HomeEntertainment'14' ಚಿತ್ರದ ಟ್ರೈಲರ್ ರಿಲೀಸ್

’14’ ಚಿತ್ರದ ಟ್ರೈಲರ್ ರಿಲೀಸ್

ಲಕ್ಷ್ಮಿ ಶ್ರೀನಿವಾಸ್ ನಿರ್ದೇಶನದ 14 ಚಿತ್ರದ  ಟ್ರೈಲರನ್ನು ಇಂದು ತೆಲುಗು ಫಿಲಂ ನಗರ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ  ಪಡೆದುಕೊಳ್ಳುವುದಲ್ಲದೆ ನೋಡುಗರ ಗಮನ ಸೆಳೆದಿದೆ.

ರೋಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರಾಯಲ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸುಬ್ಬರಾವ್ ರಾಯಣ್ಣ, ಶಿವಕೃಷ್ಣ ನಿಚೆನಮೆಟ್ಲ ನಿರ್ಮಾಣ ಮಾಡಿದ್ದು, ನೋಯೆಲ್ ಸೀನ್, ವಿಶಾಖಾ ಡಿಮಿನ್, ಪೋಸಾನಿ ಕೃಷ್ಣ ಮುರಳಿ ಮತ್ತು ಶ್ರೀಕಾಂತ್ ಅಯ್ಯಂಗಾರ್ ಬಣ್ಣ ಹಚ್ಚಿದ್ದಾರೆ. ಕಲ್ಯಾಣ್ ನಾಯಕ್ ಸಂಗೀತ ಸಂಯೋಜನೆ ನೀಡಿದ್ದು, ಜಾನಕಿಮಾರಾವ್ ಪಾಮರಾಜು ಸಂಕಲನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular