alex Certify ಲೈಂಗಿಕ ಕ್ರಿಯೆ ವೇಳೆ ಲಂಬಾಕಾರದಲ್ಲಿ ಶಿಶ್ನ ಮುರಿತ: ಅತ್ಯಪರೂಪದ ಪ್ರಕರಣವೆಂದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಕ್ರಿಯೆ ವೇಳೆ ಲಂಬಾಕಾರದಲ್ಲಿ ಶಿಶ್ನ ಮುರಿತ: ಅತ್ಯಪರೂಪದ ಪ್ರಕರಣವೆಂದ ವೈದ್ಯರು

ಬ್ರಿಟನ್‌ ನ 40 ವರ್ಷದ ವ್ಯಕ್ತಿಯೊಬ್ಬ ತನ್ನ ಶಿಶ್ನವನ್ನ ಲಂಬವಾಗಿ ಮುರಿದುಕೊಂಡ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾನೆ. ಸಂಗಾತಿಯ ಜೊತೆ ಸೆಕ್ಸ್​ ಮಾಡುತ್ತಿದ್ದ ವೇಳೆ ಈತ ಗಾಯಗೊಂಡಿದ್ದ. ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ ಈತನ ಶಿಶ್ನವು ಸಂಗಾತಿಯ ಗುಪ್ತಾಂಗದ ನಡುವೆ ಬಾಗಿತ್ತು ಎಂದು ಬ್ರಿಟಿಷ್​ ಮೆಡಿಕಲ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

ಪರವಾನಿಗಿ ಇಲ್ಲದ ಪೆಟ್ ಶಾಪ್ ಗಳಿಗೆ ಬೀಗ : ಸಚಿವ ಪ್ರಭು ಚವ್ಹಾಣ್

ಶಿಶ್ನದಲ್ಲಿ ಯಾವುದೇ ಮೂಳೆ ಇರೋದಿಲ್ಲ. ಆದರೆ ಶಿಶ್ನಕ್ಕೆ ರಕ್ತವನ್ನ ಪಂಪ್​ ಮಾಡುವ ರಕ್ಷಣಾತ್ಮಕ ಪದರವು ಹಾನಿಗೊಳಗಾದಲ್ಲಿ ಈ ರೀತಿ ಶಿಶ್ನ ಮುರಿತ ಸಂಭವಿಸುತ್ತದೆ.

ದಾರಿ ತಪ್ಪಿ ಲವ್ವಲ್ಲಿ ಬಿದ್ದ ಆಂಟಿ, ಸೋದರಳಿಯನೊಂದಿಗೆ ಪರಾರಿ

ಈವರೆಗೆ ದಾಖಲಾದ ಎಲ್ಲಾ ಶಿಶ್ನ ಮುರಿತ ಪ್ರಕರಣಗಳಲ್ಲಿ ಶಿಶ್ನವು ಅಡ್ಡವಾಗಿ ಮುರಿತಕ್ಕೊಳಗಾಗಿದ್ದರೆ ಇದೇ ಮೊದಲ ಬಾರಿಗೆ ಈತನ ಶಿಶ್ನ ಲಂಬವಾಗಿ ಮುರಿದಿದೆ. ಈ ಘಟನೆಯಿಂದಾಗಿ ಇನ್ಮುಂದೆ ಆತ ಶಿಶ್ನ ಹೆಚ್ಚು ಕಾಲ ನಿಮಿರೋದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ರೀತಿ ಶಿಶ್ನ ಮುರಿತಕ್ಕೆ ಒಳಗಾಗುತ್ತಿದ್ದಂತೆಯೇ ಅದು ಊದಿಕೊಂಡಿತ್ತು. ಎಂಆರ್​ಐ ಸ್ಕ್ಯಾನ್​ ಮಾಡಿದ ವೇಳೆ ಈತನ ಶಿಶ್ನದಲ್ಲಿ ಮೂರು ಸೆಂಟಿ ಮೀಟರ್​ ಉದ್ದದಲ್ಲಿ ಮುರಿದಿದ್ದು ಕಂಡುಬಂದಿದೆ. ಈ ವ್ಯಕ್ತಿಯು ಆರು ತಿಂಗಳೊಳಗಾಗಿ ಮತ್ತೆ ಲೈಂಗಿಕ ಕ್ರಿಯೆ ಆರಂಭಿಸಬಹುದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...