alex Certify ಬಾಲಕನ ಜೊತೆ ಶ್ವಾನದ ಸೈಕಲ್ ಸವಾರಿ….. ಎಷ್ಟು ಮುದ್ದಾಗಿದೆ ಗೊತ್ತಾ ಈ ವೈರಲ್​ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಜೊತೆ ಶ್ವಾನದ ಸೈಕಲ್ ಸವಾರಿ….. ಎಷ್ಟು ಮುದ್ದಾಗಿದೆ ಗೊತ್ತಾ ಈ ವೈರಲ್​ ವಿಡಿಯೋ…!

ಸಾಮಾಜಿಕ ಜಾಲತಾಣದಲ್ಲಿ ಶ್ವಾನಗಳ ಮುದ್ದಾದ ವಿಡಿಯೋಗಳು ಸದ್ದು ಮಾಡುತ್ತಲೇ ಇರುತ್ತೆ. ಈ ವಿಡಿಯೋಗಳನ್ನ ನೋಡ್ತಿದ್ರೆ ನಮ್ಮ ಮೊಗದಲ್ಲಿ ಮಂದಹಾಸ ಮೂಡುತ್ತೆ. ಇದೀಗ ಹಿಮ ಪಾತವಾದ ಸ್ಥಳದಲ್ಲಿ ಶ್ವಾನವೊಂದು ಸೈಕಲ್​ ಮೇಲೆ ಕುಳಿತು ಹೋಗುತ್ತಿರುವ ವಿಡಿಯೋವೊಂದು ನೆಟ್ಟಿಗರ ಮನ ಗೆದ್ದಿದೆ.

ಮಾಜಿ ಬಾಸ್ಕೆಟ್​ ಬಾಲ್​ ಆಟಗಾರ ರೆಕ್ಸ್ ಚಾಂಪ್ಮನ್​ ಈ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಬೈಸಿಕಲ್​ಗೆ ಸ್ನೋ ಸ್ಲೆಡ್ಜ್​​ನ್ನು ಅಳವಡಿಸಿದ ಸೈಕಲ್​ ಸವಾರ ಬಾಲಕ ಸ್ನೋ ಸ್ಲೆಡ್ಜ್​ ಮೇಲೆ ಶ್ವಾನವನ್ನ ಕೂರಿಸಿಕೊಂಡು ಹೋಗುತ್ತಿರುವ ದೃಶ್ಯ ಇದಾಗಿದೆ. ಆತ ಸೈಕಲ್​ ಸವಾರಿ ಮಾಡುವಾಗಲೂ ಶ್ವಾನವನ್ನ ತಿರುಗಿ ತಿರುಗಿ ನೋಡಿದ್ದು ಆತನಿಗೆ ಶ್ವಾನದ ಮೇಲಿನ ಕಾಳಜಿ ಎಷ್ಟಿದೆ ಅನ್ನೋದನ್ನ ತೋರಿಸುವಂತಿದೆ. ‌

ಈ ವಿಡಿಯೋ ಕಂಡ ನೆಟ್ಟಿಗರು ತಾವು ನಾಯಿಯ ಜೊತೆ ಕಳೆದ ಅದ್ಭುತ ಕ್ಷಣದ ವಿಡಿಯೋಗಳನ್ನ ಸಾಲು ಸಾಲಾಗಿ ಪೋಸ್ಟ್ ಮಾಡಿದ್ದಾರೆ.

— Rex Chapman?? (@RexChapman) February 3, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...