alex Certify Car Reviews | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ರೇಂಜ್ ರೋವರ್‌ ಎಸ್‌ವಿಗೆ ಬುಕಿಂಗ್ ವಿಂಡೋ ತೆರೆದ ಕಂಪನಿ

ವಿಶೇಷ ವಿನ್ಯಾಸದ ಥೀಮ್‌ಗಳು, ವಿವರಗಳು ಮತ್ತು ವಿಶೇಷ ವಾಹನ ಕಾರ್ಯಾಚರಣೆಗಳಿರುವ ಹೊಸ ರೇಂಜ್ ರೋವರ್ ಎಸ್‌ವಿಗಾಗಿ ಲ್ಯಾಂಡ್ ರೋವರ್‌ ಬುಕಿಂಗ್ ಗವಾಕ್ಷಿ ತೆರೆದಿದೆ. ಇದೇ ಮೊದಲ ಬಾರಿಗೆ ಐದು-ಆಸನದ Read more…

ಮಹಿಂದ್ರಾ ಮೊಬಿಲಿಟಿಯಿಂದ ಎಲೆಕ್ಟ್ರಿಕ್ ತ್ರಿಚಕ್ರ ಕಾರ್ಗೋ ವಾಹನ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಇ-ಆಲ್ಫಾ ಕಾರ್ಗೋವನ್ನು ಜನವರಿ 27 ರಂದು ಬಿಡುಗಡೆ ಮಾಡಿರುವ ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ವ್ಯಾಪಕವಾಗಿ ಬೆಳೆಯುತ್ತಿರುವ ಇ-ಕಾರ್ಟ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇ-ಆಲ್ಫಾ ಕಾರ್ಗೋ Read more…

400-ಕಿಮೀ ಚಾಲನಾ ವ್ಯಾಪ್ತಿ ಪಡೆಯಲು ಬ್ಯಾಟರಿ ಸುಧಾರಣೆ ಒಳಗಾಗುತ್ತಿದೆ ಟಾಟಾ ನೆಕ್ಸಾನ್ ಇವಿ

ನೆಕ್ಸಾನ್ ಇವಿ ಎಸ್‌ಯುವಿಯ ವಿಸ್ತರಿತ ರೇಂಜ್‌ ಅಭಿವೃದ್ಧಿಪಡಿಸುತ್ತಿರುವ ಟಾಟಾ ಮೋಟರ್ಸ್, ಕಾರಿನ ಬ್ಯಾಟರಿ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ದೇಶದ ಬೆಸ್ಟ್‌ ಸೆಲ್ಲಿಂಗ್ ಇವಿಯಾಗಿರುವ Read more…

ಮಾರ್ಚ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ ಟೊಯೋಟಾ ಪಿಕಪ್ ಟ್ರಕ್ ʼಹಿಲಕ್ಸ್ʼ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ ಬಹು ನಿರೀಕ್ಷಿತ ಹಿಲಕ್ಸ್(Hilux) ಲೈಫ್‌ಸ್ಟೈಲ್ ಪಿಕಪ್ ಟ್ರಕ್ ಅನ್ನು ಅನಾವರಣಗೊಳಿಸಿದೆ. ಹಿಲಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್‌ನಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಟೊಯೊಟಾ ಹಿಲಕ್ಸ್ Read more…

ಸುಜ಼ುಕಿ ಜಿಮ್ನಿಯ ಕಾಪಿ ಚೀನಾದ ಈ ಮೈಕ್ರೋ-ಎಸ್‌ಯುವಿ

ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಕಂಪನಿಗಳ ವಸ್ತುಗಳನ್ನು ಯಥಾವತ್‌ ಕಾಪಿ ಮಾಡುವುದು ಹೊಸ ವಿಚಾರವೇನಲ್ಲ. ಆಟೋಮೊಬೈಲ್‌ ಕ್ಷೇತ್ರದಲ್ಲೂ ಸಹ ಚೀನೀ ಕಂಪನಿಗಳು ಈ ಕೆಲಸವನ್ನೇ ಮಾಡುತ್ತಿವೆ. ಚೀನಾದ Read more…

ಬೆಂಗಳೂರು ಟೆಸ್ಲಾದ ಮೊದಲ ಆಯ್ಕೆ, ಎಲಾನ್ ಮಸ್ಕ್ ಗೆ ಬಹಿರಂಗ ಆಹ್ವಾನ ನೀಡಿದ ಮುರುಗೇಶ್ ನಿರಾಣಿ

ಭಾರತದಲ್ಲಿ ಟೆಸ್ಲಾ ಕಾರುಗಳ ಆಗಮನಕ್ಕೆ ಹಲವಾರು ಮಂದಿ ಕಾಯುತ್ತಿದ್ದಾರೆ. ಈ ವಿಷಯದ ಬಗ್ಗೆ ಅಪ್ಡೇಟ್ ಮಾಡಿರುವ ಎಲಾನ್ ಮಸ್ಕ್, ಭಾರತ ಸರ್ಕಾರದೊಂದಿಗೆ ಮಾತುಕತೆ ಮುಂದುವರೆದಿದೆ ಎಂದಿದ್ದಾರೆ. ಭಾರತದಲ್ಲಿ ಹಲವು Read more…

ನಾಳೆ ಬಿಡುಗಡೆಯಾಗಲಿದೆ ಟಾಟಾ ಟಿಯಾಗೊ – ಟಿಗೊರ್ CNG ವೇರಿಯಂಟ್

ಟಾಟಾ ಟಿಯಾಗೊ CNG ಮತ್ತು ಟಿಗೊರ್ CNG ಬೆಲೆಗಳನ್ನು ಅಂತಿಮವಾಗಿ ನಾಳೆ ಪ್ರಕಟಿಸಲಾಗುವುದು. ನಿಮಗೆ ತಿಳಿದಿರುವಂತೆ, ಟಾಟಾ ಮೋಟಾರ್ಸ್ ದೇಶದಲ್ಲಿ ತನ್ನ ಹೊಸ CNG ಕಾರುಗಳನ್ನು ಬಿಡುಗಡೆ ಮಾಡಲು Read more…

ಮಾರುತಿ ಸುಜುಕಿಯಿಂದ ಸೆಲೆರಿಯೊ CNG ವೇರಿಯಂಟ್ ಬಿಡುಗಡೆ

ಸುಜುಕಿ ಇಂಡಿಯಾ ಲಿಮಿಟೆಡ್, ಸೋಮವಾರ ಆಲ್-ನ್ಯೂ ಸೆಲೆರಿಯೊದ CNG ರೂಪಾಂತರವನ್ನು ಬಿಡುಗಡೆ ಮಾಡಿದೆ. S-CNG ತಂತ್ರಜ್ಞಾನದೊಂದಿಗೆ ಮಾರುತಿ ಸುಜುಕಿ ಸೆಲೆರಿಯೊ VXi ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ ಬೆಲೆ Read more…

ಮಹೀಂದ್ರಾ XUV 700 ದರ ಏರಿಕೆ, ಇಲ್ಲಿದೆ ಹೊಸ ಬೆಲೆಗಳ ಸಂಪೂರ್ಣ ಪಟ್ಟಿ

ಮಹೀಂದ್ರಾ & ಮಹೀಂದ್ರಾ 2021 ರ ಅಕ್ಟೋಬರ್‌ನಲ್ಲಿ XUV700 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಕೇವಲ ಎರಡು ದಿನಗಳಲ್ಲಿ 50,000 ಕ್ಕೂ ಹೆಚ್ಚು ಬುಕ್ಕಿಂಗ್‌ ಗಳೊಂದಿಗೆ, ಈ Read more…

ಇಲ್ಲಿದೆ 41.70 ಲಕ್ಷ ರೂ. ಟಯೋಟಾ ಕ್ಯಾಮ್ರಿ ಹೈಬ್ರಿಡ್ ಕಾರ್ ನ ಸಂಪೂರ್ಣ ಡಿಟೇಲ್ಸ್

ಟಯೋಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ ಕ್ಯಾಮ್ರಿ ಹೈಬ್ರಿಡ್‌ನ ಲೇಟೆಸ್ಟ್ ವರ್ಷನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಕ್ಯಾಮ್ರಿ ವರ್ಷನ್ ಗೆ ಜಪಾನ್ ಮೂಲದ ಕಂಪನಿ 41.70 ಲಕ್ಷ Read more…

ಭಾರತದಲ್ಲಿ ಈ ವರ್ಷ ಎರಡು ಹೊಸ ಕಾರುಗಳ ಪರಿಚಯಿಸಲಿದೆ ಜೀಪ್

ಕೋವಿಡ್ ಕಾಟದ ನಡುವೆಯೂ ಕಳೆದ ವರ್ಷದ ಮಾರಾಟದಲ್ಲಿ 130% ವೃದ್ಧಿ ಸಾಧಿಸಿರುವ ಜೀಪ್ ಕಂಪನಿಯು, ಈ ವರ್ಷ ದೇಶದ ಆಟೋಮೊಬೈಲ್ ಮಾರುಕಟ್ಟೆಗೆ ಹೊಸ ಉತ್ಪನ್ನಗಳ ಬಿಡುಗಡೆಗೆ ಉತ್ಸುಕವಾಗಿದೆ. ಒಮಿಕ್ರಾನ್ Read more…

ಕ್ರೆಟಾ, ಕಿಯಾ ಸೆಲ್ಟೋಸ್‌ ಗೆ ಸೆಡ್ಡು ಹೊಡೆಯಲು ಟಾಟಾದಿಂದ ಬರ್ತಿದೆ ಪ್ರತಿಸ್ಫರ್ಧಿ

ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಓಟ ಕಾಣುತ್ತಿರುವ ಟಾಟಾ ಮೋಟರ್ಸ್ ಡಿಸೆಂಬರ್‌ 2021ರ ಸೇಲ್ಸ್‌ ಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಆಟೋ ದಿಗ್ಗಜ ಹ್ಯೂಂಡಾಯ್‌ಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಖುಷಿ ಸುದ್ದಿ..! ಪ್ರಮುಖ ಬದಲಾವಣೆಗಳೊಂದಿಗೆ ಬರಲಿದೆ ಟಾಟಾ ನೆಕ್ಸಾನ್

ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗುತ್ತಲೇ ಇದೆ. ಇದರ ಪರಿಣಾಮವಾಗಿ ಕಳೆದ ಒಂದೆರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿ Read more…

ಟಾಟಾ ಟಿಯಾಗೊ ಸಿಎನ್‌ಜಿ ಲಾಂಚ್‌ ಆಗುವ ದಿನಾಂಕ ಫಿಕ್ಸ್

ದೇಶದಲ್ಲಿ ಸದ್ಯದ ಮಟ್ಟಿಗೆ ಎಲೆಕ್ಟ್ರಿಕ್‌ ಕಾರುಗಳ (ಇವಿ) ತಯಾರಿಕೆಯಲ್ಲಿ ಟಾಟಾ ಮೋಟಾರ್ಸ್‌ ನಂ.1 ಸ್ಥಾನದಲ್ಲಿದೆ. ತನ್ನ ಪೆಟ್ರೋಲ್‌ ಚಾಲಿತ ಕಾರುಗಳನ್ನು ಬಹಳ ಪರಿಣಾಮಕಾರಿಯಾಗಿ ಮತ್ತು ಅಚ್ಚುಕಟ್ಟಾಗಿ ಎಲೆಕ್ಟ್ರಿಕ್‌ ಕಾರುಗಳಾಗಿ Read more…

ನಿಮ್ಮ ಪೆಟ್ರೋಲ್/ಡೀಸೆಲ್ ಕಾರನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು ಇಲ್ಲಿದೆ ಟಿಪ್ಸ್

ಹವಾಮಾಣ ಬದಲಾವಣೆಯ ಕಳಕಳಿ ಎಲ್ಲೆಡೆ ಹೆಚ್ಚಾಗುತ್ತಿರುವ ನಡುವೆ ಇಂಗಾಲದ ಹೊರಸೂಸುವಿಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಎಲ್ಲೆಡೆ ಪ್ರಯತ್ನಗಳು ಜಾರಿಯಲ್ಲಿವೆ. ಪೆಟ್ರೋಲ್‌/ಡೀಸೆಲ್‌ನಂಥ ಪಳೆಯುಳಿಕೆ ಇಂಧನದ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳಿಗೆ Read more…

ಭಾರತಕ್ಕೆ ಎಂಟ್ರಿ ಕೊಟ್ಟ ಬಳಿಕ ಮಾರಾಟವಾದ ʼಕಿಯಾʼ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ…?

ಕಿಯಾ ಇಂಡಿಯಾಗೆ 2021 ಲಾಭದಾಯಕವಾಗಿ ಪರಿಣಮಿಸಿದೆ.‌ 2020 ಕ್ಕಿಂತ 28% ಹೆಚ್ಚು ಯೂನಿಟ್ ಗಳನ್ನ ಕಿಯಾ ಮಾರಾಟ ಮಾಡಿದೆ, ಅಂದರೆ ಒಟ್ಟು 2,27,844 ಕಾರ್ ಗಳು ಮಾರಾಟವಾಗಿವೆ.‌ ಅರೆವಾಹಕ Read more…

ಅವಳಿ ಏರ್‌ಬ್ಯಾಗ್‌ ಗಳನ್ನು ಹೊಂದಲಿರುವ ಬೊಲೆರೋ

ಕಳೆದ 20 ವರ್ಷಗಳಿಂದಲೂ ತನ್ನ ಬೊಲೆರೋ ವಾಹನಕ್ಕೆ ಕಾಲಕಾಲಿಕ ಮೇಲ್ದರ್ಜೆಗಳನ್ನು ಮಾಡಿಕೊಂಡು ಬಂದಿರುವ ಮಹಿಂದ್ರಾ ಈಗ ಈ ವಾಹನಕ್ಕೆ ಮತ್ತೊಂದು ನವೀಕರಣ ಮಾಡುತ್ತಿದೆ. ಬೊಲೆರೋದ ಹೊಸ ಅವತಾರ ಬಿಡುಗಡೆ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಟಾಟಾ ಮೋಟಾರ್ಸ್: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಈ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೊಜ್ ಆಟೋಮ್ಯಾಟಿಕ್ ಕಾರಿನ ಕೊರತೆ ಬಹಳ ಹಿಂದಿನಿಂದಲೂ ಕಾಡ್ತಿದೆ. ಆದರೆ ಈಗ ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿದೆ. ಟ್ವಿಟರ್ ನಲ್ಲಿ ಕಂಪನಿ ಖುಷಿ ಸುದ್ದಿ Read more…

ಜನವರಿ 14ರಿಂದ ಕಿಯಾ ಕಾರೆನ್ಸ್ ಬುಕಿಂಗ್‌ ಶುರು

ದಕ್ಷಿಣ ಕೊರಿಯಾದ ಆಟೋಮೊಬೈಲ್ ದಿಗ್ಗಜ ಕಿಯಾ ಮೋಟರ್ಸ್‌ನ ಕಾರೆನ್ಸ್ ಕಾರಿನ ಬುಕಿಂಗ್ ಇದೇ ಜನವರಿ 14ರಿಂದ ಆರಂಭವಾಗಲಿದೆ. ಈ ವಿಚಾರವನ್ನು ಕಿಯಾ ಇಂಡಿಯಾದ ಟ್ವಿಟರ್‌ನಲ್ಲಿ ಘೋಷಿಸಲಾಗಿದೆ. ವಾಹನದ ಟೀಸರ್‌ Read more…

ಪಿಎಂ ಭದ್ರತಾದಳಕ್ಕೆ ಹೊಸ ಸೇರ್ಪಡೆ..! ಈ ವಾಹನದ ವಿಶೇಷತೆ ಏನು ಗೊತ್ತಾ…?

ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಡೀ ವಿಶ್ವದಲ್ಲೆ ಅತ್ಯಂತ ಉನ್ನತ ಮಟ್ಟದ ಸೆಕ್ಯುರಿಟಿ ಇದೆ. ಇದೀಗ ಈ ಭದ್ರತಾ ದಳದಲ್ಲಿ ಮತ್ತೊಂದು ಅಪ್ಡೇಟ್ ಆಗಿದ್ದು, ದುಬಾರಿ ಶಸ್ತ್ರಸಜ್ಜಿತ ವಾಹನದ Read more…

ಇಲ್ಲಿದೆ 15 ಲಕ್ಷ ರೂ. ಬಜೆಟ್‌ ಗೆ ಲಭ್ಯವಾಗಬಲ್ಲ ಮುಂಬರುವ ಟಾಪ್ ಕಾರುಗಳು ಪಟ್ಟಿ

ನೋಡನೋಡುತ್ತಲೇ 2022 ಇನ್ನೇನು ಶುರುವಾಗಲಿದೆ. ಭಾರತೀಯ ಆಟೋಮೊಬೈಲ್ ಉದ್ಯಮವು ಬರುವ ವರ್ಷದಲ್ಲಿ ಥರಾವರಿ ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ. ಕೋವಿಡ್ ಹೊಡೆತದಿಂದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿರುವ ನಡುವೆಯೇ Read more…

ಮಹಿಂದ್ರಾದ ಈ ಥಾರ್‌ನಲ್ಲಿದೆ ಕಸ್ಟಮೈಸ್ಡ್‌ ಮಾರ್ಪಾಡು

ಭಾರತೀಯ ಮಾರುಕಟ್ಟೆಯಲ್ಲಿರುವ ಅತ್ಯಂತ ಯಶಸ್ವಿ 4×4 ಎಸ್‌ಯುವಿಗಳಲ್ಲಿ ಒಂದು ಮಹಿಂದ್ರಾ ಥಾರ್‌. ಈ ಎಸ್‌ಯುವಿ ಖರೀದಿ ಮಾಡಬೇಕಾದರೆ ಒಂದು ವರ್ಷದ ಮಟ್ಟಿಗೆ ಕಾಯಬೇಕಾಗಿ ಬರಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ Read more…

ಬಿ2ಬಿ ಮಾರುಕಟ್ಟೆಗೆ ಲಭ್ಯವಾದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಚೀನಾದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಬಿವೈಡಿ ಭಾರತದಲ್ಲಿ ಕಳೆದ ಎಂಟು ವರ್ಷಗಳಿಂದಲೂ ಇದೆ. ದೇಶದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಮಾರಾಟ ಮಾಡುತ್ತಿರುವ ಬಿವೈಡಿ 2019ರಲ್ಲಿ ಟಿ3 ಎಲೆಕ್ಟ್ರಿಕ್‌ ಎಂಪಿವಿ ಮತ್ತು Read more…

ಟ್ಯಾಕ್ಸಿ ಸೇವೆಗೆಂದೇ ವಿಶೇಷವಾದ ಇವಿ ಕಾರು ಪರಿಚಯಿಸಿದ ಅರೈವಲ್

ಟ್ಯಾಕ್ಸಿ ಸೇವೆಗಳಿಗೆ ಹೇಳಿ ಮಾಡಿಸಿದ ಎಲೆಕ್ಟ್ರಿಕ್ ಕಾರೊಂದನ್ನು ಅರೈವಲ್ ಕಂಪನಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಸಾರಿಗೆ ಸೇವೆಗಳಿಗಿಂದೇ ಬಳಸಬಹುದಾದ ಈ ಕಾರಿನ ಪ್ರೋಟೋಟೈಪ್‌ ಅನ್ನು ಅರೈವಲ್ ಬಹಿರಂಗ ಪಡಿಸಿದೆ. Read more…

ಗೋಸುಂಬೆಯಂತೆ ಬಣ್ಣ ಬದಲಿಸುತ್ತೆ ಈ ಕಾರ್….!

ತಂತ್ರಜ್ಞಾನ ಲೋಕದಲ್ಲಿ ಪ್ರತಿನಿತ್ಯವೂ ಕಂಡು ಕೇಳರಿಯದ, ಊಹಿಸಲೂ ಕಷ್ಟವಾಗುವಂಥ ಆವಿಷ್ಕಾರಗಳು ಘಟಿಸುತ್ತಲೇ ಇರುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ, ಜರ್ಮನಿಯ ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ತಮ್ಮ ಐಎಕ್ಸ್‌ ಎಂ60 ಎಲೆಕ್ಟ್ರಿಕ್ Read more…

ಭಾರತದಲ್ಲಿ ತನ್ನ ಏಳು ವಾಹನಗಳಿಗೆ ಅನುಮತಿ ಪಡೆದ ಟೆಸ್ಲಾ

ಭಾರತದಲ್ಲಿ ತನ್ನ ಇನ್ನೂ ಮೂರು ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಟೆಸ್ಲಾ ಅನುಮತಿ ಪಡೆದಿದೆ. ಈ ಮೂಲಕ ದೇಶದಲ್ಲಿ ಟೆಸ್ಲಾದ ಒಟ್ಟಾರೆ ಏಳು ಇವಿಗಳಿಗೆ ಅನುಮತಿ ಸಿಕ್ಕಂತಾಗಿದೆ. ಆಗಸ್ಟ್‌ನಲ್ಲಿ ತನ್ನ Read more…

ದಂಗಾಗಿಸುತ್ತೆ ಆಪಲ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸ

ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ನಂತ್ರ ಜನರು ಎಲೆಕ್ಟ್ರಿಕ್ ವಾಹನಗಳ ಮೇಲೆ ಆಸಕ್ತಿ ತೋರುತ್ತಿದ್ದಾರೆ. ಸರ್ಕಾರ ಕೂಡ ಸಾಕಷ್ಟು ಸೌಲಭ್ಯವನ್ನು ನೀಡ್ತಿದೆ. Read more…

ಒಮ್ಮೆ ಚಾರ್ಜ್ ಮಾಡಿದ್ರೆ 425 ಕಿಮೀ ಓಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ…?

ಬಿಎಂಡಬ್ಲ್ಯು ಇಂಡಿಯಾ, ಕೊನೆಗೂ ದೇಶದ ಎಲೆಕ್ಟ್ರಿಕ್ ಮಾರುಕಟ್ಟೆ  ಪ್ರವೇಶಿಸಿದೆ. ಕಂಪನಿಯು ಭಾರತದಲ್ಲಿ ಐಎಕ್ಸ್ ಎಲೆಕ್ಟ್ರಿಕ್ ಎಸ್ಯುವಿಯನ್ನು ಬಿಡುಗಡೆ ಮಾಡಿದೆ. ಬಿಎಂಡಬ್ಲ್ಯು ಐಎಕ್ಸ್ ನ ಎಕ್ಸ್ ಶೋ ರೂಂ ಬೆಲೆ Read more…

ಭಾರತದ ರಸ್ತೆಗಿಳಿಯಲು BMW ನ ಎಲೆಕ್ಟ್ರಿಕ್‌ ಎಸ್‌ಯುವಿ ಸಜ್ಜು

ಬಿಎಂಡಬ್ಲ್ಯೂ ಇಂಡಿಯಾ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಎಂಡಬ್ಲ್ಯೂ ಐಎಕ್ಸ್‌ ಎಸ್‌ಯುವಿ ಇದೇ ಡಿಸೆಂಬರ್‌ 13, 2021ರಲ್ಲಿ ಲಾಂಚ್ ಆಗಲಿದೆ. ಮುಂದಿನ ಆರು ತಿಂಗಳಲ್ಲಿ Read more…

ಹೊಸ ರೂಪದಲ್ಲಿ ಬರಲಿದೆ ಮಾರುತಿ ಸುಜ಼ುಕಿ ಎರ್ಟಿಗಾ

ಭಾರತದಲ್ಲಿ ಬಿಡುಗಡೆ ಮಾಡಲೆಂದು ಹೊಸ ಕಾರುಗಳ ಮೇಲೆ ಕೆಲಸ ಮಾಡುತ್ತಿರುವ ಮಾರುತಿ ಸುಜ಼ುಕಿ ತನ್ನ ಎರ್ಟಿಗಾ 2022 ಕಾರಿಗೆ ಮರುವಿನ್ಯಾಸ ನೀಡಲು ಮುಂದಾಗಿದೆ. ಮಧ್ಯಾಯುಷ್ಯದ ಮಾರ್ಪಾಡಿಗೆ ಒಳಗಾಗಲಿರುವ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...