ಸಿನಲ್ಲೇ 50ಕ್ಕೂ ಹೆಚ್ಚು ಹಾಡನ್ನ ಹೇಳ್ತಾಳೆ ಈ ಪೋರಿ..!

ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಮೂರೂವರೆ ವರ್ಷದ ಬಾಲಕಿ ಬಂಗಾಳಿ, ಹಿಂದಿ ಹಾಗೂ ಇಂಗ್ಲೀಷ್​​ನಲ್ಲಿ 50 ಕವನವನ್ನ ನೋಡದೇ ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಇದು ಮಾತ್ರವಲ್ಲದೇ Read more…

ಇಂಗ್ಲೀಷ್ ಹಾಡಿಗೆ ದೇಸಿ ಟ್ವಿಸ್ಟ್​..! ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಯ್ತು ಈ ವಿಡಿಯೋ

ಪ್ರಸಿದ್ಧ ರ್ಯಾಪರ್​ ಬಾಬಾ ಸೈಗಲ್​ ತಮ್ಮ ಮತ್ತೊಂದು ಗಾನಸುಧೆಯ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಇಂಗ್ಲೀಷ್​ ಗೀತೆಯಾದ ಸೆನ್ಯೂರಿಟಾಗೆ ಹೊಸದೊಂದು ರೂಪ ನೀಡಿರುವ ಸೈಗಲ್​​ ನೆಟ್ಟಿಗರು ಹೊಟ್ಟೆ ಹುಣ್ಣಾಗುವಷ್ಟು Read more…

ʼಫ್ಯಾಮಿಲಿ ಮ್ಯಾನ್ʼ​ ಸರಣಿಯ ಪ್ರಮುಖ ಗುಟ್ಟೊಂದನ್ನು ಬಿಚ್ಚಿಟ್ಟ ನಟ

ಅಮೆಜಾನ್​ ಪ್ರೈಂನಲ್ಲಿ ಪ್ರದರ್ಶನ ಕಂಡ ಫ್ಯಾಮಿಲಿ ಮ್ಯಾನ್​ 2ನೇ ವೆಬ್​ ಸರಣಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಈ ವೆಬ್​ ಸರಣಿಯಲ್ಲಿ ದೆಹಲಿ ಮೂಲದ ನಟ ಶಾಹಬ್​ ಅಲಿ Read more…

ಮತ್ತೊಂದು ಹೊಸ ಚಿತ್ರದ ಪೋಸ್ಟರ್ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ‘ರೈಡರ್’ ಚಿತ್ರದಲ್ಲಿ ನಟಿಸುತ್ತಿದ್ದು, ಇದೀಗ ತಮ್ಮ ಮತ್ತೊಂದು ಹೊಸ ಸಿನಿಮಾ ಪೋಸ್ಟರ್ ವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ Read more…

250 ಮಿಲಿಯನ್ ವೀಕ್ಷಣೆ ಪಡೆದ ‘ಪೊಗರು’ ಚಿತ್ರದ ಖರಾಬು ಹಾಡು

ನಂದಕಿಶೋರ್ ನಿರ್ದೇಶನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರದ ಸೂಪರ್ ಡೂಪರ್ ಹಿಟ್ ಖರಾಬು ಹಾಡು 250 ಮಿಲಿಯನ್ ವೀಕ್ಷಣೆ ಪಡೆದಿದೆ. ಸ್ಯಾಂಡಲ್ ವುಡ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...