ಫೀಟ್ನೆಸ್ ತಜ್ಞೆ ಶೈಲಿ ಚಿಕಾರಾ ತಮ್ಮ ವರ್ಕ್ಔಟ್ನ ಪರಿಯನ್ನು ಇನ್ಸ್ಟಾಗ್ರಾಂನಲ್ಲಿ ಫೋಟೋಗಳ ಮೂಲಕ ತೋರಿಸಿ, ತಮ್ಮ ಅನುಯಾಯಿಗಳಿಗೆ ಪ್ರೇರಣೆ ನೀಡುತ್ತಾ ಬಂದಿದ್ದಾರೆ.
ಮಕ್ಕಳಿಗೆ ರೆಮ್ ಡೆಸಿವಿರ್ ಬೇಡ, 5 ವರ್ಷದೊಳಗಿನವರಿಗೆ ಮಾಸ್ಕ್ ಬೇಕಿಲ್ಲ: ಮಕ್ಕಳ ಚಿಕಿತ್ಸೆಗೆ ಮಾರ್ಗಸೂಚಿ
ಇದೀಗ ಚಿಕಾರಾ ಸೀರೆಯುಟ್ಟುಕೊಂಡು 33 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಒಂದನ್ನು ಹಿಡಿದು ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದನ್ನು ಹಾಕಿದ್ದಾರೆ. ಅವರ ಈ ಕಸರತ್ತನ್ನು ನೋಡಿದ ವೀಕ್ಷಕರು ಆಕೆಯನ್ನು ’ಲೇಡಿ ಬಾಹುಬಲಿ’ ಎಂಬ ಬಿರುದು ಕೊಟ್ಟಿದ್ದಾರೆ.
ʼಚಿನ್ನʼ ಖರೀದಿದಾರರಿಗೊಂದು ಮಹತ್ವದ ಮಾಹಿತಿ: ಹಾಲ್ ಮಾರ್ಕ್ ಕುರಿತು ನಿಮ್ಮ ಗಮನದಲ್ಲಿರಲಿ ಈ ವಿಷಯ
ಲಾಕ್ಡೌನ್ ಸಂದರ್ಭದಲ್ಲಿ ’ಜುಗಾಡ್ ವರ್ಕ್ಔಟ್’ ಎಂದು ಕರೆದು ಕೆಲವೊಂದು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುವ ಚಿಕಾರಾರ ಈ ಯತ್ನಕ್ಕೆ ನೆಟ್ಟಿಗರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
https://www.instagram.com/p/CPkaXL3D5ZF/?utm_source=ig_web_copy_link
https://www.instagram.com/p/CPuvNkrD2QQ/?utm_source=ig_web_copy_link
https://www.instagram.com/p/CPTQrqPjtQf/?utm_source=ig_web_copy_link