ಸೋನಿ ಹೆಸರಿನ ಈ ಪುಟ್ಟ ಬಾಲಕಿ ಕೃತಿ ಸನೋನ್‌ರ ’ಪರಮ್ ಸುಂದರಿ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ.
ಮಿಮಿ ಚಿತ್ರದ ಈ ಫೇಮಸ್ ಹಾಡಿಗೆ ಲೀಲಾಜಾಲವಾಗಿ ಸ್ಟೆಪ್ ಹಾಕುತ್ತಿರುವ ಸೋನಿ, ಕೆಂಪು ಲೆಹಂಗಾ ಹಾಗೂ ಚೋಲಿಯಲ್ಲಿ ಮಿಂಚುತ್ತಿದ್ದಾಳೆ.
ನಾಲ್ಕು ರೀತಿಯ ʼಆಧಾರ್ʼ ಸಾಕ್ಷ್ಯಗಳಿಗೆ ಯುಐಎಡಿಐ ಸಿಂಧುತ್ವ
ಸೋನಿಯ ಭರ್ಜರಿ ನೃತ್ಯ ಹಾಗೂ ಮುಖದ ಮೇಲಿನ ಭಾವನೆಗಳನ್ನು ನೆಟ್ಟಿಗರು ನೋಡಿ ಭಾರೀ ಖುಷಿ ಪಟ್ಟಿದ್ದಾರೆ.
https://www.youtube.com/watch?v=lcxieVMc5iA