ಪುಷ್ಯ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಪುಷ್ಯ ಹುಣ್ಣಿಮೆಯೆಂದು ಕರೆಯುತ್ತಾರೆ. ಈ ಪುಷ್ಯ ಹುಣ್ಣಿಮೆ ಶನಿದೇವನಿಗೆ ಬಹಳ ಪ್ರಿಯವಾದ ದಿನ. ಈ ದಿನದಂದು ಬಹಳ ಉತ್ತಮವಾದ ಕೆಲಸಗಳನ್ನು ಮಾಡಿದರೆ ಶನಿದೇವನ ಕೃಪೆಗೆ ಪಾತ್ರರಾಗಿ ಜಾತಕದಲ್ಲಿರುವ ಶನಿದೋಷ ಕಳೆದು ಜೀವನದಲ್ಲಿ ಎದುರಾದ ಸಂಕಷ್ಟಗಳು ಕಳೆದುಹೋಗುತ್ತದೆಯಂತೆ.
ಈ ದಿನದಂದು ಶನಿದೇವನ ವಾಹನವಾದ ಕಾಗೆಗಳಿಗೆ ನೀರು ಮತ್ತು ಆಹಾರವನ್ನು ನೀಡಿ. ಮನೆಯ ಬಳಿ ಕಪ್ಪು ಇರುವೆಗಳು ಕಾಣಿಸಿಕೊಂಡರೆ ಅವುಗಳಿಗೆ ಸಕ್ಕರೆ ಹಾಕಿ. ಕಪ್ಪು ನಾಯಿ ಮತ್ತು ಕಪ್ಪು ಹಸುವಿಗೆ ಕಪ್ಪು ಎಳ್ಳು ಮಿಶ್ರಿತ ಆಹಾರವನ್ನು ತಿನ್ನಲು ನೀಡಿ.
ಈ ಅಭ್ಯಾಸವನ್ನ ನೀವು ಬಿಟ್ಟರೆ ಲಕ್ಷ್ಮೀ ದೇವಿ ಒಲಿಯೋದು ಗ್ಯಾರಂಟಿ….!
ಶನಿ ದೇವನಿಗೆ ಶಮಿ ವೃಕ್ಷ ಬಹಳ ಪ್ರಿಯವಾದ್ದರಿಂದ ಮನೆ ಬಳಿಯಲ್ಲಿ ಎಲ್ಲಾದರೂ ಶಮಿ ವೃಕ್ಷ ಇದ್ದರೆ ಅದಕ್ಕೆ 8 ಬತ್ತಿಗಳಿರುವ ದೀಪವನ್ನು ಹಚ್ಚಿ ದೀಪಾರಾಧನೆ ಮಾಡಿ 8 ಪ್ರದಕ್ಷಿಣೆ ಹಾಕಿ. ಇದರಿಂದ ಶನಿದೋಷ ನಿವಾರಣೆಯಾಗುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003