alex Certify ನಿಮ್ಮ ಬಳಿ ಇದೆಯಾ 50 ಪೈಸೆ ನಾಣ್ಯ..? ಹಾಗಾದರೆ ಗಳಿಸಬಹುದು 1 ಲಕ್ಷ ರೂಪಾಯಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಬಳಿ ಇದೆಯಾ 50 ಪೈಸೆ ನಾಣ್ಯ..? ಹಾಗಾದರೆ ಗಳಿಸಬಹುದು 1 ಲಕ್ಷ ರೂಪಾಯಿ..!

ಹಳೆಯ ನಾಣ್ಯಗಳನ್ನು ಸಂಗ್ರಹಿಸುವವರ ಪೈಕಿ ನೀವು ಒಬ್ಬರಾಗಿದ್ದರೆ ನಿಮಗೊಂದು ಸುವರ್ಣ ಅವಕಾಶವಿದೆ. ನಿಮ್ಮ ಬಳಿ 50 ಪೈಸೆಯ ನಾಣ್ಯವಿದ್ದರೆ ನೀವು ಈ ನಾಣ್ಯದಿಂದ ಬರೋಬ್ಬರಿ 1 ಲಕ್ಷ ರೂಪಾಯಿ ಗಳಿಸಬಹುದಾಗಿದೆ.
ಈ 50 ಪೈಸೆಯನ್ನು ಹುಡುಕುವಲ್ಲಿ ನೀವು ಶಕ್ತರಾದಲ್ಲಿ ಒಎಲ್​ಎಕ್ಸ್​​ ಮೂಲಕ ಈ ನಾಣ್ಯವನ್ನು ಮಾರಾಟ ಮಾಡಬಹುದಾಗಿದೆ.

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. Olx.com ಭೇಟಿ ನೀಡಿ ರಿಜಿಸ್ಟರ್​ ಮಾಡಿಕೊಳ್ಳಿ. ಇದಾದ ಬಳಿಕ ನಾಣ್ಯದ ಫೋಟೋವನ್ನು ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಿ. ಆಸಕ್ತ ಗ್ರಾಹಕರು ನಿಮಗೆ ಕರೆ ಮಾಡುತ್ತಾರೆ. ಆಗ ನೀವು ನಿಮ್ಮ ಡಿಮ್ಯಾಂಡ್​ನ್ನು ಅವರ ಮುಂದೆ ಇಡಬಹುದಾಗಿದೆ.

ಸಮೀಕ್ಷೆಯಲ್ಲಿ ಬಯಲಾಯ್ತು ಶಾಕಿಂಗ್ ಮಾಹಿತಿ, 24 ಲಕ್ಷ ಉದ್ಯೋಗಕ್ಕೆ ಕುತ್ತು ತಂದ ಕೊರೋನಾ ಲಾಕ್ ಡೌನ್

ನಾಣ್ಯಗಳನ್ನು ಮಾರಾಟ ಮಾಡುವ ಮತ್ತೊಂದು ವೆಬ್​ಸೈಟ್​ ಅಂದರೆ IndiaMART.com. ಇಲ್ಲಿ ಹರಾಜಿನ ಮೂಲಕ ನಿಮ್ಮ ನಾಣ್ಯ ಮಾರಾಟವಾಗುತ್ತದೆ. ಯಾರು ನಿಮ್ಮ ನಾಣ್ಯಕ್ಕೆ ಹೆಚ್ಚು ಹಣವನ್ನು ನೀಡುತ್ತಾರೋ ಅವರಿಗೆ ಆ ನಾಣ್ಯ ಮಾರಾಟ ಮಾಡಬಹುದಾಗಿದೆ.

ಗ್ರಾಹಕರ ಬಳಿ ಬೆಲೆಯ ಬಗ್ಗೆ ಮಾತನಾಡಲು ಇಲ್ಲಿ ನಿಮಗೂ ಅವಕಾಶವಿದೆ. ಕಾಯಿನ್​ ಬಜಾರ್ ಎಂಬ ವೆಬ್​ಸೈಟ್​ ಮೂಲಕವೂ ನೀವು ನಿಮ್ಮ ಬಳಿ ಇರುವ ಹಳೆಯ ನಾಣ್ಯಗಳನ್ನು ಮಾರಾಟ ಮಾಡಬಹುದಾಗಿದೆ. ಹಳೆಯ 1 ರೂ., 2 ರೂ. ಹಾಗೂ 5 ರೂಪಾಯಿ ನೋಟುಗಳನ್ನು ಮಾರಾಟ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡಬಹುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...