alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದ ಪುರುಷರಿಗಿದ್ದಾರೆ ಇಬ್ಬರು ಪತ್ನಿಯರು…!

ರಾಜಸ್ತಾದ ಜೈಸಲ್ಮೇರ್ ನಲ್ಲಿರುವ ರಾಮ್ದಿಯೋ-ಕಿ-ಬಸ್ತಿ ಒಂದು ಪುಟ್ಟ ಗ್ರಾಮ. 2011ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ಬರೀ 946. ಈ ಗ್ರಾಮದ ವಿಶೇಷ ಅಂದ್ರೆ, ಇಲ್ಲಿನ ಹಲವಾರು ಪುರುಷರು Read more…

ಈ ಗ್ರಾಮದಲ್ಲಿ 22 ವರ್ಷಗಳ ಬಳಿಕ ಮೊಳಗಿದೆ ಮಂಗಳವಾದ್ಯ

23 ವರ್ಷದ ಪವನ್ ಕುಮಾರ್ ಕೆಲ ದಿನಗಳ ಹಿಂದೆ ವೈವಾಹಿಕ ಬದುಕಿಗೆ ಕಾಲಿಟ್ಟ ವೇಳೆ ಆತನ ಗ್ರಾಮಸ್ಥರಿಗೆ ಇನ್ನಿಲ್ಲದ ಸಂತಸ. ತಮ್ಮ ಗ್ರಾಮಕ್ಕೆ ತಟ್ಟಿದ ಕಳಂಕವೊಂದು ಕೊನೆಗೂ ತಪ್ಪಿತೆಂಬ Read more…

ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕ ಈ ಹಳ್ಳಿಗೆ ಬಂದಿದೆ ವಿದ್ಯುತ್

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾದರೂ ಇನ್ನೂ ಕೆಲ ಕುಗ್ರಾಮಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಹಳ್ಳಿಗಳ ಜನರು ಸಾಮಾನ್ಯ ಬದುಕಿಗಾಗಿ ಪರದಾಡುವಂತಾಗಿದೆ. ಇದಕ್ಕೆ ತಾಜಾ Read more…

ನಿಯಮ ಉಲ್ಲಂಘಿಸಿ ಕ್ರೀಡಾ ಗ್ರಾಮದಿಂದ ಹೊರ ಬಿದ್ದ ಭಾರತೀಯ ಅಥ್ಲೀಟ್ಸ್

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತ ಪದಕ ಬೇಟೆ ಮುಂದುವರಿಸಿದೆ. ಈ ನಡುವೆ ದೇಶಕ್ಕೆ ಮುಜುಗರ ತರುವಂತಹ ಘಟನೆಯೊಂದು ನಡೆದಿದೆ. ಟ್ರಿಪಲ್ ಜಂಪರ್ ರಾಕೇಶ್ ಬಾಬು ಹಾಗೂ ರೇಸ್ ವಾಕರ್ Read more…

ಈ ಗ್ರಾಮದಲ್ಲಿ ನಾಯಿಗಳೇ ಕೋಟ್ಯಾಧಿಪತಿಗಳು

ಈ ಸುದ್ದಿಯನ್ನು ನಂಬೋದು ಕಷ್ಟ. ಆದ್ರೆ ನಂಬಲೇಬೇಕು. ನಾವು ಹೇಳ್ತಿರುವ ಸುದ್ದಿ ಸತ್ಯ. ಗುಜರಾತಿನ ಮೆಹಸಾನದ ಪಂಚೋಟ್ ಹಳ್ಳಿಯ ಭೂಮಾಲೀಕರೊಬ್ಬರ ಸುದ್ದಿ ಚರ್ಚೆಗೆ ಬಂದಿದೆ. ಈ ಭೂ ಮಾಲೀಕರು Read more…

ಜಾತ್ರೆಯ ನಾಟಕದ ವೇಳೆಯೇ ನಡೀತು ನಡೆಯಬಾರದ ಘಟನೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಕಂಡೇನಹಳ್ಳಿಯಲ್ಲಿ ದೇವರ ಜಾತ್ರೆಯ ವೇಳೆಯೇ ಘರ್ಷಣೆ ನಡೆದಿದೆ. ಕಂಡೇನಹಳ್ಳಿ ಶನೇಶ್ವರ ದೇವರ ಜಾತ್ರೆ ಪ್ರಯುಕ್ತ ನಾಟಕ ಪ್ರದರ್ಶನ ಆಯೋಜಿಸಿದ್ದು, ನಾಟಕ ವೀಕ್ಷಣೆಗೆ Read more…

ದೇವಾಲಯದಲ್ಲೇ ಮಹಿಳೆಯಿಂದ ಹೈಡ್ರಾಮಾ

ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಬಿಳಿ ಕೆಂಕೇರಮ್ಮ ದೇವಾಲಯದಲ್ಲಿ ಮಹಿಳೆಯೊಬ್ಬರು ಹೈಡ್ರಾಮಾ ನಡೆಸಿದ್ದಾರೆ. ಗ್ರಾಮದಲ್ಲಿ ದಲಿತರಿಂದ ಹಣ ಪಡೆದು ಜಾತ್ರೆ ನಡೆಸಲಾಗಿದೆ. ಆದರೆ, ದಲಿತರು ದೇವಾಲಯಕ್ಕೆ ಪ್ರವೇಶಿಸುತ್ತಿದ್ದಂತೆ, Read more…

ಗ್ರಾಮದೇವರ ಜಾತ್ರೆಯಲ್ಲಿ ಮಾರಾಮಾರಿ

ಹಾಸನ: ಹಾಸನ ತಾಲ್ಲೂಕು ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಿಹಳ್ಳಿಯಲ್ಲಿ ಬೀರಪ್ಪ ದೇವರ ಜಾತ್ರೆಯಲ್ಲಿ ರಾಜಕೀಯ ಕಾರಣದಿಂದ ಗಲಾಟೆ ನಡೆದಿದೆ. ಉತ್ಸವದ ವೇಳೆ 2 ಕುಟುಂಬಗಳ ನಡುವೆ ಕ್ಷುಲ್ಲಕ Read more…

ಹೋಳಿ ವಿಚಾರಕ್ಕೆ ಗಲಾಟೆ, ಘರ್ಷಣೆಯಲ್ಲಿ ನಾಲ್ವರಿಗೆ ಗಾಯ

ಗದಗ: ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಯಳವಟ್ಟಿಯಲ್ಲಿ ಹೋಳಿಹಬ್ಬದ ಕಾಮದಹನದ ವಿಚಾರವಾಗಿ ಆರಂಭವಾದ ಜಗಳ ಘರ್ಷಣೆಗೆ ತಿರುಗಿದೆ. ಗುಂಪುಘರ್ಷಣೆಯಲ್ಲಿ ವಿಕಲಚೇತನ ಮಹಿಳೆ ಸೇರಿ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಶಿರಹಟ್ಟಿ Read more…

ಪಕ್ಕದ ಗ್ರಾಮಕ್ಕೂ ವ್ಯಾಪಿಸಿದ ಕಾಲರಾ…?

ಶಿವಮೊಗ್ಗ : ಭದ್ರಾವತಿ ತಾಲೂಕು ಮೈದೊಳಲು ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕಾಲರಾ ಇದೀಗ ಪಕ್ಕದ ಮಂಗೋಟೆ ಗ್ರಾಮಕ್ಕೂ ವ್ಯಾಪಿಸಿದೆ. ಗ್ರಾಮದ ಆರು ಜನ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕಾಲರಾ Read more…

ಈ ವಿಚಾರದಲ್ಲಿ ಗ್ರಾಮಸ್ಥರದ್ದೇನು ತಪ್ಪಿದೆ ನೀವೇ ಹೇಳಿ…!

ಭಾರತದಲ್ಲಿ ಇನ್ನೂ ಸಹಸ್ರಾರು ಹಳ್ಳಿಗಳಿಗೆ ವೈದ್ಯಕೀಯ ಸೇವೆ ಮರೀಚಿಕೆಯಾಗಿದೆ. ಕೃಷಿ ಕಾರ್ಮಿಕರೇ ಹೆಚ್ಚಾಗಿರುವ ಗ್ರಾಮಾಂತರ ಪ್ರದೇಶಗಳು ಸ್ವಾತಂತ್ರ್ಯ ಲಭಿಸಿದ ಇಷ್ಟು ವರ್ಷಗಳ ಬಳಿಕವೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಇದನ್ನೇ Read more…

ಅರುಣಾಚಲದ ಈ ಗ್ರಾಮದಲ್ಲಿರುವವರೆಲ್ಲರೂ ಕೋಟ್ಯಾಧಿಪತಿಗಳು…!

ಅರುಣಾಚಲ ಪ್ರದೇಶದ ಗ್ರಾಮವೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣವಾಗಿರುವುದು ಆ ಗ್ರಾಮದ ಜನತೆಯ ಶ್ರೀಮಂತಿಕೆ. ಈ ಗ್ರಾಮವನ್ನು ಸದ್ಯಕ್ಕೆ ಭಾರತ ಮಾತ್ರವಲ್ಲ ಏಷ್ಯಾದ ಶ್ರೀಮಂತ ಗ್ರಾಮವೆಂದರೂ Read more…

ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು! ಆದರೂ ಇದು ಸತ್ಯ!!

ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದ್ರೆ ಇದು ಸತ್ಯ. ನಗರಕ್ಕಿಂತ ಹಳ್ಳಿಗರು ಮದ್ಯಪಾನಕ್ಕೆ ಹೆಚ್ಚು ಖರ್ಚು ಮಾಡ್ತಾರಂತೆ. ಗ್ರಾಮದಲ್ಲಿ ಮದ್ಯ ಸೇವಿಸುವ ವ್ಯಕ್ತಿ ತಿಂಗಳಿಗೆ 2 ಸಾವಿರ ರೂಪಾಯಿ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎದೆ ನಡುಗಿಸುವ ದೃಶ್ಯ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಿಸಿ ಟಿವಿ ದೃಶ್ಯವೊಂದು ಎದೆ ನಡುಗಿಸುವಂತಿದೆ. ತನ್ನ ಮನೆ ಮುಂದೆ ಕುಳಿತಿದ್ದ ಮಹಿಳೆಯೊಬ್ಬಳನ್ನು ಮೂರು ಮಂದಿ ದುಷ್ಕರ್ಮಿಗಳು ತಂಡ ಹಾಡಹಗಲೇ ಗುಂಡು ಹಾರಿಸಿ ಬರ್ಬರವಾಗಿ Read more…

ಇದು ವಿಶ್ವದ ಅತ್ಯಂತ ಚಳಿ ಪ್ರದೇಶ….

ವಿಶ್ವದಲ್ಲಿ ಭಿನ್ನ ಭಿನ್ನ ಪ್ರದೇಶವಿದೆ. ಭಿನ್ನ–ವಿಭಿನ್ನ ಜನರಿದ್ದಾರೆ. ಅವರ ಆಹಾರ, ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ಬೇರೆ ಬೇರೆ. ವಿಶ್ವದ ಕೆಲ ಪ್ರದೇಶ ತುಂಬಾ ಉಷ್ಣವಾಗಿದ್ದರೆ ಮತ್ತೆ ಕೆಲ Read more…

ಟ್ಯಾಂಕರ್ ಪಲ್ಟಿಯಾಗಿದ್ದಕ್ಕೆ ಇಡೀ ಗ್ರಾಮವೇ ಖಾಲಿ

ಅಮೋನಿಯಾ ತುಂಬಿಕೊಂಡು ತೆರಳುತ್ತಿದ್ದ ಟ್ಯಾಂಕರ್ ಒಂದು ಪಲ್ಟಿಯಾದ ಪರಿಣಾಮ ಗ್ಯಾಸ್ ಲೀಕ್  ಆಗತೊಡಗಿದ್ದು, ಇದರಿಂದಾಗಿ ಸಮೀಪದ ಗ್ರಾಮದಲ್ಲಿನ ಗ್ರಾಮಸ್ಥರನ್ನು ತೆರವುಗೊಳಿಸಲಾಗಿದೆ. ಶುಕ್ರವಾರ ಬೆಳಗಿನ ಜಾವ 2.45 ರ ಸುಮಾರಿಗೆ Read more…

ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಶಿರಾಡಿ ಅಡ್ಡಹೊಳೆ ಅರಣ್ಯದಲ್ಲಿ ನಕ್ಸಲರು ಕಾಣಿಸಿಕೊಂಡ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹದಳದಿಂದ ಕೂಂಬಿಂಗ್ ನಡೆಸಲಾಗಿದೆ. ನಾಲ್ವರು ಶಂಕಿತ ನಕ್ಸಲರ ತಂಡ ಈ Read more…

ಇಲ್ಲಿ ವಿಮಾನಕ್ಕಿಂತ ದುಬಾರಿ ಎತ್ತಿನ ಗಾಡಿ ಸವಾರಿ…!

ಎಲ್ಲಿಯ ಎತ್ತಿನ ಗಾಡಿ, ಎಲ್ಲಿಯ ವಿಮಾನ. ಎತ್ತಿನ ಗಾಡಿಗೂ ವಿಮಾನಕ್ಕೂ ಸಾಟಿಯೇ ಎಂದುಕೊಳ್ಳಬೇಡಿ. ಇಲ್ಲಿನ ಎತ್ತಿನಗಾಡಿಗಳಲ್ಲಿ ಸವಾರಿ ಮಾಡುವವರು ವಿಮಾನಕ್ಕಿಂತ ಹೆಚ್ಚಿನ ಪ್ರಯಾಣ ದರವನ್ನು ಭರಿಸಬೇಕಾಗುತ್ತದೆ. ಅದಕ್ಕೆ ಕಾರಣವೇನು Read more…

ವರ್ಷದಲ್ಲಿ 5 ದಿನ ವಿವಸ್ತ್ರರಾಗಿರ್ತಾರೆ ಈ ಗ್ರಾಮದ ಮಹಿಳೆಯರು

ಸಂಪ್ರದಾಯಗಳ ತವರು ಭಾರತ. ಒಂದೊಂದು ಪ್ರದೇಶದಲ್ಲಿ ಒಂದೊಂದು ಪದ್ಧತಿ ಜಾರಿಯಲ್ಲಿದೆ. ಕೆಲವೊಂದು ವಿಚಿತ್ರ ಸಂಪ್ರದಾಯವನ್ನು ಭಾರತದಲ್ಲಿ ಈಗ್ಲೂ ಆಚರಿಸಲಾಗ್ತಿದೆ. ವರ್ಷದಲ್ಲಿ ಐದು ದಿನ ಮಹಿಳೆಯರು ವಿವಸ್ತ್ರವಾಗಿರುವ ಊರೊಂದಿದೆ. ಯಸ್, Read more…

ಇಲ್ಲಿ ಬಟ್ಟೆ ಧರಿಸುವುದು ನಿಷಿದ್ಧ: ಪ್ರವಾಸಿಗರೂ ತಪ್ಪುವಂತಿಲ್ಲ ನಿಯಮ

ಪ್ರತಿ ಪ್ರದೇಶದ ಸಂಸ್ಕೃತಿ, ವೇಷ-ಭೂಷಣ, ಆಹಾರ ಪದ್ಧತಿ ಎಲ್ಲವೂ ಬೇರೆ ಬೇರೆಯಿರುತ್ತವೆ. ಆಯಾ ಪ್ರದೇಶದ ಜನರು ಧರಿಸುವ ದಿರಿಸು ಕೂಡ ಭಿನ್ನವಾಗಿರುತ್ತದೆ. ಆದ್ರೆ ಆ ಗ್ರಾಮದಲ್ಲಿ ನಿಮ್ಮ ಕಣ್ಣಿಗೆ Read more…

ಸುಟ್ಟು ಕರಕಲಾಯ್ತು ಕೆ.ಎಸ್.ಆರ್.ಟಿ.ಸಿ. ಬಸ್

ಕೋಲಾರ: ಕೋಲಾರ ಜಿಲ್ಲೆಯ ದಾದಿರೆಡ್ಡಿಹಳ್ಳಿಯಲ್ಲಿ ದುಷ್ಕರ್ಮಿಗಳು ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಬೆಂಕಿ ಹಚ್ಚಿದ್ದಾರೆ. ಶ್ರೀನಿವಾಸಪುರ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಗ್ರಾಮದ ಸಮುದಾಯ ಭವನದ ಬಳಿ ಬಸ್ ನಿಲ್ಲಿಸಿದ್ದ Read more…

ಈ ಸುಂದರ ಗ್ರಾಮಕ್ಕೆ ಗುಳೆ ಬಂದವರಿಗೆ ಸಿಗುತ್ತೆ ಕೈತುಂಬಾ ಹಣ

ನೈರುತ್ಯ ಸ್ವಿಡ್ಜರ್ಲೆಂಡ್ ನ ಈ ಗ್ರಾಮಕ್ಕೆ ಹೊರಗಿನವರು ಗುಳೆ ಬಂದಲ್ಲಿ ಅಂಥವರಿಗೆ ಸ್ಥಳೀಯರು ಹಣ ನೀಡ್ತಾರೆ. ಅಲ್ಬಿನೆನ್ ಅನ್ನೋ ಗ್ರಾಮದ ಖಾಯಂ ನಿವಾಸಿಗಳು ಈ ಆಫರ್ ಕೊಡ್ತಿದ್ದಾರೆ. ಇಲ್ಲಿರುವ Read more…

ವಿದ್ಯಾರ್ಥಿನಿಗೆ ಕಿರುಕುಳ ನೀಡ್ತಿದ್ದವನಿಗೆ ಧರ್ಮದೇಟು

ಬಿಹಾರದ ಸಹರಸಾದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡ್ತಿದ್ದ ಶಿಕ್ಷಕನೊಬ್ಬನಿಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಇಷ್ಟೇ ಅಲ್ಲ ಶಿಕ್ಷಕನ ಮುಖಕ್ಕೆ ಬಣ್ಣ ಬಳಿದು ಗ್ರಾಮದ ತುಂಬಾ ಮೆರವಣಿಗೆ ಮಾಡಿಸಿದ್ದಾರೆ. ಸ್ಥಳೀಯರ ಪ್ರಕಾರ,ಶಿಕ್ಷಕ Read more…

ಅನೈತಿಕ ಸಂಬಂಧದಿಂದ ಹೀಗಾಯ್ತು….

ಬಾಗಲಕೋಟೆ: ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ, ದೊಣ್ಣೆಯಿಂದ ಥಳಿಸಿ ಕ್ರೂರವಾಗಿ ಹತ್ಯೆ ಮಾಡಿದ ಘಟನೆ ಬಾದಾಮಿ ತಾಲ್ಲೂಕಿನ ನೆಲವಿಗಿ ಗ್ರಾಮದಲ್ಲಿ ನಡೆದಿದೆ. 36 ವರ್ಷದ ಮಲ್ಲಪ್ಪ ಕೊಲೆಯಾದ ವ್ಯಕ್ತಿ. Read more…

ಸೊರಬ ತಾಲ್ಲೂಕಿನಲ್ಲಿ ಅಮಾನವೀಯ ಘಟನೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಮುಟಗುಪ್ಪೆಯಲ್ಲಿ ಕುಟುಂಬವೊಂದಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿ ಗಣೇಶ ಉತ್ಸವದ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಕಾಳಪ್ಪ ಕುಟುಂಬದವರು ಪೊಲೀಸರಿಗೆ ದೂರು Read more…

ದೀಪಾವಳಿಯಂದೇ ಬೆಚ್ಚಿ ಬಿದ್ದ ಗ್ರಾಮಸ್ಥರು

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಆಫ್ಜಲ್ ಪುರ ತಾಲ್ಲೂಕಿನಲ್ಲಿ ನಡೆದಿದೆ. ಹಿರೇಜೇವರ್ಗಿ ಗ್ರಾಮದ ಭಗುಗೌಡ(65) ಕೊಲೆಯಾದವರು. ಭಗುಗೌಡ ಅವರ ಮೇಲೆ Read more…

ಈ ಗ್ರಾಮದಲ್ಲಿ ಮಕ್ಕಳ ಹೆರಿಗೆ ನಿಷಿದ್ಧ

ಮದುವೆಯಾದ ದಂಪತಿಗೆ ಕುಟುಂಬಸ್ಥರಿಂದ ಹಿಡಿದು ಊರಿನ ಹಿರಿಯರೆಲ್ಲ ಕೇಳುವ ಒಂದೇ ಪ್ರಶ್ನೆ ಮಗು ಯಾವಾಗ? ಮದುವೆಯಾದ ಒಂದು ವರ್ಷದೊಳಗೆ ಮನೆಯಲ್ಲಿ ಮಗುವಿನ ಧ್ವನಿ ಕೇಳಲು ಹಿರಿಯರು ಹಾತೊರೆಯುತ್ತಾರೆ. ಆದ್ರೆ Read more…

ಕೊಟ್ಟಿಗೆಯಲ್ಲಿದ್ದ ಕರುವಿನ ಮಗ್ಗುಲಲ್ಲೇ ಇತ್ತು ಮೊಸಳೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸವದಿ ದರ್ಗಾ ಗ್ರಾಮದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದೆ. ಮುರುಗೆಪ್ಪ ಮಾಯಪ್ಪನವರ್ ಎಂಬುವವರ ಮನೆಯ ಕೊಟ್ಟಿಗೆಗೆ ನುಗ್ಗಿದ ಮೊಸಳೆ, ಅಲ್ಲಿ ಎಮ್ಮೆ ಹಾಗೂ ಕರುವನ್ನು Read more…

ಕಣ್ಮನ ಸೆಳೆಯುವ ಈ ಪ್ರವಾಸಿ ತಾಣದಲ್ಲಿ ಕ್ಯಾಮರಾ ಬ್ಯಾನ್

ವಿಶ್ವದಲ್ಲಿ ಸಾಕಷ್ಟು ಸುಂದರ ಸ್ಥಳಗಳಿವೆ. ಅದ್ರಲ್ಲಿ ಸ್ವಿಜರ್ಲ್ಯಾಂಡ್ ಕೂಡ ಒಂದು. ತನ್ನ ಸೌಂದರ್ಯದಿಂದ ಎಲ್ಲರ ಮನೆ ಮಾತಾಗಿದೆ ಸ್ವಿಜರ್ಲ್ಯಾಂಡ್. ಬಹುತೇಕ ಪ್ರವಾಸಿಗರು ರಜೆ ಕಳೆಯಲು ಹಾಗೂ ಹನಿಮೂನ್ ಗಾಗಿ Read more…

ಗ್ರಾಮಸ್ಥರು ನೀಡಿದ ಒದೆಗೆ ಸತ್ತೇ ಹೋದ

ಬಿಹಾರದ ಮುಜಾಫರ್ಪುರದಲ್ಲಿ ಪಿಸ್ತೂಲ್ ತೋರಿಸಿ ಹೆದರಿಸುತ್ತಿದ್ದ ಇಬ್ಬರು ರೌಡಿಗಳಿಗೆ ಗ್ರಾಮಸ್ಥರು ಮನಬಂದಂತೆ ಥಳಿಸಿದ್ದಾರೆ. ಘಟನೆಯಲ್ಲಿ ಒಬ್ಬ ರೌಡಿ ಸಾವನ್ನಪ್ಪಿದ್ದು,ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಘಟನೆಯ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...