ಬಾಲಕನ ಜೊತೆ ಶ್ವಾನದ ಸೈಕಲ್ ಸವಾರಿ….. ಎಷ್ಟು ಮುದ್ದಾಗಿದೆ ಗೊತ್ತಾ ಈ ವೈರಲ್ ವಿಡಿಯೋ…! 04-02-2021 1:41PM IST / No Comments / Posted In: Latest News, International ಸಾಮಾಜಿಕ ಜಾಲತಾಣದಲ್ಲಿ ಶ್ವಾನಗಳ ಮುದ್ದಾದ ವಿಡಿಯೋಗಳು ಸದ್ದು ಮಾಡುತ್ತಲೇ ಇರುತ್ತೆ. ಈ ವಿಡಿಯೋಗಳನ್ನ ನೋಡ್ತಿದ್ರೆ ನಮ್ಮ ಮೊಗದಲ್ಲಿ ಮಂದಹಾಸ ಮೂಡುತ್ತೆ. ಇದೀಗ ಹಿಮ ಪಾತವಾದ ಸ್ಥಳದಲ್ಲಿ ಶ್ವಾನವೊಂದು ಸೈಕಲ್ ಮೇಲೆ ಕುಳಿತು ಹೋಗುತ್ತಿರುವ ವಿಡಿಯೋವೊಂದು ನೆಟ್ಟಿಗರ ಮನ ಗೆದ್ದಿದೆ. ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಾಂಪ್ಮನ್ ಈ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಬೈಸಿಕಲ್ಗೆ ಸ್ನೋ ಸ್ಲೆಡ್ಜ್ನ್ನು ಅಳವಡಿಸಿದ ಸೈಕಲ್ ಸವಾರ ಬಾಲಕ ಸ್ನೋ ಸ್ಲೆಡ್ಜ್ ಮೇಲೆ ಶ್ವಾನವನ್ನ ಕೂರಿಸಿಕೊಂಡು ಹೋಗುತ್ತಿರುವ ದೃಶ್ಯ ಇದಾಗಿದೆ. ಆತ ಸೈಕಲ್ ಸವಾರಿ ಮಾಡುವಾಗಲೂ ಶ್ವಾನವನ್ನ ತಿರುಗಿ ತಿರುಗಿ ನೋಡಿದ್ದು ಆತನಿಗೆ ಶ್ವಾನದ ಮೇಲಿನ ಕಾಳಜಿ ಎಷ್ಟಿದೆ ಅನ್ನೋದನ್ನ ತೋರಿಸುವಂತಿದೆ. ಈ ವಿಡಿಯೋ ಕಂಡ ನೆಟ್ಟಿಗರು ತಾವು ನಾಯಿಯ ಜೊತೆ ಕಳೆದ ಅದ್ಭುತ ಕ್ಷಣದ ವಿಡಿಯೋಗಳನ್ನ ಸಾಲು ಸಾಲಾಗಿ ಪೋಸ್ಟ್ ಮಾಡಿದ್ದಾರೆ. Every kid deserves to grow up with a good dog… pic.twitter.com/fyhnrIwB0n — Rex Chapman?? (@RexChapman) February 3, 2021 Such a pure, sweet connection. ? — Jennifer (@Jennife33947830) February 4, 2021 And meet two best friends , the friendship between human and animal . #Humanity always touch to heart pic.twitter.com/bSCauqaspE — Chetan agarwal (@Chetanniketa) February 4, 2021 My grandson. pic.twitter.com/vWkJssulut — Laurie P (@LauriePeaslee) February 4, 2021 pic.twitter.com/p556PzZtuv — Meg (@nut_meggy) February 4, 2021