ದಿನಸಿ ತರಲು ಅಂಗಡಿಗೆ ಗಂಡಸರು ಹೋದರೆ ಏನಾದರೊಂದು ವಸ್ತುವನ್ನು ಮರೆತು ಬರುವುದು ಜಾಗತಿಕ ನಿಯಮವೇ ಸರಿ.
ಪುಶ್-ಅಪ್ ಮಾಡಿ ಹಸೆಮಣೆ ಏರಿದ ವಧು – ವರ
ಈ ನಿಯಮಕ್ಕೊಂದು ಬ್ರೇಕ್ ಹಾಕಲು ಬಂದ ಮಹಿಳೆಯೊಬ್ಬರು ತಮ್ಮ ಪತಿರಾಯನಿಗೆ ಏನೆಲ್ಲಾ ದಿನಸಿ ತರಬೇಕೆಂಬ ಪಟ್ಟಿಯನ್ನು ದಿನಸಿಗಳ ಚಿತ್ರಸಹಿತ ರಚಿಸಿ ಕೊಟ್ಟಿದ್ದಾರೆ.
ಅಡಮ್ ಹಾಗೂ ಮೆಲಿಂದಾ ಹೆಸರಿನ ದಂಪತಿ ನಡುವಿನ ಈ ಕ್ಯೂಟ್ ಪ್ರಸಂಗದ ಪುಟ್ಟ ವಿಡಿಯೋವನ್ನು ಟಿಕ್ಟಾಕ್ನಲ್ಲಿ ಶೇರ್ ಮಾಡಲಾಗಿದೆ. ಬಳಿಕ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಮ್ಯಾರೇಜ್ ಅಂಡ್ ಮಾರ್ಟಿನ್ಸ್ ಹೆಸರಿನ ಪ್ರೊಫೈಲ್ ಒಂದರಲ್ಲಿ ಶೇರ್ ಮಾಡಲಾಗಿದೆ.
https://www.youtube.com/watch?v=rIO_TcHOVWo