ಬ್ರಿಟನ್ನ ಮೇರಿ-ಆನ್-ಫ್ಲೆಚರ್ ಎಂಬ ಮಹಿಳೆ ವಿಶಿಷ್ಟ ರೀತಿಯ ಮಿಂಚೊಂದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಇದು ಹೇಗೆ ರಚನೆಗೊಂಡಿತು ಎಂದು ವಿಜ್ಞಾನಿಗಳಿಗೇ ಸ್ಪಷ್ಟವಾಗಿಲ್ಲ.
ಕೊರೊನಾ ವಾಸಿಯಾದರೂ ನಿಲ್ಲದ ಆತಂಕ: ಮಕ್ಕಳಲ್ಲಿ ಹೆಚ್ಚಾಯ್ತು ಎಂಐಎಸ್ಸಿ ಕಾಯಿಲೆ..!
ಇನ್ನೂ ವಿಶ್ಲೇಷಿಸದ ವಿದ್ಯಮಾನವಾದ ಈ ಚೆಂಡು ಮಿಂಚನ್ನು, ಬಟಾಣಿ ಗಾತ್ರದಿಂದ ಹಿಡಿದು ಭಾರೀ ದೊಡ್ಡದಾದ ಗೋಳಾಕಾರದ, ಮಿನುಗುವ ವಸ್ತುಗಳಾಗಿವೆ ಎನ್ನಲಾಗಿದ್ದು, ಇವುಗಳು ವಿದ್ಯುತ್ನ ಚೆಂಡುಗಳು ಎನ್ನಲಾಗಿದೆ.
ಆಪ್ನಲ್ಲಿ ಪರಿಚಯವಾಗಿದ್ದ ಬಾಲಕಿ ಅಪಹರಿಸಿದ್ದ ಐನಾತಿ ಅಂದರ್..!
ಶತಮಾನಗಳಿಂದ ಈ ಅಪರೂಪದ ವಿದ್ಯಮಾನದ ಬಗ್ಗೆ ವಿವರಣೆ ಕೊಡಲು ವಿಜ್ಞಾನಿಗಳು ಬಹಳಷ್ಟು ರೀತಿಯ ಥಿಯರಿಗಳನ್ನು ಸೂಚಿಸಿದ್ದರು ಸಹ ಚೆಂಡು ಮಿಂಚಿನ ವಿದ್ಯಮಾನ ಮಾತ್ರ ಇನ್ನೂ ಹಾಗೇ ಉಳಿದಿದೆ.