alex Certify Car News | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಕ್ ಚಾಲಕರ ಪ್ರತಿಭಟನೆ ಎಫೆಕ್ಟ್: ಪೆಟ್ರೋಲ್ ಪಂಪ್ ಗಳಲ್ಲಿತ್ತು ಭಾರೀ ಕ್ಯೂ….!

ಟ್ರಕ್, ಕ್ಯಾಬ್ ಮತ್ತು ಬಸ್ ಚಾಲಕರು ಇತ್ತೀಚೆಗೆ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ತಂದಿರುವ ಹೊಸ ದಂಡ ಮತ್ತು ಶಿಕ್ಷೆ ಪ್ರಮಾಣವನ್ನು ವಿರೋಧಿಸಿ ದೇಶಾದ್ಯಂತ ನಡೆಸಿದ ಪ್ರತಿಭಟನೆಯಿಂದಾಗಿ ಪೆಟ್ರೋಲ್ Read more…

ವಾಹನ ಖರೀದಿಸುವಾಗ ಈ ತಪ್ಪು ಮಾಡಬೇಡಿ; ಶುಭ ಮುಹೂರ್ತ ಮತ್ತು ಬಣ್ಣದ ಆಯ್ಕೆ ಹೀಗಿರಲಿ…!

ವಾಹನ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಇಂಥದ್ದೇ ಬಣ್ಣದ ಕಾರು ಅಥವಾ ಸ್ಕೂಟರ್‌, ಬೈಕ್‌ ಕೊಂಡುಕೊಳ್ಳಬೇಕೆಂಬ ಬಯಕೆ ನಮ್ಮಲ್ಲಿರುತ್ತದೆ. ಆದರೆ ವಾಹನದ ಬಣ್ಣವು ಮನುಷ್ಯರ ಮೇಲೂ ಪರಿಣಾಮ ಬೀರುತ್ತದೆ. Read more…

Video | ಟ್ರಾಫಿಕ್ ಜಾಮ್ ತಪ್ಪಿಸಿಕೊಳ್ಳಲು ವಾಹನ ಚಾಲಕ ಮಾಡಿದ ಕೆಲಸ ಕೇಳಿದ್ರೆ ಶಾಕ್‌ ಆಗ್ತೀರಾ…..!

ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ನದಿಯಲ್ಲಿ ಮಹೀಂದ್ರಾ ಥಾರ್ ಚಲಾಯಿಸಿದ ಪ್ರವಾಸಿಗನಿಗೆ ಹಿಮಾಚಲ ಪ್ರದೇಶದ ಪೊಲೀಸರು ನೋಟಿಸ್ ನೀಡಿದ್ದಾರೆ. ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹಿಮಾಚಲದ ಪ್ರದೇಶದ Read more…

ಕಾರ್ ನ ಎರಡೂ ಡೋರ್ ಓಪನ್ ಮಾಡಿ ಚಾಲನೆ; ಪ್ರವಾಸಿ ಸ್ಥಳದಲ್ಲಿ ಹುಚ್ಚಾಟ ಮೆರೆದ ಚಾಲಕನಿಗೆ ವಿಧಿಸಿದ ದಂಡವೆಷ್ಟು ಗೊತ್ತಾ ?

ಸದ್ಯ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರೇಕ್ಷಣೀಯ ಸ್ಥಳಗಳಲ್ಲಿ ಸಂಚಾರ ದಟ್ಟವಾಗಿರುತ್ತದೆ. ಮತ್ತು ಅಂತಹ ಜಾಗಗಳಲ್ಲಿ ಪ್ರವಾಸಿಗರು ತುಂಬಿಹೋಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವರು ಸಂಚಾರ ನಿಯಯ Read more…

ಬರೋಬ್ಬರಿ 3.30 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ ಪ್ರಮೋದ್ ಮಧ್ವರಾಜ್ !

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬರೋಬ್ಬರಿ 3.30 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರು ಖರೀದಿಸಿದ್ದು, ಇದನ್ನು ಕಂಪನಿಯ ಪ್ರತಿನಿಧಿಗಳೇ ಅವರ ಮನೆಗೆ ತಲುಪಿಸಿದ್ದಾರೆ. ಟ್ವಿನ್ ಟರ್ಬೋ ಚಾರ್ಜ್ Read more…

ವಾಹನ ಸವಾರರ ಗಮನಕ್ಕೆ : ಕ್ರಿಸ್ ಮಸ್ ಹಿನ್ನೆಲೆ ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದು ಸಂಚಾರ ನಿಷೇಧ

ಬೆಂಗಳೂರು : ಕ್ರಿಸ್ಮಸ್ ಹಬ್ಬದ ಹಿನ್ನೆಲೆ ಬೆಂಗಳೂರಿನ ( Bengaluru ) ಈ ರಸ್ತೆಗಳಲ್ಲಿ ಇಂದು ಸಂಚಾರ ನಿಷೇಧಿಸಲಾಗಿದೆ. ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್ಗೆ ಇಂದು 20 Read more…

BREAKING NEWS: 2 ಕಾರ್ ಗಳ ನಡುವೆ ಡಿಕ್ಕಿ: ಐವರು ಸಾವು

ಎರಡು ಕಾರ್ ಗಳ ನಡುವೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ ಘಟನೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಮಕ್ತಲ್ ತಾಲೂಕಿನ ಜಕ್ಲೇರ್ ಗ್ರಾಮದ ಬಳಿ ನಡೆದಿದೆ. ರಾಜ್ಯದ ಯಾದಗಿರಿ ಜಿಲ್ಲೆಯ ಮೂವರು Read more…

ವಾಹನ ಸವಾರರ ಗಮನಕ್ಕೆ : ‘HSRP’ ನಂಬರ್ ಪ್ಲೇಟ್ ಅಳವಡಿಸಲು ಫೆ.17 ಕೊನೆಯ ದಿನ

ಬೆಂಗಳೂರು : 2019ರ ಏಪ್ರಿಲ್ 1ಕ್ಕಿಂತ ಮೊದಲು ನೊಂದಾಯಿಸಲಾದ ಎಲ್ಲಾ ವಾಹನಗಳು 2024 ಫೆಬ್ರವರಿ 17ರ ಒಳಗಾಗಿ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸರ್ಕಾರ ಸೂಚನೆ ನೀಡಿದ್ದು, Read more…

BREAKING : ನಾಲ್ಕನೇ ಬಾರಿಗೆ ʻCNGʼ ಬೆಲೆಯಲ್ಲಿ ಏರಿಕೆ : ಎಲ್ಲೆಲ್ಲಿ ಎಷ್ಟು? ಇಲ್ಲಿದೆ ಮಾಹಿತಿ

ಇಂದು ಸಿಎನ್ ಜಿ ಬೆಲೆಯನ್ನು ಮತ್ತೆ ಹೆಚ್ಚಿಸಲಾಗಿದೆ. ಈ ಬಾರಿ ಸಿಎನ್ಜಿ ಬೆಲೆಯನ್ನು 1 ರೂಪಾಯಿ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಹೆಚ್ಚಿದ ಸಿಎನ್ಜಿ ಬೆಲೆ ಇಂದಿನಿಂದಲೇ ಜಾರಿಗೆ ಬಂದಿದೆ. ಈಗ Read more…

ಕಾರು ಕಲಿಯಬೇಕು ಅಂದುಕೊಂಡವರಿಗೆ ಸಾರಿಗೆ ಇಲಾಖೆ ಶಾಕ್ : ಹೊಸ ವರ್ಷದಿಂದ ʻಡ್ರೈವಿಂಗ್ ಕಲಿಕೆʼ ಶುಲ್ಕ 7 ಸಾವಿರಕ್ಕೆ ಏರಿಕೆ!

‌ ಬೆಂಗಳೂರು : ಕಾರು ಕಲಿಯಬೇಕು ಅಂದುಕೊಂಡವರಿಗೆ ಸಾರಿಗೆ ಇಲಾಖೆ ಶಾಕ್‌ ನೀಡಿದ್ದು, ವಾಹನ ಚಾಲನಾ ತರಬೇತಿ ಶಾಲೆಗಳ ಶುಲ್ಕದಲ್ಲಿ ಭಾರೀ ಏರಿಕೆ ಮಾಡಿದೆ. ಕಾರು ಚಾಲನೆಗೆ 4 Read more…

ಜ. 1 ರಿಂದ ಕಾರ್ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡೆಯಲು 8 ಸಾವಿರಕ್ಕೂ ಅಧಿಕ ಶುಲ್ಕ: ಡ್ರೈವಿಂಗ್ ತರಬೇತಿ ಶುಲ್ಕ ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶ

ಬೆಂಗಳೂರು: 2024ರ ಜನವರಿ 1ರಿಂದ ವಾಹನ ಚಾಲನಾ ತರಬೇತಿ ದುಬಾರಿಯಾಗಲಿದೆ. ಡ್ರೈವಿಂಗ್ ಸ್ಕೂಲ್ ಗಳಲ್ಲಿ ತರಬೇತಿ ಶುಲ್ಕ ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ವಾಹನ ಚಾಲನಾ Read more…

ಇಂಧನ ಸೆಸ್ ವಿಧಿಸಲು ಚಿಂತನೆ: ಪೆಟ್ರೋಲ್, ಡೀಸೆಲ್ ದರ ಏರಿಕೆ ಸಾಧ್ಯತೆ

ಕಾರ್ಮಿಕರ ಕಲ್ಯಾಣ ಯೋಜನೆಗೆ ಇಂಧನ ಸೆಸ್ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಅಧಿಕಾರಿಗಳಿಂದ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು, ಮುಖ್ಯಮಂತ್ರಿಗಳು ಸಮ್ಮತಿಸಿದ್ದಲ್ಲಿ ಇಂಧನ ಸೆಸ್ ಜಾರಿಯಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುವ Read more…

BIG NEWS: ಸರಕು ವಾಹನ, ಕ್ಯಾಬ್ ಗಳಿಗೆ ‘ಜೀವಿತಾವಧಿ ತೆರಿಗೆ’ ಇಲ್ಲ

ಬೆಳಗಾವಿ(ಸುವರ್ಣಸೌಧ): ಸರಕು ಸಾಗಣೆ ವಾಹನ ಮತ್ತು ಕ್ಯಾಬ್ ಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವ ನಿರ್ಧಾರ ಹಿಂಪಡೆಯಲಾಗಿದ್ದು, ಮೊದಲಿನಂತೆ ತ್ರೈಮಾಸಿಕ ಅವಧಿಯಲ್ಲಿ ತೆರಿಗೆ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ Read more…

ಮತ್ತೊಂದು ದುಬಾರಿ ಕಾರ್ ಖರೀದಿಸಿದ ದುಲ್ಕರ್ ಸಲ್ಮಾನ್; ಹೊಸ ಕಾರ್ ನ ಬೆಲೆ ಎಷ್ಟು ಗೊತ್ತಾ…..?

ಬಾಲಿವುಡ್ ನಟರಿಗೆ ಕಮ್ಮಿಯಿಲ್ಲ ಎಂಬುವಂತೆ ದುಬಾರಿ ಕಾರುಗಳನ್ನು ಹೊಂದಿರುವ ದಕ್ಷಿಣ ಭಾರತದ ಖ್ಯಾತ ನಟ ದುಲ್ಕರ್ ಸಲ್ಮಾನ್ ಮತ್ತೊಂದು ದುಬಾರಿ ಕಾರಿನ ಒಡೆಯರಾಗಿದ್ದಾರೆ. ಅವರು ತಮ್ಮ ಬಳಿ ಅನೇಕ Read more…

ಪೋರ್ಷೆ 911 ಹೊಸ ವಿಶ್ವ ದಾಖಲೆ; ಇಲ್ಲಿದೆ ಮಾಹಿತಿ

ಪೋರ್ಷೆ 911 ಹೊಸ ವಿಶ್ವ ದಾಖಲೆ ಮಾಡಿದೆ. ಈ ಸ್ಪೋರ್ಟ್ಸ್ ಕಾರ್ ಸಮುದ್ರ ಮಟ್ಟದಿಂದ 6,734 ಮೀಟರ್‌ಗಳ ಗರಿಷ್ಠ ಎತ್ತರವನ್ನು ತಲುಪಿದೆ. ಇದುವರೆಗೆ ಯಾವುದೇ ಕಾರು ಇಷ್ಟು ಎತ್ತರದ Read more…

ರಾಜ್ಯದಲ್ಲಿ ಹೊಸದಾಗಿ ಸಾರಿಗೆ ಸೆಸ್: ಸಚಿವ ಸಂತೋಷ್ ಲಾಡ್

ಬೆಳಗಾವಿ(ಸುವರ್ಣಸೌಧ): ರಾಜ್ಯದಲ್ಲಿ ಹೊಸದಾಗಿ ಸಾರಿಗೆ ಸೆಸ್ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ರಾಜ್ಯದಲ್ಲಿನ ಗ್ಯಾರೇಜ್ ಕಾರ್ಮಿಕರು ಸೇರಿದಂತೆ ಸಾರಿಗೆ ಕ್ಷೇತ್ರದ Read more…

ವಾಹನಗಳಿಗೆ ಪ್ಯಾನಿಕ್ ಬಟನ್ ಕಡ್ಡಾಯ ಆದೇಶಕ್ಕೆ ಮಾಲೀಕರ ತೀವ್ರ ವಿರೋಧ

ಬೆಂಗಳೂರು: ಸಾರ್ವಜನಿಕ ಸೇವಾ ವಾಹನಗಳು ಮತ್ತು ರಾಷ್ಟ್ರೀಯ ರಹದಾರಿ ಪರ್ಮಿಟ್ ಹೊಂದಿರುವ ಸರಕು ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್(VLTD) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿ Read more…

ಡಿ. 1 ರಿಂದ ವಾಹನಗಳಿಗೆ ಪ್ಯಾನಿಕ್ ಬಟನ್ ಕಡ್ಡಾಯ: ಸರ್ಕಾರದ ಆದೇಶ

ಬೆಂಗಳೂರು: ಸಾರ್ವಜನಿಕ ಸೇವಾ ವಾಹನಗಳಿಗೆ ಡಿಸೆಂಬರ್ 1ರಿಂದ ಪ್ಯಾನಿಕ್ ಬಟನ್ -ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್(VLT) ಅಳವಡಿಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಒಂದು ವರ್ಷದ ಅವಧಿಯೊಳಗೆ ವಿ.ಎಲ್.ಟಿ. Read more…

ಕಾರು ಕೊಳ್ಳುವವರಿಗೆ ಬಿಗ್ ಶಾಕ್ : ಹೊಸ ವರ್ಷದಿಂದ ಮಾರುತಿ ಸುಜುಕಿ ಸೇರಿ ಹಲವು ಕಾರುಗಳು ದುಬಾರಿ!

ನವದೆಹಲಿ : ಕಾರು ಕೊಳ್ಳುವವರಿಗೆ ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳು ಬಿಗ್‌ ಶಾಕ್‌ ನೀಡಿದ್ದು, ಹೊಸ ವರ್ಷಕ್ಕೆ ವಾಹನಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಮಾರುತಿ ಸುಜುಕಿ, ಮಹಿಂದ್ರಾ, ಅಡಿ Read more…

ALERT : ಕಾರು ಚಲಾಯಿಸುವಾಗ ಎಂದಿಗೂ ಈ ತಪ್ಪು ಮಾಡಬೇಡಿ : ಇರಲಿ ಈ ಎಚ್ಚರ

ಭಾರತದಲ್ಲಿ ಹೆಚ್ಚಿನ ಕಾರು ಚಾಲಕರು ಹೊಂದಿರುವ ಅತಿದೊಡ್ಡ ಸಮಸ್ಯೆ ಕ್ಲಚ್. ಕ್ಲಚ್ ಅನ್ನು ಯಾವಾಗ ಒತ್ತಬೇಕು ಮತ್ತು ಯಾವಾಗ ಬಳಸಬಾರದು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದರರ್ಥ ಕೆಲವರು Read more…

ಕಾರಿನ ಮೇಲೆ ‘Scratches’ ಆದ್ರೆ ಟೆನ್ಶನ್ ಮಾಡ್ಕೊಬೇಡಿ : ರಿಮೂವ್ ಮಾಡಲು ಇಲ್ಲಿದೆ ಟಿಪ್ಸ್

ಸಾಮಾನ್ಯವಾಗಿ ಯಾರಾದರೂ ಹೊಸ ವಾಹನವನ್ನು ಖರೀದಿಸಿದ ನಂತರ.. ಅದರ ನಿರ್ವಹಣೆಗೆ ಸಾಕಷ್ಟು ಗಮನ ನೀಡಲಾಗುತ್ತದೆ. ಬೆಳಿಗ್ಗೆ ಬೇಗನೆ ಎದ್ದು ಒರೆಸಿ.. ಸಮಯಕ್ಕೆ ಸರಿಯಾಗಿ ತೊಳೆಯುವುದು.. ! ಕಾರುಗಳ ವಿಷಯದಲ್ಲಿ, Read more…

BIG BREAKING : ವಾಹನ ಸವಾರರಿಗೆ ಗುಡ್ ನ್ಯೂಸ್ : ‘HSRP’ ನಂಬರ್ ಪ್ಲೇಟ್ ಅಳವಡಿಕೆಗೆ ಫೆ.17 ರವರೆಗೂ ಅವಕಾಶ

ಬೆಂಗಳೂರು : ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ‘HSRP’ ನಂಬರ್ ಪ್ಲೇಟ್ ಅಳವಡಿಕೆಗೆ ಫೆ.17 ರವರೆಗೂ ಅವಕಾಶ ಸಿಕ್ಕಿದೆ. ಈ ಬಗ್ಗೆ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ Read more…

ತಲಾ 5000 ದಂತೆ ಮೂರು ವರ್ಷ 15,000 ಅವಧಿ ಮೀರಿದ ಸರ್ಕಾರಿ ವಾಹನಗಳ ಗುಜರಿಗೆ ಹಾಕಲು ಸಿದ್ದತೆ

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಅವಧಿ ಮೀರಿದ ಸುಮಾರು 15 ಸಾವಿರದಷ್ಟು ವಾಹನಗಳಿದ್ದು, ಅವುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ತಲಾ ಐದು ಸಾವಿರದಂತೆ ಗುಜರಿಗೆ ಹಾಕಲು ಇತ್ತೀಚೆಗೆ ನಡೆದ ಸಚಿವ Read more…

ಅಭಿಮಾನಿಯೊಂದಿಗೆ ಸರಳತೆ ಮೆರೆದ ಎಂಎಸ್​ ಧೋನಿ: ವೈರಲ್​ ಆಯ್ತು ವಿಡಿಯೋ

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್​ ಧೋನಿ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಮೋಡಿ ಮಾಡೋದ್ರಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾಪ್ಟನ್​ ಕೂಲ್​ ಎಂಎಸ್​ಧೋನಿ ಅಭಿಷೇಕ್​ ಕೆರ್ಕೆಟ್ಟಾ ಎಂಬ ಅದಷ್ಟಶಾಲಿ ವ್ಯಕ್ತಿಯ BMW Read more…

BIGG NEWS : 2026 ಕ್ಕೆ ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಓಡಾಡಲಿವೆ `ಏರ್ ಟ್ಯಾಕ್ಸಿ’!

ನವದೆಹಲಿ : ಭಾರತವು ಈಗ ಸಾರ್ವಜನಿಕ ಸಾರಿಗೆಯ ವಿಷಯದಲ್ಲಿ ತ್ವರಿತ ಪ್ರಗತಿ ಸಾಧಿಸುತ್ತಿದೆ. ಇಂಡಿಗೊ ಬೆಂಬಲಿತ ಇಟರ್ಗ್ಲೋಬ್ ಎಂಟರ್ಪ್ರೈಸಸ್ ಮತ್ತು ಯುಎಸ್ ಮೂಲದ ಆರ್ಚರ್ ಏವಿಯೇಷನ್ 2026 ರಲ್ಲಿ Read more…

ಯುವಕನ ಮೇಲೆ ಕಾರು ಹತ್ತಿಸಿ 100 ಮೀಟರ್​ವರೆಗೆ ಎಳೆದೊಯ್ದ ಚಾಲಕ..! ವೈರಲ್​ ಆಯ್ತು ವಿಡಿಯೋ

ಹಿಟ್​ & ರನ್​ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬನನ್ನು ಕಾರು ಚಾಲಕ ಸುಮಾರು 100 ಮೀಟರ್​ಗಳಷ್ಟು ದೂರ ಎಳೆದೊಯ್ದ ಘಟನೆಯು ಹರಿಯಾಣದ ಪಂಚಕುಲ ರಸ್ತೆಯಲ್ಲಿ ನಡೆದಿದೆ. ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ Read more…

ರೈಡ್‌ ರದ್ದು ಮಾಡುವ ಮೂಲಕ ಈ ಉಬರ್ ಚಾಲಕ ಗಳಿಸಿದ್ದೆಷ್ಟು ಲಕ್ಷ ಗೊತ್ತಾ…..? ಮೊತ್ತ ಕೇಳಿದ್ರೆ ನಿಬ್ಬೆರಗಾಗ್ತೀರಾ…..!!

ನಗರದಲ್ಲಿ ನೀವು ವಾಸಿಸುತ್ತಿದ್ದರೆ ಓಲಾ, ಉಬರ್ ಮುಂತಾದ ಕ್ಯಾಬ್ ಗಳಲ್ಲಿ ಆಗಾಗ ಓಡಾಡುತ್ತಿರುತ್ತೀರ. ಕೆಲವೊಮ್ಮೆ ಕ್ಯಾಬ್ ಬುಕ್ ಮಾಡುವಾಗ ಏನಾದರೊಂದು ಕಾರಣವೊಡ್ಡಿ ಚಾಲಕರು ರದ್ದು ಮಾಡಿರುವಂಥ ಘಟನೆಗಳು ನಡೆಯುತ್ತದೆ. Read more…

ಕಾರು ಕಳ್ಳತನವಾಗುವ ಆತಂಕ ದೂರ ಮಾಡುತ್ತೆ ʼಜಿಯೋʼ ದ ಹೊಸ ಸಾಧನ…! ಇಲ್ಲಿದೆ ಅದರ ವಿವರ

ಕಾರು ಕಳ್ಳತನದ ಭಯ ಎಲ್ಲರನ್ನು ಕಾಡುತ್ತದೆ. ಈಗಿನ ದಿನಗಳಲ್ಲಿ ಕಾರು ಕಳ್ಳತನ ಪ್ರಕರಣ ಕೂಡ ಹೆಚ್ಚಾಗಿದೆ. ಇದಕ್ಕೊಂದು ಫುಲ್‌ ಸ್ಟಾಪ್‌ ಹಾಕಲು ಜಿಯೋ ಹೊಸ ಸಾಧನವೊಂದನ್ನು ಬಿಡುಗಡೆ ಮಾಡಿದೆ. Read more…

ರಾತ್ರಿ ವಾಹನ ಚಾಲನೆ ಮಾಡುವುದು ಎಷ್ಟು ಅಪಾಯಕಾರಿ ಗೊತ್ತಾ ? ಇದನ್ನು ನಿರೂಪಿಸುತ್ತೆ ಬೆಚ್ಚಿಬೀಳಿಸುವ ಈ ವಿಡಿಯೋ

ನಮ್ಮಲ್ಲಿ ಬಹುತೇಕರು ವಾಹನ ಚಾಲನೆ ಮಾಡುತ್ತಾ ಪ್ರವಾಸ ಹೋಗೋದಕ್ಕೆ ಇಷ್ಟಪಡ್ತಾರೆ. ಕೆಲವರು ಹಗಲಿನಲ್ಲಿ ವಾಹನ ಚಾಲನೆ ಮಾಡಲು ಇಷ್ಟಪಟ್ರೆ ಇನ್ನೂ ಕೆಲವರು ರಾತ್ರಿ ಹೊತ್ತು ವಾಹನ ಚಾಲನೆ ಮಾಡಲು Read more…

Watch Video | ಮುಂದಿನಿಂದ ನೋಡಿದ್ರೆ ಆಟೋ, ಹಿಂದಿನಿಂದ ನೋಡಿದ್ರೆ ಕಾರ್; ಸಖತ್ತಾಗಿದೆ ಈ ಐಡಿಯಾ

ಭಾರತದಲ್ಲಿ ಜುಗಾಡ್ ಐಡಿಯಾಗಳಿಗೇನೂ ಕಮ್ಮಿಯಿಲ್ಲ. ಹಳ್ಳಿಯಿಂದ ದಿಲ್ಲಿವರೆಗೂ ಜುಗಾಡ್ ಐಡಿಯಾಗಳ ಪ್ರದರ್ಶನವನ್ನ ನೋಡಬಹುದು. ಹೆಚ್ಚು ಖರ್ಚಿಲ್ಲದೇ ಅದ್ಧೂರಿ, ಐಷಾರಾಮಿ ವಸ್ತುಗಳ ನೋಟವನ್ನು ಕಡಿಮೆ ಖರ್ಚಿನಲ್ಲೇ ಪಡೆಯುವಂತಹ ಬುದ್ಧಿವಂತಿಕೆ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...