alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿ ಮೈಮೇಲೆ ಬೀಳ್ತಿದ್ದಂತೆ ಪ್ರಜ್ಞೆ ತಪ್ಪಿದ್ಲು ಮಹಿಳೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚೀನಾದಲ್ಲಿ ನಡೆದ ಘಟನೆಯೊಂದರ ವಿಡಿಯೋ ಬೆಚ್ಚಿ ಬೀಳಿಸುವಂತಿದೆ. ವಾಕ್ ಹೋಗುತ್ತಿದ್ದ ಮಹಿಳೆ ತಲೆ ಮೇಲೆ ನಾಯಿಯೊಂದು ಬಿದ್ದಿದ್ದು, ಆಕೆ ಕೂಡಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. Read more…

ಹಾವು ಕಚ್ಚಿದ ಪತ್ನಿಯನ್ನು ಬದುಕಿಸಲು ಸಗಣಿಯಲ್ಲಿ ಮುಚ್ಚಿಟ್ಟ ಪತಿ

ಹೊಲಕ್ಕೆ ಹೋಗಿದ್ದ ಮಹಿಳೆಯೊಬ್ಬಳಿಗೆ ಹಾವು ಕಚ್ಚಿದ ವೇಳೆ ಆಕೆಯ ಪತಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರದೊಯ್ಯುವ ಬದಲು ಮಂತ್ರವಾದಿಯ ಮಾತು ಕೇಳಿ ಸಗಣಿಯಲ್ಲಿ ಮುಚ್ಚಿ ಪತ್ನಿಯ ಸಾವಿಗೆ ಕಾರಣವಾದ ಘಟನೆ Read more…

ವಧು ನೋಡಲು ಹೋದಾಗ ನಡೆಯುತ್ತೆ ಈ ಪರೀಕ್ಷೆ

ವಧು ಪರೀಕ್ಷೆಗೆ ಹೋದಾಗ ಆಕೆಯ ನಡಿಗೆಯನ್ನು ಗಮನಿಸ್ತಾರೆ ವರನ ಕಡೆಯವರು. ನಡಿಗೆಯಿಂದಲೇ ಮಹಿಳೆಯರ ಗುಣ ಅಳೆಯಬಹುದು. ಮನೆಗೆ ಬರುವ ಲಕ್ಷ್ಮಿ ಭಾಗ್ಯ ತರುತ್ತಾಳಾ? ಆಕೆಯನ್ನು ಮದುವೆ ಮಾಡಿಸಿಕೊಂಡು ಬಂದ್ರೆ Read more…

ಲೇಡೀಸ್ ರೆಸ್ಟ್ ರೂಂ ನಲ್ಲಿತ್ತು ಹಿಡನ್ ಕ್ಯಾಮರಾ

ಸಾಮಾನ್ಯವಾಗಿ ಹೊರಗೆ ಹೋದಾಗ ರೆಸ್ಟ್ ರೂಂ, ಟ್ರಯಲ್ ರೂ, ಹೋಟೆಲ್ ಗಳ ಬಾತ್ ರೂಂ ಗಳನ್ನು ಉಪಯೋಗಿಸುವ ವೇಳೆ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಇಲ್ಲೆಲ್ಲಾ ಹಿಡನ್ ಕ್ಯಾಮರಾಗಳನ್ನಿಟ್ಟಿರುವ ಅನೇಕ Read more…

ಸಂಕೋಚದ ಯುವತಿಯರೊಂದಿಗೆ ಹೀಗಿರಲಿ ನಿಮ್ಮ ನಡೆ

ಕೆಲವರಿಗೆ ಎಲ್ಲರನ್ನೂ ಮಾತನಾಡಿಸಬೇಕು ಎಂಬ ಹಂಬಲ. ಮತ್ತೆ ಕೆಲವರದು ಸ೦ಕೋಚದ ಸ್ವಭಾವ. ಸಾಮಾನ್ಯವಾಗಿ ಕೆಲವು ಯುವತಿಯರು ಅ೦ತರ್ಮುಖಿಗಳಾಗಿರುತ್ತಾರೆ. ಬೇರೆಯರ ಜೊತೆ ಅಷ್ಟಾಗಿ ಬೆರೆಯುವುದಿಲ್ಲ. ಹಾಗಿದ್ದರೆ, ಸ೦ಕೋಚ ಸ್ವಭಾವದವರನ್ನು ಒಲಿಸಿಕೊಳ್ಳಲು Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಮಹಿಳೆಯ ಹೀನಾಯ ಕೃತ್ಯ

ಶಿವಮೊಗ್ಗ : ಮಹಿಳೆಯೊಬ್ಬಳು ನಾಲ್ಕು ದಿನದ ಹಸುಗೂಸನ್ನು ಚರಂಡಿ ಬದಿಯಲ್ಲಿ ಇಟ್ಟು ಹೋದ ಅಮಾನವೀಯ ಘಟನೆ ಪೆನ್ಶನ್ ಮೊಹಲ್ಲಾ 2ನೇ ತಿರುವಿನಲ್ಲಿ ನಡೆದಿದೆ. ಬೆಳಗಿನ ಜಾವ ಮಹಿಳೆ ಮತ್ತು Read more…

ಥೈರಾಯಿಡ್ ನಿಂದ ಸ್ತ್ರೀ, ಪುರುಷರಲ್ಲಿ ಬಂಜೆತನ

ಥೈರಾಯಿಡ್ ದೇಹ ಕಂಟ್ರೋಲ್ ಮಾಡುವ ಪ್ರಮುಖ ಗ್ರಂಥಿಗಳಲ್ಲಿ ಒಂದಾಗಿದೆ. ಈಗಿನ ಆಧುನಿಕ ಜೀವನಶೈಲಿ, ಆಹಾರ ಕ್ರಮಗಳಿಂದ ಕೆಲವೊಮ್ಮೆ ಅನುವಂಶೀಯವಾಗಿ ಥೈರಾಯಿಡ್ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಆಟ, ದೈಹಿಕ ಶ್ರಮದ ಬಗ್ಗೆ Read more…

ಈ ಗ್ರಾಮದ ಯುವತಿಯರು ಧರಿಸುವಂತಿಲ್ಲ ಜೀನ್ಸ್…!

ಹರಿಯಾಣದ ಸೋನೆಪತ್ ಜಿಲ್ಲೆಯ ಇಶಾಪುರ್ ಖೇರಿ ಗ್ರಾಮದ ಪಂಚಾಯಿತಿ ಮುಖಂಡರು, ಯುವತಿಯರು ಮೊಬೈಲ್ ಬಳಸುವುದರ ಕುರಿತು ಹಾಗೂ ಜೀನ್ಸ್ ಧರಿಸುವುದಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ನಿರ್ಣಯ ಈಗ ವಿವಾದಕ್ಕೆ ಕಾರಣವಾಗಿದೆ. Read more…

ಮದ್ಯ ಸೇವಿಸಿದ ಪುರುಷರ ಮನೋಸ್ಥಿತಿ ಕುರಿತು ಹೊರ ಬಿದ್ದಿದೆ ಈ ಮಾಹಿತಿ

ಆಲ್ಕೋಹಾಲ್ ಸೇವಿಸಿದ ಗಂಡಸರು ಮಹಿಳೆಯರನ್ನು ಲೈಂಗಿಕ ವಸ್ತುವಿನಂತೆ ನೋಡುತ್ತಾರೆಂಬುದು ನೂತನ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಹೌದು….ಸ್ಪಿಂಗರ್ಸ್ ಅಧ್ಯಯನದ ಪ್ರಕಾರ ಆಲ್ಕೋಹಾಲ್ ನಿಂದ ಪ್ರಭಾವಿತರಾದ ಗಂಡಸರಿಗೆ ಮಹಿಳೆ ಲೈಂಗಿಕ ವಸ್ತುವಿನಂತೆ Read more…

ರಾಜಸ್ಥಾನಿ ಮಹಿಳೆಯ ಕ್ಷೀರ ಕ್ರಾಂತಿ

ರಾಜಸ್ಥಾನದ ಮಹಿಳೆಯೊಬ್ಬರು ಡೈರಿ ಸೊಸೈಟಿ ಸ್ಥಾಪಿಸಿ ಕ್ಷೀರ ಕ್ರಾಂತಿಯನ್ನೇ ಉಂಟು ಮಾಡಿದ್ದಾರೆ. ರಾಜಸ್ಥಾನದ ಬಿಲ್ವಾರಾ ಜಿಲ್ಲೆಯ ಧಪ್ಡಾ ಎಂಬ ಹಳ್ಳಿಯ ಮಹಿಳೆ ಹೇಮಲತಾ ರಾವತ್ ಎಂಬಾಕೆಯೇ ಈ ಸಾಧನೆ Read more…

ಸೆಕ್ಸ್ ಗೂ ಮುನ್ನ ಮಾಡುವ ಈ ತಯಾರಿಯನ್ನು ಮುಚ್ಚಿಡ್ತಾರೆ ಮಹಿಳೆಯರು…!

ಸೆಕ್ಸ್ ಒಂದು ಸ್ವಾಭಾವಿಕ ಚಟುವಟಿಕೆ. ಇದ್ರ ಬಗ್ಗೆ ಮಾತನಾಡಲು ಮುಜುಗರಪಟ್ಟುಕೊಳ್ಳಬೇಕಿಲ್ಲ. ಬಹುತೇಕ ಮಹಿಳೆಯರು ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಅನೇಕ ಸಂಗತಿಗಳನ್ನು ಮುಚ್ಚಿಡ್ತಾರೆ. ಸೆಕ್ಸ್ ವಿಚಾರದಲ್ಲಿ ಮಹಿಳೆಯರು ಮೇಲೊಂದು Read more…

ಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನು ಇಷ್ಟಪಡ್ತಾರೆ?

ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನು ಯೋಚಿಸ್ತಾರೆ? ಏನನ್ನು ಬಯಸುತ್ತಾರೆ ಎನ್ನುವ ಬಗ್ಗೆ ಪುರುಷರಿಗೆ ಕುತೂಹಲವಿರುತ್ತೆ. ಪುರುಷರ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ನಿಟ್ಟಿನಲ್ಲಿ ಅಧ್ಯಯನವೊಂದು Read more…

ಅವಿವಾಹಿತ ಜೋಡಿಗಳ ಬೈಕ್ ಸವಾರಿಗೆ ನಿಷೇಧ…!

ಒಂದೊಂದು ದೇಶದಲ್ಲಿ ಒಂದೊಂದು ಕಾನೂನುಗಳಿರುತ್ವೆ. ಅವಿವಾಹಿತ ಯುವಕ- ಯುವತಿಯರು ಒಂದೇ ಬೈಕಿನಲ್ಲಿ ಪ್ರಯಾಣಿಸಿದರೆ ಯೌವ್ವನ ಸಹಜವಾದ ತಪ್ಪುಗಳು ಘಟಿಸಬಹುದೆಂಬ ಕಾರಣಕ್ಕೆ ಇಂತಹ ಯುವಕ- ಯುವತಿಯರು ಒಟ್ಟಿಗೆ ಬೈಕಿನಲ್ಲಿ ಹೋಗುವುದನ್ನು Read more…

ಹುಲಿಯೊಂದಿಗೆ ಹೋರಾಡಿ ಸೆಲ್ಫಿ ತೆಗೆದುಕೊಂಡ್ಲು ಯುವತಿ

ತಮ್ಮ ಮನೆ ಮುಂದೆ ಕಟ್ಟಿ ಹಾಕಿದ್ದ ಮೇಕೆಯನ್ನು ತಿನ್ನಲು ಬಂದ ಹುಲಿಯೊಂದಿಗೆ ಹೋರಾಡಿದ 23 ವರ್ಷದ ಯುವತಿಯೊಬ್ಬಳು ಅದನ್ನು ಓಡಿಸಲು ಯಶಸ್ವಿಯಾಗಿದ್ದಾಳೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು, ರೂಪಾಲಿ Read more…

ಬೇಸಿಗೆಯಲ್ಲಿ ಸುಗಂಧ ದ್ರವ್ಯದ ಆಯ್ಕೆ ಹೀಗಿರಲಿ…!

ಈಗಂತೂ ಸೆಕೆಗಾಲ. ಬೆವರು, ಜಿಡ್ಡು ಸಾಮಾನ್ಯ. ಹಾಗಾಗಿ ಹೊರಗೆ ಹೋಗಬೇಕೆಂದರೆ ಪರ್ಫ್ಯೂಮ್ ಬೇಕೆ ಬೇಕು. ಆದ್ರೆ ಯಾವ ವಿಧದ ಸುಗಂಧ ದ್ರವ್ಯ ಆಯ್ಕೆ ಮಾಡಿಕೊಳ್ಳಬೇಕು…? ಯಾವುದು ಬೆಸ್ಟ್ ಅನ್ನೋ Read more…

ಈ ಫೋಟೋದಲ್ಲಿರುವ ವಿಶೇಷತೆಯೇನು ಹೇಳಬಲ್ಲಿರಾ?

ಅಲಾಸ್ಕಾ ಏರ್ ಲೈನ್ಸ್ ಪ್ರಕಟಿಸಿರುವ ಫೋಟೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇನ್ ಸ್ಟಾಗ್ರಾಮ್ನಲ್ಲಿರೋ ಈ ಫೋಟೋವನ್ನು ನೋಡಿದಾಕ್ಷಣ ನಿಮಗೆ ವಿಶೇಷವೇನೂ ಕಾಣಿಸುವುದಿಲ್ಲ. ಸಹಜವಾಗಿ ಇಬ್ಬರು ಬೀಚ್ Read more…

90 ವರ್ಷದ ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರ

ದಿನ ದಿನಕ್ಕೂ ಮಹಿಳೆ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆ. 3 ತಿಂಗಳ ಮಗುವಿನಿಂದ 90 ವರ್ಷದ ವೃದ್ಧೆಯವರೆಗೆ ಎಲ್ಲರೂ ಭಯದಲ್ಲಿ ಬದುಕುವಂತಾಗಿದೆ. ಮಧ್ಯಪ್ರದೇಶದ ವಿದಿಶಾದಲ್ಲಿ 90 ವರ್ಷದ Read more…

ನೆರೆಮನೆಯವನೊಂದಿಗೆ ಪರಾರಿಯಾಗಿದ್ದ ಮಹಿಳೆ ಮೇಲೆ ಅಮಾನುಷ ಹಲ್ಲೆ

ವಿವಾಹಿತ ಮಹಿಳೆಯೊಬ್ಬಳು ತನ್ನ ನೆರೆಮನೆಯವನೊಂದಿಗೆ ಪರಾರಿಯಾಗಿದ್ದಳೆಂಬ ಕಾರಣಕ್ಕೆ ಆಕೆಯ ಪತಿ, ಸಾರ್ವಜನಿಕರ ಸಮ್ಮುಖದಲ್ಲೇ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಲಾಂಗಾ ಗ್ರಾಮದಲ್ಲಿ Read more…

ಸಂಪ್ರದಾಯದ ಹೆಸರಿನಲ್ಲಿ ಇಲ್ಲಿ ನಡೆಯುತ್ತೆ ವೇಶ್ಯಾವಾಟಿಕೆ ದಂಧೆ…!

ಮಧ್ಯಪ್ರದೇಶದ ಬಂಛದಾ ಬುಡಕಟ್ಟು ಜನಾಂಗದ ಮಹಿಳೆಯರ ಸ್ಥಿತಿ ಶೋಚನೀಯ. ಅಂದದ ಬಟ್ಟೆ ತೊಟ್ಟು, ಢಾಳಾಗಿ ಮೇಕಪ್ ಮಾಡಿಕೊಂಡು ನೀಮಚ್-ಮನ್ಸೌರ್ ಹೈವೆ ಪಕ್ಕದಲ್ಲಿ ಕುಳಿತು ಗಿರಾಕಿಗಳಿಗಾಗಿ ಕಾಯುವುದೇ ಇವರ ಕೆಲಸ. Read more…

ಇಬ್ಬರು ಖತರ್ನಾಕ್ ಬ್ರಾ ಕಳ್ಳಿಯರ ಅರೆಸ್ಟ್

ಅಮೆರಿಕದಲ್ಲಿ ಇಬ್ಬರು ಬ್ರಾ ಕಳ್ಳಿಯರು ಸಿಕ್ಕಿಬಿದ್ದಿದ್ದಾರೆ. ಅವರ ಬಳಿಯಿದ್ದ ಒಳ ಉಡುಪುಗಳ ಬೆಲೆ 11,000 ಡಾಲರ್. ಅಂದ್ರೆ ಅಂದಾಜು 7 ಲಕ್ಷ ರೂಪಾಯಿ. ತಮ್ಮನ್ನು ತಾವು ಬ್ರಾ ಡಕಾಯಿತರು Read more…

ಕಂಠಪೂರ್ತಿ ಕುಡಿದು ಮೆಟ್ರೋ ಏರಲು ಬಂದಿದ್ಲು ಯುವತಿ

ನಿಲ್ಲಲೂ ಆಗದಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿ ಮೆಟ್ರೋ ರೈಲು ಏರಲು ಬಂದಿದ್ದ ಯುವತಿಯೊಬ್ಬಳನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಯೋಧರು ತಡೆದಿದ್ದು, ಬಳಿಕ ಆಕೆಯನ್ನು ತಮ್ಮ ವಾಹನದಲ್ಲೇ ಸುರಕ್ಷಿತವಾಗಿ Read more…

ಸುರಕ್ಷಿತ ವಾಹನ ಚಾಲನೆಯಲ್ಲಿ ಮಹಿಳೆಯರೇ ಮುಂದು

ದೆಹಲಿ ಮಹಿಳೆಯರ ಮುಡಿಗೊಂದು ಗರಿ ಮೂಡಿದೆ. ಅತ್ಯಂತ ಸುರಕ್ಷಿತವಾಗಿ ವಾಹನ ಚಾಲನೆ ಮಾಡುವವರು ಮಹಿಳೆಯರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ದೆಹಲಿ ಪೊಲೀಸ್ ಪ್ರಕಾರ 2017 ರಲ್ಲಿ ಒಬ್ಬ ಮಹಿಳೆಯೂ Read more…

ಮಹಿಳಾ ದಿನದ ವಿಶೇಷ : ಮಹಿಳೆಯರಿಗೆ ಗೊತ್ತಿರಲಿ ಈ ಕಾನೂನು

ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗಿದೆ. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ದಿನ ಮಹಿಳೆಯರಿಗೆ ಗೌರವ ಸಲ್ಲಬೇಕು. ಅಶಿಕ್ಷಿತರಿರಲಿ ಇಲ್ಲ ಶಿಕ್ಷಿತರಿರಲಿ ಬಹುತೇಕ Read more…

Women’s Day : ಆರೋಗ್ಯಕ್ಕಾಗಿ ಮಹಿಳೆಯರು ಮಾಡಲೇಬೇಕು ಈ ಕೆಲಸ

ಮಾರ್ಚ್ 8. ವಿಶ್ವದಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗ್ತಿದೆ. ಅಂತರಾಷ್ಟ್ರೀಯ ಮಹಿಳಾ ದಿನದಂದು ಸಾಧನೆ ಮಾಡಿದ ಮಹಿಳೆಯರಿಗೆ ಗೌರವ ನೀಡಿ ಸನ್ಮಾನಿಸುವ ಕೆಲಸಗಳು ಅಲ್ಲಲ್ಲಿ ನಡೆಯುತ್ತವೆ. ಮಹಿಳೆ ಮನೆಯ ದೀಪ. Read more…

ಮಹಿಳೆಯರೇ ತಪ್ಪದೇ ನೋಡಿ ಈ ಚಿತ್ರಗಳನ್ನು….

ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲದಂತ ಪರಿಸ್ಥಿತಿ ಕೆಲವೊಮ್ಮೆ ಎದುರಾಗುತ್ತದೆ. ಆ ಸ್ಥಿತಿಯಲ್ಲಿ ಮಹಿಳೆಯರಿಗೆ ಈ ಐದು ಸಿನಿಮಾ ನೆರವಿಗೆ ಬರುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯರು ನೋಡಲೇಬೇಕಾದ ಚಿತ್ರಗಳ ಇಲ್ಲಿವೆ. Read more…

ಹಾಡಹಗಲೇ ನಡು ರಸ್ತೆಯಲ್ಲಿ ಮಚ್ಚು ಬೀಸಿ ಬೆಚ್ಚಿ ಬೀಳಿಸಿದ್ಲು ಯುವತಿ

ಕೈನಲ್ಲಿ ಮಚ್ಚು ಹಿಡಿದು ಥೇಟ್ ರೌಡಿಗಳಂತೆ ಆ ಯುವತಿ ಮಚ್ಚು ಬೀಸುತ್ತಿದ್ದರೆ ಅಲ್ಲಿದ್ದ ನಾಗರಿಕರು ಬೆಕ್ಕಸ ಬೆರಗಾಗಿದ್ದರು. ತಡೆಯಲು ಬಂದವರನ್ನೂ ಕೇರ್ ಮಾಡದ ಆ ಯುವತಿ ಮಚ್ಚು ತಿರುಗಿಸುತ್ತಿದ್ದುದ್ದನ್ನು Read more…

ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪಿಗಳಿಗೆ ಕಠಿಣ ಶಿಕ್ಷೆ

ಸಾಗರ : ಯುವತಿಯ ಆತ್ಯಹತ್ಯೆಗೆ ಪ್ರಚೋದನೆ ನೀಡಿದ್ದ ಇಬ್ಬರು ಆರೋಪಿಗಳಿಗೆ ಇಲ್ಲಿನ 5 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ Read more…

ಒಂಟಿಯಾಗಿರುವವರು ಸಂತೋಷ ಪಡಲು ಇಲ್ಲಿದೆ ಕಾರಣ

ಸಂಗಾತಿ ಹೊಂದಿರುವವರ ಜೀವನದಲ್ಲಿ ಸದಾ ಸಂತೋಷ ತುಂಬಿರುತ್ತದೆ. ಹಾಗಂತಾ ಸಂಗಾತಿ ಇಲ್ಲದವರು ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಒಂಟಿಯಾಗಿರುವವರು ಕೂಡ ಸಂಗಾತಿ ಇದ್ದವರಿಗಿಂತ ಹೆಚ್ಚು ಸಂತೋಷವಾಗಿರುತ್ತಾರಂತೆ. ಒಂಟಿಯಾಗಿರುವವರು ಸಂತೋಷವಾಗಿರಲು ಅನೇಕ ಕಾರಣಗಳಿವೆ. ಯಶಸ್ಸಿನ Read more…

ಈಕೆ ಇಟ್ಟುಕೊಂಡಿರುವ ಹೆಸರೇನು ಗೊತ್ತಾ…?

ಕೆಲವೊಬ್ಬರ ಹೆಸರುಗಳನ್ನು ಉಚ್ಚರಿಸುವುದೇ ಕಷ್ಟವಾಗುತ್ತದೆ. ಆದರೆ ಈ ಮಹಿಳೆ ಇಟ್ಟುಕೊಂಡಿರುವ ಹೆಸರನ್ನು ನರ್ಸರಿ ಓದುತ್ತಿರುವ ಪುಟಾಣಿಗಳೂ ಹೇಳಬಹುದು. ಆದರೆ ಅವರಿಗೆ ಎ,ಬಿ,ಸಿ,ಡಿ… ಗೊತ್ತಿರಬೇಕಷ್ಟೇ. ಅಂದ ಹಾಗೇ ಹೆಸರು ಬದಲಾಯಿಸಿಕೊಳ್ಳುವ Read more…

ಈ 6 ಮಂದಿ ಬಳಿ ಅಪ್ಪಿತಪ್ಪಿಯೂ ಹೇಳಿಬಿಟ್ಟೀರಿ ಗುಟ್ಟು…!

ಮಹಾಭಾರತದಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಲಾಗಿದೆ. ಅದು ಈಗಿನ ಕಾಲಕ್ಕೂ ಅನ್ವಯಿಸುವಂತಹದ್ದು. ಅದ್ರಲ್ಲಿ ಗುಪ್ತ ವಿಷಯಗಳನ್ನು ಯಾರಿಗೆ ಹೇಳಬಾರದು ಎಂಬುದನ್ನೂ ಹೇಳಲಾಗಿದೆ. ಕೆಲ ವ್ಯಕ್ತಿಗಳಿಗೆ ಗುಪ್ತ ವಿಷಯಗಳನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...