ಭಾರತೀಯರು ಜುಗಾಡ್ ಕೆಲಸ ಮಾಡುವುದರಲ್ಲಿ ಎತ್ತಿದ ಕೈ. ಪ್ರತಿನಿತ್ಯ ನಮ್ಮ ದೇಶದಲ್ಲಿ ಮಾತ್ರವೇ ಎದುರಾಗಬಲ್ಲ ಸವಾಲುಗಳಿಗೆ ನಮ್ಮಲ್ಲೇ ಪರಿಹಾರ ಹುಡುಕುತ್ತಾರೆ ಈ ಜುಗಾಡ್ ಮಂದಿ.
ಇಂಥದ್ದೇ ಒಂದು ಘಟನೆಯಲ್ಲಿ, ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಸ್ಕೂಟರ್ ಸವಾರರೊಬ್ಬರು ಸಖತ್ ಸರ್ಕಸ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಸೆಕ್ಯೂರಿಟಿ ಕೆಲಸಗಾರನಿಗೆ ಖುಲಾಯಿಸಿದ ಅದೃಷ್ಟ: ಬರೋಬ್ಬರಿ 1 ಕೋಟಿ ರೂ. ಬಹುಮಾನ
ಟ್ರಕ್ ಒಂದರ ಕೆಳಗಿನಿಂದ ತಮ್ಮ ಸ್ಕೂಟರ್ ಅನ್ನು ತಳ್ಳಿಕೊಂಡು ಹೋಗುವ ಮೂಲಕ ಸಂಚಾರ ದಟ್ಟಣೆಯಿಂದ ಮುಕ್ತರಾಗಲು ಯತ್ನಿಸುತ್ತಿರುವ ಈ ಸವಾರನನ್ನ ’ಭಾರೀ ಡ್ರೈವರ್’ ಎಂದು ತಮಾಷೆ ಮಾಡಿಕೊಂಡು ನೆಟ್‌ನಲ್ಲಿ ಬೇಜಾನ್ ಮೀಮ್‌ಗಳು ಸದ್ದು ಮಾಡುತ್ತಿವೆ.
https://www.instagram.com/p/CM4EI-uj0KH/?utm_source=ig_web_copy_link