alex Certify water | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಮಶ ಹೊರ ಹಾಕಿ ದೇಹ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹೇಗೆ….?

ದೇಹದಲ್ಲಿ ಕಲ್ಮಶಗಳು ಸೇರಿಕೊಳ್ಳುವುದರಿಂದಲೂ ಆರೋಗ್ಯ ಹಾಳಾಗುತ್ತದೆ ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ಇದನ್ನು ಹೊರ ಹಾಕುವುದು ಹೇಗೆಂದು ನಿಮಗೆ ಗೊತ್ತೇ? ಅದಕ್ಕೆ ನೆರವಾಗುವ ಕೆಲವು ಪಾನೀಯಗಳು ಇಲ್ಲಿವೆ ಕೇಳಿ. Read more…

ದೇವಾಲಯಗಳಲ್ಲಿ ಭಕ್ತರಿಗೆ ನೆರಳು, ನೀರಿನ ವ್ಯವಸ್ಥೆ ಕಲ್ಪಿಸಲು ಸೂಚನೆ

ಬೆಂಗಳೂರು: ಮುಜರಾಯಿ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ನೆರಳು, ನೀರಿನ ವ್ಯವಸ್ಥೆ ಕಲ್ಪಿಸುವಂತೆ ಧಾರ್ಮಿಕ ದತ್ತಿ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಮುಜರಾಯಿ ಇಲಾಖೆ ಆಯುಕ್ತರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. Read more…

ಕುಡಿಯುವ ನೀರು, ಮೇವು ಸೇರಿ ರಾಜ್ಯದಲ್ಲಿ ಬರ ನಿರ್ವಹಣೆ ಬಗ್ಗೆ ಇಂದು ಸಿಎಂ ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ Read more…

ಮೊಡವೆ ಜೊತೆ ಅದರ ಕಲೆ ಕೂಡ ಮಾಯವಾಗಲು ಪ್ರತಿದಿನ ತಪ್ಪದೇ ಇವುಗಳನ್ನು ಸೇವಿಸಿ…..!

ಹದಿಹರೆಯದ ವಯಸ್ಸಿನಲ್ಲಿ ಹಾರ್ಮೋನ್ ಸಮಸ್ಯೆ, ಧೂಳು, ಮಾಲಿನ್ಯಗಳಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಇವು ಹೆಚ್ಚಾದಂತೆ ಮುಖದ ಅಂದ ಕೆಡುತ್ತದೆ. ಅದಕ್ಕಾಗಿ ಅನೇಕ ಮನೆಮದ್ದುಗಳನ್ನು, ದುಬಾರಿ ಕ್ರೀಂಗಳನ್ನು ಬಳಸುತ್ತಾರೆ. ಅದರ Read more…

ಅಸಿಡಿಟಿಗೆ ಮನೆಯಲ್ಲೇ ಇದೆ ಮದ್ದು

ಅಸಿಡಿಟಿ ಇತ್ತೀಚೆಗೆ ಎಲ್ಲರನ್ನು ಬೆಂಬಿಡದೆ ಕಾಡುತ್ತಿದೆ. ಆದರೆ ಅದಕ್ಕೆ ನಮ್ಮ ಮನೆಯಲ್ಲಿಯೇ ಮದ್ದು ಇದೆ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಅಂತಹ ಮನೆ ಮದ್ದುಗಳ ವಿವರ ಇಲ್ಲಿದೆ. ನೀರು Read more…

15 ದಿನದಲ್ಲಿ ತೂಕ ಇಳಿಸಬೇಕಾ…? ಫಾಲೋ ಮಾಡಿ ಈ ʼಸಿಂಪಲ್ ಟಿಪ್ಸ್ʼ

ವ್ಯಾಯಾಮ ಮಾಡುವುದೆಂದರೆ ಎಲ್ಲರಿಗೂ ಇಷ್ಟ. ಆದರೆ ಅಷ್ಟೊಂದು ಸಮಯವನ್ನು ಅದಕ್ಕಾಗಿ ಮೀಸಲಿಡಲು ಮಾತ್ರ ಹಿಂದೆ ಮುಂದೆ ನೋಡುತ್ತೇವೆ. ಈ ಪಾನೀಯವನ್ನು ಸೇವಿಸಿ ಕಾಲು ಗಂಟೆ ಹೊತ್ತು ವ್ಯಾಯಾಮ ಮಾಡಿದರೆ Read more…

ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ: ಕಾಲುವೆ ಕೊನೆಭಾಗದ ರೈತರಿಗೆ ನೀರು ತಲುಪಿಸಲು ಕ್ರಮ

ದಾವಣಗೆರೆ: ಈ ಬಾರಿ ಮಳೆ ಕೊರತೆಯಿಂದ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದರಿಂದ ಬೇಸಿಗೆ ಹಂಗಾಮಿನಲ್ಲಿ ಬೆಳೆದಿರುವ ತೋಟಗಾರಿಕೆ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಸರದಿಯಲ್ಲಿ ನೀರು ಬಿಡುಗಡೆ Read more…

ಅಂದದ ಉಗುರಿಗೆ ಸುಲಭವಾಗಿ ಮಾಡಿ ಚೆಂದದ ಚಿತ್ತಾರ

ಉಗುರೆಂಬ ಕ್ಯಾನ್ವಾಸ್ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸುವುದು ಟ್ರೆಂಡ್ ಆಗಿದೆ. ಚಿತ್ರ ಬಿಡಿಸಲು ಆಸಕ್ತಿ ಉಳ್ಳವರು ಇಲ್ಲವೇ ಉಗುರನ್ನು ವಿಪರೀತ ಇಷ್ಟಪಡುವವರು ಈ ಕಲೆಯಲ್ಲಿ ಆಸಕ್ತಿ ತೋರುತ್ತಾರೆ. Read more…

ಮುಖದ ಅಂದ ಹೆಚ್ಚಿಸಿಕೊಳ್ಳಲು ‘ಕ್ಯಾರೆಟ್’ ಫೇಸ್ ಪ್ಯಾಕ್ ಟ್ರೈ ಮಾಡಿ

ಮುಖದ ಕಾಂತಿ ಹೆಚ್ಚಿಸಲು ಹುಡುಗಿಯರು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಆದರೆ ನಮ್ಮ ತ್ವಚೆಗೆ ಯಾವುದು ಸರಿ ಹೊಂದುತ್ತದೆ ಎಂಬುದು ತಿಳಿಯದೇ ಯಾವುದ್ಯಾವುದೋ ಕ್ರೀಂ, ಪ್ಯಾಕ್ ಗಳನ್ನು ಹಚ್ಚಿಕೊಳ್ಳುವುದಕ್ಕಿಂತ ಮನೆಯಲ್ಲಿರುವ Read more…

ʼಸೂರ್ಯದೇವʼನಿಗೆ ಜಲ ಅರ್ಪಿಸುವ ವೇಳೆ ಮಾಡಬೇಡಿ ಈ ತಪ್ಪು

ಹಿಂದೂ ಧರ್ಮದಲ್ಲಿ ಸೂರ್ಯನನ್ನು ದೇವರೆಂದು ಪೂಜೆ ಮಾಡಲಾಗುತ್ತದೆ. ಭಾನುವಾರ ಸೂರ್ಯದೇವನ ವಾರವೆಂದು ನಂಬಲಾಗಿದೆ. ಸೂರ್ಯ ಪ್ರಸನ್ನನಾದ್ರೆ ಸಮಾಜದಲ್ಲಿ ಗೌರವ, ಸನ್ಮಾನ ದೊರಕುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಸೂರ್ಯದೇವನಿಗೆ Read more…

ನೀರು ಎಂದು ತಿಳಿದು ಬಾಟಲ್ ನಲ್ಲಿದ್ದ ಆಸಿಡ್ ಕುಡಿದ ವ್ಯಕ್ತಿ ಸಾವು

ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನೀರು ಎಂದು ತಿಳಿದು ಬಾಟಲ್ ನಲ್ಲಿದ್ದ ಆಸಿಡ್ ಕುಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕೊಟ್ಟೂರಿನ ರಂಗಸ್ವಾಮಿ(44) ಮೃತಪಟ್ಟವರು ಎಂದು ಹೇಳಲಾಗಿದೆ. ಗೂಡ್ಸ್ ವಾಹನದಲ್ಲಿ ತರಕಾರಿ Read more…

ಸಿಎಂ ದಾಖಲೆಯ 15ನೇ ಬಜೆಟ್ ಮಂಡನೆ: ‘ಗ್ಯಾರಂಟಿ’ಗೆ ತೆರಿಗೆ, ಸಾಲ ಹೆಚ್ಚಳ ಸಾಧ್ಯತೆ: ಬರ ನಿರ್ವಹಣೆಗೆ ಹೆಚ್ಚಿನ ಒತ್ತು

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ದಾಖಲೆಯ 15ನೇ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗಾತ್ರ ಮತ್ತು ಸಾಲದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಬಾರಿ 3.27 ಲಕ್ಷ Read more…

ಈ ರೋಗಗಳಿಗೆ ಮನೆ ಮದ್ದು ‘ಜೀರಿಗೆ ಬೆಲ್ಲ’ದ ನೀರು

ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಜೀರಿಗೆ ಹಾಗೂ ಬೆಲ್ಲ ಇದ್ದೇ ಇರುತ್ತೆ. ಜೀರಿಗೆ ಹಾಗೂ ಬೆಲ್ಲ ಎರಡೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರಿಗೆ ಬೆಲ್ಲದ ನೀರು ಅನೇಕ ರೋಗಗಳನ್ನು Read more…

ಕಿಡ್ನಿಯಲ್ಲಿ ಕಲ್ಲುಗಳಾಗದಂತೆ ತಡೆಯಲು ಅನುಸರಿಸಿ ಈ ಹವ್ಯಾಸ

ಕಿಡ್ನಿ ನಮ್ಮ ದೇಹದ ಬಹುಮುಖ್ಯ ಅಂಗ. ಕಿಡ್ನಿಯನ್ನು ಆರೋಗ್ಯವಾಗಿಡುವುದು ತುಂಬಾನೇ ಮುಖ್ಯ. ಕಿಡ್ನಿಯಲ್ಲಿ ಕಲ್ಲುಗಳಾಗಿ ದೇಹದ ವ್ಯವಸ್ಥೆ ಏರುಪೇರಾಗುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ. ಕಿಡ್ನಿಯ ಆರೋಗ್ಯಕ್ಕೆ ಈ 5 Read more…

ಘೋರ ದುರಂತ: ನೀರು ಎಂದುಕೊಂಡು ಪೇಂಟ್ ಥಿನ್ನರ್ ಕುಡಿದ ಮಗು ಸಾವು

ಗುರುಗ್ರಾಮ್: ಗುರುಗ್ರಾಮ್‌ನ ಸೋಹ್ನಾ ಪ್ರದೇಶದಲ್ಲಿ ಕುಡಿಯುವ ನೀರೆಂದು ತಪ್ಪಾಗಿ ಪೇಂಟ್ ಥಿನ್ನರ್ ಸೇವಿಸಿದ ಎರಡು ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಹರ್ಯಾಣದ ಹಟಿನ್‌ ನ 2 Read more…

BIG NEWS: ಸರ್ಕಾರಿ ಶಾಲೆಗಳಿಗೆ ಗುಡ್ ನ್ಯೂಸ್: ಉಚಿತ ವಿದ್ಯುತ್, ನೀರು; ನವೆಂಬರ್ ನಿಂದ ಪೂರೈಕೆ

ಮೈಸೂರು: ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ನೀರನ್ನು ಒದಗಿಸುವ ಬಗ್ಗೆ ಸರ್ಕಾರ ಸಮ್ಮತಿಸಿದ್ದು, ನವೆಂಬರ್ ನಿಂದ ಪೂರೈಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಮೈಸೂರಿನಲ್ಲಿ ನಮ್ಮ Read more…

ಮಲಗುವ ಮುನ್ನ ಹೆಚ್ಚು ನೀರು ಕುಡಿಯಬಾರದು; ಇದರ ಹಿಂದಿನ ಕಾರಣ ತಜ್ಞರಿಂದಲೇ ಬಹಿರಂಗ…!

ನೀರಿಲ್ಲದೇ ನಾವು ಬದುಕುವುದು ಅಸಾಧ್ಯ. ಏಕೆಂದರೆ ನಮ್ಮ ದೇಹವು 70 ಪ್ರತಿಶತ ನೀರಿನಿಂದಲೇ ಮಾಡಲ್ಪಟ್ಟಿದೆ. ದೇಹದ ಕಾರ್ಯಗಳಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ನೀರನ್ನು ಸೇವಿಸುವ ನಿಯಮಗಳು Read more…

ಮಿತಿಗಿಂತ ಹೆಚ್ಚು ‘ನೀರು’ ಕುಡಿಯಬಾರದು ಏಕೆ ಗೊತ್ತಾ…..?

ನೀರು ನಮ್ಮ ಜೀವನಕ್ಕೆ ಅತ್ಯಂತ ಮುಖ್ಯ. ನಮ್ಮ ದೇಹದಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಮತ್ತು ನಮ್ಮ ಮಿದುಳಿನಲ್ಲಿ ಸುಮಾರು 75 ಪ್ರತಿಶತದಷ್ಟು ನೀರಿದೆ. ನೀರಿಲ್ಲದೆ ಮನುಷ್ಯ ಬದುಕಿರಲಾರ. Read more…

ತೂಕ ಇಳಿಸಲು ರನ್ನಿಂಗ್ ಮಾಡುವುದು ಹೇಗೆ…?

ತೂಕ ಇಳಿಸಲು ವಾಕಿಂಗ್ ಜೊತೆಗೆ ರನ್ನಿಂಗ್ ಮಾಡುವುದು ಒಳ್ಳೆಯದೇ. ಆದರೆ ಕೆಲವೊಮ್ಮೆ ಈ ವಿಷಯಗಳ ಕುರಿತು ಎಚ್ಚರ ವಹಿಸುವುದರಿಂದ ಬಹುಬೇಗ ತೂಕವನ್ನು ಕಡಿಮೆ ಮಾಡಬಹುದು. ಬಹಳ ವೇಗವಾಗಿ ಓಡುವುದರಿಂದ Read more…

ಮುಖದ ಮೇಲೆ ಮೂಡುವ ಮಚ್ಚೆ ನಿವಾರಿಸಲು ಇದನ್ನು ಹಚ್ಚಿ ಪರಿಣಾಮ ನೋಡಿ

ಮುಖದ ಮೇಲೆ ಮೂಡುವ ಮಚ್ಚೆಗಳು ಅಥವಾ ಕಂದು ಬಣ್ಣದ ಚುಕ್ಕೆಗಳಿಗೆ ಫ್ರೆಕ್ಕ್ಲೆಸ್ ಎನ್ನುತ್ತೇವೆ. ಬಿಸಿಲಿಗೆ ಇವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಇವುಗಳಿಂದ ಮುಕ್ತಿ ಪಡೆಯಲು ಉತ್ತಮ ಆಹಾರ ಸೇವನೆ Read more…

ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು: ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ

ಶಿವಮೊಗ್ಗ: ಭದ್ರಾ ಜಲಾಶಯದಿಂದ ತುಂಗ ಭದ್ರಾ ನದಿಗೆ ನೀರು ಹರಿಸಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. 2023-24ನೇ ಸಾಲಿನಲ್ಲಿ ಭದ್ರಾ ಜಲಾಶಯದಿಂದ ನದಿಯ ಮೂಲಕ ಹಾವೇರಿ, ಗದಗ ಮತ್ತು Read more…

ಮಕ್ಕಳಿಗೆ ಇಷ್ಟವಾಗುತ್ತೆ ಈ ʼಪಕೋಡʼ

ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹೋದಾಗ ಬೇಬಿ ಕಾರ್ನ್ ಪಕೋಡವನ್ನು ಸವಿದಿರುತ್ತೇವೆ. ಮನೆಯಲ್ಲಿಯೇ ಇದನ್ನು ಮಾಡಿ ಮನೆಮಂದಿಯೆಲ್ಲಾ ತಿನ್ನಬೇಕು ಎಂದು ಬಯಸುವವರಿಗೆ ಇಲ್ಲಿದೆ ನೋಡಿ ಬೇಬಿ ಕಾರ್ನ್ ರೆಸಿಪಿ. ಮನೆಯಲ್ಲಿಯೇ Read more…

ಯಾವ ಯಾವ ಸಮಯದಲ್ಲಿ ನೀರು ಕುಡಿಯುವುದು ಆರೋಗ್ಯಕರ…..?

ನೀರು ಆರೋಗ್ಯದ ಮೂಲ ಮಂತ್ರ. ಹೆಚ್ಚು ಹೆಚ್ಚು ನೀರು ಕುಡಿದಷ್ಟು ಆರೋಗ್ಯವಂತರಾಗಿರ್ತೇವೆ. ಆಹಾರಕ್ಕಿಂತ ಜಾಸ್ತಿ ನೀರು ಸೇವನೆ ಮಾಡಿ ಅಂತಾ ವೈದ್ಯರು ಕೂಡ ಹೇಳ್ತಾರೆ. ಆದ್ರೆ ಆಚಾರ್ಯ ಚಾಣಕ್ಯ Read more…

ಆರೋಗ್ಯಕ್ಕೆ ಸವಿಯಿರಿ ರುಚಿಕರ ʼಸಿರಿ ಪಾಯಸʼ

ಆಧುನಿಕ ಜೀವನಶೈಲಿಯಿಂದ ಆಹಾರ ಪದ್ಧತಿಯಲ್ಲೂ ಅನೇಕ ಬದಲಾವಣೆಗಳಾಗಿವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವಂತೆ, ಹಿಂದಿನ ಕಾಲದ ಜನರಿಗೆ ಊಟದ ಗುಟ್ಟು ತಿಳಿದಿತ್ತು. ಆರೋಗ್ಯದ ಬಗ್ಗೆಯೂ Read more…

ಒಂದೊಂದು ಕನಸಿನ ಹಿಂದಿದೆ ಒಂದೊಂದು ಗುಟ್ಟು

ನಿಮಗೆ ಬೀಳುವ ಕನಸಿನ ಹಿಂದೆ ಒಂದೊಂದು ಗುಟ್ಟುಗಳು ಅಡಗಿರುತ್ತವೆ. ಕೆಲವು ಕನಸುಗಳನ್ನು ಶುಭ ಎಂದರೆ ಇನ್ನು ಕೆಲವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಅವುಗಳು ಹೇಗೆಂದಿರಾ..? ದೇವರ ಕನಸು ಬಿದ್ದರೆ Read more…

ಖಾಲಿ ಹೊಟ್ಟೆಯಲ್ಲೇ ಬಿಸಿನೀರು ಸೇವನೆ ಏಕೆ ಗೊತ್ತಾ…..?

ಪ್ರತಿದಿನ  ಬೆಚ್ಚಗಿನ ನೀರು ಕುಡಿಯಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಉತ್ತಮ ಆರೋಗ್ಯ ಹೊಂದಬೇಕಿದ್ದರೆ ನೀವು ದಿನಕ್ಕೆ ಮೂರು Read more…

ದೇಹದಲ್ಲಿ ಉಷ್ಣತೆ ಹೆಚ್ಚಿದೆಯಾ……? ಹೀಗೆ ಮಾಡಿ

ದೇಹದಲ್ಲಿ ಉಷ್ಣ ಹೆಚ್ಚಿದಾಗ ಅದು ಹಲವು ರೂಪದಲ್ಲಿ ದೇಹದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಮುಖದ ಮೇಲೆ ಮೊಡವೆಗಳು ಮೂಡುವ ಮೂಲಕ, ಮಲಬದ್ಧತೆಯ ಮೂಲಕ ಕಾಣಿಸಿಕೊಳ್ಳಬಹುದು. ಕೆಲವು ಮನೆ ಮದ್ದುಗಳ Read more…

ತೂಕ ಕಡಿಮೆ ಮಾಡಿಕೊಳ್ಳಲು ರಾತ್ರಿ ಊಟ ಬಿಡ್ತೀರಾ….? ಎಚ್ಚರ ಇದರಿಂದಾಗುತ್ತೆ ಆರೋಗ್ಯಕ್ಕೆ ಹಾನಿ…..!

ತೂಕ ಕಡಿಮೆ ಮಾಡಿಕೊಳ್ಳಬೇಕೆಂಬ ಹಟಕ್ಕೆ ಬೀಳುವ ಕೆಲವರು ರಾತ್ರಿ ಊಟವನ್ನು ಬಿಟ್ಟು ಬಿಡುತ್ತಾರೆ. ಇದು ನಿಜಕ್ಕೂ ಒಳ್ಳೆಯದಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಬಿಗಡಾಯಿಸುತ್ತದೆಯೇ ಹೊರತು ನಿವಾರಣೆಗೊಳ್ಳುವುದಿಲ್ಲ. ರಾತ್ರಿ ಊಟ Read more…

ಭದ್ರಾ ಎಡದಂಡೆ-ಬಲದಂಡೆ ನಾಲೆಗಳಿಗೆ ನೀರು ಹರಿಸುವ ದಿನಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಶಿವಮೊಗ್ಗ: 2023-24 ನೇ ಸಾಲಿನ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭತ್ತ, ಕಬ್ಬು, ಅರೆ ನೀರಾವರಿ ಬೆಳೆ ಮುಂತಾದ ಯಾವುದೇ ರೀತಿಯ ಬೆಳೆಗಳಿಗೆ ನೀರನ್ನು ಹರಿಸದಿರಲು Read more…

ರೈತರಿಗೆ ಗುಡ್ ನ್ಯೂಸ್: ಬೇಸಿಗೆ ಹಂಗಾಮಿಗೆ ಭದ್ರಾ ಅಚ್ಚುಕಟ್ಟು ನಾಲೆಗಳಿಗೆ ನೀರು

ದಾವಣಗೆರೆ: ಪ್ರಸಕ್ತ ಸಾಲಿನ ಭದ್ರಾ ಜಲಾಶಯದ ಬೇಸಿಗೆ ಹಂಗಾಮಿಗೆ ಬಲದಂಡೆ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಭದ್ರಾ ಬಲದಂಡೆ ನಾಲೆಗಳಿಗೆ ಜನವರಿ 15 ರಿಂದ 53 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...