HomeEntertainment'ಇದು ಎಂಥಾ ಲೋಕವಯ್ಯಾ' ಚಿತ್ರದ ಮೋಷನ್ ಟೀಸರ್ ರಿಲೀಸ್

‘ಇದು ಎಂಥಾ ಲೋಕವಯ್ಯಾ’ ಚಿತ್ರದ ಮೋಷನ್ ಟೀಸರ್ ರಿಲೀಸ್

ಸಿತೇಶ್ ಸಿ ಗೋವಿಂದ್ ನಿರ್ದೇಶನದ ‘ಇದು ಎಂಥಾ ಲೋಕವಯ್ಯ’  ಚಿತ್ರದ ಮೋಶನ್ ಟೀಸರ್ ಒಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮೋಶನ್ ಟೀಸರ್ ನಲ್ಲಿ  ಸಿನಿಮಾದಲ್ಲಿ ಬರುವ ಪಾತ್ರಗಳ ಪರಿಚಯ ಮಾಡಿದ್ದಾರೆ.

ಈ ಚಿತ್ರವನ್ನು ಕಡ್ಲೆಕಾಯಿ ಫಿಲಂಸ್ ಬ್ಯಾನರ್ ನಲ್ಲಿ ಎಂ ನರೇಶ ಶೆಣೈ ನಿರ್ಮಾಣ ಮಾಡಿದ್ದು, ರಿತ್ವಿಕ್ ಎಸ್. ಚಂದ್, ಹಾಗೂ ಶಿಯಾದ್  ಕಬೀರ್ ಸಂಗೀತ ಸಂಯೋಜನೆಯನ್ನು ನೀಡಿದ್ದಾರೆ. ಅನುರಾಜ್ ಕಕ್ಯಪಡವು ಸೇರಿದಂತೆ ಮೈತ್ರಿ, ಮೈಮ್ ರಾಮದಾಸ್, ವಿಶ್ವನಾಥ್ ಅಸೈಗೋಳಿ, ಗೋಪಿನಾಥ್ ಸಿಟ್ಭೇಶ್,  ಗೋವಿಂದ್, ದೀಪಕ್ ರೈ ಪಣಜೆ, ಎಂ. ನರೇಶ ಶೆಣೈ, ಶಶಿರಾಜ್ ಕಾವೂರು, ಚಂದ್ರಹಾಸ್ ಉಳ್ಳಾಲ್, ಪ್ರಕಾಶ್ ತೂಮಿನಾಡ್, ಸುಕನ್ಯಾ ವೈ.ಬಿ, ಹರೀಶ್ ಬಂಗೇರ, ತೆರೆ  ಹಂಚಿಕೊಂಡಿದ್ದಾರೆ. ಬಿಬ್ನ್ ಪಾಲ್ ಅವರ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular