alex Certify Corona Virus News | Kannada Dunia | Kannada News | Karnataka News | India News - Part 31
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆಯ ‘ಬೂಸ್ಟರ್‌ ಡೋಸ್‌’ ಪಡೆಯುವ ಮುನ್ನ ನಿಮಗೆ ತಿಳಿದಿರಲಿ ಈ ಅಂಶ

ಕೊರೊನಾ ಸೋಂಕು ಮತ್ತೆ ಹೆಚ್ಚಳವಾಗಬಹುದು ಅನ್ನೋ ಭೀತಿ ಈಗ ಶುರುವಾಗಿದೆ. ಹಾಗಾಗಿ ಭಾರತದಲ್ಲಿ ಕೂಡ ಕೊರೊನಾ ಲಸಿಕೆಯ ಬೂಸ್ಟರ್‌ ಡೋಸ್‌ ಕೊಡಲಾಗ್ತಿದೆ. 18 ವರ್ಷ ಮೇಲ್ಪಟ್ಟವರೆಲ್ಲ ಮೂರನೇ ಡೋಸ್‌ Read more…

ಭಾರತಕ್ಕೆ ಬರುತ್ತಾ ಕೊರೊನಾ 4ನೇ ಅಲೆ……? ಇಲ್ಲಿದೆ ತಜ್ಞರ ಅಭಿಪ್ರಾಯ

ಕೊರೊನಾದ ಮೂರೂ ಅಲೆಗಳು ಇಡೀ ಜಗತ್ತನ್ನೇ ತಲ್ಲಣಗೊಳಿಸಿವೆ. ಇದೀಗ ನಾಲ್ಕನೇ ಅಲೆ ಬರಬಹುದು ಅನ್ನೋ ಆತಂಕ ಮತ್ತೆ ಶುರುವಾಗಿದೆ. ಭಾರತಕ್ಕೂ ನಾಲ್ಕನೇ ಅಲೆ ಬರಬಹುದಾ ಅನ್ನೋದು ಬಹುತೇಕರ ಪ್ರಶ್ನೆ. Read more…

BIG BREAKING: ಕಳೆದ 24 ಗಂಟೆಯಲ್ಲಿ 1,007 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 1,007 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಇನ್ನು ದೇಶದಲ್ಲಿ 11,058 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ Read more…

BIG NEWS: ದ. ಆಫ್ರಿಕಾದಲ್ಲಿ ಓಮಿಕ್ರಾನ್​​ ನ ಎರಡು ಹೊಸ ರೂಪಾಂತರಗಳು ಪತ್ತೆ

ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಕೊರೊನಾ ವೈರಸ್​ನ ಓಮಿಕ್ರಾನ್​ ರೂಪಾಂತರದ ಎರಡು ಹೊಸ ಉಪ ವರ್ಗಗಳನ್ನು ಕಂಡು ಹಿಡಿದಿದ್ದಾರೆ ಎಂದು ದೇಶದಲ್ಲಿ ಜೀನ್​​ ಸಿಕ್ವೇನ್ಸಿಂಗ್​ ಸಂಸ್ಥೆಗಳನ್ನು ನಡೆಸುತ್ತಿರುವ ತಲಿಯೊ ಡಿ Read more…

BIG NEWS: ಕೊರೊನಾದ ಸೌಮ್ಯ ಸೋಂಕಿದ್ದರೂ ಪುರುಷತ್ವಕ್ಕೇ ಕುತ್ತು, ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಕೊರೊನಾ ಸೋಂಕಿನ ಗಂಭೀರ ಲಕ್ಷಣಗಳಿದ್ದರೆ ಪ್ರಾಣಕ್ಕೇ ಅಪಾಯ ಅನ್ನೋದು ಎಲ್ಲರಿಗೂ ತಿಳಿದಿದೆ. ಹಾಗಂತ ಸೌಮ್ಯವಾದ ಅಥವಾ ಮಧ್ಯಮ ಪ್ರಮಾಣದ ಕೋವಿಡ್‌ ಲಕ್ಷಣಗಳಿದ್ದರೆ ಅದನ್ನು ಕಡೆಗಣಿಸಬೇಡಿ. ಅಪಾಯಕಾರಿ ಲಕ್ಷಣಗಳಿಲ್ಲದೇ ಇದ್ದರೂ Read more…

ಕೋವಿಡ್ ಲಾಕ್‌ಡೌನ್ ಮಧ್ಯೆ ತಮ್ಮ ಮನೆಗಳಿಂದ ಕಿರುಚುತ್ತಿದ್ದಾರೆ ಶಾಂಘೈ ನಿವಾಸಿಗಳು

ಶಾಂಘೈ: ಚೀನಾದಲ್ಲಿ ಮತ್ತೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಅಲ್ಲಿನ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿವೆ. ಈಗಾಗಲೇ ದೇಶದೆಲ್ಲೆಡೆ ಲಾಕ್ಡೌನ್ ಹೇರಲಾಗಿದ್ದು, ಕಟ್ಟುನಿಟ್ಟಿನ ನಿಯಮಗಳನ್ನು ಹೊರಡಿಸಲಾಗಿದೆ. ಇದೀಗ ಟ್ವಿಟ್ಟರ್‌ನಲ್ಲಿ ಪೋಸ್ಟ್ Read more…

ದೆಹಲಿಯಲ್ಲಿ ಹೆಚ್ಚಾಯ್ತು ಕೊರೊನಾ ಸೋಂಕು, ಒಂದೇ ಶಾಲೆಯ 13 ಮಕ್ಕಳಿಗೆ ಕೋವಿಡ್‌ ದೃಢ

ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್‌ ಸೋಂಕು ದಿನೇ ದಿನೇ ಜಾಸ್ತಿಯಾಗ್ತಾ ಇದೆ. ಕಳೆದ 24 ಗಂಟೆಗಳಲ್ಲಿ ಒಟ್ಟು ಪರೀಕ್ಷೆಗೆ ಒಳಗಾದವರ ಪೈಕಿ ಪಾಸಿಟಿವ್ ರೋಗಿಗಳ ಸಂಖ್ಯೆ ಶೇ.2.70ರಷ್ಟಿದೆ. ಇದಕ್ಕೂ Read more…

ʼಬೂಸ್ಟರ್‌ ಡೋಸ್‌ʼ ಪಡೆಯಲು ಮೊದಲ ದಿನವೇ ನಿರುತ್ಸಾಹ, ಇಲ್ಲಿದೆ 3ನೇ ಲಸಿಕೆ ಬಗ್ಗೆ ವಿವರ

18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ನೀಡುವ ಅಭಿಯಾನಕ್ಕೆ ಭಾನುವಾರವೇ ಚಾಲನೆ ಸಿಕ್ಕಿದೆ. ಆದ್ರೆ ಮೊದಲ ದಿನ ಬೂಸ್ಟರ್‌ ಡೋಸ್‌ ಪಡೆಯಲು ಸಾರ್ವಜನಿರಕರಲ್ಲಿ ಹೆಚ್ಚಿನ ಉತ್ಸಾಹ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕುಸಿತ; ಕಳೆದ 24 ಗಂಟೆಯಲ್ಲಿ 6 ಮಂದಿ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದೂ ಕೂಡಾ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 861 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ತೀವ್ರ ಕುಸಿತ ಕಂಡಿದ್ದು, Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಇಳಿಕೆ; ಸಾವಿನ ಸಂಖ್ಯೆಯಲ್ಲೂ ದಿಢೀರ್‌ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 1,054 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ದಿಢೀರ್‌ ಕುಸಿತ ಕಂಡಿದ್ದು, Read more…

ಇಂದಿನಿಂದ ಬೂಸ್ಟರ್ ಡೋಸ್ ಪಡೆಯುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ದೇಶದಲ್ಲಿ ಇಂದಿನಿಂದ ಮತ್ತೊಂದು ಸುತ್ತಿನ ಲಸಿಕಾ ಅಭಿಯಾನ ಆರಂಭವಾಗಲಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಏಪ್ರಿಲ್ 10 ರಿಂದ ಮುನ್ನೆಚ್ಚರಿಕೆ ಡೋಸ್ ನೀಡಲಾಗುವುದು. ಇದೇ ಸಂದರ್ಭದಲ್ಲಿ ಕೇಂದ್ರದಿಂದ Read more…

BIG NEWS: ಬೂಸ್ಟರ್ ಡ್ರೈವ್ ಪ್ರಾರಂಭಕ್ಕೆ ಮೊದಲು Covishield, Covaxin ಬೆಲೆ ಭಾರೀ ಇಳಿಕೆ

ನವದೆಹಲಿ: ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಎಲ್ಲಾ ಭಾರತೀಯ ವಯಸ್ಕರಿಗೆ ಲಭ್ಯವಾಗುವ ಒಂದು ದಿನದ ಮೊದಲು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಬೆಲೆಗಳನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಲಾಗಿದೆ. Read more…

Breaking News: ಬೂಸ್ಟರ್ ಡೋಸ್ ಗೆ ಸೇವಾ ಶುಲ್ಕ ನಿಗದಿಪಡಿಸಿದ ಕೇಂದ್ರ ಸರ್ಕಾರ

ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದು 9 ತಿಂಗಳು ಪೂರ್ಣಗೊಳಿಸಿದ ಎಲ್ಲಾ ವಯಸ್ಕರರು ಏಪ್ರಿಲ್ 10 ರ ನಾಳೆಯಿಂದ ಬೂಸ್ಟರ್ ಡೋಸ್ ಪಡೆಯಬಹುದು ಎಂದು ಆರೋಗ್ಯ ಮತ್ತು ಕುಟುಂಬ Read more…

BIG NEWS: ಭಾರತದಲ್ಲಿ XE ರೂಪಾಂತರಿ ವೈರಸ್ ಪತ್ತೆ; 60 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢ

ಅಹಮದಾಬಾದ್: ಇಂಗ್ಲೆಂಡ್ ನಲ್ಲಿ ಪತ್ತೆಯಾಗಿದ್ದ ಕೊರೊನಾ ಹೊಸ ರೂಪಾಂತರಿ ವೈರಸ್ ಇದೀಗ ಗುಜರಾತ್ ನಲ್ಲಿ ಪತ್ತೆಯಾಗಿದ್ದು, ದೇಶದಲ್ಲಿ ರೂಪಾಂತರಿ ವೈರಸ್ ಬಗ್ಗೆ ಮತ್ತೆ ಆತಂಕ ಎದುರಾಗುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ Read more…

ಪತಿ ಕೋವಿಡ್‌ ಗೆ ಬಲಿಯಾದ 11 ತಿಂಗಳ ನಂತರ IVF ಮೂಲಕ ತಾಯಿಯಾದ ಮಹಿಳೆ…!

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ 32 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯ 34 ವರ್ಷದ ಪತಿ ಕೋವಿಡ್ -19 ಗೆ ಬಲಿಯಾದ 11 ತಿಂಗಳ ನಂತರ, Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ದಿಢೀರ್ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 1,150 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ʼಸ್ಯಾನಿಟೈಜರ್ʼ ಬಳಸಿದ ತಕ್ಷಣ ಮಾಡಬೇಡಿ ಈ ಕೆಲಸ

ಕೊರೊನಾ ವೈರಸ್ ಸೋಂಕನ್ನು ತಪ್ಪಿಸಲು ಹ್ಯಾಂಡ್ ಸ್ಯಾನಿಟೈಜರ್ ಬಳಸಿ ಕೈ ತೊಳೆಯುವಂತೆ ಸಲಹೆ ಮಾಡಲಾಗುತ್ತದೆ. ಈಗ ಹ್ಯಾಂಡ್ ಸ್ಯಾನಿಟೈಜರ್ ಬಳಕೆ ಅನಿವಾರ್ಯವಾಗಿದೆ. ಆದ್ರೆ ಇದರಿಂದ ಕೈತೊಳೆದ ತಕ್ಷಣ ಮಾಡುವ Read more…

ಏಪ್ರಿಲ್ 10ರಿಂದ ಎಲ್ಲಾ ವಯಸ್ಕರರಿಗೆ ಬೂಸ್ಟರ್ ಡೋಸ್

ನವದೆಹಲಿ: ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದು 9 ತಿಂಗಳು ಪೂರ್ಣಗೊಳಿಸಿದ ಎಲ್ಲಾ ವಯಸ್ಕರು ಏ.10ರಿಂದ ಬೂಸ್ಟರ್ ಡೋಸ್ ಪಡೆಯಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ Read more…

BIG BREAKING: 24 ಗಂಟೆಯಲ್ಲಿ ಮತ್ತೆ 43 ಜನ ಮಹಾಮಾರಿಗೆ ಬಲಿ; ಹೊಸದಾಗಿ ಪತ್ತೆಯಾದ ಸೋಂಕಿತರ ಸಂಖ್ಯೆ ಎಷ್ಟು…….? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಮತ್ತೆ ಸಾವಿರಕ್ಕೂ ಹೆಚ್ಚು ಕೋವಿಡ್ ಕೇಸ್ ಗಳು ಪತ್ತೆಯಾಗಿದ್ದು, 1,109 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. 24 ಗಂಟೆಯಲ್ಲಿ ಮತ್ತೆ 43 ಜನರು Read more…

BIG NEWS: ಜೊತೆಯಲ್ಲಿ ಮಲಗ್ಬೇಡಿ, ತಬ್ಬಿಕೊಳ್ಳಲು ಅವಕಾಶವಿಲ್ಲ, ಮುತ್ತಿಟ್ಟರೂ ಅಪರಾಧ; ಚೀನಾದ ಶಾಂಘೈನಲ್ಲಿ ಕೊರೊನಾ ತಡೆಗೆ ಹೊಸ ಪ್ಲಾನ್‌

ಕೋವಿಡ್‌ ಪ್ರಕರಣಗಳು ಮತ್ತೆ ಹೆಚ್ಚಾಗಿರೋದ್ರಿಂದ ಚೀನಾದ ಶಾಂಘೈನಲ್ಲಿ ಸಂಪೂರ್ಣ ಲಾಕ್‌ ಡೌನ್‌ ಮಾಡಲಾಗಿದೆ. ಜನರಿಗೆ ಮನೆಯಿಂದ ಹೊರಬರಲು ಕೂಡ ಅವಕಾಶವಿಲ್ಲ. ವೈದ್ಯಕೀಯ ತುರ್ತು ಪರಿಸ್ಥಿತಿಯಿದ್ದರಷ್ಟೇ ಆಚೆ ಬರಬಹುದು. ಮನೆಯಲ್ಲಿ Read more…

XE ಹೊಸ ರೂಪಾಂತರಿ ಪತ್ತೆಯಾಗಿಲ್ಲ; ಆರೋಗ್ಯ ಸಚಿವರ ಸ್ಪಷ್ಟನೆ

ಮುಂಬೈ: ಎಕ್ಸ್ ಇ ಎಂಬ ಕೊರೊನಾ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಎಕ್ಸ್ ಇ ಪ್ರಭೇದ Read more…

Big Shocking: ಕೊರೊನಾ ಬೆನ್ನಲ್ಲೇ ಮತ್ತೊಂದು ಸಾಂಕ್ರಾಮಿಕ ಭೀತಿ, ಜಗತ್ತನ್ನೇ ನಡುಗಿಸಬಲ್ಲದು ಈ ಶಿಲೀಂಧ್ರ ಸೋಂಕು

ಕೊರೊನಾ ವೈರಸ್‌ ಸೋಂಕು ಸ್ವಲ್ಪ ತಗ್ಗಿದ್ದರೂ ಹೊಸ ಹೊಸ ಸೂಕ್ಷ್ಮಜೀವಿಗಳಿಂದ ಆತಂಕ ಎದುರಾಗಿದೆ. ಬ್ರೂವರ್ಸ್ ಯೀಸ್ಟ್, ಅಣಬೆಗಳು, ರೋಕ್ಫೋರ್ಟ್ ಚೀಸ್ ಮತ್ತು ಪೆನ್ಸಿಲಿನ್‌ನಂತಹ ಪ್ರತಿಜೀವಕಗಳ ಉತ್ಪಾದನೆ ಸೇರಿದಂತೆ ಶಿಲೀಂಧ್ರಗಳ Read more…

BIG BREAKING: 24 ಗಂಟೆಯಲ್ಲಿ ಮತ್ತೆ ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿ ಕುಸಿತ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಮತ್ತೆ ಸಾವಿರಕ್ಕೂ ಅಧಿಕ ಕೋವಿಡ್ ಕೇಸ್ ಗಳು ದಾಖಲಾಗಿದ್ದು, 1,033 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 Read more…

ವಿಮಾನ ನಿಲ್ದಾಣದ ಯೋಗ ಕೊಠಡಿ 2 ವರ್ಷಗಳ ಬಳಿಕ ಮತ್ತೆ ಓಪನ್

ಕೋವಿಡ್-19 ಸಾಂಕ್ರಾಮಿಕದ ನಿರ್ಬಂಧಗಳಿಂದಾಗಿ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಮತ್ತು ವಿಮಾನ ನಿಲ್ದಾಣಗಳು ಒದಗಿಸುವ ಸೌಲಭ್ಯಗಳ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಇದೀಗ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಸೌಲಭ್ಯಗಳನ್ನು ಪುನಃ ಒದಗಿಸಲಾಗುತ್ತಿದೆ. ಸ್ಯಾನ್ Read more…

ದುಡ್ಡಿನ ಆಸೆಗಾಗಿ 90 ಲಸಿಕೆಗಳನ್ನು ಸ್ವೀಕರಿಸಿದ 60ರ ವೃದ್ಧ..!

ಕೊರೊನಾ ಲಸಿಕೆಗಳನ್ನು ಹಾಕಿಕೊಳ್ಳಲು ಇಷ್ಟಪಡದವರಿಗೆ ನಕಲಿ ವ್ಯಾಕ್ಸಿನ್​ ಪ್ರಮಾಣ ಪತ್ರವನ್ನು ಮಾರಾಟ ಮಾಡಲು 60 ವರ್ಷದ ವೃದ್ಧರೊಬ್ಬರು ಜರ್ಮನಿಯಲ್ಲಿ 90 ಲಸಿಕೆಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪೂರ್ವ ಜರ್ಮನಿಯ Read more…

ಕೋವಿಡ್‌-19 ಹೊಸ ರೂಪಾಂತರಿ XE ಸೋಂಕಿನ ಲಕ್ಷಣಗಳೇನು…? ನಿಮಗೆ ತಿಳಿದಿರಲಿ ಈ ಕುರಿತ ಮಾಹಿತಿ

ಅತ್ಯಂತ ವೇಗವಾಗಿ ಹರಡುವ ಕೋವಿಡ್‌ ನ ಹೊಸ ರೂಪಾಂತರಿ ವೈರಸ್‌ XE ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ದೇಶದಲ್ಲಿ XE ಕಾಣಿಸಿಕೊಂಡಿಲ್ಲ Read more…

BIG NEWS: ಮುಂಬೈನಲ್ಲಿ ಕೊರೊನಾ ವೈರಸ್​ XE ರೂಪಾಂತರದ ಮೊದಲ ಪ್ರಕರಣ ಪತ್ತೆ

ದೇಶದಲ್ಲಿ ಮೊದಲ ಕೊರೊನಾ ವೈರಸ್​​ ಎಕ್ಸ್​​ಇ ರೂಪಾಂತರ ಪ್ರಕರಣವು ಮುಂಬೈನಲ್ಲಿ ವರದಿಯಾಗಿದೆ ಎಂದು ಬೃಹನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​​ ಮಾಧ್ಯಮ ಪ್ರಕಟಣೆ ಮೂಲಕ ಅಧಿಕೃತ ಮಾಹಿತಿ ನೀಡಿದೆ. ಇದರ ಜೊತೆಯಲ್ಲಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಮತ್ತೆ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,086 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

BIG NEWS: ಚೀನಾದ ಶಾಂಘೈನಲ್ಲಿ ಮತ್ತೆ ಕೊರೊನಾ ಆರ್ಭಟ, ಆಸ್ಪತ್ರೆಗಳು ಫುಲ್‌ ; ದಿನದಿಂದ ದಿನಕ್ಕೆ ಹದಗೆಡುತ್ತಿದೆ ಪರಿಸ್ಥಿತಿ

ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಮತ್ತೆ ಮಿತಿಮೀರಿದೆ. ಕಳೆದ 24 ಗಂಟೆಗಳಲ್ಲಿ 16,412 ಸೋಂಕಿತರು ಪತ್ತೆಯಾಗಿದ್ದಾರೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಚೀನಾದಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ರೋಗಿಗಳು ಪತ್ತೆಯಾಗಿದ್ದು Read more…

BIG BREAKING: ಹೊಸ ದಾಖಲೆ; 24 ಗಂಟೆಯಲ್ಲಿ ಮೊದಲ ಬಾರಿಗೆ ಅತಿ ಕಡಿಮೆ ಪ್ರಮಾಣದಲ್ಲಿ ಸೋಂಕಿತರು ಪತ್ತೆ; ಸಾವಿನ ಸಂಖ್ಯೆಯೂ ಕುಸಿತ

 ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 795 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...