HomeLatest NewsSHOCKING : ಪೋಷಕರೇ ಎಚ್ಚರ : ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಸಿಲುಕಿ ಹಾವೇರಿಯಲ್ಲಿ ಬಾಲಕ...

SHOCKING : ಪೋಷಕರೇ ಎಚ್ಚರ : ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಸಿಲುಕಿ ಹಾವೇರಿಯಲ್ಲಿ ಬಾಲಕ ಸಾವು .!

ಹಾವೇರಿ : ಜೋಕಾಲಿಯಿಂದ ಉಸಿರುಗಟ್ಟಿ ಬಾಲಕ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಕೋನಬೇವು ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನ ಕೋನಬೇವಿ ಗ್ರಾಮದ ರಾಹುಲ್ ಬಾವಿಹಳ್ಳಿ ಎಂದು ಗುರುತಿಸಲಾಗಿದೆ. ಈತ ವಿಜಯನಗರ ಜಿಲ್ಲೆ ಹರಪನಹಳ್ಳಿಯ ತೆಲಗಿ ನಿವಾಸಿ . ಕೋನಬೇವು ಗ್ರಾಮದ ಅಜ್ಜಿ ಮನೆಗೆ ರಾಹುಲ್ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ಸೀರೆಕಟ್ಟಿ ಜೋಕಾಲಿ ಆಟವಾಡುವ ಅದು ಉರುಳಾಗಿ ಕುತ್ತಿಗೆಗೆ ಸಿಲುಕಿದೆ ಎನ್ನಲಾಗಿದೆ. ಮಕ್ಕಳಿಗೆ ಜೋಕಾಲಿ ಕಟ್ಟಿ ಕೊಡುವ ಪೋಷಕರು ಎಚ್ಚರಿಕೆ ವಹಿಸಬೇಕು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular