alex Certify ದೇಹದಲ್ಲಾದ ಈ ಬದಲಾವಣೆ ತಿಳಿಸುತ್ತೆ ಶನಿದೇವರ ಕೃಪೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದಲ್ಲಾದ ಈ ಬದಲಾವಣೆ ತಿಳಿಸುತ್ತೆ ಶನಿದೇವರ ಕೃಪೆ

ಶನಿ ದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ನಾವು ಮಾಡಿದ ಕರ್ಮಗಳಿಗನುಸಾರವಾಗಿ ನಮಗೆ ಫಲ ನೀಡುತ್ತಾನೆ. ಹಾಗಾಗಿ ಶನಿದೇವರು ನಿಮ್ಮ ಮೇಲೆ ಅನುಗ್ರಹ ತೋರಿದ್ದಾರಾ ಎಂಬುದನ್ನು ನಿಮ್ಮ ದೇಹದಲ್ಲಾಗುವ ಈ ಬದಲಾವಣೆಗಳಿಂದ ತಿಳಿದುಕೊಳ್ಳಬಹುದು.

ನಾವು ಮಾಡಿದ ಪಾಪಪುಣ್ಯಗಳಿಗನುಸಾರವಾಗಿ ಶನಿದೇವ ನಮಗೆ ಫಲ ನೀಡುತ್ತಾರೆ. ನಾವು ಪಾಪದ ಕೆಲಸ ಮಾಡಿದರೆ ಶನಿಯ ವಕ್ರದೃಷ್ಟಿಗೆ ಗುರಿಯಾಗಿ ಸಂಕಷ್ಟಕ್ಕೆ ಸಿಲುಕುತ್ತೇವೆ, ಆದರೆ ನಾವು ಪುಣ್ಯ, ದಾನ, ಧರ್ಮಗಳನ್ನು ಮಾಡಿದರೆ ಶನಿಯ ಕೃಪೆಗೆ ಪಾತ್ರರಾಗುತ್ತೇವೆ. ಇದರಿಂದ ನಮ್ಮ ಜೀವನದಲ್ಲಿ ಏಳಿಗೆ ಕಾಣುತ್ತೇವೆ.

ನಿಮ್ಮ ದೇಹ ಇದ್ದಕ್ಕಿದ್ದಂತೆ ದಪ್ಪವಾಗುತ್ತಿದ್ದರೆ ಅಥವಾ ಸಣ್ಣ ವಾಗುತ್ತಿದ್ದರೆ ನಿಮ್ಮ ಮೇಲೆ ಶನಿದೇವನ ಕೃಪೆ ಆಗಿದೆ ಎಂದು ಹೇಳಲಾಗುವುದು. ನೀವು ನಾಸ್ತಿಕರಾಗಿದ್ದು, ಇದ್ದಕ್ಕಿದ್ದಂತೆ ನಿಮಗೆ ದೇವರ ಮೇಲೆ ನಂಬಿಕೆ, ಭಕ್ತಿ ಬಂದರೆ ಇದಕ್ಕೆ ಶನಿದೇವನ ಕೃಪೆಯೇ ಕಾರಣ ಎನ್ನಲಾಗುವುದು. ಹಾಗೇ ಎಷ್ಟೇ ಕಷ್ಟ ಬಂದರೂ ನೀವು ಅದರಿಂದ ತಕ್ಷಣ ಹೊರಬಂದರೆ ನಿಮ್ಮ ಮೇಲೆ ಶನಿಯ ಅನುಗ್ರಹವಿದೆ ಎಂದರ್ಥ.

ಲಕ್ಷ್ಮಿ ಕೃಪಾಕಟಾಕ್ಷ ನಿಮ್ಮ ಮೇಲಾಗಲು ಅರಿಶಿನ ಮತ್ತು ತುಪ್ಪದಿಂದ ಈ ಚಿಕ್ಕ ಕೆಲಸ ಮಾಡಿ

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...