alex Certify Corona Virus News | Kannada Dunia | Kannada News | Karnataka News | India News - Part 181
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಆತಂಕದಲ್ಲಿದ್ದ ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಶೀಘ್ರವೇ ಮತ್ತೊಂದು ಲಸಿಕೆ ಲಭ್ಯ

ನವದೆಹಲಿ: ಆಗಸ್ಟ್ ವೇಳೆಗೆ ಭಾರತಕ್ಕೆ ನಾಲ್ಕನೇ ಕೋವಿಡ್-19 ಲಸಿಕೆ ಸಿಗಬಹುದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ವರ್ಷದ ಆಗಸ್ಟ್ ವೇಳೆಗೆ ಹೈದರಾಬಾದ್ ಮೂಲದ ಬಯಾಲಜಿಕಲ್ ಲಿಮಿಟೆಡ್ Read more…

ಉಚಿತ ಲಸಿಕೆ ವ್ಯವಸ್ಥೆ ಮಾಡಿದ ಖ್ಯಾತ ನಟ ಚಿರಂಜೀವಿ: ಚಿತ್ರರಂಗದ ಕಾರ್ಮಿಕರು, ಪತ್ರಕರ್ತರಿಗೆ ವ್ಯಾಕ್ಸಿನ್

ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗದ ಕಾರ್ಮಿಕರಿಗೆ ಉಚಿತ ಲಸಿಕೆ ಅಭಿಯಾನ ಆರಂಭಿಸಿದ್ದಾರೆ. ಕಳೆದ ವರ್ಷ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ್ದ ಅವರು ಈಗ ಉಚಿತ ಲಸಿಕೆ ವ್ಯವಸ್ಥೆ Read more…

BIG NEWS: ಸಾರಿಗೆ ನೌಕರರ ಮುಷ್ಕರ ಅಂತ್ಯ – ಕರ್ತವ್ಯಕ್ಕೆ ಹಾಜರಾಗಲು ನಿರ್ಧಾರ

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ Read more…

BIG NEWS: ಸರ್ಕಾರಕ್ಕೆ ಲಾಕ್ ಡೌನ್ ಮಾಡುವ ಚಿಂತನೆಯಿತ್ತು ಆದರೆ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಜನರಿಗೆ ಸಚಿವರುಗಳ ಬಗ್ಗೆ ಅಸಹ್ಯ ಹುಟ್ಟಿದೆ. ಹಾಗಾಗಿ ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸಭೆಯ ನಿರ್ಣಯ, ಹೊಸ ಮಾರ್ಗಸೂಚಿಯನ್ನು ಮುಖ್ಯಕಾರ್ಯದರ್ಶಿಗಳ Read more…

ಸ್ವಂತ ಖರ್ಚಿನಲ್ಲಿ ವ್ಯಕ್ತಿಯಿಂದ ನಿತ್ಯವೂ ಆಮ್ಲಜನಕ ಪೂರೈಕೆ: ಜೀವನ ವಿಧಾನವನ್ನೇ ಬದಲಾಯಿಸ್ತು ಆ ಘಟನೆ

ಸಾವನ್ನ ಗೆದ್ದು ಬಂದವರಿಗೆ ಜೀವದ ಪ್ರಾಮುಖ್ಯತೆ ಅಂದರೆ ಏನು ಅನ್ನೋದು ಚೆನ್ನಾಗಿ ತಿಳಿದಿರುತ್ತೆ. ಇದೇ ರೀತಿ ಕೊರೊನಾದಿಂದ ಬಳಲಿದ್ದ ಪಾಟ್ನಾದ ಗೌರವ್​ ರೈ ಕೂಡ ಸಾಕಷ್ಟು ಹೋರಾಟದ ಬಳಿಕ Read more…

ಪ್ರತಿ ಡೋಸ್​ ಕೊರೊನಾ ಲಸಿಕೆಗೆ 700 – 1000 ರೂಪಾಯಿ ನಿಗದಿ..!?

ಹೆಚ್ಚಿನ ಕೊರೊನಾ ಲಸಿಕೆ ತಯಾರಕ ಕಂಪನಿಗಳು ಪ್ರತಿ ಡೋಸ್​ಗೆ 700 ರಿಂದ 1000 ರೂಪಾಯಿ ನಿಗದಿ ಮಾಡುವ ನಿರೀಕ್ಷೆ ಹೊಂದಿದೆ. ಈ ವರ್ಷ ಕೊರೊನಾ ಲಸಿಕೆಗಳನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ Read more…

ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ ದುರಂತ; ಸಾವಿನ ಸಂಖ್ಯೆ 22ಕ್ಕೆ ಏರಿಕೆ

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಡಾ.ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದ ರೋಗಿಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ 150 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. Read more…

BIG NEWS: KPSC ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ನಾಳೆಯಿಂದ ನಡೆಯಬೇಕಿದ್ದ ಕೆ ಪಿ ಎಸ್ ಸಿ (ಕರ್ನಾಟಕ ಲೋಕಸೇವಾ ಆಯೋಗ) ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಆಯೋಗ ತಿಳಿಸಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಆಯೋಗ, Read more…

ಆಕ್ಸಿಜನ್ ಸೋರಿಕೆ: 10ಕ್ಕೂ ಹೆಚ್ಚು ಕೊರೊನಾ ರೋಗಿಗಳು ದಾರುಣ ಸಾವು

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಟ್ಯಾಂಕ್ ಸೋರಿಕೆಯಾದ ಪರಿಣಾಮ 10ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಸಿಕ್ ನ ಜಾಕೀರ್ ಹುಸೇನ್ ಆಸ್ಪತ್ರೆಯಲ್ಲಿ ಈ ದುರಂತ Read more…

ವಿಶಿಷ್ಟವಾಗಿ‌ ‌ʼಮಾʼsk ಮಹತ್ವ ಸಾರಿದ ಮುಂಬೈ ಪೊಲೀಸ್

ದೇಶದಲ್ಲಿ ಕೊರೊನಾ ವೈರಸ್​ ದಿನೇ ದಿನೇ ಏರಿಕೆ ಕಾಣ್ತಿರೋದ್ರ ಹಿನ್ನೆಲೆ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಲಿದೆ. ವೀಕೆಂಡ್​ ಕರ್ಫ್ಯೂ, ಸೆಕ್ಷನ್​ 144 ಸೇರಿದಂತೆ Read more…

BIG NEWS: ಕಿಲ್ಲರ್ ಕೊರೊನಾ ಅಟ್ಟಹಾಸಕ್ಕೆ ಖಾಕಿ ಪಡೆ ತತ್ತರ; ರಾಜಧಾನಿಯ 193 ಪೊಲೀಸರಲ್ಲಿ ಸೋಂಕು ಪತ್ತೆ; ಮೂವರು ಬಲಿ

ಬೆಂಗಳೂರು: ಕೊರೊನಾ 2ನೇ ಅಲೆ ಅಟ್ಟಹಾಸಕ್ಕೆ ಪೊಲೀಸ್ ಇಲಾಖೆಯೇ ತತ್ತರಿಸಿದ್ದು, ರಾಜಧಾನಿ ಬೆಂಗಳೂರಿನ ಪೊಲೀಸರು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಒಂದೇ ದಿನ ಮೂವರು ಪೊಲೀಸರು Read more…

ಎಸ್ಐಟಿ ರಚಿಸಿದ್ದು ಅತ್ಯಾಚಾರ ಆರೋಪಿಯ ರಕ್ಷಣೆಗೆ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಿ; ಗೃಹ ಸಚಿವರಿಗೆ ಕಾಂಗ್ರೆಸ್ ತರಾಟೆ

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಗಂಭೀರ ಪ್ರಕರಣವಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ರಾಜ್ಯ ಸರ್ಕಾರದ Read more…

BIG NEWS: ಕೊರೊನಾ ನಿಯಂತ್ರಣಕ್ಕೆ ಸರ್ಕಾರಕ್ಕೆ ತಜ್ಞರ ಸಲಹೆ; ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಎಂದ ಕಾಂಗ್ರೆಸ್

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಆಸ್ಪತ್ರೆಗಳಲ್ಲಿ ಬೆಡ್, ಚಿಕಿತ್ಸೆ ಸಿಗದೇ ಜನರು ಸಾವನ್ನಪ್ಪುತ್ತಿದ್ದಾರೆ ಇಷ್ಟಾದರೂ ಕೊರೊನಾ ಸೋಂಕಿನಿಂದ ರಾಜ್ಯ ಬಿಜೆಪಿ ಸರ್ಕಾರ ಪಾಠ Read more…

ವೈದ್ಯಲೋಕವೇ ಅಸಹಾಯಕ ಸ್ಥಿತಿಯಲ್ಲಿದೆ: ಕೊರೊನಾ ಪರಿಸ್ಥಿತಿ ವಿವರಿಸುತ್ತಾ ಕಣ್ಣೀರಿಟ್ಟ ವೈದ್ಯೆ

ದೇಶದಲ್ಲಿ ಡೆಡ್ಲಿ ವೈರಸ್​ ಹಾವಳಿ ಶುರುವಾದಾಗಿನಿಂದ ಹಗಲು ಇರುಳೆನ್ನದೇ ಆರೋಗ್ಯ ಸಿಬ್ಬಂದಿ ಕೊರೊನಾ ರೋಗಿಗಳ ಉಳಿವಿಗಾಗಿ ಶ್ರಮಿಸುತ್ತಲೇ ಇದ್ದಾರೆ. ದಿನನಿತ್ಯ ದೇಶದಲ್ಲಿ 2 ಲಕ್ಷ 70 ಸಾವಿರಕ್ಕೂ ಹೆಚ್ಚು Read more…

ಕೊರೊನಾ ಚೈನ್ ಲಿಂಕ್ ಮುರಿಯಲು 14 ದಿನ ಕಠಿಣ ಕ್ರಮ; ಜನರು ಗಂಭೀರವಾಗಿ ಸರ್ಕಾರದ ನಿಯಮ ಪಾಲಿಸಿ ಎಂದ ಸಚಿವರು

ಬೆಂಗಳೂರು: ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇಂದಿನಿಂದಲೇ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ. ಸರ್ಕಾರದ ಕ್ರಮವನ್ನು ಜನರು ಪಾಲಿಸಬೇಕು ಎಂದು ಆರೋಗ್ಯ ಸಚಿವ Read more…

ವೃದ್ಧೆಯನ್ನು ಅಪರಿಚಿತರ ಮನೆಯಲ್ಲಿ ಬಿಟ್ಟುಬಂದ ಆಂಬ್ಯುಲೆನ್ಸ್ ಸಿಬ್ಬಂದಿ….!

ಕೋವಿಡ್ ಸಾಂಕ್ರಾಮಿಕ‌ ರೋಗದ ಈ ಸಂದರ್ಭದಲ್ಲಿ ಅನೇಕ ಗೊಂದಲಗಳು ಸೃಷ್ಟಿಯಾದ ಉದಾಹರಣೆಗಳಿವೆ. ಇಲ್ಲೊಂದು ಪ್ರಕರಣದಲ್ಲಿ ಕೊರೊನಾದಿಂದ ಚೇತರಿಸಿಕೊಂಡ ವೃದ್ಧೆಯೊಬ್ಬರನ್ನು ಆಂಬುಲೆನ್ಸ್ ಸಿಬ್ಬಂದಿ ಅಪರಿಚಿತರ ಮನೆಯ ಹಾಸಿಗೆಯಲ್ಲಿ‌ ಮಲಗಿಸಿ ಬಂದ Read more…

ಕೊರೊನಾದಿಂದ ಗುಣಮುಖರಾಗಿದ್ದೀರಾ…? ಹಾಗಾದ್ರೆ ಖುಷಿ ನೀಡುತ್ತೆ ಈ ಸುದ್ದಿ

ಕೊರೊನಾ ವೈರಸ್ ವಿರುದ್ಧ ಕಳೆದೊಂದು ವರ್ಷದಿಂದ ಹೋರಾಡುತ್ತಲೇ ಇರುವ ದೇಶ ಇದೀಗ ಕೊರೊನಾ ಲಸಿಕೆಯ ಅಸ್ತ್ರವನ್ನ ಬಳಸುತ್ತಿದೆ. ಆದರೆ ದೇಶದ ಬಹುತೇಕ ರಾಜ್ಯಗಳಲ್ಲಿ ಲಸಿಕೆಯ ಅಭಾವ ಕಂಡು ಬರ್ತಾ Read more…

BIG NEWS: ಭಾರತ – ಇಂಗ್ಲೆಂಡ್ ನಡುವೆ ವಿಮಾನ ಹಾರಾಟ ರದ್ದು

ನವದೆಹಲಿ: ಕೊರೊನಾ 2ನೇ ಅಲೆ ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದೆ. ಈ ನಡುವೆ ಭಾರತ ಹಾಗೂ ಇಂಗ್ಲೆಂಡ್ ನಡುವೆ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ. Read more…

ಲಾಠಿ ಹಿಡಿದು ರಸ್ತೆಯಲ್ಲಿ ನಿಂತ ಗರ್ಭಿಣಿ ಪೊಲೀಸ್ ಅಧಿಕಾರಿ; ವೈರಲ್ ಆಯ್ತು ಫೋಟೋ

ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿದೆ, ಜನ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸಲು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ, ನಿಯಮಗಳ ಉಲ್ಲಂಘನೆ ಎದ್ದು ಕಾಣುತ್ತಿದೆ. ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಹರಸಾಹಸ Read more…

‌ʼಪ್ಲಾಸ್ಮಾʼ ದಾನಿ ಹುಡುಕಲು ನೆರವಾಯ್ತು ಡೇಟಿಂಗ್‌ ಆಪ್

ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ, ಸೋಂಕಿತರಿಗೆ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ಆಕ್ಸಿಜನ್, ಔಷಧಗಳು ಸಹ ಲಭ್ಯವಾಗುತ್ತಿಲ್ಲ. ಇದೇ ವೇಳೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ರಕ್ಷಿಸಲು ಪ್ಲಾಸ್ಮಾ ಚಿಕಿತ್ಸೆ Read more…

BIG NEWS: ಗ್ರಾಮದ 300 ಜನರಲ್ಲಿ 146 ಜನರಿಗೆ ಕೊರೊನಾ ಸೋಂಕು; ಊರಿಗೆ ಊರೇ ಸೀಲ್ ಡೌನ್ ಮಾಡಿದ ಅಧಿಕಾರಿಗಳು

ಬೆಳಗಾವಿ: ಕೊರೊನಾ 2ನೇ ಅಲೆ ನಿರೀಕ್ಷೆಗೂ ಮೀರಿ ವೇಗವಾಗಿ ಹರಡುತ್ತಿದ್ದು, ಇಲ್ಲೊಂದು ಗ್ರಾಮದ ಅರ್ಧಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯ ಪುಟ್ಟಗ್ರಾಮ ಅಬನಾಳಿ Read more…

ಕೊರೋನಾ ತಡೆಗೆ ಮತ್ತೊಂದು ಮಹತ್ವದ ಆದೇಶ: ಜೀವರಕ್ಷಕ ರೆಮ್ ಡೆಸಿವಿರ್ ಆಮದು ಸುಂಕ ತೆರವು

ನವದೆಹಲಿ: ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಕ್ರಮಕೈಗೊಂಡಿರುವ ಸರ್ಕಾರ ಸೋಂಕಿತರಿಗೆ ಜೀವರಕ್ಷಕ ಎಂದೇ ಹೇಳಲಾಗುವ ರೆಮ್ ಡೆಸಿವಿರ್ ಔಷಧ ಮೇಲಿನ ಆಮದು ಸುಂಕವನ್ನು ತೆರವುಗೊಳಿಸಿದೆ. ಕೊರೋನಾ Read more…

ತುರ್ತಾಗಿ ಸಹಾಯಹಸ್ತ ಬೇಕೆ ಹೊರತು ಉಪದೇಶದ ಬುರುಡೆ ಮಾತಲ್ಲ; ಮೋದಿ ಭಾಷಣಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣ ಅತ್ಯಂತ ನಿರಾಶಾದಾಯಕ. ಕೊರೋನಾ ಸೋಂಕಿನಿಂದ ತತ್ತರಿಸಿಹೋಗಿರುವ ರಾಜ್ಯಗಳಿಗೆ ತುರ್ತಾಗಿ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ Read more…

BREAKING NEWS: ಬೆಚ್ಚಿಬೀಳಿಸುವಂತಿದೆ ಕೊರೊನಾ ಸೋಂಕಿತರ ಸಂಖ್ಯೆ – ಒಂದೇ ದಿನ 2.94 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸುತ್ತಿದೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 2.94 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ದೇಶವಾಸಿಗಳನ್ನು ಬೆಚ್ಚಿಬೀಳಿಸಿದೆ. ಮೊದಲನೇ ಅಲೆ ಕಾಣಿಸಿಕೊಂಡ ಸಂದರ್ಭದಲ್ಲಿ ಸೆಪ್ಟೆಂಬರ್‌ Read more…

ಕೊರೋನಾ ಲಸಿಕೆ ಚುಚ್ಚುಮದ್ದು ಪಡೆಯಲು ಭಯಪಡುವವರಿಗೆ ಗುಡ್ ನ್ಯೂಸ್

ಕೊರೋನಾ ಲಸಿಕೆ ಚುಚ್ಚುಮದ್ದು ಪಡೆಯಲು ಭಯಪಡುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕೊರೋನಾ ನಿರೋಧಕ ಮಾತ್ರೆ ಸೇವಿಸುವ ಮೂಲಕ ಸೋಂಕು ನಿಯಂತ್ರಿಸಬಹುದಾಗಿದೆ. ಅಲ್ಲದೇ ಶ್ವಾಸಕೋಶಕ್ಕೆ ಆಗುವ ಆನೆಯನ್ನು ಕೂಡ ತಗ್ಗಿಸಬಹುದು. Read more…

ಬಳಸಿ ಬಿಸಾಡಿದ ಮಾಸ್ಕ್‌ನಿಂದ ಹುಟ್ಟುತ್ತೆ ತರಕಾರಿ ಗಿಡ….!

ಕೊರೊನಾ‌ ವಿಪರೀತವಾಗುತ್ತಿದೆ, ಮಾಸ್ಕ್ ಬಳಕೆ ಕೂಡ ಕಡ್ಡಾಯವಾಗುತ್ತಿದೆ. ಬಳಸಿದ ಮಾಸ್ಕ್ ತ್ಯಾಜ್ಯವಾಗುತ್ತಿದೆ. ಇಲ್ಲೊಬ್ಬ ಕ್ರಿಯಾಶೀಲವಾಗಿ ಚಿಂತಿಸುವ ಸಾಮಾಜಿಕ‌ ಕಾರ್ಯಕರ್ತ, ಉದ್ಯಮಿ ಮಾಸ್ಕ್‌ಗೆ ಹೊಸ ಆಯಾಮ ನೀಡಿದ್ದಾರೆ. ಬಳಸಿದ ಮಾಸ್ಕ್ Read more…

ಕುಟುಂಬಸ್ಥರೇ ಕೈಬಿಟ್ಟ ಸೋಂಕಿತನ ಮೃತದೇಹಕ್ಕೆ ಮುಸ್ಲಿಂ ಸಹೋದರರಿಂದ ಅಂತಿಮ ವಿಧಿ ವಿಧಾನ..!

ಕೊರೊನಾ ವೈರಸ್​​ನಿಂದ ಸಾವನ್ನಪ್ಪಿದರೆ ಮುಗೀತು. ಯಾವುದೇ ಧಾರ್ಮಿಕ ವಿಧಿ ವಿಧಾನ ಮಾಡೋದು ಹಾಗಿರಲಿ. ಮೃತ ವ್ಯಕ್ತಿಯ ಮುಖ ನೋಡೋಕೂ ಕೆಲವೊಮ್ಮೆ ಕುಟುಂಬಸ್ಥರಿಗೆ ಅವಕಾಶ ಸಿಗೋದಿಲ್ಲ. ಆದರೆ ತೆಲಂಗಾಣದಲ್ಲಿ ಇಬ್ಬರು Read more…

ಆತಂಕ ಮೂಡಿಸಿದ ಕೊರೋನಾ ಎರಡನೆ ಅಲೆ, ಇನ್ನು ಮೂರು ವಾರ ನಿರ್ಣಾಯಕ -ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ ಎಂದು ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೆಯ ಅಲೆ ತೀವ್ರ ಆತಂಕವನ್ನುಂಟು ಮಾಡಿದ್ದು, ಮುಂದಿನ ಮೂರು ವಾರ ನಿರ್ಣಾಯಕವಾಗಿವೆ. ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೊರೊನಾ Read more…

ಕೊರೊನಾ ಲಸಿಕೆ ಮುನ್ನ- ಬಳಿಕ ಅವಶ್ಯವಾಗಿ ಮಾಡಿ ಈ ಕೆಲಸ

ಕೊರೋನಾ ಲಸಿಕೆ ಪ್ರತಿಯೊಬ್ಬರೂ ಪಡೆಯುವುದು ಕಡ್ಡಾಯವಾಗಿದೆ. ಲಕ್ಷಾಂತರ ಮಂದಿ ಈಗಾಗಲೇ ಲಸಿಕೆ ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ. ಇದರ ಅಡ್ಡಪರಿಣಾಮಗಳು ನಿಮ್ಮ ದೇಹದ ಮೇಲಾಗದಂತೆ ತಡೆಯಲು ನೀವು ಹೀಗೆ ಮಾಡಿ. Read more…

ಮಾಸ್ಕ್​ ಧರಿಸದ ವ್ಯಕ್ತಿಗೆ ಬರೋಬ್ಬರಿ 10 ಸಾವಿರ ರೂ. ದಂಡ..!

ಫೇಸ್​ ಮಾಸ್ಕ್ ಧರಿಸದ ಕಾರಣಕ್ಕೆ 10000 ರೂಪಾಯಿ ಸ್ವೀಕರಿಸಿದ ದೇಶದ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ಡಿಯೋರಿಯಾ ಮೂಲದ ಅಮನ್​ ಪಾತ್ರರಾಗಿದ್ದಾರೆ. ಫೇಸ್​ ಮಾಸ್ಕ್​ ಧರಿಸದ ಕಾರಣಕ್ಕೆ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...