alex Certify Entertainment | Kannada Dunia | Kannada News | Karnataka News | India News - Part 202
ಕನ್ನಡ ದುನಿಯಾ
    Dailyhunt JioNews

Kannada Duniya

ಡೇವಿಡ್ ಬೆಕ್ಹಾಮ್ ಜೊತೆ ತೆಗೆಸಿಕೊಂಡ ಫೋಟೋ ಶೇರ್‌ ಮಾಡಿದ ಮೌನಿ ರಾಯ್

ಗ್ರ‍್ಯಾನ್ ಪ್ರೀ 2021ನ ದೋಹಾ ರೇಸ್‌ ನೋಡಲು ಹೋಗಿರುವ ನಟಿ ಮೌನಿ ರಾಯ್‌, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಯಾಯಿಗಳು ’ಅಬ್ಬಾ!’ ಎಂದು ಉದ್ಗಾರ ತೆಗೆಯುವಂಥ ಚಿತ್ರವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಇಂಗ್ಲಿಷ್ Read more…

ಅಬ್ಬಾ….! ಒಂದೇ ವಾರದಲ್ಲಿ 23 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ…..!

ಅನೇಕ ಜನರು ಫಾಸ್ಟ್ ಫುಡ್ ಅನ್ನು ಬಹಳ ಇಷ್ಟಪಡುತ್ತಾರೆ. ಬೀದಿ ವ್ಯಾಪಾರಿಗಳು ಕೂಡ ಆಗಾಗ ವಿಭಿನ್ನ, ವಿಶಿಷ್ಟ ಶೈಲಿಯ ತಿನಿಸುಗಳನ್ನು ತಯಾರಿಸುತ್ತಿರುತ್ತಾರೆ. ಕೆಲವೊಬ್ಬರು ಬ್ರೆಡ್ ಅನ್ನು ಒಂದು ಮೂಲೆಯಿಂದ Read more…

ಲಕ್ನೋ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ನೀಡಲಿದೆ ಯುಪಿಯ ಮೊದಲ ಆಲ್ ಗರ್ಲ್ಸ್ ಬ್ಯಾಂಡ್

ಲಕ್ನೋ: ಪ್ರತಿ ವರ್ಷವೂ ಕೇವಲ ಹುಡುಗರು ಮಾತ್ರ ಲಕ್ನೋ ವಿವಿಯಲ್ಲಿ ಬ್ಯಾಂಡ್ ನುಡಿಸುತ್ತಿದ್ದರು. ಆದರೆ, ಈ ಬಾರಿ ಯುವತಿಯರ ಗುಂಪು ಬ್ಯಾಂಡ್ ಪ್ರದರ್ಶನ ನೀಡಲಿದೆ. ಹೊಸದಾಗಿ ರೂಪುಗೊಂಡ ಆಲ್-ಗರ್ಲ್ಸ್ Read more…

‘ಮನಿಕೆ ಮಗೆ ಹಿತೆ’ಗೆ ಕುಣಿದು ಕುಪ್ಪಳಿಸಿದ ಸನ್ಯಾಸಿಗಳು

ಶ್ರೀಲಂಕಾದ ಸಿಂಹಳಿಯ ಹಾಡಾದ ‘ಮನಿಕೆ ಮಗೆ ಹಿತೆ’ಯ ಕ್ರೇಜ್ ದಿನೇ ದಿನೇ ಹೆಚ್ಚುತ್ತಲೇ ಇದೆ ಹೊರತು ಕಡಿಮೆಯಾಗುತ್ತಿಲ್ಲ. ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ಈ ಹಾಡು Read more…

‘ಯು ಗಾಟ್ ಚೀಸ್’ ಖ್ಯಾತಿಯ ಇಂಟರ್ನೆಟ್ ಸ್ಟಾರ್ ಇನ್ನಿಲ್ಲ: ಇಹಲೋಕ ತ್ಯಜಿಸಿದ ಆಂಟ್ವೈನ್ ಫೌಲರ್

ವೈರಲ್ ಆಗಿರುವ ‘ವೇರ್ ವಿ ಅಬೌಟ್ ಟು ಈಟ್ ಅಟ್’ ಮತ್ತು ‘ಯು ಗಾಟ್ ಚೀಸ್’ ಮೆಮೆಯ ಸೃಷ್ಟಿಕರ್ತ 6 ವರ್ಷದ ಆಂಟ್ವೈನ್ ಫೌಲರ್ ಇನ್ನಿಲ್ಲ. ಅವರ ತಾಯಿ Read more…

3ನೇ ಮದುವೆಯಾಗುತ್ತಿದ್ದಾರಾ ನಟ ಆಮೀರ್​ ಖಾನ್​..? ಇಲ್ಲಿದೆ ವೈರಲ್ ಸುದ್ದಿ ಹಿಂದಿನ ಅಸಲಿ ಸತ್ಯ

ಕೆಲ ತಿಂಗಳ ಹಿಂದಷ್ಟೇ ತಮ್ಮ ಎರಡನೇ ಮದುವೆಯಿಂದ ವಿಚ್ಛೇದನ ಪಡೆದಿರುವ ಬಾಲಿವುಡ್​ ನಟ ಆಮೀರ್​ ಖಾನ್​ ಇದೀಗ ಮೂರನೇ ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಕರೀನಾ Read more…

ನಟ ರಾಜ್‍ಕುಮಾರ್ ರಾವ್ – ಪತ್ರಲೇಖಾ ವಿವಾಹದ ವಿಡಿಯೋ ವೈರಲ್: ಇದೇ ತಾನೆ ನಿಜವಾದ ಪ್ರೀತಿ ಎಂದ ಅಭಿಮಾನಿಗಳು..!

ಒಂದು ದಶಕ ಕಾಲ ಪ್ರೇಮಿಗಳಾಗಿ ಸುತ್ತಾಡಿದ ಬಳಿಕ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಚಂಡೀಗಢದಲ್ಲಿ ನಟಿ, ಪ್ರಿಯತಮೆ ಪತ್ರಲೇಖಾ ಅವರೊಂದಿಗೆ ವಿವಾಹವಾಗಿದ್ದಾರೆ. ಇವರ ವಿವಾಹ ಮಹೋತ್ಸವದ ಫೋಟೋ, ವಿಡಿಯೋಗಳು Read more…

ಒಂಭತ್ತು ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ ಫರಾ – ಕರಣ್ ಜೋಡಿ

ಬಾಲಿವುಡ್ ನಟಿ, ನಿರ್ದೇಶಕಿ ಫರಾ ಖಾನ್ ಮತ್ತು ನಿರ್ದೇಶಕ ಕರಣ್ ಜೋಹರ್ ಬಹಳ ವಿಶೇಷವಾದ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಫರಾ ಖಾನ್ ಮತ್ತು ಕರಣ್ ಜೋಹರ್ 9 ವರ್ಷಗಳ ನಂತರ Read more…

ಅಮೆರಿಕಾ ಪ್ರವಾಸದಿಂದ ವಾಪಸ್ ಆದ ಕಮಲ್ ಹಾಸನ್ ಗೆ ಕೋವಿಡ್ ಪಾಸಿಟಿವ್; ಸಾಂಕ್ರಾಮಿಕ ರೋಗ ಕೊನೆಯಾಗಿಲ್ಲ ಎಂದ ನಟ

ಚೆನ್ನೈ: ನಟ, ರಾಜಕಾರಣಿ ಕಮಲ್ ಹಾಸನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸ್ವತಃ ಕಮಲ್ ಹಾಸನ್ ಮಾಹಿತಿ ನೀಡಿದ್ದಾರೆ. ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಕಮಲ್ Read more…

ಕೇಕ್‌ ತಯಾರಕನ ಕಲಾ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು

ಸೆಲೆಬ್ರಿಟಿ ಬೇಕರ್‌ ಬೆನ್ ಕಲ್ಲೆನ್‌ ಯಾವಾಗಲೂ ನೈಜಾಕೃತಿಗಳಂತೆಯೇ ಕೇಕ್‌ಗಳನ್ನು ಮಾಡುವಲ್ಲಿ ಸಿದ್ಧಹಸ್ತರು. ಬೇಕಿಂಗ್ ಕಲೆಗೆ ತಮ್ಮದೇ ಆದ ಕ್ರಿಯಾಶೀಲ ಟಚ್‌ ಕೊಟ್ಟಿರುವ ಕಲ್ಲೆನ್, ಹೈಪರ್‌-ರಿಯಲಿಸ್ಟಿಕ್ ಕೇಕ್‌ಗಳನ್ನು ತಯಾರಿಸುವ ಮೂಲಕ Read more…

ತಾಲಿಬಾನ್​ನಿಂದ ಹೊಸ ಧಾರ್ಮಿಕ ಮಾರ್ಗಸೂಚಿ: ಟಿವಿ ಶೋಗಳಲ್ಲಿ ಮಹಿಳಾ ಕಲಾವಿದರಿಗೆ ಕೊಕ್​..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಶುರುವಾದಾಗಿನಿಂದ ಮಹಿಳೆಯರ ಮೇಲೆ ದಿನಕ್ಕೊಂದು ರೀತಿಯ ನಿಬಂಧನೆಗಳನ್ನು ವಿಧಿಸಲಾಗುತ್ತಲೇ ಇದೆ. ಕ್ರೀಡೆಯಿಂದ ಮಹಿಳೆಯರನ್ನು ಹೊರಗಿಟ್ಟ ಬೆನ್ನಲ್ಲೇ ಇದೀಗ ಮಹಿಳೆಯನ್ನು ತೋರಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ Read more…

ಹಾಡಹಗಲೇ ಸೈಕಲ್‌ ಕದಿಯಲು ಬಂದು ರೆಡ್‌ ಹ್ಯಾಂಡ್ ಆಗಿ ಸಿಕ್ಕ ಕಳ್ಳ

ಬೈಸಿಕಲ್ ಕದಿಯಲು ಮನೆಯೊಳಗೆ ನುಗ್ಗಿದ ಕಳ್ಳನೊಬ್ಬನ ಯತ್ನ ವಿಫಲವಾದ ದೃಶ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೀಗ ನೆಟ್‌ನಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂ ಮೀಮ್ ಪೇಜ್ ಒಂದರಲ್ಲಿ ಶೇರ್‌ Read more…

ಕಾರಿನಲ್ಲಿ ಬಂದು ಸಸಿ ಕದ್ದ ಮಹಿಳೆಯರು…! ವಿಡಿಯೋ‌ ಫುಲ್ ವೈರಲ್

ನಮ್ಮ ದೇಶದಲ್ಲಿ ಎಂತೆಂಥಾ ಅಸಾಮಾನ್ಯ ಕಳ್ಳರಿದ್ದಾರೆ ಅಂದ್ರೆ, ಅವರು ಸಾರ್ವಜನಿಕ ಸಸ್ಯಗಳನ್ನು ಕೂಡ ಬಿಡುವುದಿಲ್ಲ…. ಹೌದು, ಸದ್ಯ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯರಿಬ್ಬರು ಗಿಡ ಕದಿಯುವ ದೃಶ್ಯ Read more…

ವಿಜಯ್ ದೇವರಕೊಂಡ ಜೊತೆ ಕುದುರೆ ಸವಾರಿ ಮಾಡಿದ ಅನನ್ಯಾ ಪಾಂಡೆ

ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನಟಿ  ಅನನ್ಯಾ ಪಾಂಡೆ ನೆವಾಡಾದಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ಮುಂಬರುವ ಲಿಗರ್ ಚಿತ್ರದಲ್ಲಿ ಇವರಿಬ್ಬರೂ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಮೆರಿಕಾದಲ್ಲಿ Read more…

1.5 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ ಈ ವಿಡಿಯೋ..!

17 ವರ್ಷದ ಬಾಲಕನೊಬ್ಬ ವಿವಿಧ ಕಾರ್ಯಕ್ರಮಗಳಲ್ಲಿ ಪಾತ್ರ ನಿರ್ವಹಿಸಿರುವ ಸೆಲೆಬ್ರಿಟಿಗಳನ್ನು ಅನುಕರಣೆ ಮಾಡಿದ್ದು, ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳೊಂದಿಗೆ Read more…

ನಟ ಗೋವಿಂದ ಹಾಡಿಗೆ ವಧು-ವರ ಮಸ್ತ್ ಸ್ಟೆಪ್ಸ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 1.7 ಮಿಲಿಯನ್ ಮಂದಿ

ವಧು-ವರರು ತಮ್ಮ ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಗೋವಿಂದ ಅವರ ‘ಸೋನಾ ಕಿತ್ನಾ ಸೋನಾ ಹೈ’ ಹಾಡಿಗೆ ನೃತ್ಯ ಮಾಡುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಇನ್‌ಸ್ಟಾಗ್ರಾಮ್ Read more…

ಸೈಕಲ್ ರೈಡ್ ಅಂದ್ರೆ ಅಪ್ಪುಗೆ ತುಂಬಾ ಇಷ್ಟ; ನನ್ನ ಹುಟ್ಟುಹಬ್ಬಕ್ಕೂ ಸೈಕಲ್ ಗಿಫ್ಟ್ ಕೊಟ್ಟಿದ್ದ; ಮತ್ತೆ ಭಾವುಕರಾದ ಶಿವಣ್ಣ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪಿನಾರ್ಥ ಕೆ ಎಸ್ ಆರ್ ಪಿ ಹಾಗೂ ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗದಿಂದ ಆಯೋಜಿಸಲಾಗಿದ್ದ ಸೈಕಲ್ ಜಾಥಾಗೆ ನಟ ಶಿವರಾಜ್ Read more…

ನಟ ಯಶ್ ದಾಸ್‌ ಗುಪ್ತಾ ಜೊತೆಗಿನ ಫೋಟೋ ಹಂಚಿಕೊಂಡ ನುಸ್ರತ್ ಜಹಾನ್

ಉದ್ಯಮಿ ನಿಖಿಲ್ ಜೈನ್ ಜೊತೆಗಿನ ತನ್ನ ಮದುವೆಯನ್ನು ನ್ಯಾಯಾಲಯವು ಅಸಿಂಧು ಎಂದು ಘೋಷಿಸಿದ ನಂತರ, ನಟಿ, ರಾಜಕಾರಣಿ ನುಸ್ರತ್ ಜಹಾನ್ ಅವರು ಯಶ್ ದಾಸ್‌ಗುಪ್ತಾ ಅವರೊಂದಿಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. Read more…

ತನ್ನ ವಿಡಿಯೋ ಮಾಡ್ತಿದ್ದ ಅಭಿಮಾನಿ ಫೋನ್ ಕಿತ್ತುಕೊಂಡ ನಟ

ತನ್ನ ಅಭಿಮಾನಿಗಳೊಂದಿಗೆ ವಿಶಿಷ್ಟವಾದ ಶೈಲಿಯಲ್ಲಿ ಸಂವಹನ ನಡೆಸಿದ ಬಾಲಿವುಡ್ ನಟ ಜಾನ್ ಅಬ್ರಹಾಂರ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಬೈಕ್‌ನಲ್ಲಿ ಕುಳಿತ ಜಾನ್ ಅಭಿಮಾನಿಗಳಿಬ್ಬರು ಆತ ನಡೆದುಕೊಂಡು ಬರುತ್ತಿರುವ ವಿಡಿಯೋ Read more…

ʼಮನಿಕೆ ಮಗೆ ಹಿತೆʼಗೆ ಧ್ವನಿಗೂಡಿಸಿದ ಮಾಜಿ ಸಿಎಂ ಪತ್ನಿ

ದೇಶದೆಲ್ಲೆಡೆ ಭಾರೀ ಹವಾ ಸೃಷ್ಟಿಸಿರುವ ʼಮನಿಕೆ ಮಗೆ ಹಿತೆʼ ಹಾಡಿಗೆ ತಮ್ಮದೇ ಸ್ಟೆಪ್ ಹಾಕುವ ಅಥವಾ ತಮ್ಮದೇ ದನಿ ನೀಡುವ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಳ್ಳುವುದು Read more…

ಭಾವನಾತ್ಮಕ ಬರಹದೊಂದಿಗೆ ‘ಅಪ್ಪು’ಗೆ ಹೊಸ ಸಿನಿಮಾ ಅರ್ಪಿಸಿದ ರಾಘಣ್ಣ

ನಟ ರಾಘವೇಂದ್ರ ರಾಜಕುಮಾರ್ ಅವರ ಹೊಸ ಸಿನಿಮಾ ನಿರ್ಮಾಣವಾಗ್ತಿದ್ದು, ಅದನ್ನು ಸೋದರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿದ್ದಾರೆ. ನಿನ್ನ ಆರೈಕೆಯಿಂದಲೇ ಹೊಸ ಚೈತನ್ಯ ಸಿಕ್ಕಿದ್ದು Read more…

ಹುಡುಗಿಯರ ಸಂಕಷ್ಟಕ್ಕೆ ಮಿಡಿದ ಕಿಮ್‌ ಕರ್ದಾಶಿಯನ್

ಅಫ್ಘಾನಿಸ್ತಾನ ಬಾಲಕಿಯರ ಫುಟ್ಬಾಲ್ ತಂಡದ ಆಟಗಾರ್ತಿಯರನ್ನು ರಕ್ಷಿಸುವ ಕಾರ್ಯಾಚರಣೆಗೆ ನೆರವಾದ ಸೆಲೆಬ್ರಿಟಿ ಕಿಮ್ ಕರ್ದಾಶಿಯನ್‌, ಅವರನ್ನೆಲ್ಲಾ ಬ್ರಿಟನ್‌ಗೆ ಕಳುಹಿಸಲು ವಿಮಾನದ ವ್ಯವಸ್ಥೆ ಮಾಡಿದ್ದಾರೆ. ಹಾಲಿವುಡ್‌ ಚಿತ್ರ ಪ್ಲಾಟ್‌ನಂತೆಯೇ ನಡೆದ Read more…

‘ಲಾಲ್ ಸಿಂಗ್ ಚಡ್ಡಾ’ V/S ‘ಕೆಜಿಎಫ್-2’: ಒಂದೇ ದಿನ ತೆರೆಗೆ ಬರಲು ಸಜ್ಜು

ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ದ ಪೋಸ್ಟರ್ ಬಿಡುಗಡೆಯಾಗಿದ್ದು, ಸಿನಿಮಾ ಬಿಡುಗಡೆಯನ್ನು ಮತ್ತೆ ಮುಂದೂಡಲ್ಪಟ್ಟಿದೆ. ಶನಿವಾರ, ಚಿತ್ರದ Read more…

ಕಾನೂನಿನ ಮುಂದೆ ದೊಡ್ಡವರಿಲ್ಲ; ಹಂಸಲೇಖ ವಿರುದ್ಧವೂ ಕಾನೂನು ಕ್ರಮ ಎಂದ ಗೃಹ ಸಚಿವ

ಬೆಂಗಳೂರು: ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಸೀರೆಯಲ್ಲಿ ಮಿಂಚಿದ ಆಶಿಕಾ ರಂಗನಾಥ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಆಶಿಕಾ ರಂಗನಾಥ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಆಶಿಕಾ ರಂಗನಾಥ್ ಇತ್ತೀಚೆಗೆ ಸೀರೆಯನ್ನುಟ್ಟು ಫೋಟೋ ಶೂಟ್ Read more…

‘ರಾಣಾ’ ಸಿನಿಮಾದಲ್ಲಿ ಸ್ಟೆಪ್ ಹಾಕಲಿದ್ದಾರೆ ಸಂಯುಕ್ತ ಹೆಗ್ಡೆ

ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಟನೆಯ ಬಹುನಿರೀಕ್ಷಿತ ‘ರಾಣಾ’ ಸಿನಿಮಾ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸುತ್ತಲೇ ಇದೆ. ಇದೀಗ ರಾಣಾ ಚಿತ್ರತಂಡ ಸಂಯುಕ್ತ ಹೆಗ್ಡೆ ಅವರಿಗೆ ಸ್ವಾಗತ ಕೋರಿದೆ Read more…

ಮೊದಲ ಬಾರಿಗೆ ಮಸಾಲಾ ಚಹಾ ಹೀರಿ ಮುಖವರಳಿಸಿದ ಸೆಲೆಬ್ರಿಟಿ ಶೆಫ್

ಎಚ್‌ಬಿಓ ಮ್ಯಾಕ್ಸ್‌ನ ’ಸೆಲೆನಾ + ಶೆಫ್’ ಶೋ ಮೂಲಕ ಸೆಲೆಬ್ರಿಟಿ ಸೆಲೆನಾ ಗೊಮೆಜ಼್‌ ಮಾಸ್ಟರ್‌ ಶೆಫ್‌ಗಳೊಂದಿಗೆ ತಮ್ಮ ಅಡುಗೆ ಕೌಶಲ್ಯಗಳನ್ನು ತೋರುತ್ತಾರೆ. ಇಂತಿಪ್ಪ ಸೆಲೆನಾ ಸೆಲೆಬ್ರಿಟಿ ಪದ್ಮ ಲಕ್ಷ್ಮಿ Read more…

ಮೂರನೇ ಮದುವೆಗೆ ನಟ ಅಮೀರ್ ಖಾನ್ ರೆಡಿ….?

ಬಾಲಿವುಡ್ ನಟ ಅಮೀರ್ ಖಾನ್ ಎರಡನೇ ಮದುವೆ ಮುರಿದು ಬಿದ್ದಿದೆ. ಕಿರಣ್ ರಾವ್ ಗೆ ವಿಚ್ಛೇದನ ನೀಡುವ ಘೋಷಣೆ ಮಾಡ್ತಿದ್ದಂತೆ ಅಭಿಮಾನಿಗಳು ದಂಗಾಗಿದ್ದರು. ಬಾಲಿವುಡ್ ಬೆಸ್ಟ್ ಜೋಡಿ ಎಂಬ Read more…

ಮದುವೆ ಸಮಾರಂಭದಲ್ಲಿ ದಾದಿಯ ಭರ್ಜರಿ ಡಾನ್ಸ್

ಹುಣಸೆ ಮುಪ್ಪಾದರೂ ಹುಳಿಗೆ ಮುಪ್ಪೇ? ಎನ್ನುವ ಮಾತನ್ನು ನೆನಪಿಸುವಂತ ಹುಮ್ಮಸ್ಸಿನಲ್ಲಿ ಬಿಸಿ ರಕ್ತದ ವಯಸ್ಸಿನವರಿಗೇನೂ ಕಡಿಮೆ ಇರದ ಹಿರಿಯ ಮಂದಿಯ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. Read more…

ಡಾರ್ಲಿಂಗ್ ಕೃಷ್ಣ ಅಭಿನಯದ ʼದಿಲ್ ಪಸಂದ್’ ಫಸ್ಟ್ ಲುಕ್ ರಿಲೀಸ್

ಶಿವತೇಜಸ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಬಹುನಿರೀಕ್ಷೆಯ ‘ದಿಲ್ ಪಸಂದ್’ ಚಿತ್ರದ ಫಸ್ಟ್ ಲುಕ್ ನಿನ್ನೆ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ನಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ನಿಶ್ವಿಕಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...