alex Certify Corona Virus News | Kannada Dunia | Kannada News | Karnataka News | India News - Part 84
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 29,616 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ Read more…

ಇಲ್ಲಿದೆ ವಿವಿಧ ದೇಶಗಳ ಕೋವಿಡ್‌ ಲಸಿಕೆ ಸರ್ಟಿಫಿಕೇಟ್‌ ಕುರಿತ ಮಾಹಿತಿ

ಕೊರೊನಾ ಸಾಂಕ್ರಾಮಿಕದ ಮಾರಣಾಂತಿಕ ದಾಳಿಯಿಂದ ಪಾರಾಗಲು ಏಕೈಕ ಅಸ್ತ್ರವಾಗಿರುವ ’ಕೋವಿಡ್‌-19 ತಡೆ ಲಸಿಕೆ’ಯನ್ನು ವಿಶ್ವಾದ್ಯಂತ ಬಹುತೇಕ ರಾಷ್ಟ್ರಗಳು ತನ್ನ ಪ್ರಜೆಗಳಿಗೆ ನೀಡುತ್ತಿವೆ. ಎರಡು ಡೋಸ್‌ಗಳ ಲಸಿಕೆಯನ್ನು ಪಡೆದವರಿಗೆ ಪ್ರಮಾಣಪತ್ರವನ್ನು Read more…

ಕೊರೊನಾ 3ನೇ ಅಲೆ ಆತಂಕದಲ್ಲಿರುವವರಿಗೊಂದು ಶುಭ ಸುದ್ದಿ

ಮೂರನೇ ಕೊರೊನಾ ಅಲೆಯು ದೇಶಾದ್ಯಂತ ಇನ್ನೇನು ಅಪ್ಪಳಿಸಲಿದೆ ಎಂಬ ಅಳುಕಿನಲ್ಲಿಯೇ ಬಹುತೇಕರು ಇನ್ನೂ ಕೂಡ ಜೀವನ ನಡೆಸುತ್ತಿದ್ದಾರೆ. ಆದರೆ, ಅಂತಹ ಭೀಕರ ಅಪಾಯ ಆಗುವುದಿಲ್ಲ ಎಂದು ವಿಜ್ಞಾನಿಗಳು ಸಮಾಧಾನಕರ Read more…

ಪಾಸಿಟಿವಿಟಿ ದರ ಹೆಚ್ಚಾದ್ರೆ ಮತ್ತೆ ಚಿತ್ರಮಂದಿರ ಬಂದ್: ಕಡಿಮೆ ಇರುವೆಡೆ ಅವಕಾಶ – ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ

ಬೆಂಗಳೂರು: ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ. 1 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಲಾಗುವುದು ಎಂದು Read more…

ರಾಜ್ಯದಲ್ಲಿಂದು 789 ಜನರಿಗೆ ಸೋಂಕು, 23 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ 789 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 23 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,71,833 ಕ್ಕೆ ಏರಿಕೆಯಾಗಿದೆ. ಇದುವರೆಗೆ 37,706 ಜನ Read more…

ಶಾಲಾ –ಕಾಲೇಜ್ ಗಳಲ್ಲಿ ಶೇ. 100 ಹಾಜರಾತಿ, ಪಾಸಿಟಿವಿಟಿ ಕಡಿಮೆ ಇರುವ ಜಿಲ್ಲೆಗಳಿಗೆ ಬಿಗ್ ರಿಲೀಫ್

ಬೆಂಗಳೂರು: ರಾತ್ರಿ 9 ಗಂಟೆ ಬದಲು 10 ಗಂಟೆಯಿಂದ ಬೆಳಗಿನಜಾವ 5 ಗಂಟೆಯ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಶೇಕಡ 2 ಕ್ಕಿಂತ ಪಾಸಿಟಿವಿಟಿ ದರ ಹೆಚ್ಚಾದರೆ ಥಿಯೇಟರ್ Read more…

ಗಮನ ಸೆಳೆಯುತ್ತಿದೆ ವ್ಯಾನ್ ಮೇಲಿರುವ ಜಾಹೀರಾತು

ಕೊರೊನಾ ಲಸಿಕೆ ಹಾಕಿಕೊಳ್ಳುವಂತೆ ಎಲ್ಲ ದೇಶಗಳಲ್ಲೂ ಜನರಿಗೆ ಮನವಿ ಮಾಡ್ತಿವೆ. ಯುಎನ್, ಡಬ್ಲ್ಯುಎಚ್‌ಒ ಸೇರಿದಂತೆ ಹಲವು ಸಂಸ್ಥೆಗಳು, ಪ್ರತಿ ದಿನ, ವಿಭಿನ್ನ ರೀತಿಯಲ್ಲಿ ಮನವಿ ಮಾಡ್ತಿವೆ. ಅಮೆರಿಕದ ಉತ್ತರ Read more…

ಸೆಪ್ಟೆಂಬರ್ 23ರಿಂದ ಮತ್ತೆ ಲಾಕ್​ ಡೌನ್​….? ಫ್ಯಾಕ್ಟ್ ​ಚೆಕ್​ನಲ್ಲಿ ಬಯಲಾಯ್ತು ಅಸಲಿ ಸತ್ಯ

ಕೊರೊನಾ ಕೇಸುಗಳನ್ನು ಗಮನದಲ್ಲಿರಿಸಿ ಕೇಂದ್ರ ಗೃಹ ಸಚಿವಾಲಯವು ಸೆಪ್ಟೆಂಬರ್​ 23ರಿಂದ ಅಕ್ಟೋಬರ್​ 30ರವರೆಗೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ಮಾಡಲಿದೆ ಎಂದು ಭಾರತ್​ ನ್ಯೂಸ್​ ಎಂಬ ಯುಟ್ಯೂಬ್​ ಚಾನೆಲ್​ ವರದಿ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 31,382 ಜನರಲ್ಲಿ ಕೋವಿಡ್ ಪಾಸಿಟಿವ್; ಸಾವಿನ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 31,382 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, ಕಳೆದ Read more…

BIG NEWS: ದೇಶದ ಅರ್ಧಕ್ಕಿಂತ ಹೆಚ್ಚು ಕೇಸ್ ಗಳು ಕೇರಳದಲ್ಲಿ ಪತ್ತೆ

ನವದೆಹಲಿ: ದೇಶದ ಶೇಕಡ 62 ರಷ್ಟು ಕೊರೊನಾ ಕೇಸ್ ಗಳು ಕಳೆದವಾರ ಕೇರಳದಲ್ಲಿ ಪತ್ತೆಯಾಗಿವೆ ಎಂದು ಕೇಂದ್ರದ ಆರೋಗ್ಯ ಇಲಾಖೆ ಕಾರ್ಯದರ್ಶಿ ಡಾ. ರಾಜೇಶ್ ಭೂಷಣ್ ಹೇಳಿದ್ದಾರೆ. ದೇಶದಲ್ಲಿ Read more…

ಪಡಿತರ ಚೀಟಿ ಹೊಂದಿರುವವರಿಗೊಂದು ಮಹತ್ವದ ಸುದ್ದಿ….! ಇಲ್ಲಿಯವರೆಗೆ ಸಿಗಲಿದೆ ಉಚಿತ ರೇಷನ್

ಪಡಿತರ ಚೀಟಿ ಹೊಂದಿರುವವರಿಗೊಂದು ಮಹತ್ವದ ಸುದ್ದಿಯಿದೆ. ಕೊರೊನಾ ಅವಧಿಯಲ್ಲಿ ಬಡವರಿಗೆ ಸಹಾಯ ಮಾಡಲು, ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಶುರು ಮಾಡಿತ್ತು. ಈ ಯೋಜನೆಯಡಿ Read more…

Good News:12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಶೀಘ್ರವೇ ಸಿಗಲಿದೆ ಕೊರೊನಾ ಲಸಿಕೆ

ಕೊರೊನಾ ವೈರಸ್ ವಿರುದ್ಧ ದೇಶದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ಹಾಕಲಾಗುತ್ತಿದೆ. ದೇಶದಲ್ಲಿ ಮೂರನೇ ಅಲೆ ಭಯ ಶುರುವಾಗಿದೆ. ಕೋವಿಡ್ -19 ರ Read more…

ಲಸಿಕೆ ಪಡೆದವರಿಗೆ ಕೆಲಸ..! ಆಸ್ಟ್ರೇಲಿಯಾ ನಿರ್ಧಾರದ ವಿರುದ್ಧ ಬೀದಿಗಿಳಿದ ಜನ

ಆಸ್ಟ್ರೇಲಿಯಾದಲ್ಲಿ, ಕಳೆದ 20 ದಿನಗಳಿಂದ ಪ್ರತಿದಿನ 1600 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ದಿನನಿತ್ಯ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ದೊಡ್ಡ ನಗರಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಯಾಗಿದೆ. ಆದರೆ Read more…

ರೈಲ್ವೆ ಇಲಾಖೆ ಶುರು ಮಾಡಿರುವ ʼಬಯೋಮೆಟ್ರಿಕ್ ಟೋಕನ್ʼ ಯಂತ್ರದ ಪ್ರಯೋಜನ ಏನು ಗೊತ್ತಾ…..?

ಭಾರತೀಯ ರೈಲ್ವೇ ಬಯೋಮೆಟ್ರಿಕ್ ಟೋಕನ್ ಯಂತ್ರವನ್ನು ಆರಂಭಿಸಿದೆ. ಕೊರೊನಾ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಸೇವೆ ಶುರು ಮಾಡಲಾಗಿದೆ. ಈ ಯಂತ್ರವನ್ನು ದಕ್ಷಿಣ ಮಧ್ಯ ರೈಲ್ವೇ Read more…

ಮನಮುಟ್ಟುವಂತಿದೆ ‌ʼಲಸಿಕೆʼ ಮಹತ್ವ ಸಾರುವ ಈ ಕಾರ್ಟೂನ್

ಕೊರೊನಾ ನಮ್ಮ ನಡುವೆ ವಾಸಿಸುತ್ತಲೇ ಇದ್ದು, ಬೀಡುಬಿಟ್ಟು ಸುಮಾರು 2 ವರ್ಷಗಳು ಆಗುತ್ತಿದೆ. ಈ ಸಾಂಕ್ರಾಮಿಕದ ಗಂಭೀರ ಅನಾರೋಗ್ಯದಿಂದ ಪಾರಾಗಲು ಸದ್ಯ ನಮ್ಮ ಬಳಿ ಇರುವ ಅಸ್ತ್ರ ಎಂದರೆ Read more…

BIG NEWS: ಶಾಲೆ ಆರಂಭದ ಬೆನ್ನಲ್ಲೇ ದಾವಣಗೆರೆಯಲ್ಲಿ 14 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢ; ಕಲಬುರ್ಗಿಯಲ್ಲಿ ಹೆಚ್ಚುತ್ತಿದೆ ಡೆಂಘಿ ಪ್ರಕರಣ

ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದೆಯಾದರೂ ಶಾಲಾ-ಕಾಲೇಜುಗಳು ಆರಂಭವಾಗಿರುವ ಬೆನ್ನಲ್ಲೇ ಮಕ್ಕಳಲ್ಲಿ ಸೋಂಕು ಹೆಚ್ಚುತ್ತಿದೆ. ಇದೀಗ ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ 14 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಶಾಲೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ; 24 ಗಂಟೆಯಲ್ಲಿ 282 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 31,923 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, ಕಳೆದ Read more…

ಲಸಿಕೆ ಹಾಕಿಸಿಕೊಳ್ಳಲು ಈತ ಮಾಡಿದ ರಂಪಾಟ ನೋಡಿದ್ರೆ ಶಾಕ್‌ ಆಗ್ತೀರಾ …!

ಭಾರತದಾದ್ಯಂತ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಸಂಪೂರ್ಣ ಜಾರಿಯಲ್ಲಿದ್ದರೂ, ಕೆಲವು ಜನರು ಲಸಿಕೆ ಹಾಕಿಸಿಕೊಳ್ಳಲು ಇನ್ನೂ ಹಿಂಜರಿಯುತ್ತಾರೆ. ಕೆಲವರು ಸೂಜಿ ಫೋಬಿಯಾದಿಂದ ಇಂಜೆಕ್ಷನ್ ತೆಗೆದುಕೊಳ್ಳಲು ತುಂಬಾ ಹೆದರುತ್ತಾರೆ. ಅಂತಹ Read more…

ಒಂದೂವರೆ ವರ್ಷಗಳ ಬಳಿಕ ಶಾಲೆಗೆ ಮರಳಿದ ಮಕ್ಕಳಿಗೆ ಅದ್ದೂರಿ ಸ್ವಾಗತ

ಕಳೆದ ವರ್ಷ ಮಾರ್ಚ್​ ತಿಂಗಳಿನಿಂದ ಶಾಲೆಯಿಂದ ದೂರವೇ ಇದ್ದ ಮಕ್ಕಳಿಗೆ ಅದ್ಧೂರಿ ಸ್ವಾಗತ ನೀಡುವ ಮೂಲಕ ಮಧ್ಯ ಪ್ರದೇಶದ ಖಾಂಡ್ವಾ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯು ದೊಡ್ಡ ಮಟ್ಟದಲ್ಲಿ Read more…

ʼಕೋವಿಡ್ʼ ನಂತರದ ಆರ್ಥಿಕ ಪರಿಸ್ಥಿತಿ ಕುರಿತು RBI ಗವರ್ನರ್‌ ಮಹತ್ವದ ಹೇಳಿಕೆ

ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಚೇತರಿಕೆ ಕಾಣುವ ಮೊದಲ ಲಕ್ಷಣಗಳನ್ನು ಜಾಗತಿಕ ಸಮುದಾಯ ತೋರುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಅಖಿಲ Read more…

ಕೊರೊನಾ ವೇಳೆ ಪ್ರಯಾಣ ಬೆಳೆಸುವ ಮೊದಲು ಈ ತಯಾರಿ ಇರಲಿ

ದೇಶದಲ್ಲಿ ಕೊರೊನಾ ಇನ್ನೂ ಮುಗಿದಿಲ್ಲ. ಲಾಕ್ ಡೌನ್, ಕೊರೊನಾದಿಂದ ಬೇಸತ್ತ ಜನರು ಹೊರಗೆ ಪ್ರಯಾಣ ಬೆಳೆಸಲು ಶುರು ಮಾಡಿದ್ದಾರೆ. ಪ್ರವಾಸಕ್ಕೆ ತೆರಳುವ ಪ್ರಯಾಣಿಕರು, ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ. ಕೊರೊನಾದಿಂದಾಗಿ Read more…

6 ಜಿಲ್ಲೆಗಳಲ್ಲಿ 0, ಕೆಲವು ಜಿಲ್ಲೆಗಳಲ್ಲಿ ಏರಿದ ಸೋಂಕು; ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 847 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,70,208 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 20 ಮಂದಿ ಸೋಂಕಿತರು ಮೃತಪಟ್ಟಿದ್ದು, Read more…

BREAKING: ರಾಜ್ಯದಲ್ಲಿಂದು 847 ಜನರಿಗೆ ಸೋಂಕು, 20 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 847 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು 20 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 946 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 1,46,772 ಪರೀಕ್ಷೆ Read more…

BIG BREAKING: ಕೊರೋನಾದಿಂದ ಮೃತಪಟ್ಟವರ ಕುಟುಂಬಗಳಿಗೆ 50 ಸಾವಿರ ರೂ. ಪರಿಹಾರ

ನವದೆಹಲಿ: ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಕೇಂದ್ರದಿಂದ 50,000 ರೂ. ಪರಿಹಾರ ನೀಡಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯ ಸರ್ಕಾರಗಳು ಈ ಮೊತ್ತವನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೂಗಿ ಕೂಗಿ ಕರೆದ ಯುವಕ

ಕೋವಿಡ್-19 ರೋಗದ ವಿರುದ್ಧ ಪ್ರಪಂಚದ ಅನೇಕ ದೇಶಗಳು ಲಸಿಕೆ ಹಾಕಿಸುತ್ತಿವೆ. ಆರೋಗ್ಯ ಕಾರ್ಯಕರ್ತರು ಕೂಡ ಜನರಿಗೆ ಅರಿವು ಮೂಡಿಸುವ ಸಲ ಲಸಿಕಾ ಅಭಿಯಾನ ನಡೆಸುತ್ತಿದ್ದಾರೆ. ಈ ನಡುವೆ ಬಸ್ Read more…

BIG NEWS: ಭಾರತದ ಒತ್ತಡಕ್ಕೆ ಕೊನೆಗೂ ಮಣಿದ ಯುಕೆ – ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಗ್ರೀನ್‌ ಸಿಗ್ನಲ್

ಭಾರತದ ಒತ್ತಡಕ್ಕೆ ಕೊನೆಗೂ ಯುನೈಟೆಡ್‌ ಕಿಂಗ್‌ ಡಂ ಮಣಿದಿದೆ. ಕೋವಿಶೀಲ್ಡ್‌ ಲಸಿಕೆ ಪಡೆದವರ ದೇಶ ಎಂಟ್ರಿಗೆ ಗ್ರೀನ್‌ ಸಿಗ್ನಲ್‌ ನೀಡಿದೆ. ಈ ಮೊದಲು ಎರಡು ಡೋಸ್ ಕೋವಿಶೀಲ್ಡ್‌ ಲಸಿಕೆ Read more…

BIG NEWS: ಕೊನೆಗೂ ಈ ದೇಶದಿಂದ ಭಾರತೀಯರಿಗೆ ಸಿಕ್ತು ಖುಷಿ ಸುದ್ದಿ

ಕೊರೊನಾ ಲಸಿಕೆ, ಕೊರೊನಾ ವಿರುದ್ಧದ ದೊಡ್ಡ ಅಸ್ತ್ರ. ಇದೇ ಕಾರಣಕ್ಕೆ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಸಾಕಷ್ಟು ವೇಗವಾಗಿ ನಡೆಯುತ್ತಿದೆ. ದಿನವೊಂದಕ್ಕೆ 2 ಕೋಟಿಗೂ ಹೆಚ್ಚು ಲಸಿಕೆ ಹಾಕಿ, Read more…

ಮನೆ ಬೋರ್ ಆಗ್ತಿದೆ…! ಕಚೇರಿಗೆ ಹೋಗ ಬಯಸಿದ್ದಾರೆ ಜನರು

ಕೊರೊನಾ, ಜನರ ದಿನಚರಿಯಲ್ಲಿ ಬದಲಾವಣೆ ಮಾಡಿದೆ. ಕೊರೊನಾದಿಂದಾಗಿ ಜನರು ಮನೆಯಲ್ಲಿ ಬಂಧಿಯಾಗಿದ್ದಾರೆ. ಅನೇಕ ಕಂಪನಿಗಳು ಈಗ್ಲೂ ವರ್ಕ್ ಫ್ರಂ ಹೋಮ್ ನಿಯಮ ಜಾರಿಯಲ್ಲಿಟ್ಟಿವೆ. ಈ ಬಗ್ಗೆ Deloitte ಹೆಸರಿನ Read more…

ಒಂದೇ ಒಂದು ಕೊರೊನಾ ಕೇಸ್‌ ಪತ್ತೆಯಾಗುತ್ತಿದ್ದಂತೆ ಸಂಪೂರ್ಣ ನಗರವೇ ಬಂದ್…!

ಈಗಾಗಲೇ ಕೋವಿಡ್‌-19 ಸಾಂಕ್ರಾಮಿಕದ ಜನಕ ಎಂಬ ಕುಖ್ಯಾತಿಗೆ ಗುರಿಯಾಗಿರುವ ಚೀನಾಕ್ಕೆ ಮತ್ತೊಮ್ಮೆ ಕೊರೊನಾ ಸ್ಫೋಟಕ್ಕೆ ಮೂಲ ಎನಿಸಿಕೊಳ್ಳುವುದು ಬೇಡವಾಗಿದೆ. ‌ ತನ್ನ ಆರ್ಥಿಕತೆ ಬೆಳವಣಿಗೆ, ವಿದೇಶಾಂಗ ನೀತಿಗಳು, ಜನರು-ವಿದ್ಯಾರ್ಥಿಗಳ Read more…

BIG BREAKING: ಸಕ್ರಿಯ ಪ್ರಕರಣಗಳ ಸಂಖ್ಯೆ ಭಾರೀ ಇಳಿಕೆ, 186 ದಿನಗಳಲ್ಲೇ ಕಡಿಮೆ ಕೇಸ್

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 26,964 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. 34,167 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, 383 ಮಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಸಚಿವಾಲಯದ ಮಾಹಿತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...