alex Certify ದಾರಿ ತಪ್ಪಿ ಲವ್ವಲ್ಲಿ ಬಿದ್ದ ಆಂಟಿ, ಸೋದರಳಿಯನೊಂದಿಗೆ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿ ಲವ್ವಲ್ಲಿ ಬಿದ್ದ ಆಂಟಿ, ಸೋದರಳಿಯನೊಂದಿಗೆ ಪರಾರಿ

ಬಿಹಾರದಲ್ಲಿ ನಡೆದ ವಿಲಕ್ಷಣ ಪ್ರೇಮ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಸೋದರಳಿಯನೊಂದಿಗೆ ಪರಾರಿಯಾಗಿದ್ದಾಳೆ.

ಬಿಹಾರದ ಜಮುಯಿ ನಗರದ ಗಿಡ್ಡೋರ್ ಬ್ಲಾಕ್ ಪ್ರದೇಶದ ರತನ್ಪುರ್ ಸಾ ಟೋಲಾದಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಅತ್ತೆ, ಸೋದರಳಿಯ ಪ್ರೀತಿಸಿ ಪರಾರಿಯಾಗಿದ್ದಾರೆ. ಇಬ್ಬರ ನಡುವೆ ಸಂಬಂಧ ಬೆಳೆದಿದ್ದು, ಮದುವೆ ಕೂಡ ಆಗಿದ್ದಾರೆ. ಇವರ ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅತ್ತೆ, ಅಳಿಯನ ನಡುವೆ ಪ್ರೀತಿ ಬೆಳೆದು ಹತ್ತಿರವಾಗಿದ್ದು, ನಂತರ ಎಲ್ಲಾ ಸಂಬಂಧಗಳನ್ನು ಮರೆತು ಒಂದಾಗಲು ನಿರ್ಧರಿಸಿದ್ದಾರೆ. ಅವಕಾಶ ಸಿಕ್ಕಾಗ ಇಬ್ಬರು ತಪ್ಪಿಸಿಕೊಂಡು ಮದುವೆಯಾದರು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...