alex Certify Car Reviews | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ʼಸನ್‌ರೂಫ್ʼ ಕಾರಿನ ಸುರಕ್ಷತೆಗೆ ಧಕ್ಕೆ ತರುತ್ತದೆಯೇ ? ಇಲ್ಲಿದೆ ತಜ್ಞರ ಅಭಿಪ್ರಾಯ

ಸನ್‌ರೂಫ್, ಐಷಾರಾಮಿ ಕಾರುಗಳಲ್ಲಿರುವ ವಿಶೇಷತೆಗಳಲ್ಲೊಂದು. ಇದು ಬಹಳ ಜನಪ್ರಿಯ ಫೀಚರ್‌ ಆಗಿ ಹೊರಹೊಮ್ಮಿದೆ. ಕಾರಿನಲ್ಲಿ ಕುಳಿತು ಆಗಸವನ್ನು ಆಸ್ವಾದಿಸಲು ಸನ್‌ರೂಫ್‌ ಉತ್ತಮ ಅವಕಾಶ ಕಲ್ಪಿಸುತ್ತದೆ. ಆದರೆ ಸನ್‌ರೂಫ್ ಅಳವಡಿಸುವುದರಿಂದ Read more…

BIG NEWS: ಅಪಘಾತದ ವೇಳೆ ತೆರೆಯದ ಏರ್ ಬ್ಯಾಗ್: ಕಾರಿನ ಹಣ ಮರುಪಾವತಿಗೆ ಆದೇಶ

ಕಾರು ಅಪಘಾತದ ವೇಳೆ ಕಾರಿನ ಏರ್ ಬ್ಯಾಗ್ ತೆರೆಯದ ಕಾರಣ ಕಾರಿನ ಮಾಲೀಕ ಗಂಭೀರವಾಗಿ ಗಾಯಗೊಂಡಿದ್ದು, ಕಾರಿನ ಮಾಲೀಕನಿಗೆ ಕಾರು ಖರೀದಿಸಿದ ಸಂಪೂರ್ಣ ಹಣ ಮರುಪಾವತಿಸುವಂತೆ ಕೇರಳ ಗ್ರಾಹಕರ Read more…

ವಾಹನ ಪ್ರಿಯರ ಫೇವರಿಟ್‌ ಆಗಿಬಿಟ್ಟಿವೆ ಹ್ಯುಂಡೈ ಮತ್ತು ಕಿಯಾ ಕಂಪನಿಗಳು, ಬರೋಬ್ಬರಿ 15 ಲಕ್ಷ ಎಲೆಕ್ಟ್ರಿಕ್ ಕಾರುಗಳ ಮಾರಾಟ‌ !

ದಕ್ಷಿಣ ಕೊರಿಯಾದ ಹುಂಡೈ ಮೋಟಾರ್ ಮತ್ತು ಅದರ ಸಹೋದರ ಕಂಪನಿ ಕಿಯಾ, ಎಲೆಕ್ಟ್ರಿಕ್‌ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಎರಡೂ ಕಂಪನಿಗಳ ಒಟ್ಟಾರೆ ಎಲೆಕ್ಟ್ರಿಕ್‌ ವಾಹನಗಳ ಮಾರಾಟ 15 ಲಕ್ಷ Read more…

ಭಾರತದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಕಾರು ಇದು; ಕೋಟಿಗಳ ಲೆಕ್ಕದಲ್ಲಿದೆ ಇದರ ಬೆಲೆ.…!

ಅಲ್ಟ್ರಾ ಐಷಾರಾಮಿ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ರೋಲ್ಸ್ ರಾಯ್ಸ್ ಸ್ಪೆಕ್ಟರ್ ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಎಲೆಕ್ಟ್ರಿಕ್‌ ಕಾರು. ಇದನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. Read more…

ಈ ವರ್ಷದ ಅಂತ್ಯದ ವೇಳೆಗೆ ರೆನಾಲ್ಟ್ ಬಿಗ್‌ಸ್ಟರ್ SUV ಎಂಟ್ರಿ

ಹೊಸ ರೆನಾಲ್ಟ್ ಬಿಗ್‌ಸ್ಟರ್ ಎಸ್‌ಯುವಿ ಈ ವರ್ಷದ ನಂತರ ಜಾಗತಿಕವಾಗಿ ಚೊಚ್ಚಲ ಪ್ರವೇಶ ಕಾಣಲಿದೆ. 2025 ರ ಆರಂಭದ ವೇಳೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ರೆನಾಲ್ಟ್ Read more…

2024 ಹುಂಡೈ ಕ್ರೆಟಾ ಡೆಲಿವರಿ ಪ್ರಾರಂಭ; ಇಲ್ಲಿದೆ ಬೆಲೆ ಸೇರಿದಂತೆ ವೈಶಿಷ್ಟ್ಯಗಳ ವಿವರ…!

2024 ರ ವರ್ಷವನ್ನು ಹುಂಡೈ ಮೋಟಾರ್ ಇಂಡಿಯಾ ಭರ್ಜರಿಯಾಗಿ ಆರಂಭಿಸಿದ್ದು, ಹುಂಡೈ ಕ್ರೆಟಾ ಮಾದರಿಯನ್ನು ಭಾರತದಲ್ಲಿ 11 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಹುಂಡೈ ಮೋಟಾರ್ Read more…

ಜನನಿಬಿಡ ಪ್ರದೇಶದಲ್ಲಿ ಮಗುವಿನಿಂದ ಮಹೀಂದ್ರಾ ಥಾರ್‌ ಚಾಲನೆ; ವಿಡಿಯೋ ವೈರಲ್

ಪುಟ್ಟ ಮಕ್ಕಳಿಗೆ ಅಪಾಯಕಾರಿ ವಸ್ತುಗಳನ್ನು ಕೊಡುವುದು ಜೀವಕ್ಕೇ ಕುತ್ತು ತರುತ್ತದೆ. ಅದೇ ರೀತಿ ಚಿಕ್ಕ ಮಕ್ಕಳಿಗೆ ವಾಹನಗಳನ್ನ ಕೊಡುವುದು ಅಪರಾಧವೇ. ಪುಟ್ಟ ಮಗುವೊಂದು ಕಾರ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ Read more…

ಬೈಕ್- ಕಾರ್ ನಡುವೆ ಅಪಘಾತದ ವಿಡಿಯೋ; ಯಾರ ಮೇಲೆ ಕ್ರಮ ತೆಗೆದುಕೊಳ್ತೀರಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು…!

ಮುಂಬೈನ ಟ್ರಾಫಿಕ್ ಸಿಗ್ನಲ್ ವೊಂದರಲ್ಲಿ ಸಂಭವಿಸಿದ ಅಪಘಾತದ ದೃಶ್ಯ ವೈರಲ್ ಆಗಿದ್ದು ಘಟನೆಯಲ್ಲಿ ತಪ್ಪು ಯಾರದ್ದು ಎಂಬುದರ ಚರ್ಚೆ ಹುಟ್ಟುಹಾಕಿದೆ. ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿರುವ ವೀಡಿಯೊವನ್ನು Read more…

ಮಾರುತಿ ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಂಪರ್;‌ ಈ ಮಾಡೆಲ್‌ ಗಳ ಮೇಲೆ ಸಿಗಲಿದೆ‌ ಭರ್ಜರಿ ಆಫರ್….!

ದೇಶದ ಅತಿದೊಡ್ಡ ಆಟೋಮೊಬೈಲ್ ತಯಾರಕರಲ್ಲಿ ಒಂದಾಗಿರುವ ಮಾರುತಿ ಸುಜುಕಿ ತನ್ನ ಅರೆನಾ ಡೀಲರ್‌ಶಿಪ್‌ಗಳ ಕಾರುಗಳಲ್ಲಿ ಆಲ್ಟೊ ಕೆ10, ಎಸ್-ಪ್ರೆಸ್ಸೊ, ವ್ಯಾಗನ್ ಆರ್, ಸ್ವಿಫ್ಟ್ ಮತ್ತು ಡಿಜೈರ್‌ನಂತಹ ಮಾದರಿಗಳಲ್ಲಿ ಬೃಹತ್ Read more…

ಡಾಬಾ ಆಗಿ ಬದಲಾಯ್ತು ಟೊಯೋಟಾ ಫಾರ್ಚೂನರ್ ಕಾರ್….!

ಭಾರತೀಯರಲ್ಲಿ ಟೊಯೋಟಾ ಫಾರ್ಚೂನರ್‌ ಕ್ರೇಜ್‌ ಹೆಚ್ಚಿದೆ. ದೊಡ್ಡ ಸೆಲೆಬ್ರಿಟಿಗಳಿಂದ ಹಿಡಿದು ರಾಜಕಾರಣಿಗಳವರೆಗೆ ಅನೇಕರು ಈ ಟೊಯೋಟಾ ಫಾರ್ಚೂನರ್ ನಲ್ಲಿ ಪ್ರಯಾಣ ಬೆಳೆಸಲು ಇಷ್ಟಪಡ್ತಾರೆ. ಆದ್ರೆ ವ್ಯಕ್ತಿಯೊಬ್ಬ ಟೊಯೋಟಾ ಫಾರ್ಚೂನರನ್ನು Read more…

ಟಾಟಾ ಮೋಟಾರ್ಸ್ ನಿಂದ ಗುವಾಹತಿಗೆ 100 ಎಲೆಕ್ಟ್ರಿಕ್ ಬಸ್ ಪೂರೈಕೆ

ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಿಕೆ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಅಸ್ಸಾಂ ರಾಜ್ಯ ಸಾರಿಗೆ ನಿಗಮ (ASTC) ಗೆ 100 ಎಲೆಕ್ಟ್ರಿಕ್ ಬಸ್ ಗಳನ್ನು ಪೂರೈಸುತ್ತಿದೆ. 9 ಮೀಟರ್ Read more…

ಕಳೆದ ವರ್ಷ ಅತಿ ಹೆಚ್ಚು ಮಾರಾಟವಾದ ಕಾರ್ ಯಾವುದು ಗೊತ್ತಾ ? ಇಲ್ಲಿದೆ ವಿವರ

2023 ರಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಅತಿ ಹೆಚ್ಚು ಮಾರಾಟವಾದ ಕಾರ್ ಎಂಬ ಮನ್ನಣೆ ಪಡೆದಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಮಾರುತಿ ಸುಜುಕಿ ಬಲೆನೊದಂತಹ ಕಾರುಗಳನ್ನು ಹಿಂದಿಕ್ಕಿ Read more…

ಟಾಟಾ ಮೋಟಾರ್ಸ್ ಕಾರಿನ ಸುರಕ್ಷತೆ ಬಗ್ಗೆ ಪ್ರಶ್ನಿಸಿದ ಚಾಲಕ; ಹೀಗಿದೆ ಕಂಪನಿಯ ಉತ್ತರ !

ಟಾಟಾ ಮೋಟಾರ್ಸ್ ಕಂಪನಿಯ ಉತ್ಪನ್ನಗಳ ಬಗ್ಗೆ ಇತ್ತೀಚಿಗೆ ಹೆಚ್ಚಿನ ದೂರುಗಳು ಕೇಳಿಬರುತ್ತಿವೆ. ಇದರ ಮುಂದುವರೆದ ಭಾಗವಾಗಿ ಮತ್ತೊಬ್ಬ ಗ್ರಾಹಕರು ಟಾಟಾ ನೆಕ್ಸಾನ್ ಕಾರ್ ನ ಸುರಕ್ಷತೆ ಬಗ್ಗೆ ಕಳವಳ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: 2024 ರಲ್ಲಿ ಬಿಡುಗಡೆಯಾಗಲಿವೆ ಹೊಸ ಎಲೆಕ್ಟ್ರಿಕ್ SUV‌ ಗಳು

ಕಾರು ಉತ್ಪಾದನಾ ಕಂಪನಿಗಳು ಈಗ ಎಲೆಕ್ಟ್ರಿಕ್ ಕಾರುಗಳತ್ತ ಗಮನ ಹರಿಸಲು ಪ್ರಾರಂಭಿಸಿವೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಕ್ರಮೇಣ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಸರ್ಕಾರ ಕೂಡ Read more…

ಸುರಕ್ಷತೆಯಲ್ಲಿ ಮತ್ತೆ ತನ್ನ ಸಾಮರ್ಥ್ಯ ಪ್ರೂವ್ ಮಾಡಿದ ಟಾಟಾ ಪಂಚ್; ಕಾರ್ ಗೆ ಹಾನಿಯಾದ್ರೂ ಬದುಕುಳಿದ ಮಾಲೀಕ !

ತನ್ನ ಗುಣಮಟ್ಟದ ಕಾರಣದಿಂದ ಅನೇಕ ಬಾರಿ ಪ್ರಶಂಸೆಗೊಳಗಾಗಿರುವ ಟಾಟಾ ಮೋಟಾರ್ಸ್ ಮತ್ತೊಮ್ಮೆ ಗುಣಮಟ್ಟದಲ್ಲಿ ತನಗೆ ಸರಿಸಾಟಿಯಿಲ್ಲ ಎಂಬುದನ್ನ ಸಾಬೀತುಪಡಿಸಿದೆ. ಅಪಘಾತದ ಬಳಿಕ ಕಾರ್ ನ ಗುಣಮಟ್ಟದಿಂದಾಗಿ ಬದುಕುಳಿದ ಅನೇಕರು Read more…

ಇಂಡಿಯನ್ ʼಕಾರ್ ಆಫ್ ದಿ ಇಯರ್ʼ 2024; ‘ಹ್ಯುಂಡೈ ಎಕ್ಸ್ ಟರ್‌ ‘ಗೆ ಪ್ರತಿಷ್ಠಿತ ಪ್ರಶಸ್ತಿ

19 ನೇ ಆವೃತ್ತಿಯ ಇಂಡಿಯನ್ ಕಾರ್ ಆಫ್ ದಿ ಇಯರ್ (ICOTY) 2024 ಪ್ರಶಸ್ತಿಯನ್ನು ಹ್ಯುಂಡೈ ಎಕ್ಸ್ ಟರ್‌ ಪಡೆದುಕೊಂಡಿದೆ. ಭಾರತೀಯ ಆಟೋಮೋಟಿವ್ ಉದ್ಯಮದ ‘ಆಸ್ಕರ್’ ಎಂದು ಸಾಮಾನ್ಯವಾಗಿ Read more…

ಕೇವಲ 100 ದಿನಗಳಲ್ಲಿ 20,000 ಮಾರಾಟದ ಮೈಲಿಗಲ್ಲು ಸಾಧಿಸಿದ ‘ಹೋಂಡಾ ಎಲಿವೇಟ್’

ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೊಸ ಮಧ್ಯಮ ಗಾತ್ರದ ಎಸ್‌ಯುವಿ, ಹೋಂಡಾ ಎಲಿವೇಟ್ ಮಾರಾಟದಲ್ಲಿ ದಾಖಲೆ ಮಾಡಿದೆ. ಹೋಂಡಾ ಎಲಿವೇಟ್ ಮಾರಾಟ ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭವಾದಾಗಿನಿಂದ ಕೇವಲ Read more…

ಹೊಸ ಕಾರು ಖರೀದಿಸಿದ್ದೀರಾ…..? ಈ ʼಐದುʼ ಅಂಶಗಳ ಬಗ್ಗೆ ಇರಲಿ ಗಮನ

ಕಾರು ಖರೀದಿ ಮಾಡುವುದು ಒಂದು ದೊಡ್ಡ ಹೂಡಿಕೆ ಎಂದು ವಿವರಿಸಿ ಹೇಳಬೇಕೆಂದಿಲ್ಲ. ಕಷ್ಟಪಟ್ಟು ಕೂಡಿಟ್ಟ ಕಾಸಿನಲ್ಲಿ ಕಾರು ಖರೀದಿ ಮಾಡಿದಾಗ ಮನೆಗೊಬ್ಬ ಹೊಸ ಸದಸ್ಯನೇ ಬಂದಂಥ ಫೀಲ್ ಆಗುವ Read more…

ಕೋಟಿ ರೂ. ಮೌಲ್ಯದ ಮತ್ತೊಂದು ದುಬಾರಿ ಕಾರ್ ಖರೀದಿಸಿದ ಕ್ರಿಕೆಟಿಗ ಕೆ.ಎಲ್. ರಾಹುಲ್

ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರು ಮತ್ತೊಂದು ಹೊಸ ದುಬಾರಿ ಕಾರು ಖರೀದಿಸಿದ್ದಾರೆ. ಅವರ ಕಾರು ಸಂಗ್ರಹಕ್ಕೆ ಇದೀಗ 1.19 ಕೋಟಿ ರೂಪಾಯಿ ಮೌಲ್ಯದ ಲ್ಯಾಂಡ್ ರೋವರ್ Read more…

40 ವರ್ಷದ ಹಿಂದೆ ಇದೇ ದಿನ ಬಿಡುಗಡೆಯಾಗಿತ್ತು ಮಾರುತಿ 800 ಕಾರು….!

40 ವರ್ಷದ ಹಿಂದೆ ಭಾರತದಲ್ಲಿ ‘ಜನರ ಕಾರು’ ಎಂದೇ ಖ್ಯಾತಿ ಗಳಿಸಿ ಬಳಕೆಗೆ ಬಂದ ಮಾರುತಿ 800 ಕಾರ್ ಬಿಡುಗಡೆಯ ದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಜೈ ರಾಮ್ Read more…

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮಾರುತಿ ಜಿಮ್ನಿ ಥಂಡರ್, ಬೆಲೆ 11 ಲಕ್ಷಕ್ಕಿಂತಲೂ ಕಡಿಮೆ…!

ಮಾರುತಿ ಸುಜುಕಿ ಬಹು ನಿರೀಕ್ಷಿತ ಜಿಮ್ನಿ ಥಂಡರ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಜಿಮ್ನಿ ಥಂಡರ್‌ನ ಆರಂಭಿಕ ಬೆಲೆ 10.74 ಲಕ್ಷ ರೂಪಾಯಿ ಇದೆ. ಈ ಆವೃತ್ತಿಯಲ್ಲಿ ಹಲವು ವೈಶಿಷ್ಟ್ಯಗಳಿವೆ. Read more…

ಮಹೀಂದ್ರ ಥಾರ್ ಅಥವಾ ಮಾರುತಿ ಜಿಮ್ನಿ ಯಾವುದು ಗ್ರಾಹಕರ ಫೇವರಿಟ್‌ ? ಇಲ್ಲಿದೆ ಮಾಹಿತಿ

ಈ ವರ್ಷ ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ವಾಹನಗಳು ಲಗ್ಗೆ ಇಟ್ಟಿವೆ. ಜೂನ್‌ನಲ್ಲಿ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಬಿಡುಗಡೆಯಾಗಿತ್ತು. ಮಾರುತಿ ಜಿಮ್ನಿಗೆ ಕಠಿಣ ಸ್ಪರ್ಧೆ ಒಡ್ಡುತ್ತಿದೆ ಮಹೀಂದ್ರ ಥಾರ್‌. ಆಗಸ್ಟ್, Read more…

Driving Tips : ನಿಮಗೆ ವಾಹನ ಚಲಾಯಿಸಲು ಭಯವೇ..? : ಟೆನ್ಶನ್ ಬಿಟ್ಬಿಡಿ ಇಲ್ಲಿದೆ ಟಿಪ್ಸ್

ನೀವು ವಾಹನ ಚಲಾಯಿಸಲು ಹೆದರುತ್ತೀರಾ? ಹಾಗಿದ್ದರೆ.. ನಿಮಗೆ ಅಮಾಕ್ಸೊಫೋಬಿಯಾ ಇದೆ. ಅದನ್ನು ಹೊಂದಿರುವವರು ಸ್ಟೀರಿಂಗ್ ಚಕ್ರವನ್ನು ಹಿಡಿಯಲು ಮುಂದೆ ಬರುವುದಿಲ್ಲ. ಇದನ್ನು ಅಮಾಕ್ಸೊಫೋಬಿಯಾ ಎಂದು ಕರೆಯಲಾಗುತ್ತದೆ. ಇದರೊಂದಿಗೆ.. ಅವರು Read more…

ವ್ಹೀಲ್​ಚೇರ್​ ಬಳಸುವವರಿಗೆ ಹೇಳಿ ಮಾಡಿಸಿದಂತಿದೆ ಈ ಕಾರು: ಹೂಡಿಕೆ ಮಾಡಲು ನಾನು ಸಿದ್ಧ ಅಂದ್ರು ಆನಂದ್​ ಮಹೀಂದ್ರಾ

ಮಹೀಂದ್ರಾ ಗ್ರೂಪ್​ ಚೇರ್​ಮನ್​ ಆನಂದ್​ ಮಹೀಂದ್ರಾ ಸೋಶಿಯಲ್​ ಮೀಡಿಯಾದಲ್ಲಿ ವಿಶೇಷ ವಿನ್ಯಾಸದ ಕಾರಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕಾರಿನ ವಿನ್ಯಾಸ ಎಷ್ಟು ವಿಶಿಷ್ಟವಾಗಿದೆ ಎಂದರೆ ವ್ಹೀಲ್​ಚೇರ್​ಗಳನ್ನು ಬಳಸುವ ವ್ಯಕ್ತಿಯು Read more…

ಭಾರತಕ್ಕೂ ಬರ್ತಿದೆ 350 ಕಿಮೀ ಸ್ಪೀಡ್‌ನಲ್ಲಿ ಚಲಿಸಬಲ್ಲ ಸೂಪರ್‌ ಕಾರು; ದಂಗಾಗಿಸುವಂತಿದೆ ಇದರ ಬೆಲೆ

ಐಷಾರಾಮಿ ಕಾರುಗಳಲ್ಲೊಂದಾದ ಲ್ಯಾಂಬೋರ್ಘಿನಿ ಹೊಸ ಅವತಾರದಲ್ಲಿ ಬರ್ತಿದೆ. ರೆವೊಲ್ಟೊ ಹೆಸರಿನ ಹೊಸ ಕಾರನ್ನು ಕಂಪನಿ ಭಾರತದಲ್ಲಿ ಡಿಸೆಂಬರ್ 6 ರಂದು ಬಿಡುಗಡೆ ಮಾಡಲಿದೆ. ಇದು Aventadorನ ಉತ್ತರಾಧಿಕಾರಿ ಎನ್ನಬಹುದು. Read more…

ಹಬ್ಬದ ಸೀಸನ್​ನಲ್ಲಿ ಮಾರುತಿ ಸುಜುಕಿಯ ಈ ಕಾರುಗಳನ್ನು ಮಿಸ್​ ಮಾಡಿಕೊಳ್ಳಲೇಬೇಡಿ…!

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಮಾರುತಿ ಸುಜುಕಿ ಕಂಪನಿಯು ಹಬ್ಬದ ರಿಯಾಯಿತಿಗಳನ್ನು ಘೋಷಣೆ ಮಾಡಿದೆ. ಮಾರುತಿ ಸುಜುಕಿ ಕಳೆದ ತಿಂಗಳು 2 ಲಕ್ಷ ಯುನಿಟ್​ಗಳನ್ನು ಮಾರಾಟ ಮಾಡುವ ಮೂಲಕ ದೇಶದ Read more…

ಮಾರುತಿ ಸುಜುಕಿ ಜಿಮ್ನಿ SUV ಖರೀದಿಯಲ್ಲಿ ಸಿಗಲಿದೆ 1 ಲಕ್ಷ ರೂ.ವರೆಗಿನ ಲಾಭ…!

ಮಾರುತಿ ಸುಜುಕಿ ಜಿಮ್ನಿ ಈ ವರ್ಷದ ಬಹುನಿರೀಕ್ಷಿತ SUVಗಳ ಪೈಕಿ ಒಂದಾಗಿದೆ. ಹೀಗಾಗಿ ಜಿಮ್ನಿ ಎಸ್​ಯುವಿ ಭಾರತೀಯ ಆಟೋಮೊಬೈಲ್​ ಮಾರುಕಟ್ಟೆಯಲ್ಲಿ ಬಹುಬೇಗನೇ ಪ್ರಚಲಿತವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಾರುತಿ ಸುಜುಕಿ Read more…

ಬುಗಾಟ್ಟಿ ವೇಯ್ರಾನ್‌ನಿಂದ ಕ್ರೆಟಾವರೆಗೆ: ಕಿಂಗ್ ಖಾನ್ ಕಾರು ಸಂಗ್ರಹ ಎಷ್ಟಿದೆ ಗೊತ್ತಾ…..?

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ನಿನ್ನೆ (ನವೆಂಬರ್ 2 ರಂದು) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಎಸ್‌ಆರ್‌ಕೆ ಅವರ ಬಂಗ್ಲೆ ಮನ್ನತ್‌ನಲ್ಲಿ ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವನ್ನೇ Read more…

ಇದೇ ನೋಡಿ ವಿಶ್ವದ ಮೊದಲ `ಫ್ಲೈಯಿಂಗ್ ಟ್ಯಾಕ್ಸಿ’ : ಚೀನಾ ಕಂಪನಿಗೆ ಸಿಕ್ಕಿದೆ ಅನುಮತಿ

ಹಾರುವ ಟ್ಯಾಕ್ಸಿಗಳ ಬಗ್ಗೆ ನೀವು ಸಾಕಷ್ಟು ಕೇಳಿರಬೇಕು. ಆದರೆ ಈ ಕನಸು ಈಗ ನನಸಾಗಲಿದೆ. ಚೀನಾದ ಕಂಪನಿಯೊಂದು ವಿಶ್ವದ ಮೊದಲ ಫ್ಲೈಯಿಂಗ್ ಟ್ಯಾಕ್ಸಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಅವರು ಪ್ರಮಾಣಪತ್ರವನ್ನು Read more…

ಲ್ಯಾಂಡ್ ರೋವರ್ ಡಿಫೆಂಡರ್ 130 HSE ಕಾರ್ ಖರೀದಿಸಿದ ಅಮಿತಾಬ್; ಇಲ್ಲಿದೆ ಇದರ ವಿಶೇಷತೆ…!

ಕಾರ್ ಸಂಗ್ರಹದ ಕ್ರೇಜ್ ಹೊಂದಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತೊಂದು ಐಷಾರಾಮಿ ಕಾರಿನ ಒಡೆಯರಾಗಿದ್ದಾರೆ. ಇತ್ತೀಚಿಗೆ ಅವರು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ 130 HSE ಕಾರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...