alex Certify Car News | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಮಾಲೀಕರಿಗೆ ಗುಡ್ ನ್ಯೂಸ್: ಕಂತಿನಲ್ಲಿ ತೆರಿಗೆ ಪಾವತಿ ಸೌಲಭ್ಯ…?

ಬೆಂಗಳೂರು: ವಾಣಿಜ್ಯ ವಾಹನಗಳ ತೆರಿಗೆ ಪಾವತಿಗೆ ರಾಜ್ಯ ಸರ್ಕಾರದಿಂದ ಕಂತು ಸೌಲಭ್ಯ ಕಲ್ಪಿಸುವ ಚಿಂತನೆ ನಡೆದಿದೆ. ತೆರಿಗೆ ದರದಲ್ಲಿ ಭಾರಿ ಏರಿಕೆಯಾದ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಅನುಕೂಲ ಕಲ್ಪಿಸಲು Read more…

ಬೈಕ್, ಕಾರ್ ಚಾಲನೆ ವೇಳೆ ಸರ್ಕಾರಿ ನೌಕರರು ಹೆಲ್ಮೆಟ್, ಸೀಟ್ ಬೆಲ್ಟ್ ಹಾಕಲು ಸುತ್ತೋಲೆ

ಬೀದರ್: ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಲು ಮತ್ತು ಕಾರ್ ಚಾಲನೆ ವೇಳೆಯಲ್ಲಿ ಸೀಟ್ ಬೆಲ್ಟ್ ಧರಿಸುವಂತೆ Read more…

BPL ಕಾರ್ಡ್ ತಪ್ಪುವ ಆತಂಕದಲ್ಲಿದ್ದ ‘ಯಲ್ಲೋ’ ಬೋರ್ಡ್ ಕಾರು ಹೊಂದಿದ್ದವರಿಗೆ ಇಲ್ಲಿದೆ ‘ನೆಮ್ಮದಿ’ ಸುದ್ದಿ

ಬಿಪಿಎಲ್ ಕಾರ್ಡ್ ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಒಂದನ್ನು ಕೈಗೊಂಡಿದ್ದು, ಸ್ವಂತ ಕಾರು ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ Read more…

BREAKING : ಸ್ವಂತ ಕಾರು ಇದ್ದವರಿಗೆ ‘BPL’ ಕಾರ್ಡ್ ರದ್ದು : ಸಚಿವ K.H ಮುನಿಯಪ್ಪ ಮಹತ್ವದ ಘೋಷಣೆ

ಬೆಂಗಳೂರು : ಸ್ವಂತ ಕಾರು ಇರುವವರಿಗೆ ‘BPL’ ಕಾರ್ಡ್ ಇಲ್ಲ ಎಂದು ಆಹಾರ ಸಚಿವ K.H ಮುನಿಯಪ್ಪಮಹತ್ವದ ಘೋಷಣೆ ಮಾಡಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಆಹಾರ ಸಚಿವರು Read more…

BIG NEWS: ಅಮೆರಿಕಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಯುವಕ ಸಾವು !

ಅಮೆರಿಕಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತದ ಗುಜರಾತ್ ಮೂಲದ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಪಠಾಣ್ ಜಿಲ್ಲೆಯ ದರ್ಶಿಲ್ ಥಕ್ಕರ್ ಹೂಸ್ಟನ್ ನಲ್ಲಿ ಮೃತಪಟ್ಟಿದ್ದು, ಪ್ರವಾಸಿ ವೀಸಾದಲ್ಲಿ ಇವರು Read more…

ಜುಲೈನಲ್ಲಿ 21,911 ಕಾರುಗಳನ್ನು ಮಾರಾಟ ಮಾಡಿದ ಟೊಯೊಟಾ ಕಿರ್ಲೋಸ್ಕರ್

  ಜುಲೈ 2023 ರಲ್ಲಿ 21,911 ಕಾರುಗಳನ್ನು ಮಾರಾಟ ಮಾಡುವ ಮೂಲಕ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ದಾಖಲೆ ಮಾಡಿದೆ. ಒಟ್ಟಾರೆ ದೇಶೀಯ ಮಾರಾಟವು 20,759 ಕಾರುಗಳಾಗಿದ್ದರ , Read more…

‘ಎಕ್ಸ್ ಪ್ರೆಸ್ ವೇ’ ನಲ್ಲಿ ಇಂದಿನಿಂದ ಆಟೋ – ಬೈಕ್ ಸಂಚಾರಕ್ಕೆ ನಿರ್ಬಂಧ; ನಿಯಮ ಉಲ್ಲಂಘಿಸಿದರೆ 500 ರೂ. ದಂಡ

ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಇಂದಿನಿಂದ ಆಟೋ, ಬೈಕ್, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ವಾಹನಗಳು, ಟ್ರ್ಯಾಕ್ಟರ್, ಕ್ವಾಡ್ರಿ ಚಕ್ರಗಳ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅನಧಿಕೃತವಾಗಿ Read more…

‘ಚಾರ್ಮಾಡಿ ಘಾಟ್’ ಹೆದ್ದಾರಿಯಲ್ಲಿ ವಾಹನ ನಿಲ್ಲಿಸ್ತೀರಾ ? ಹಾಗಾದ್ರೆ ಈ ಸುದ್ದಿ ಓದಿ

ಈಗ ಮಳೆಗಾಲ ಆರಂಭವಾಗಿದ್ದು, ವಾಹನ ಚಾಲನೆ ಮಾಡುವವರು ಅತಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲೂ ಘಾಟ್ ಪ್ರದೇಶದಲ್ಲಿ ಸಂಚರಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಇದರ ಮಧ್ಯೆಯೂ ಕೆಲವರು ಪ್ರಕೃತಿ ಸೌಂದರ್ಯ ಸವಿಯಲು Read more…

ಕಾರು ಸಾಲ: BOBಯಿಂದ ಗ್ರಾಹಕರಿಗೆ ಮಹತ್ವದ ಮಾಹಿತಿ

ಬೆಂಗಳೂರು: ಕಾರು ಸಾಲ ಪಡೆಯುವ ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡ ಮಹತ್ವದ ಸೂಚನೆ ಪ್ರಕಟಿಸಿದೆ. ಕಾರು ಸಾಲ ಪಡೆಯುವವರು ಸ್ಥಿರ ಬಡ್ಡಿದರದ ಆಯ್ಕೆಯನ್ನೂ ಮಾಡಬಹುದಾಗಿದೆ. ಕಾರು ಸಾಲ ಪಡೆಯುವಾಗ Read more…

ವಾಹನ ಚಲಾಯಿಸುವಾಗ ಸಂಗೀತ ನುಡಿಯುತ್ತೆ ಈ ರಸ್ತೆ….! ಹಳೆ ವಿಡಿಯೋ ಮತ್ತೆ ಹಂಚಿಕೊಂಡ ಆನಂದ್‌ ಮಹೀಂದ್ರಾ

ರಸ್ತೆಗಳ ಮೇಲೆ ವಾಹನಗಳು ಸಂಚರಿಸೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಎಂದಾದರೂ ಸಂಗೀತದ ರಸ್ತೆ ಬಗ್ಗೆ ಕೇಳಿದ್ದೀರಾ..? ಹಂಗೇರಿಯಲ್ಲಿ ಇಂತಹದ್ದೊಂದು ವಿಸ್ಮಯಕಾರಿ ರಸ್ತೆಯಿದೆ. ಇಂತಹದೊಂದು ಆಶ್ಚರ್ಯಕಾರಿ ವಿಚಾರವನ್ನು ಆನಂದ್​ Read more…

ಬಾಂಬ್​ ಪ್ರೂಫ್​​ ಮರ್ಸಿಡೀಸ್ ಕಾರು ಖರೀದಿಸಿದ ಮುಖೇಶ್​ ಅಂಬಾನಿ : ಬೆರಗಾಗಿಸುವಂತಿದೆ ಇದರ ಬೆಲೆ…!

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿರುವ ಮುಖೇಶ್​ ಅಂಬಾನಿ ರಿಲಯನ್ಸ್​​ ಇಂಡಸ್ಟ್ರೀಸ್​ ಮಾಲೀಕತ್ವ ಹೊಂದಿರೋದು ಎಲ್ಲರಿಗೂ ತಿಳಿದಿರೋ ವಿಚಾರ. ಈ ಕಂಪನಿಯು ಸದ್ಯ 17.69 ಟ್ರಿಲಿಯನ್​ ಮಾರುಕಟ್ಟೆ ಕ್ಯಾಪ್​ Read more…

ಮುಖೇಶ್ ಅಂಬಾನಿಯ ‘ಆಂಟಿಲಿಯಾ’ಗಿಂತ ಎತ್ತರವಾಗಿದೆ ಭಾರತದ ಈ ಬಿಲಿಯನೇರ್ ನ ಮಹಲ್…!

ಭಾರತೀಯ ಬಿಲಿಯನೇರ್ ಗಳ ಪಟ್ಟಿ ಮಾಡಿದ್ರೆ ಅದ್ರಲ್ಲಿ ಪ್ರಥಮರಾಗಿ ಕಾಣಸಿಗೋದು ಮುಖೇಶ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ, ಗೌತಮ್ ಸಿಂಘಾನಿಯಾ ಸೇರಿದಂತೆ ಕೆಲವೇ ಕೆಲವು ಹೆಸರುಗಳು. ಈ Read more…

ಕಾರುಗಳಿಗೆ ಫ್ಯಾನ್ಸಿ ನಂಬರ್​ ಪ್ಲೇಟ್ ಪಡೆಯುವುದು ಹೇಗೆ..? ಇಲ್ಲಿದೆ ಮಾಹಿತಿ

ಫ್ಯಾನ್ಸಿ ಹಾಗೂ ವಿಐಪಿ ಸಂಖ್ಯೆಗಳು ಇದ್ದ ಕಾರುಗಳು ಎಲ್ಲೇ ಇದ್ದರೂ ಎಲ್ಲರ ಗಮನ ಸೆಳೆಯುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಲ್ಲದೇ ಇದರಿಂದ ನಿಮ್ಮ ಕಾರಿಗೂ ಜನಪ್ರಿಯತೆ ಬೇಡವೆಂದರೂ ಹರಿದು Read more…

ಮುಂಗಡ ಬುಕಿಂಗ್ ನಲ್ಲಿ ಹೊಸ ದಾಖಲೆ ಬರೆದ ʼಕಿಯಾ ಸೆಲ್ಟೋಸ್ʼ

ಮುಂಗಡ ಬುಕಿಂಗ್ ಗಾಗಿ ಅವಕಾಶ ನೀಡಿದ ಕೇವಲ 24 ಗಂಟೆಯಲ್ಲೇ ಹೊಸ ಕಿಯಾ ಸೆಲ್ಟೋಸ್ 13,424 ಮುಂಗಡ ಬುಕಿಂಗ್ ಪಡೆದಿದೆ. ಈ ಮೂಲಕ ಅತಿ ಹೆಚ್ಚು ಮುಂಗಡ ಬುಕಿಂಗ್ Read more…

ಈ ದೇಶದ ಅಧ್ಯಕ್ಷರ ಬಳಿಯಿದೆ 700 ಕಾರು, 58 ವಿಮಾನ: ದಂಗಾಗಿಸುತ್ತೆ ಐಷಾರಾಮಿ ರೈಲಿನ ಸೌಲಭ್ಯ….!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇನ್ನೂ ಅಂತ್ಯವಾಗಿಲ್ಲ. ಈ ಸಮರದಲ್ಲಿ ಅತಿ ಹೆಚ್ಚು ಸುದ್ದಿ ಮಾಡಿರೋದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್.‌ ಪುಟಿನ್ ಅವರ ಐಷಾರಾಮಿ ಜೀವನಶೈಲಿ Read more…

BIG NEWS: ಸಂಚಾರಿ ನಿಯಮ ಉಲ್ಲಂಘನೆಯಲ್ಲಿ ಈಗಾಗ್ಲೇ 15 ಬಾರಿ ಚಲನ್ ಪಡೆದಿತ್ತು ಭೀಕರ ಅಪಘಾತಕ್ಕೆ ಕಾರಣವಾದ ಬಸ್…!

ಗಾಜಿಯಾಬಾದ್ ನ ದೆಹಲಿ- ಮೀರತ್ ಎಕ್ಸ್ ಪ್ರೆಸ್ ವೇನಲ್ಲಿ ಜರುಗಿದ ಭೀಕರ ಅಪಘಾತ ಪ್ರಕರಣದಲ್ಲಿ ಆರು ಮಂದಿ ಪ್ರಾಣ ಕಳೆದುಕೊಳ್ಳಲು ಕಾರಣವಾದ ಬಸ್ ಗೆ ಈ ಹಿಂದೆಯೇ 15 Read more…

ಆಂಬುಲೆನ್ಸ್ ಗೆ ಡಿಕ್ಕಿ ಹೊಡೆದ ಕೇರಳ ಸಚಿವರ ಬೆಂಗಾವಲು ವಾಹನ; ಬೆಚ್ಚಿ ಬೀಳಿಸುತ್ತೆ ಸಿಸಿ ಕ್ಯಾಮೆರಾ ದೃಶ್ಯ

ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರ ಬೆಂಗಾವಲು ವಾಹನ ಆಂಬುಲೆನ್ಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಸಚಿವರ ಬೆಂಗಾವಲಿಗಿದ್ದ ಪೊಲೀಸ್ ಜೀಪು ಕೊಟ್ಟಾರಕ್ಕರದ ಪುಲಮಾನ್ ಜಂಕ್ಷನ್‌ನಲ್ಲಿ Read more…

ಮಾರುತಿ ಕಾರುಗಳ ಮೇಲೆ ಸಿಗ್ತಿದೆ ಭರ್ಜರಿ ಡಿಸ್ಕೌಂಟ್‌; ಜುಲೈನಲ್ಲಿ ಕಾರು ಖರೀಸುವವರಿಗೆ ಬಂಪರ್‌….!

ಕಾರು ಖರೀದಿಸುವಾಗ ಪ್ರತಿಯೊಬ್ಬರೂ ಒಳ್ಳೆಯ ಆಫರ್‌ ಮತ್ತು ಡಿಸ್ಕೌಂಟ್‌ ಬೇಕೆಂದು ಆಸೆಪಡ್ತಾರೆ. ಹೊಸ ಕಾರು ಖರೀದಿಸುವ ಮುನ್ನ ಶೋರೂಮ್‌ಗಳಿಗೆ ವಿಸಿಟ್‌ ಮಾಡಿ ಇಂತಹ ಕೊಡುಗೆಗಳ ತಿಳಿದುಕೊಳ್ಳಬೇಕು. ಈ ತಿಂಗಳು Read more…

ಒಂದೇ ಒಂದು ರೈಡ್ ಗೆ 24 ಲಕ್ಷ ರೂ. ಬಿಲ್ ಮಾಡಿದ ಉಬರ್; ವಾರ್ಷಿಕೋತ್ಸವ ಸಂಭ್ರಮದಲ್ಲಿ ಸುತ್ತಾಡಿದ ದಂಪತಿಗೆ ಶಾಕ್….!

ತಮ್ಮ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಗೆಂದು ಉಬರ್ ನಲ್ಲಿ ವಿಹಾರಕ್ಕೆ ಹೋಗಿದ್ದ ದಂಪತಿಗೆ ಉಬರ್ ಸುಮಾರು 24 ಲಕ್ಷ ರೂಪಾಯಿ ದರ ತೋರಿಸಿದ್ದು ದಂಪತಿ ಆಘಾತಕ್ಕೊಳಗಾಗಿದ್ದರು. ಗ್ವಾಟೆಮಾಲಾಗೆ ಪ್ರವಾಸಕ್ಕೆಂದು ತೆರಳಿದ Read more…

ಕಾರ್ ಚಾಲನೆ ಮಾಡುತ್ತಿದ್ದ ಮಹಿಳೆಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ…..!

ಕಾರ್ಲ್ಲಿ ಚಾಲನೆ ಮಾಡ್ತಿದ್ದ ಮಹಿಳೆ ಹೆಲ್ಮೆಟ್ ಧರಿಸಿಲ್ಲವೆಂದು ಟ್ರಾಫಿಕ್ ಪೊಲೀಸರು ಆಕೆಗೆ ದಂಡ ಹಾಕಿದ್ದಾರೆ. ಅರೆ ! ಇದೆಂಥಾ ವಿಚಿತ್ರ ಎಂದು ನಿಮಗೆ ಅನಿಸಬಹುದು. ಖುದ್ದು ಆ ಮಹಿಳೆಗೂ Read more…

Traffic Fine : ವಾಹನ ಸವಾರರ ಗಮನಕ್ಕೆ : ರಿಯಾಯಿತಿ ದರದಲ್ಲಿ ದಂಡ ಪಾವತಿ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : ವಾಹನ ಸವಾರರಿಗೆ ಮತ್ತೆ ಗುಡ್ ನ್ಯೂಸ್ ಸಿಕ್ಕಿದ್ದು, ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಲು ಮತ್ತೆ ಶೇ.50 ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಪೊಲೀಸ್ Read more…

5 ದಶಕಗಳ ಹಿಂದೆ ತಂದೆ ಚಲಾಯಿಸಿದ್ದ ಕಾರನ್ನೇ ಉಡುಗೊರೆಯಾಗಿ ನೀಡಿದ ಮಕ್ಕಳು : ಭಾವುಕ ವಿಡಿಯೋ ವೈರಲ್​

ಪೋಷಕರು ಮಕ್ಕಳಿಗೆ ಉಡುಗೊರೆ ಕೊಡೋದು ಹೊಸದಲ್ಲ. ಆದರೆ ವಯಸ್ಸಾದ ಪೋಷಕರಿಗೆ ಮಕ್ಕಳು ತಂದು ಕೊಡುವ ಚಿಕ್ಕ ಚಿಕ್ಕ ಉಡುಗೊರೆಯೂ ಸ್ಪೆಷಲ್​ ಎನಿಸುತ್ತದೆ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಇಂತದ್ದೇ ಒಂದು Read more…

ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಮುಖ್ಯ ಮಾಹಿತಿ

ಬೆಂಗಳೂರು : ವಾಹನ ಸವಾರರಿಗೆ ಮತ್ತೆ ಗುಡ್ ನ್ಯೂಸ್ ಸಿಕ್ಕಿದ್ದು, ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಲು ಮತ್ತೆ ಶೇ.50 ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಪೊಲೀಸ್ Read more…

6 ಸಾವಿರ ಕೋಟಿ ರೂ. ಮೌಲ್ಯದ ಮನೆ, ಖಾಸಗಿ ಜೆಟ್, ದುಬಾರಿ ವಿಹಾರ ನೌಕೆಗಳು; ದಂಗಾಗಿಸುವಂತಿದೆ ಭಾರತದ ಈ ಉದ್ಯಮಿ ಆಸ್ತಿ ಮೌಲ್ಯ…!

ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರು ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಗೌತಮ್ ಸಿಂಘಾನಿಯಾ ತಮ್ಮ ಐಷಾರಾಮಿ ಜೀವನಶೈಲಿಗಾಗಿ ಯಾವಾಗಲೂ ಗುರ್ತಿಸಿಕೊಳ್ಳುತ್ತಾರೆ. ಅವರ Read more…

BIG NEWS:‌ ಅಪರಿಚಿತ ವಾಹನದ ಸಂಖ್ಯೆ ಮೂಲಕವೇ ಪತ್ತೆ ಮಾಡಬಹುದು ಮಾಲೀಕರ ವಿವರ…!

ಎಷ್ಟೋ ಬಾರಿ ನಮ್ಮ ಮನೆಯ ಮುಂದೆ ಯಾರೋ ವಾಹನ ನಿಲ್ಲಿಸಿ ಹೋಗಿಬಿಟ್ಟಿರುತ್ತಾರೆ. ಅದರ ಮಾಲೀಕರು ಯಾರು ಅನ್ನೋದು ಕೂಡ ನಮಗೆ ಗೊತ್ತಿರುವುದಿಲ್ಲ. ಅಲ್ಲಿಂದ ವಾಹನ ತೆರವು ಮಾಡಿಸೋದು ಅಸಾಧ್ಯ Read more…

Caught on CCTV: ವಾಕ್‌ ಮಾಡುತ್ತಿದ್ದಾಗಲೇ ಬಂದೆರಗಿದ ಜವರಾಯ; ತಾಯಿ-ಮಗಳು ಸೇರಿದಂತೆ ಮೂವರ ಸಾವು

ತೆಲಂಗಾಣದ ಹೈದರಾಬಾದ್‌ನಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನ ಹೈದರ್‌ಶಕೋಟೆ ಮುಖ್ಯರಸ್ತೆಯಲ್ಲಿ ಮೂವರು ಬೆಳಗಿನ ವಾಕ್‌ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸಿಸಿ Read more…

ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉಳಿಯಲೂ ಇದೆ ವ್ಯವಸ್ಥೆ, ಒಂದು ರಾತ್ರಿಯ ಬುಕ್ಕಿಂಗ್‌ಗೆ ಕೇವಲ 100 ರೂಪಾಯಿ…!

ರೈಲು ಪ್ರಯಾಣ ತುಂಬಾ ಆರಾಮದಾಯಕ. ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಅನೇಕ ಸೌಲಭ್ಯಗಳನ್ನು ಒದಗಿಸುತ್ತದೆ. ಹಬ್ಬ ಹರಿದಿನಗಳು ಮತ್ತು ಬೇಸಿಗೆ ರಜಾ ದಿನಗಳಲ್ಲಿನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ರೈಲುಗಳನ್ನು Read more…

ರಸ್ತೆ ಮಧ್ಯೆಯೇ ರೇಂಜ್ ರೋವರ್ ಕಾರು ಬೆಂಕಿಗಾಹುತಿ: ವಿಡಿಯೋ ವೈರಲ್​

ಆಘಾತಕಾರಿ ಘಟನೆಯೊಂದರಲ್ಲಿ ರೇಂಜ್ ರೋವರ್ ಇವೊಕ್ ಕಾರು ರಸ್ತೆಯ ಮಧ್ಯದಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಈ ಘಟನೆಯು ಚಲಿಸುವ ಎಸ್‌ಯುವಿಯಲ್ಲಿ ನಡೆದಿದ್ದು, ಜನನಿಬಿಡ ರಸ್ತೆಯಲ್ಲಿ Read more…

BIG NEWS:‌ ಚೀನಾಗೆ ಸೆಡ್ಡು ಹೊಡೆದ ಭಾರತ; ಅತಿ ದೊಡ್ಡ ರಸ್ತೆ ಜಾಲ ಹೊಂದಿರೋ ಜಗತ್ತಿನ 2ನೇ ದೇಶವೆಂಬ ಹೆಗ್ಗಳಿಕೆ…!

ಅಮೆರಿಕವನ್ನು ಹೊರತುಪಡಿಸಿದರೆ ಅತಿ ದೊಡ್ಡ ರೋಡ್‌ ನೆಟ್ವರ್ಕ್‌ ಹೊಂದಿರುವ ರಾಷ್ಟ್ರ ಭಾರತ. 2014 ರಿಂದೀಚೆಗೆ 1.45 ಲಕ್ಷ ಕಿಮೀ ರಸ್ತೆ ನಿರ್ಮಾಣದ ಮೂಲಕ ಭಾರತ, ಚೀನಾವನ್ನು ಹಿಂದಿಕ್ಕಿದೆ. ಎರಡನೇ Read more…

ಕರ್ನಾಟಕದ ಜನತೆಗೆ ಗುಡ್‌ ನ್ಯೂಸ್:‌ ಮತ್ತೊಂದು ʼವಂದೇ ಭಾರತ್‌ʼ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ

ಕರ್ನಾಟಕದ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ. ಇದೇ ತಿಂಗಳ 27 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು  ಮತ್ತೊಂದು ʼವಂದೇ ಭಾರತ್ʼ ಎಕ್ಸ್ ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ನೈಋತ್ಯ ರೈಲ್ವೆ (SWR) Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...