HomeEntertainmentಬಿಡುಗಡೆಗೆ ಸಜ್ಜಾಗಿದೆ 'ಉಸಿರೇ ಉಸಿರೇ'

ಬಿಡುಗಡೆಗೆ ಸಜ್ಜಾಗಿದೆ ‘ಉಸಿರೇ ಉಸಿರೇ’

ನಾಳೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಇದರ ಬೆನ್ನಲ್ಲೇ ರಾಜೀವ್ ಅಭಿನಯದ ‘ಉಸಿರೇ ಉಸಿರೇ’ ಕೂಡ ಬಿಡುಗಡೆಗೆ ಸಜ್ಜಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅತಿಥಿ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದು, ಇಂದು ವಿಡಿಯೋ ಮುಖಾಂತರ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಗೊಂಬೆ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡಿದ್ದು,  ರಾಜೀವ್ ಅನು ಮತ್ತು ಶ್ರೀಜಿತಗೋಷ್ ಸೇರಿದಂತೆ ಸುಚೇಂದ್ರ ಪ್ರಸಾದ್, ತಾರಾ, ರಾಜೇಶ್ ನಟರಂಗ, ಸಾಧುಕೋಕಿಲ, ದೇವರಾಜ್, ಬ್ರಹ್ಮಾನಂದಂ, ಮಂಜು ಪಾವಗಡ, ಜಗ್ಗಪ್ಪ, ಸುಶ್ಮಿತಾ, ಸೀತಾರಾಮ್, ನಿಕಿತಾ, ವಿಜಯ್, ಪ್ರೀತಮ್ ತಾರಾ ಬಳಗದಲ್ಲಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ನೀಡಿದ್ದು, ಕೆ ಎಂ ಪ್ರಕಾಶ್ ಸಂಕಲನ, ಮಂಜು ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular