alex Certify Business | Kannada Dunia | Kannada News | Karnataka News | India News - Part 310
ಕನ್ನಡ ದುನಿಯಾ
    Dailyhunt JioNews

Kannada Duniya

DL ಗೆ ಆಧಾರ್ ಲಿಂಕ್ ಮಾಡಲು ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಪ್ರತಿಯೊಬ್ಬ ನಾಗರೀಕನಿಗೂ ಅತ್ಯಮೂಲ್ಯವಾದದ್ದು ಎಂಬುದು ಗೊತ್ತಿರುವ ವಿಚಾರವೇ. ಆಧಾರ್ ಕಾರ್ಡ್ ಇದ್ದರೆ ಸಾಕಷ್ಟು ಲಾಭಗಳನ್ನು ಪಡೆಯಬಹುದು. ಈಗಾಗಲೇ ಅನೇಕ ಯೋಜನೆಗಳ ಲಾಭವನ್ನು ಆಧಾರ್ ಹೊಂದಿರುವವರು ಪಡೆದುಕೊಂಡಿದ್ದಾರೆ. Read more…

ಸರ್ಕಾರಿ ಬ್ಯಾಂಕ್‌ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ…?

ಬ್ಯಾಂಕ್ ವಿಲೀನಕರಣ ಸಂಬಂಧ ದೊಡ್ಡ ಮಟ್ಟದಲ್ಲಿ ವಿರೋಧದ ಕೂಗು ಕೇಳಿ ಬಂದಿತ್ತು. ಕೇಂದ್ರದ ನಡೆಗೆ ಬ್ಯಾಂಕ್ ವಲಯದ ಮಂದಿ ಪ್ರತಿಭಟನೆಗಳನ್ನು ಮಾಡಿದ್ದರು. ಅಷ್ಟೆ ಅಲ್ಲ ಇದರ ಕಾವು ಇನ್ನು Read more…

ರೈತರ ಖಾತೆಗೆ ಹೋಗಬೇಕಾದ ಹಣ ಏರ್ಟೆಲ್ ಗೆ ಜಮಾ…!

ಕೋವಿಡ್- 19 ನಿಂದಾಗಿ ಸಂಕಷ್ಟಕ್ಕೀಡಾಗಿದ್ದ ಹೂವು ಬೆಳೆಗಾರರಿಗೆ ಪರಿಹಾರ ನೀಡುವ ಕಾರ್ಯಕ್ಕೆ ಇತ್ತೀಚೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದರು. 12735 ಹೆಕ್ಟೇರ್ ನಲ್ಲಿ ಹೂವು ಬೆಳೆದ ರೈತರಿಗೆ ಪರಿಹಾರವಾಗಿ Read more…

ಸರ್ಕಾರ ನೀಡಿದ 500 ರೂ. ಖಾತೆಗೆ ಬಂದಿದ್ಯಾ…? ಹೀಗೆ ಪತ್ತೆ ಮಾಡಿ

ಲಾಕ್‌ಡೌನ್ ಮಧ್ಯೆ ಬಡವರಿಗೆ ಪಡಿತರ ಮತ್ತು ಆರ್ಥಿಕ ನೆರವು ನೀಡುವ ಯೋಜನೆ ಜಾರಿಯಲ್ಲಿದೆ.  ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ  ಪಿಎಂಜೆಡಿವೈನ ಮಹಿಳಾ ಖಾತೆದಾರರಿಗೆ ಜೂನ್ ತಿಂಗಳಲ್ಲಿ Read more…

ಜೂನ್ 8 ರಿಂದ ತೆರೆಯಲಿರುವ ಮಾಲ್‌ ಪ್ರವೇಶಿಸಲು ಅನುಸರಿಸಬೇಕು ಈ ನಿಯಮ

ಅನ್ಲಾಕ್ ಒನ್ ನಿಯಮದಡಿ ಜೂನ್ 8ರಿಂದ ಮಾಲ್ ಗಳ ಬಾಗಿಲು ತೆರೆಯಲಿದೆ. ಆದ್ರೆ ಶಾಪಿಂಗ್ ಮಾಲ್ ನಲ್ಲಿ ಖರೀದಿ, ಸುತ್ತಾಟ ಮೊದಲಿನಂತೆ ಇರುವುದಿಲ್ಲ. ಹೊಸ ನಿಯಮ ಪ್ರತಿಯೊಬ್ಬ ಗ್ರಾಹಕ Read more…

ಬಿಗ್ ನ್ಯೂಸ್: ಬ್ಯಾಂಕುಗಳ ವಿಲೀನದ ಬಳಿಕ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ…?

ನವದೆಹಲಿ: ಸರ್ಕಾರಿ ಬ್ಯಾಂಕುಗಳನ್ನು ವಿಲೀನಗೊಳಿಸಿದ ಕೇಂದ್ರ ಸರ್ಕಾರ ಕೆಲವು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಚಿಂತನೆ ನಡೆಸಿದೆ. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ Read more…

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್…?

ನವದೆಹಲಿ: ರೈತರು ಬೆಳೆದ ಉತ್ಪನ್ನಗಳನ್ನು ದೇಶದ ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ರೈತರು ಎಪಿಎಂಸಿ ಹೊರತಾಗಿಯೂ ಬೇರೆ ಕಡೆ ಕೃಷಿ ಉತ್ಪನ್ನ ಮಾರಾಟ Read more…

ಸ್ವಂತ ಸೂರು ಹೊಂದುವ ಕನಸು ಕಾಣುತ್ತಿರುವವರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಸ್ವಂತ ಸೂರು ಹೊಂದಬೇಕೆಂಬುದೇ ಬಹುತೇಕ ಎಲ್ಲರ ಬಯಕೆಯಾಗಿರುತ್ತದೆ. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಎಲ್ಲರೂ ಈ ಕನಸನ್ನು ಈಡೇರಿಸಿಕೊಳ್ಳುವುದು ಅಸಾಧ್ಯ. ಇದೀಗ ರಾಜ್ಯ ಸರ್ಕಾರ ಇದನ್ನು ಸಾಕಾರಗೊಳಿಸಲು ಮುಂದಾಗುವ Read more…

ಈಡೇರಿದ ರೈತರ ದಶಕದ ಬೇಡಿಕೆ: ಕೃಷಿಕರಿಗೆ ಮೋದಿ ಸರ್ಕಾರದಿಂದ ಮತ್ತೊಂದು ʼಖುಷಿ ಸುದ್ದಿʼ

ನವದೆಹಲಿ: ಕೃಷಿ ವಲಯಕ್ಕೆ ಅನುಕೂಲವಾಗುವಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಅಗತ್ಯವಸ್ತುಗಳ ಕಾನೂನಿಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ Read more…

EPF ಖಾತೆದಾರರಿಗೆ ಹಣ: ಭವಿಷ್ಯನಿಧಿ ಸಂಸ್ಥೆಯಿಂದ ಭರ್ಜರಿ ಸಿಹಿ ಸುದ್ದಿ

ನವದೆಹಲಿ: ಕೊರೋನಾ ಸಂಬಂಧಿತ ಎಲ್ಲಾ ಇಪಿಎಫ್ ವಾಪಸಾತಿಗಳನ್ನು ಸ್ವಯಂ ಚಾಲಿತ ಮೋಡ್ ನಲ್ಲಿ 3 ದಿನದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಭವಿಷ್ಯ ನಿಧಿ ಸಂಸ್ಥೆ ವತಿಯಿಂದ ಭರವಸೆ ನೀಡಲಾಗಿದೆ. ಹಣ Read more…

EPFO ಖಾತೆದಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೋವಿಡ್ ಸಂಬಂಧಿತ ಎಲ್ಲಾ ಇಪಿಎಫ್ ವಾಪಸಾತಿಗಳನ್ನು ಸ್ವಯಂ ಚಾಲಿತ ಮೋಡ್ ನಲ್ಲಿ 3 ದಿನದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಭವಿಷ್ಯ ನಿಧಿ ಸಂಸ್ಥೆ ಭರವಸೆ ನೀಡಿದೆ. ಹಣ ವಾಪಸಾತಿ Read more…

ದಂಗಾಗಿಸುತ್ತೆ ಈ ಜೋಡಿಯ ಇನ್ಸ್ಟಾಗ್ರಾಂ ಗಳಿಕೆ…!

ಸಾಮಾಜಿಕ ಜಾಲತಾಣಗಳು ಅನೇಕರ ಗಳಿಕೆಗೆ ದಾರಿ ಮಾಡಿಕೊಟ್ಟಿವೆ. ಬ್ರಿಟನ್ ನ ದಂಪತಿ ಬದುಕು ಇದಕ್ಕೆ ನಿದರ್ಶನ. ಇನ್ಸ್ಟ್ರಾಗ್ರಾಮ್ ನಲ್ಲಿ ಪ್ರಸಿದ್ಧಿ ಪಡೆದಿರುವ ಜೋಡಿ ಜ್ಯಾಕ್ ಮೋರಿಸ್ ಮತ್ತು ಆಸ್ಟ್ರೇಲಿಯಾದ Read more…

BIG NEWS: ರೈತರಿಗೆ ಮತ್ತೊಂದು ಭರ್ಜರಿ ಶುಭ ಸುದ್ದಿ – ಮೋದಿ ಸರ್ಕಾರದಿಂದ ಐತಿಹಾಸಿಕ ನಿರ್ಧಾರ, ಒನ್ ನೇಷನ್ ಒನ್ ಮಾರ್ಕೆಟ್ ಯೋಜನೆ ಜಾರಿ

ನವದೆಹಲಿ: ದೇಶದ ರೈತರಿಗೆ ಅನುಕೂಲವಾಗುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಯೋಜನೆ ರೂಪಿಸಿದೆ. ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ‘ಒನ್ ನೇಷನ್  Read more…

ಪ್ರಯಾಣಿಕರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಿದೆ ಉಬರ್

ಕೊರೊನಾ ಸಂಕಷ್ಟ ಎಲ್ಲರಿಗೂ ಎದುರಾಗಿರುವುದು ಗೊತ್ತಿರುವ ವಿಚಾರವೇ. ಅನೇಕ ಉದ್ಯಮಗಳು ನೆಲಕಚ್ಚಿ ಹೋಗಿವೆ. ಈ ಉದ್ಯಮಗಳು ಮೇಲೇಳಲು ಸಮಯ ತುಂಬಾ ಬೇಕು. ಇದರಲ್ಲಿ ಓಲಾ, ಊಬರ್, ಟ್ಯಾಕ್ಸಿ ಕೂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...