alex Certify ಆನ್‌ ಲೈನ್‌ ಮೀಟಿಂಗ್‌ ವೇಳೆಯ ಯಡವಟ್ಟಿನ ಮತ್ತೊಂದು ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್‌ ಲೈನ್‌ ಮೀಟಿಂಗ್‌ ವೇಳೆಯ ಯಡವಟ್ಟಿನ ಮತ್ತೊಂದು ವಿಡಿಯೋ ವೈರಲ್

ಸಾಂಕ್ರಮಿಕದ ಕಾಲದಲ್ಲಿ ಮನೆಗಳಿಂದಲೇ ಕೆಲಸ ಮಾಡುವ ವೇಳೆ ನಾವು ಬಹಳಷ್ಟು ಬಾರಿ ಕಂಪ್ಯೂಟರ್‌ನ ಕ್ಯಾಮೆರಾ/ಮೈಕ್ ಆಫ್ ಆಗಿರುವುದನ್ನು ಖಾತ್ರಿ ಮಾಡಿಕೊಳ್ಳದೇ ಏನೇನೋ ಮಾಡಿ ಫನ್ನಿಯಾಗಿ ಸಿಕ್ಕಿಕೊಂಡಿರುತ್ತೇವೆ. ಇಂಥ ಘಟನೆಗಳು ನಮ್ಮ ಸಹೋದ್ಯೋಗಿಗಳಿಗೆ ಭಾರೀ ನಗೆಪಾಟಲಿನ ವಿಷಯಗಳು.

ಬೈಕರ್‌ ಗೆ ಏಕಾಏಕಿ ಎದುರಾದ್ವು 3 ಕರಡಿ: ವಿಡಿಯೋ ವೈರಲ್

ಮಹಿಳೆಯೊಬ್ಬರು ತಮ್ಮ ಸಿಇಓ ಜೊತೆಗೆ ಆನ್ಲೈನ್ ಕರೆಯಲ್ಲಿದ್ದ ವೇಳೆ ಕುರ್ಚಿಯಿಂದ ಬಿದ್ದ ವಿಡಿಯೋವೊಂದು ವೈರಲ್‌ ಆಗಿದೆ.

ʼಫ್ಯಾಮಿಲಿ ಮ್ಯಾನ್ʼ​ ಸರಣಿಯ ಪ್ರಮುಖ ಗುಟ್ಟೊಂದನ್ನು ಬಿಚ್ಚಿಟ್ಟ ನಟ

ಈ ವಿಡಿಯೋವನ್ನು ಖುದ್ದು ತಾವೇ ಪೋಸ್ಟ್ ಮಾಡಿರುವ ಚಾರ್ಲೊಟ್‌, “ಸಿಇಓ ಜೊತೆಗೆ ಸಂಭಾಷಣೆಯಲ್ಲಿದ್ದ ವೇಳೆ ಕುರ್ಚಿಯಿಂದ ನಾನು ಬಿದ್ದಿದ್ದನ್ನು ನೋಡಿ ದಯವಿಟ್ಟು ಎಂಜಾಯ್ ಮಾಡಿ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

https://www.instagram.com/tv/CQhBj_fJ1qo/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...