alex Certify Bike reviews | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

3.6 ಲಕ್ಷ ರೂ. ಗೆ ಕೆಟಿಎಂ 390 ಅಡ್ವೆಂಚರ್‌ನ ಹೊಸ ಆವೃತ್ತಿ ಬಿಡುಗಡೆ

ನವದೆಹಲಿ: ಕೆಟಿಎಂ 390 ಅಡ್ವೆಂಚರ್‌ನ 2023ರ ಆವೃತ್ತಿಯು ಕೊನೆಗೂ ಭಾರತದಲ್ಲಿ 3.6 ಲಕ್ಷ ರೂಪಾಯಿಗೆ ಬಿಡುಗಡೆಯಾಗಿದೆ. ಈ ಹೊಸ ರೂಪಾಂತರವನ್ನು ಅಲ್ಯೂಮಿನಿಯಂ ಸ್ಪೋಕ್ ವೀಲ್‌ಗಳೊಂದಿಗೆ ಪಡೆಯಬಹುದು. ಇದರ ಮುಂಭಾಗ Read more…

ಭಾರತದಲ್ಲೇ ಅಗ್ಗದ 160cc ಬೈಕ್ ಇದು….! ಸಖತ್ತಾಗಿದೆ ಮೈಲೇಜ್‌ ಹಾಗೂ ಫೀಚರ್ಸ್‌

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವುದು 100 ಸಿಸಿ ಬೈಕ್‌ಗಳು. ಇನ್ನೂ ಸ್ವಲ್ಪ ಸ್ಟೈಲಿಶ್ ಮತ್ತು ಹೆಚ್ಚು ಶಕ್ತಿಶಾಲಿ ಬೈಕ್‌ಗಳ ಹುಡುಕಾಟದಲ್ಲಿರುವವರು 150cc ಅಥವಾ 160cc ಆಯ್ಕೆ ಮಾಡಿಕೊಳ್ಳುವುದು ಉತ್ತಮ. Read more…

ಬ್ಯಾಟರಿ ತೆಗೆದು ಮನೆಯಲ್ಲೇ ಚಾರ್ಜ್‌ ಮಾಡಬಹುದಾದ ಎಲೆಕ್ಟ್ರಿಕ್‌ ಸ್ಕೂಟರ್‌ಗಳು, ಅದ್ಭುತವಾಗಿದೆ ಇವುಗಳ ಫೀಚರ್ಸ್‌……!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ವೇಗವಾಗಿ ಹೆಚ್ಚುತ್ತಿದೆ. ಆದರೆ ಅನೇಕರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಸ್ಥಳಾವಕಾಶವಿಲ್ಲದಿರುವುದೇ ಸಮಸ್ಯೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ನಗರಗಳಲ್ಲಿ Read more…

ನಿಮ್ಮ ಬಳಿ ಇದೆಯಾ ಟಿವಿಎಸ್ ಐಕ್ಯೂಬ್ ? ಹಾಗಾದ್ರೆ ಈ ಗ್ರಾಹಕರಿಗೆ ಸಿಗಬಹುದು ಒಂದಷ್ಟು ಮರು ಪಾವತಿ

ಟಿವಿಎಸ್ ಮೋಟಾರ್ ಕಂಪನಿಯು ಇತ್ತೀಚೆಗೆ FAME (ಭಾರತದಲ್ಲಿ ಹೈಬ್ರಿಡ್ ಮತ್ತು ಇ ಎಲೆಕ್ಟ್ರಿಕ್ ವಾಹನಗಳ ವೇಗದ ಅಡಾಪ್ಷನ್ ಮತ್ತು ಉತ್ಪಾದನೆ) ನೀತಿ ದಾಖಲೆಗಳು ಮತ್ತು CMVR ಅಡಿಯಲ್ಲಿ ನಿಗದಿಪಡಿಸಿದ Read more…

ಮೊದಲ ವೈಯಕ್ತಿಕ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ಮಾಡಿದ ಯುಲು

ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ಕಂಪನಿ ಯುಲು ತನ್ನ ಮೊದಲ ವೈಯಕ್ತಿಕ ಎಲೆಕ್ಟ್ರಿಕ್ ಸ್ಕೂಟರ್‌ ವಿನ್ ಅನ್ನು 55,555 ರೂ. ಗಳ ಆರಂಭಿಕ ಬೆಲೆಯಲ್ಲಿ (ಎಕ್ಸ್‌ ಶೋರೂಂ) ಬಿಡುಗಡೆ Read more…

ಫೇಮ್ ನಿಯಮಾವಳಿ ಉಲ್ಲಂಘನೆ: ಹೀರೋ ಎಲೆಕ್ಟ್ರಿಕ್, ಒಕಿನಾವಾ ವಿರುದ್ಧ ಕ್ರಮ ?

ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ ಉತ್ಪಾದನೆಯಲ್ಲಿ ಆಮದು ಮಾಡಿಕೊಳ್ಳಲಾದ ವಸ್ತುಗಳ ಬಳಕೆ ಮೂಲಕ ಹೀರೋ ಎಲೆಕ್ಟ್ರಿಕ್ ನಿಯಮಗಳ ಉಲ್ಲಂಘನೆ ಮಾಡಿರುವ ಶಂಕೆ ಮೇಲೆ ಭಾರೀ ಕೈಗಾರಿಕೆ ಸಚಿವಾಲಯ ತನಿಖೆಗೆ ಮುಂದಾಗಿದೆ. Read more…

ತ್ಯಾಜ್ಯದಿಂದ ತಯಾರಾಗಿದೆ ಸೋಲಾರ್‌ ಚಾಲಿತ ಏಳು-ಆಸನದ ಸ್ಕೂಟರ್‌

ಭಾರತೀಯರು ಏನಾದರೊಂದು ಜುಗಾಡ್ ಮಾಡುವ ವಿಚಾರದಲ್ಲಿ ಸದಾ ಮುಂದು ಎಂದು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. ಉದ್ಯಮಿ ಹರ್ಷ್ ಗೋಯೆಂಕಾ ಯಾವಾಗಲೂ ಏನಾದರೊಂದು ಆಸಕ್ತಿಕರ Read more…

ಇಲ್ಲಿದೆ ಭಾರತದಲ್ಲಿನ ಟಾಪ್ 5 ಅತ್ಯುತ್ತಮ 100 ಸಿಸಿ ಬೈಕ್‌ ಗಳ ಪಟ್ಟಿ

ಭಾರತವು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದೆ. 100ಸಿಸಿ ಮಾದರಿಗಳಿಂದ ಕ್ಲಾಸ್ ಸೂಪರ್‌ ಬೈಕ್‌ಗಳವರೆಗೆ ವ್ಯಾಪಕ ಶ್ರೇಣಿಯ ಮೋಟಾರ್‌ ಸೈಕಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಆದಾಗ್ಯೂ, 28 ಪ್ರತಿಶತ ಪಾಲನ್ನು Read more…

ಯಮಹಾ ನಿಯೋ ಎಲೆಕ್ಟ್ರಿಕ್ ಸ್ಕೂಟರ್‌‌: ಮೈಲೇಜ್, ಟಾಪ್ ಸ್ಪೀಡ್ ಕುರಿತು ಇಲ್ಲಿದೆ ಮಾಹಿತಿ

ಯಮಹಾ ಇಂಡಿಯಾ ತನ್ನ ನೂತನ ಎಲೆಕ್ಟ್ರಿಕ್ ಸ್ಕೂಟರ್‌ ’ನಿಯೋ’ವನ್ನು ಡೀಲರ್‌ಗಳಿಗೆ ತೋರ್ಪಡಿಸಿದೆ. ಸದ್ಯ ಭಾರತದಲ್ಲಿ ಏರೋಕ್ಸ್‌ 155, ರೇಜ಼ಡ್‌ಆರ್‌ ಸ್ಟ್ರೀಟ್‌ ರ‍್ಯಾಲಿ 125 ಎಫ್‌ಐ ಹಾಗೂ ಫ್ಯಾಸಿನೋ ಸ್ಕೂಟರ್‌ಗಳನ್ನು Read more…

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ದಿನಾಂಕ ಘೋಷಣೆ

ತನ್ನ ಒನ್ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಮೇ 23, 2023ರಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಸಿಂಪಲ್ ಎನರ್ಜಿ ಘೋಷಿಸಿದೆ. ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದರೆ 236 ಕಿಮೀ Read more…

ಶೀಘ್ರದಲ್ಲೇ ರಾಯಲ್​ ಎನ್​ಫೀಲ್ಡ್​ನಿಂದ ಹೊಸ ಮೂರು ಬೈಕ್

ಈ ವರ್ಷದ ಆರಂಭದಲ್ಲಿ, ರಾಯಲ್ ಎನ್‌ಫೀಲ್ಡ್ ಮೂರು ಹೊಸ ಬೈಕ್​ಗಳನ್ನು ಪರಿಚಯಿಸಲು ಹೊರಟಿದೆ. ಅವುಗಳೆಂದರೆ, ಜನರಲ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮತ್ತು Read more…

ನೀಲಿ ಹಲಗೆ ಮೇಲೆ ಬಿಳಿ ಮೇಲ್ಮುಖ ಚಿಹ್ನೆ ಏನನ್ನು ಸೂಚಿಸುತ್ತದೆ ? ಇಲ್ಲಿದೆ ಮಾಹಿತಿ

ನೀವು ಕಾರನ್ನು ಓಡಿಸುತ್ತಿರಲಿ, ಮೋಟಾರ್ ಸೈಕಲ್ ಸವಾರಿ ಮಾಡುತ್ತಿರಲಿ ಅಥವಾ ನಡೆದಾಡುತ್ತಿರಲಿ, ನಿಮ್ಮ ಮತ್ತು ಇತರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೀವು ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಹಾಗಾಗಿ, Read more…

ಸಶಸ್ತ್ರ ಪಡೆಗಳಿಗೆ ’ವೀರ್‌ ಬೈಕ್’ ಹೊರತಂದ ಉಡ್‌ಚಲೋ

ಸಶಸ್ತ್ರ ಪಡೆಗಳಿಗೆ ಗ್ರಾಹಕ ತಂತ್ರಜ್ಞಾನ ಉತ್ಪನ್ನಗಳನ್ನು ಪೂರೈಸುವ ಪುಣೆ ಮೂಲದ ಉಡ್‌ಚಲೋ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಮೇಡ್‌ ಇನ್ ಇಂಡಿಯಾ ಎಲೆಕ್ಟ್ರಿಕ್ ಬೈಸಿಕಲ್ ’ವೀರ್‌ ಬೈಕ್’ ಇದೇ ಭೂಮಿ Read more…

ಇಲ್ಲಿದೆ ಹಾರ್ಲೇ ಡೇವಿಡ್ಸನ್ X-500 ನ ಮೊದಲ ಲುಕ್

ಏಷ್ಯಾದ ಮಾರುಕಟ್ಟೆಗೆಂದೇ ಪುಟ್ಟ-ಸಾಮರ್ಥ್ಯದ ಎರಡು ಹೊಸ ಮೋಟರ್‌ಸೈಕಲ್‌ಗಳನ್ನು ಹಾರ್ಲೆ ಡೇವಿಡ್ಸನ್ ಅಭಿವೃದ್ಧಿಪಡಿಸುತ್ತಿದೆ. ಇತ್ತೀಚೆಗೆ X 350 ಬೈಕ್‌ ಮಾರುಕಟ್ಟೆಗೆ ತಂದಿದೆ ಹಾರ್ಲೆ. X-350 ಹಾಗು X-500 ಅವತಾರದಲ್ಲಿ ತನ್ನ Read more…

ಬರ್ತಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್‌ ಸ್ಕೂಟರ್‌; ಬೈಕ್‌ ಸವಾರರನ್ನು ದಂಗಾಗಿಸುವಂತಿದೆ ಇದರ ಫೀಚರ್ಸ್‌….!

ಹೋಂಡಾ ಇನ್ನೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿಲ್ಲ. ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಪರಿಚಯಿಸಲು ಸಿದ್ಧವಾಗಿದೆ. 2024 ರಲ್ಲಿ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೋಂಡಾ Read more…

390 ಅಡ್ವೆಂಚರ್‌ ಸರಣಿಗೆ ಹೊಸ ಮಾಡೆಲ್ ತಂದ ಕೆಟಿಎಂ

ತನ್ನ 390 ಅಡ್ವೆಂಚರ್‌ ಸರಣಿಗೆ ಹೊಸ ಮಾಡೆಲ್‌‌ ಅನ್ನು ಸೇರಿಸಿರುವ ಕೆಟಿಎಂ, ಇದನ್ನು ಭಾರತದಲ್ಲಿರುವ ತನ್ನ ವೆಬ್‌ಸೈಟ್‌ನಲ್ಲಿ 390 ಅಡ್ವೆಂಚರ್‌ ಎಕ್ಸ್ ಎಂದು ಕರೆದಿದೆ. ಈ ಹೊಸ ಮಾಡೆಲ್‌ನ Read more…

2023 ಬಜಾಜ್ ಪಲ್ಸರ್‌ 125 ಇ20 ಫ್ಯುಯೆಲ್ ರೆಡಿ ಬಿಡುಗಡೆ; ಇಲ್ಲಿದೆ ವಿವರ

ಭಾರತದ ಮುಂಚೂಣಿ ದ್ವಿಚಕ್ರ ವಾಹನ ಉತ್ಪಾದಕರಲ್ಲಿ ಒಂದಾದ ಬಜಾಜ್ ಆಟೋ ತನ್ನ ಅತ್ಯಂತ ಜನಪ್ರಿಯ ಬೈಕ್ ಪಲ್ಸರ್‌ 125 ಮಾಡೆಲ್‌ನ ಅಪ್ಡೇಟೆಡ್ ಅವತರಣಿಕೆ ಬಿಡುಗಡೆ ಮಾಡಿದೆ. ಬಿಎಸ್‌ 6 Read more…

ಬೈಕ್ ಕಳ್ಳತನ ತಡೆಯಲು BMW iFace ನಲ್ಲಿರಲಿದೆ ಫೇಸ್ ರೆಕಗ್ನಿಷನ್….!

ಜರ್ಮನ್ ತಯಾರಕ BMW ಮೊಟೊರಾಡ್ ಶೀಘ್ರದಲ್ಲೇ ತನ್ನ ಬಾಕ್ಸರ್ ಶ್ರೇಣಿಯಲ್ಲಿ ಮುಂಬರುವ ಮಾದರಿಗಳಲ್ಲಿ ಫೇಸ್ ರೆಕಗ್ನಿಷನ್ ಸೌಲಭ್ಯ ತರಲಿದೆ. ಇದು ವಿಶ್ವದಲ್ಲೇ ಮೊದಲ ಪ್ರಯೋಗವಾಗಲಿದೆ.‌ ಚಾಲಕ/ ವಾಹನ ಸವಾರನ Read more…

ಕೆ300 ಆರ್‌ – ಕೆ300 ಎನ್‌ ಬೈಕುಗಳ ಬೆಲೆಯಲ್ಲಿ ಭಾರೀ ಇಳಿಕೆ….!

ಕೀವೇ ತನ್ನ ಕೆ300 ಎನ್‌ ಹಾಗೂ ಕೆ300 ಆರ್‌ ಬೈಕ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ಈ ಹಿಂದೆ 2.65-2.85 ಲಕ್ಷ ರೂ.ವರೆಗೆ ಇದ್ದ ಕೆ300 ಇದೀಗ 2.55 Read more…

ಸ್ಟೀಲ್‌ ಬರ್ಡ್‌ನಿಂದ ಬಂತು ಕೈಗೆಟುಕುವ ದರದಲ್ಲಿ ಹೊಸ ಹೆಲ್ಮೆಟ್

ಬೈಕ್ ಸವಾರಿಯ ಸುರಕ್ಷತಾ ಸಾಧನಗಳ ಉತ್ಪಾದಕ ಸ್ಟೀಲ್‌ಬರ್ಡ್ ತನ್ನ ಹೊಸ ಹೆಲ್ಮೆಟ್ SBA 19 R2K ಫ್ಲಿಪ್ ಅಪ್ ಹೆಲ್ಮೆಟ್ ಬಿಡುಗಡೆ ಮಾಡಿದೆ. ಬೇಸಿಗೆಯ ಬೇಗೆಯಲ್ಲಿ ಬೈಕ್ ಸವಾರರ Read more…

ಹೊಸ ಟಚ್​ ಅಪ್​ನೊಂದಿಗೆ ಮಾರುಕಟ್ಟೆಗೆ ಬಂದ ರಾಯಲ್ ಎನ್‌ಫೀಲ್ಡ್

ನವದೆಹಲಿ: ರಾಯಲ್ ಎನ್‌ಫೀಲ್ಡ್ ಬೈಕನ್ನು ತಮ್ಮ ಇಷ್ಟದಂತೆ ಮಾರ್ಪಡಿಸಲು ಬಯಸುವ ಜನರಿದ್ದಾರೆ. ಅವರಿಗಾಗಿಯೇ ಬಂದಿದೆ ಒಂದು ಗುಡ್​ನ್ಯೂಸ್​. ರಾಯಲ್ ಎನ್‌ಫೀಲ್ಡ್ 650 ಸಿಸಿ ಜನಪ್ರಿಯ ಬೈಕ್ ಕಾಂಟಿನೆಂಟಲ್ ಜಿಟಿ Read more…

ಭಾರತದ ಮಾರುಕಟ್ಟೆಗೆ ಸುಜ಼ುಕಿಯಿಂದ ಹಯಾಬೂಸಾ ಬೈಕ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

  ಸುಜ಼ುಕಿ ಮೋಟರ್‌ ಕಾರ್ಪೋರೇಷನ್ ತನ್ನ ಐಕಾನಿಕ್ ’ಹಯಾಬೂಸಾ’ ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೂರನೇ ತಲೆಮಾರಿನ ಹಯಾಬೂಸಾ ಮಾಡೆಲ್‌ OBD2-A ಮಾನ್ಯವಾಗಿದ್ದು, ಇಂದಿನ ಕಾಲದಯ ಸವಾರರ ಆದ್ಯತೆಗಳಿಗೆ Read more…

ಓಲಾ ಎಸ್‌ 1 ಪ್ರೋ ಮೇಲೆ ವಿಶೇಷ ರಿಯಾಯಿತಿ

ಓಲಾ ಎಲೆಕ್ಟ್ರಿಕ್ ತನ್ನ ಓಲಾ ಎಸ್‌1 ಪ್ರೋ ಸ್ಕೂಟರ್‌ ಮೇಲೆ 8,000  ರೂ. ಗಳ ವಿನಾಯಿತಿ ಕೊಟ್ಟಿದ್ದು, 1,24,999 ರೂ.ಗೆ ಮಾರಾಟ ಮಾಡುತ್ತಿದೆ. ಇದರೊಂದಿಗೆ, ತಮ್ಮ ಹಳೆಯ ಸ್ಕೂಟರ್‌ Read more…

8.3 ಲಕ್ಷ ಘಟಕಗಳ ಮಾರಾಟ ಕಂಡ ರಾಯಲ್ ಎನ್‌ಫೀಲ್ಡ್

ಮಾರ್ಚ್ 2023ರಲ್ಲಿ 72,235 ಘಟಕಗಳ ಮಾರಾಟ ಕಂಡಿರುವ ರಾಯಲ್ ಎನ್‌ಫೀಲ್ಡ್‌ ಮೋಟರ್‌ಸೈಕಲ್‌ಗಳು ಕಳೆದ ವರ್ಷದ ಇದೇ ತಿಂಗಳಲ್ಲಿ 67,677 ಘಟಕಗಳ ಮಾರಾಟ ಕಂಡಿದ್ದವು. 2022-23ರ ವಿತ್ತೀಯ ವರ್ಷದಲ್ಲಿ 8,34,895 Read more…

RCBಯ ಅಧಿಕೃತ EV ಪಾಲುದಾರ ಆಂಪಿಯರ್ ನಿಂದ RCB-ಥೀಮ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧಿಕೃತ EV ಪಾಲುದಾರರಾದ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ (“GEMPL”) ನಿಂದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರ್ಯಾಂಡ್ ಆಂಪಿಯರ್ ಮುಂಬರುವ ಟಿ20 Read more…

ರಾಯಲ್‌ ಎನ್‌ಫೀಲ್ಡ್‌ ನಿದ್ದೆಗೆಡಿಸಲು ಬರ್ತಿದೆ ಬಜಾಜ್‌ನ ಹೊಸ 350 ಸಿಸಿ ಬೈಕ್‌…!

ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಬೈಕ್ ಹಂಟರ್ 350 ಅನ್ನು ಕೆಲ  ಸಮಯದ ಹಿಂದಷ್ಟೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಂಟರ್‌ 350ಗೆ ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. Read more…

ದೀಪಾವಳಿಗೂ ಮುನ್ನ ಹೋಂಡಾದಿಂದ ಮೂರು ಹೊಸ ವಾಹನ ಬಿಡುಗಡೆ

ನವದೆಹಲಿ: ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಈ ವರ್ಷ ದೀಪಾವಳಿಗೂ ಮುನ್ನ ಮೂರು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ. ಮೂರು ಹೊಸ ಮಾದರಿಗಳಲ್ಲಿ 125 Read more…

ಕೈಗೆಟುಕುವ ದರದಲ್ಲಿ ಮೋಟಾರ್‌ ಸೈಕಲ್‌ ಬಿಡುಗಡೆಗೆ ಬಜಾಜ್​ ಸಿದ್ಧತೆ

ಬ್ರಿಟಿಷ್ ಬ್ರ್ಯಾಂಡ್ ಟ್ರಯಂಫ್, ಬಜಾಜ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಮೂಲಕ 250 cc ನಿಂದ 500cc ವಿಭಾಗದಲ್ಲಿ ಕೈಗೆಟುಕುವ ದರದಲ್ಲಿ ಮೋಟಾರ್‌ ಸೈಕಲ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. Read more…

ಇಬ್ಬರು ಸವಾರರಿದ್ಧರೆ ಈ ಎಲೆಕ್ಟ್ರಿಕ್ ಸ್ಕೂಟರ್‌ ಚಲಿಸುವುದೇ ಇಲ್ಲ….!

ಒಂದೇ ಸಾಧನದಲ್ಲಿ ಒಬ್ಬರಿಗಿಂತ ಹೆಚ್ಚಿನ ಸವಾರರು ಹೋಗುವುದನ್ನು ತಪ್ಪಿಸಲು ಇ-ಸ್ಕೂಟರ್‌ ಶೇರಿಂಗ್ ಕಂಪನಿಗಳು ಬಹಳಷ್ಟು ರೀತಿಯ ಹೊಸ ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದಾರೆ. ಫ್ರಾನ್ಸ್‌ನಲ್ಲಿ ಈ ಬಗ್ಗೆ ಸಾಕಷ್ಟು ಕಠಿಣ Read more…

ರೋಡ್ ಗ್ಲೈಡ್, ಸ್ಟ್ರೀಟ್ ಗ್ಲೈಡ್ ಮೋಟಾರ್‌ ಸೈಕಲ್‌ಗಳ ಫೋಟೋ ಲೀಕ್​; ಇಲ್ಲಿದೆ ಅದರ ವಿಶೇಷತೆ

ಹೈ-ಎಂಡ್ ಬೈಕ್ ಪ್ರಿಯರ ನೆಚ್ಚಿನ ಕಂಪೆನಿಗಳಲ್ಲಿ ಒಂದಾದ ಹಾರ್ಲೆ-ಡೇವಿಡ್ಸನ್ ಕಳೆದ ವರ್ಷ ಭಾರತದಲ್ಲಿ ಮತ್ತೊಮ್ಮೆ ನಂಬರ್ 1 ಸ್ಥಾನಕ್ಕೇರಿತ್ತು. 2020 ರಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಿದ್ದ ಕಂಪೆನಿ, ಆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...