alex Certify World health Organisation | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚೀನಾದಲ್ಲಿ ಮತ್ತೆ ಕೋವಿಡ್ ಅಬ್ಬರ; ಜೂನ್ ಅಂತ್ಯದೊಳಗೆ ಉತ್ತುಂಗಕ್ಕೆ ತಲುಪುವ ಭೀತಿ

ಇಡೀ ವಿಶ್ವಕ್ಕೆ ಕೊರೊನಾ ಮಹಾಮಾರಿಯನ್ನು ಹಬ್ಬಿಸಿ ಕೋಟ್ಯಾಂತರ ಜನರ ಸಾವಿಗೆ ಕಾರಣವಾದ ಕುಖ್ಯಾತಿ ಹೊಂದಿರುವ ಚೀನಾದಲ್ಲಿ ಸೋಂಕು ಮತ್ತೆ ಆರ್ಭಟಿಸುತ್ತಿದೆ ಎಂದು ಹೇಳಲಾಗಿದೆ. ಕೋವಿಡ್ ಹೊಸ ರೂಪಾಂತರಿ ಈಗ Read more…

BIG BREAKING: WHO ಗುಡ್ ನ್ಯೂಸ್; ಕೋವಿಡ್ ತುರ್ತು ಪರಿಸ್ಥಿತಿ ಮುಕ್ತಾಯ ಎಂದು ಘೋಷಣೆ

ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೋನಾ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಮುಗಿದಿದೆ ಎಂದು ಘೋಷಣೆ ಮಾಡಿದೆ. ವಿಶ್ವದಾದ್ಯಂತ ಕೊರೋನಾ ಪ್ರಕರಣ ಕಡಿಮೆಯಾಗಿ ರೋಗಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ರೋಗದ ತೀವ್ರತೆ Read more…

ಎಬೋಲಾದಷ್ಟೇ ಭೀತಿ ಮೂಡಿಸಿದ ಮಾರ್ಬರ್ಗ್ ಸೋಂಕು; ಬೆಚ್ಚಿಬಿದ್ದ ಆಫ್ರಿಕಾ

ಮಾರ್ಬರ್ಗ್ ವೈರಸ್‌ ಸೋಂಕಿನಿಂದ ಆಫ್ರಿಕಾದ ಈಕ್ವೇಟೋರಿಯಲ್ ಗಿನಿಯಲ್ಲಿ ಏಳು ಮಂದಿ ಮೃತಪಟ್ಟಿದ್ದು, ಹೆಮಾರಾಜಿಕ್ ಜ್ವರದ ಕಾರಣ ಇನ್ನೂ 20 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ Read more…

ಬೆಚ್ಚಿಬೀಳಿಸುವಂತಿದೆ ಕೊರೊನಾದಿಂದಾಗಿ ಭಾರತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ….!

ಎರಡು ವರ್ಷಗಳ ಹಿಂದೆ ದೇಶದಲ್ಲಿ ವಕ್ಕರಿಸಿದ ಕೊರಾನಾ ಮಹಾಮಾರಿ ಲಕ್ಷಾಂತರ ಮಂದಿಯ ಜೀವ ತೆಗೆದಿದ್ದರೆ ಜೊತೆಗೆ ಬದುಕಿರುವವರ ಜೀವನವನ್ನೂ ಸಹ ಹಾಳು ಮಾಡಿದೆ. ಈ ಸೋಂಕಿನಿಂದಾಗಿ ದೇಶದಲ್ಲಿ ಈವರೆಗೆ Read more…

‘ಓಮಿಕ್ರಾನ್’ ಬಳಿಕ ಮತ್ತಷ್ಟು ರೂಪಾಂತರಿಗಳು ಬರಬಹುದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಮೊದಲೇ ಕೋವಿಡ್‌ನ ರೂಪಾಂತರಿಗಳಿಂದ ರೋಸಿ ಹೋಗಿರುವ ಜನರಿಗೆ, ಓಮಿಕ್ರಾನ್‌ ಬಳಿಕವೂ ಸೋಂಕಿನ ಬೇರೆ ರೂಪಾಂತರಿಗಳು ಬಂದು ಕಾಟ ಕೊಡುವ ಸಾಧ್ಯತೆ ಇಲ್ಲದೇ ಏನಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ Read more…

BIG NEWS: ಲಾಕ್ ಡೌನ್ ಜಾರಿ ಮಾಡದಿರಲು ಇಷ್ಟು ಸಾಕು

ಕೋವಿಡ್-19 ಲಸಿಕಾಕರಣ, ಸಾಮಾಜಿಕ ಅಂತರ ಮತ್ತು ಆಂತರಿಕ ವೆಂಟಿಲೇಷನ್‌ಅನ್ನು ಸರಿಯಾಗಿ ಪಾಲನೆ ಮಾಡಿದಲ್ಲಿ ಲಾಕ್‌ಡೌನ್‌ಗಳ ಅಗತ್ಯ ಇರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಭಾರತದ ಮುಖ್ಯಸ್ಥ ತಿಳಿಸಿದ್ದಾರೆ. “ಸದ್ಯದ Read more…

ʼಒಮಿಕ್ರಾನ್ʼ ಕುರಿತು ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ವಿಶ್ವಸಂಸ್ಥೆ ಮುಖ್ಯಸ್ಥ

ಮನುಕುಲಕ್ಕೆ ಕೋವಿಡ್ ಅಪ್ಪಳಿಸಿದಾಗಿನಿಂದಲೂ ವಿಶ್ವಾದ್ಯಂತ ಜನರಿಗೆ ಚಿರಪರಿಚಿತ ಮುಖವಾಗಿಬಿಟ್ಟಿರುವ ವಿಶ್ವ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೋಂ ಘೆಬ್ರೆಯೆಸಸ್‌ ಇದೀಗ ಭಯ ಹುಟ್ಟಿಸುವ ಮತ್ತೊಂದು ಆತಂಕ ವ್ಯಕ್ತಪಡಿಸಿದ್ದಾರೆ. “ಡೆಲ್ಟಾ ರೂಪಾಂತರಿಯೊಂದಿಗೆ Read more…

ʼಕೊರೊನಾʼ ಸಾವುಗಳ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ವಿಶ್ವ ಆರೋಗ್ಯ ಸಂಸ್ಥೆ

ಕೋವಿಡ್-19 ಸೋಂಕಿನಿಂದ ಆದ ಪ್ರಾಣಹಾನಿಯ ಅಂಕಿಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದು, 2021ರಲ್ಲೇ ಈ ಸಾಂಕ್ರಮಿಕದಿಂದಾಗಿ ಜಗತ್ತಿನಾದ್ಯಂತ 33 ಲಕ್ಷದಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು Read more…

ಡೆಲ್ಟಾಗಿಂತ ವ್ಯಾಪಕವಾಗಿ ಹರಡುತ್ತಿದೆ ಒಮಿಕ್ರಾನ್;‌ ಈ ಕುರಿತು ಸಾಕ್ಷ್ಯ ಲಭ್ಯ ಎಂದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

ಒಮಿಕ್ರಾನ್ ರೂಪಾಂತರಿ ಕೋವಿಡ್ ಸೋಂಕು ಈಗ ವ್ಯಾಪಕವಾಗಿ ಹರಡುತ್ತಿದ್ದು, ಲಸಿಕೆ ಪಡೆದ ಹಾಗೂ ಸೋಂಕಿನಿಂದ ಚೇತರಿಸಿಕೊಂಡ ಮಂದಿಯಲ್ಲೂ ಸಹ ಕಂಡು ಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ Read more…

ʼಒಮಿಕ್ರಾನ್‌ʼ ಕುರಿತು ಮಹತ್ವದ ಮಾಹಿತಿ ನೀಡಿದ ಅಮೆರಿಕ ಸಾಂಕ್ರಮಿಕ ರೋಗ ತಜ್ಞ

ಒಮಿಕ್ರಾನ್ ಅವತಾರಿ ಕೋವಿಡ್ ಆರಂಭಿಕ ಹಂತದಲ್ಲಿ ಡೆಲ್ಟಾಗಿಂತ ಅಪಾಯಕಾರಿಯಲ್ಲ ಎನಿಸುತಿದೆ ಎಂದು ಅಮೆರಿಕದ ಸಾಂಕ್ರಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ. ಈ ಹೊಸ ಅವತಾರದ ವೈರಸ್ Read more…

ʼಒಮಿಕ್ರಾನ್‌ʼ ಆತಂಕದ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಎಚ್ಚರಿಕೆ

ಅದಾಗಲೇ 38 ದೇಶಗಳಲ್ಲಿ ವ್ಯಾಪಿಸಿರುವ ಕೋವಿಡ್‌ನ ಒಮಿಕ್ರಾನ್ ಅವತಾರಿಯ ಕಾರಣದಿಂದ ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ. ಕೋವಿಡ್ ಲಸಿಕಾ ಕವಚ Read more…

ಅಧಿಕ ರಕ್ತದೊತ್ತಡ ಸಮಸ್ಯೆ ಕುರಿತಂತೆ ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಮಾಹಿತಿ

ಜಾಗತಿಕ ಮಟ್ಟದಲ್ಲಿ ಸರಿ ಸುಮಾರು 1.3 ಬಿಲಿಯನ್​ ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಈ ಸೈಲೆಂಟ್​ ಕಿಲ್ಲರ್​ ಕಾಯಿಲೆಯು ಮನುಷ್ಯನಲ್ಲಿ ಹೃದಯ ಸಂಬಂಧಿ ಹಾಗೂ ಕಿಡ್ನಿ ಸಂಬಂಧಿ ಕಾಯಿಲೆಯನ್ನು Read more…

ಕೊರೊನಾ 3 ನೇ ಅಲೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿಯಿಂದ ಈ ಹೇಳಿಕೆ

ಕೋವಿಡ್ ಮೂರನೇ ಅಲೆಯ ಬಗ್ಗೆ ಮಾಧ್ಯಮಗಳು ಜನರಲ್ಲಿ ಅದಾಗಲೇ ಜಾಗೃತಿ ಮೂಡಿಸುತ್ತಿದ್ದು, ಎಚ್ಚರದಿಂದ ಇರುವಂತೆ ತಿಳಿ ಹೇಳುತ್ತಿವೆ. ಇದೇ ವೇಳೆ, ಸೋಂಕಿನ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ Read more…

ಶಾಕಿಂಗ್‌…..! ಕೋವಿಡ್-19ನಿಂದ ಡಯಾಬಿಟಿಕ್‌ ಪೀಡಿತರ ಸಂಖ್ಯೆಯಲ್ಲಿ ಏರಿಕೆ

ಜಗತ್ತಿನಾದ್ಯಂತ ಇರುವ ಅತ್ಯಂತ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾದ ಮಧುಮೇಹದಿಂದಾಗಿ ಕೋಟ್ಯಂತರ ಜನರು ನರಳುತ್ತಿದ್ದಾರೆ. ಕೋವಿಡ್ ಸೋಂಕಿನಿಂದಾಗಿ ಡಯಾಬಿಟಿಸ್ ರೋಗಿಗಳಲ್ಲಿ ಇನ್ನಷ್ಟು ಸವಾಲುಗಳು ಕಾಣಿಸಿಕೊಳ್ಳಲಿವೆ ಎಂದು ನೇಚರ್‌ ಮೆಟಬಾಲಿಸಂ ಎಂಬ Read more…

ಯೋಗ ದಿನದಂದು ಪ್ರಧಾನಿಯಿಂದ M Yoga App ಲೋಕಾರ್ಪಣೆ

ಯೋಗದಿಂದ ಸಹಯೋಗದ ತನಕ ಎಂಬ ಸಂದೇಶವನ್ನ ಸಾರಿದ ಪ್ರಧಾನಿ ಮೋದಿ ವಿಶ್ವ ಯೋಗ ದಿನವಾದ ಇಂದು ಎಂ ಯೋಗ ಆಪ್​ನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಅಪ್ಲಿಕೇಶನ್​ನಲ್ಲಿ ಯೋಗ ತರಬೇತಿ Read more…

BIG NEWS: ಕೊರೊನಾ ವೈರಸ್‌ ಮೂಲ ಕೊನೆಗೂ ಪತ್ತೆ….!

ಕೋವಿಡ್ ಸಾಂಕ್ರಮಿಕದ ಗದ್ದಲ ಆರಂಭಗೊಂಡು ವರ್ಷ ಕಳೆದಿದ್ದು, ಈ ಸೋಂಕು ಮೊದಲ ಬಾರಿಗೆ ಚೀನಾದ ವುಹಾನ್ ಪ್ರಾಂತ್ಯದಲ್ಲಿ ವರದಿಯಾಗಿತ್ತು. 23.4 ಲಕ್ಷ ಮಂದಿಯ ಜೀವ ತೆಗೆದುಕೊಂಡಿರುವ ಈ ವೈರಸ್‌ನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...