HomeEntertainment'ಜಾಸ್ತಿ ಪ್ರೀತಿ' ಚಿತ್ರದ 'ಎದೆ ಗೂಡಲ್ಲಿ' ಹಾಡು ರಿಲೀಸ್

‘ಜಾಸ್ತಿ ಪ್ರೀತಿ’ ಚಿತ್ರದ ‘ಎದೆ ಗೂಡಲ್ಲಿ’ ಹಾಡು ರಿಲೀಸ್

ಅರುಣ್ ಮಾನವ್ ನಿರ್ದೇಶನದ ಧರ್ಮ ಕೀರ್ತಿರಾಜ್ ಅಭಿನಯದ ‘ಜಾಸ್ತಿ ಪ್ರೀತಿ’ ಚಿತ್ರದ ‘ಎದೆ ಗೂಡಲ್ಲಿ’ ಎಂಬ ಹಾಡನ್ನು ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಬದ್ರಿ ಪ್ರಸಾದ್ ಧ್ವನಿಯಾಗಿದ್ದು, ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಿರ್ದೇಶಕ  ಅರುಣ್ ಮಾನವ್ ಸಾಹಿತ್ಯವಿದೆ.

ಈ ಚಿತ್ರವನ್ನು  ಪೂರ್ಣಶ್ರೀ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಪವಿತ್ರ ನಿರ್ಮಾಣ ಮಾಡಿದ್ದು, ಧರ್ಮ ಕೀರ್ತಿರಾಜ್ ಮತ್ತು ಕೃಷಿ ತಾಪಂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೀತ್ ರಾಜ್ ಮೆನನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು, ಇನ್ನೇನು ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ.

For Latest News Updates, Join Our Whatsapp Community🚩
RELATED ARTICLES

Most Popular