alex Certify
ಕನ್ನಡ ದುನಿಯಾ       Mobile App
       

Kannada Duniya

ಢಕಾಯಿತರ ಪತ್ತೆಗೆ ಅಮೆರಿಕದ ಸಾಫ್ಟ್ ವೇರ್…!

ಪಂಜಾಬ್ ನಲ್ಲಿ 2 ದಿನಗಳ ಹಿಂದಷ್ಟೆ ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ದರೋಡೆಕೋರರು 1.5 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದರು. ಸ್ಯಾಂಟ್ರೋ ಕಾರಿನಲ್ಲಿ ಬಂದಿದ್ದ ನಾಲ್ವರು ಡಕಾಯಿತರು ಈ ಕೃತ್ಯ Read more…

ಅಮೆರಿಕಾದಲ್ಲಿ ಮೊದಲ ಬಾರಿ ಗಲ್ಲಿಗೇರಲಿದ್ದಾನೆ ಒಬ್ಬ ಭಾರತೀಯ….

ಅಮೆರಿಕಾದಲ್ಲಿ ಮೊದಲ ಬಾರಿ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತಿದೆ. ಮೂಲತಃ ಆಂಧ್ರಪ್ರದೇಶ ನಿವಾಸಿಯಾಗಿರುವ 32 ವರ್ಷದ ರಘುನಂದನ್ ಅಮೆರಿಕಾದ ವೃದ್ಧ ಮಹಿಳೆ ಹಾಗೂ ಆಕೆ ಮೊಮ್ಮಗಳನ್ನು Read more…

ಜೀವಾವಧಿ ಶಿಕ್ಷೆಗೊಳಗಾದ ಕೈದಿ ಮದುವೆಯಾಗಲಿದ್ದಾಳೆ 3 ಮಕ್ಕಳ ತಾಯಿ

ಬ್ರಿಟನ್ ನಲ್ಲಿ ವಾಸವಾಗಿರುವ ಮಹಿಳೆಯೊಬ್ಬಳು ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಮೆರಿಕಾ ಮೂಲಕ ಕೈದಿ ಜೊತೆ ಮದುವೆಯಾಗಲಿದ್ದಾಳಂತೆ. ಮಹಿಳೆ ಹೆಸರು ಎಮ್ಮಾ ಪಿಕೆಟ್. ಆಕೆ ಗೆಳೆಯನ ಹೆಸರು ಜಸ್ಟಿನ್ ಏರ್ಸ್ಕಿನ್. Read more…

ಸ್ಟೋರ್ ಮ್ಯಾನೇಜರ್ ನೀಡಿದ ತಪ್ಪು ಲಾಟರಿ ಬದಲಿಸ್ತು ಅದೃಷ್ಟ…!

ಅದೃಷ್ಟ ಖುಲಾಯಿಸಿದ್ರೆ ಭಿಕ್ಷುಕ ಕೂಡ ಶ್ರೀಮಂತನಾಗಬಹುದು. ದೇವರು ಕೊಟ್ಟರೆ ಕೈಬಿಚ್ಚಿ ಕೊಡ್ತಾನೆಂಬ ಮಾತಿದೆ. ಇದಕ್ಕೆ ನ್ಯೂಯಾರ್ಕ್ ಮಹಿಳೆ ಉತ್ತಮ ಉದಾಹರಣೆ. ಮನಸ್ಸಿಲ್ಲದ ಮನಸ್ಸಿನಲ್ಲಿ ಲಾಟರಿ ಖರೀದಿ ಮಾಡಿದ್ದ ಮಹಿಳೆ Read more…

ಭೀಕರ ಹಿಮ ಬಿರುಗಾಳಿಗೆ ತತ್ತರಿಸಿದ ಅಮೆರಿಕ

ನ್ಯೂಯಾರ್ಕ್: ಕಳೆದ ವಾರದಿಂದ ಈಶಾನ್ಯ ಅಮೆರಿಕದ ವಾತಾವರಣ ಬದಲಾಗಿದ್ದು, ಭೀಕರವಾದ ಹಿಮ ಚಂಡಮಾರುತದ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಕೆಲವು ಕಡೆಗಳಲ್ಲಿ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದ್ದು, ಚಳಿಯ Read more…

ನ್ಯೂಯಾರ್ಕ್ ನಲ್ಲಿ ಪ್ರಬಲ ಬಾಂಬ್ ಸ್ಪೋಟ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಲ್ಲಿ ಪ್ರಬಲ ಸ್ಪೋಟ ಸಂಭವಿಸಿದೆ. ಮ್ಯಾನ್ ಹಟ್ಟನ್ ನಲ್ಲಿರುವ ಬಂದರು ಪ್ರಾಧಿಕಾರದ ಬಸ್ ನಿಲ್ದಾಣದ ಬಳಿ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ತಕ್ಷಣ Read more…

ಒಬಾಮಾರಿಗೆ “ಐ ಆಮ್ ಬ್ಲಾಕ್ ಬ್ಯೂಟಿ, ಐ ಲವ್ ಯೂ’’ ಎಂದ ಟ್ರಾನ್ಸ್ಜೆಂಡರ್

ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಪ್ರವಾಸದಲ್ಲಿದ್ದಾರೆ. ದೆಹಲಿ ಟೌನ್ ಹಾಲ್ ನಲ್ಲಿ ಒಬಾಮಾ ದೇಶದ 300 ಯುವಜನತೆ ಜೊತೆ ಮಾತುಕತೆ ನಡೆಸಿದ್ರು. ಈ ವೇಳೆ ತಂತ್ರಜ್ಞಾನ, Read more…

ಅಮೆರಿಕಾ ಪೌರತ್ವ ಪಡೆಯುವಲ್ಲಿ 2ನೇ ಸ್ಥಾನದಲ್ಲಿದೆ ಭಾರತ

ಅಮೆರಿಕಾ ಅನೇಕ ಭಾರತೀಯರ ಕನಸು. ಅಮೆರಿಕಾದಲ್ಲಿ ನೆಲೆಯೂರುತ್ತಿರುವ ಭಾರತೀಯರ ಸಂಖ್ಯೆ ವರ್ಷದಿಂದ ವರ್ಷಕ್ಕೂ ಹೆಚ್ಚಾಗ್ತಿದೆ.ಅತಿ ಹೆಚ್ಚು ಅಮೆರಿಕಾ ಪೌರತ್ವ ಪಡೆದ ದೇಶಗಳ ಪಟ್ಟಿಯಲ್ಲಿ ಮೆಕ್ಸಿಕೋ ನಂತ್ರದ ಸ್ಥಾನ ಭಾರತಕ್ಕಿದೆ. Read more…

ಕಾಮುಕನನ್ನು ಬಲೆಗೆ ಕೆಡವಿದೆ ಅಮೆರಿಕದ ಈ ಸಾಫ್ಟ್ ವೇರ್

ರಾಷ್ಟ್ರೀಯ ತನಿಖಾ ದಳ, ಅಮೆರಿಕದ ಬ್ಲರ್ಡ್ ಇಮೇಜ್ ಫಿಲ್ಟರ್ ಸಾಫ್ಟ್ ವೇರ್ ಅನ್ನು ಖರೀದಿ ಮಾಡಿತ್ತು. ಇದರಿಂದಾಗಿ ಗ್ಯಾಂಗ್ ರೇಪ್ ಆರೋಪಿಯೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. 29 ವರ್ಷದ Read more…

ಚಾಟಿ ಬೀಸಿದ ಅಮೆರಿಕ: ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ

ವಾಷಿಂಗ್ಟನ್ : ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸೈಯದ್ ನನ್ನು ಬಿಡುಗಡೆ ಮಾಡಿರುವ ಪಾಕಿಸ್ತಾನದ ಕ್ರಮಕ್ಕೆ ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಗೃಹ ಬಂಧನದಲ್ಲಿರುವ ಹಫೀಜ್ Read more…

ಅದೃಷ್ಟವಂತೆ ಅಂದ್ರೆ ಈಕೆಯೇ ನೋಡಿ

ನಾರ್ತ್ ಕೆರೊಲಿನಾ: ಅದೃಷ್ಟ ಬಂದ್ರೆ ಹೀಗೆ ಬರಬೇಕು. ಅಮೆರಿಕದ ನಾರ್ತ್ ಕೆರೊಲಿನಾದ ಮಹಿಳೆಯೊಬ್ಬರಿಗೆ ಲಾಟರಿಯಲ್ಲಿ 10,000 ಡಾಲರ್ ಬಹುಮಾನ ಬಂದಿದೆ. ಅದೇ ದಿನ ಮತ್ತೊಂದು ಲಾಟರಿಯಲ್ಲಿ 1 ದಶಲಕ್ಷ Read more…

ಒಂದು ತಪ್ಪಿನಿಂದ 11 ನಿಮಿಷ ನಿಷ್ಕ್ರಿಯಗೊಂಡಿತ್ತು ಟ್ರಂಪ್ ಟ್ವೀಟರ್ ಅಕೌಂಟ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಪ್ ಟ್ವೀಟರ್ ಅಕೌಂಟ್ ಕೆಲ ಕಾಲ ನಿಷ್ಕ್ರಿಯಗೊಂಡ ಘಟನೆ ನಡೆದಿದೆ. ಸ್ವಲ್ಪ ಸಮಯದ ನಂತ್ರ ಅದನ್ನು ಸರಿಪಡಿಸಲಾಗಿದೆ. ಈಗ ಟ್ವೀಟರ್ ಅಕೌಂಟ್ ಮತ್ತೆ ಕಾರ್ಯನಿರ್ವಹಿಸುತ್ತಿದೆ. Read more…

ಮತ್ತೊಂದು ದಾಳಿಗೆ ಬೆಚ್ಚಿಬಿದ್ದ ಅಮೆರಿಕ

ಕೊಲರಾಡೊ: ಬುಧವಾರವಷ್ಟೇ ನ್ಯೂಯಾರ್ಕ್ ನಲ್ಲಿ ಟ್ರಕ್ ದಾಳಿಗೆ 8 ಮಂದಿ ಬಲಿಯಾದ ಘಟನೆ ನಡೆದ ಬೆನ್ನಲ್ಲೇ ಗುರುವಾರ ಅಮೆರಿಕದಲ್ಲಿ ಮತ್ತೊಂದು ದಾಳಿ ನಡೆದಿದೆ. ಕೊಲಾರೊಡೊದಾ ಡೆನ್ವರ್ ಉಪನಗರದ ವಾಲ್ಮಾರ್ಟ್ Read more…

ಪಾಕ್ ಅಡಗಿಸಿಟ್ಟಿರುವ ಅಣ್ವಸ್ತ್ರಗಳು ಉಗ್ರರ ಕೈಸೇರುವ ಆತಂಕ

ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಕಳವಾಗುವ ಭೀತಿ ಇದೆ ಅಂತಾ ಅಮೆರಿಕದ ಥಿಂಕ್ ಟ್ಯಾಂಕ್ ವರದಿ ಎಚ್ಚರಿಸಿದೆ. ಪಾಕಿಸ್ತಾನ 9 ಸ್ಥಳಗಳಲ್ಲಿ ತನ್ನ ಬಳಿಯಿರೋ ಅಣ್ವಸ್ತ್ರಗಳನ್ನು ಅಡಗಿಸಿಟ್ಟಿದೆ. ಆದ್ರೆ ಅವುಗಳಿಗೆ Read more…

ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಮಾಡಿದ ಟ್ರಂಪ್

ವಾಷಿಂಗ್ಟನ್: ಉಗ್ರರಿಗೆ ಪಾಕಿಸ್ತಾನ ಸ್ವರ್ಗದಂತಿದೆ. ಉಗ್ರರನ್ನು ದಮನ ಮಾಡಲು ಪಾಕಿಸ್ತಾನ ಮುಂದಾಗದಿದ್ದರೆ ನಾವೇ ಕ್ರಮ ಕೈಗೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ವಾಷಿಂಗ್ಟನ್ ಬಳಿ ಇರುವ Read more…

ಬ್ರೇಕಪ್ ನಂತರ ಬುದ್ಧಿ ಕಲಿತ ಬಾಕ್ಸರ್..?

ಬಾಕ್ಸರ್ ಅಮೀರ್ ಖಾನ್, ಪತ್ನಿ ಜೊತೆಗಿನ ಬ್ರೇಕಪ್ ನಂತರ ನೊಂದು ಬೆಂದು ಅಮೆರಿಕಕ್ಕೆ ಮರಳುತ್ತಿದ್ದಾರಂತೆ. ಅಮೀರ್ ಪತ್ನಿ ಗರ್ಭಿಣಿಯಾಗಿದ್ದ ಸಮಯದಲ್ಲಿ, ಆತನ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದಾಗಿ ಒಳ Read more…

ಅಮೆರಿಕದಿಂದ ಬಂದ ಮಗನಿಗಾಗಿದ್ದು ತಾಯಿಯ ಅಸ್ಥಿಪಂಜರ ದರ್ಶನ

ಮುಂಬೈನ ಒಶಿವರಾ ಅಪಾರ್ಟ್ ಮೆಂಟ್ ನಲ್ಲಿ 63 ವರ್ಷದ ಮಹಿಳೆ ಆಶಾ ಸಹಾನಿ ಎಂಬಾಕೆಯ ಅಸ್ಥಿಪಂಜರ ಪತ್ತೆಯಾಗಿದೆ. ಐಟಿ ವೃತ್ತಿಯಲ್ಲಿರುವ ಆಕೆಯ ಪುತ್ರ ರಿತುರಾಜ್ ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ರು. Read more…

ಹೆದ್ದಾರಿಯಲ್ಲೇ ಬಿತ್ತು ಏರೋಪ್ಲೇನ್

ಕ್ಯಾಲಿಫೋರ್ನಿಯಾ: ಸಂಚಾರ ದಟ್ಟಣೆಯ ಹೆದ್ದಾರಿಯಲ್ಲೇ ಏರೋಪ್ಲೇನ್ ಪತನವಾಗಿ ಹೊತ್ತಿ ಉರಿದ ಘಟನೆ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ನೋಡ ನೋಡುತ್ತಿದ್ದಂತೆಯೇ ವಿಮಾನ ನೆಲಕ್ಕೆ ಅಪ್ಪಳಿಸಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ 6 Read more…

‘ಭಾರತ-ಅಮೆರಿಕ ಜತೆಯಾದರೆ ಜಗತ್ತಿಗೆ ಲಾಭ’

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ಒಂದಾಗಿ ಸಾಗಿದಾಗ ಅದರ ಲಾಭ ಜಗತ್ತಿಗೆ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಮೋದಿ ಲೇಖನ Read more…

ತಾಯಿಯ ಹೆರಿಗೆ ಮಾಡಿಸಿದ ಪುತ್ರಿ

ಹೆರಿಗೆಯ ಸಂದರ್ಭ ಎಂದರೆ ಹೆಣ್ಣುಮಕ್ಕಳಿಗೆ ಪುನರ್ಜನ್ಮ ಇದ್ದಂತೆ. ಹೆರಿಗೆಯಾಗುವಾಗ ತಾಯಿ ಜೊತೆಗಿರಲಿ ಎಂದು ಹೆಣ್ಣುಮಕ್ಕಳು ಬಯಸುತ್ತಾರೆ. ಆದರೆ, ತಾಯಿಯ ಹೆರಿಗೆಯ ಸಂದರ್ಭದಲ್ಲಿ ಮಗಳೇ ಜೊತೆಗಿದ್ದ ಅಪರೂಪದ ಘಟನೆ ಅಮೆರಿಕದಲ್ಲಿ Read more…

ಮಗಳ ಬರ್ತಡೇಯಲ್ಲಿ ಮೈಮರೆತ ಪೋಷಕರು

ಮಗಳ ಬರ್ತಡೇ ಪಾರ್ಟಿಯಲ್ಲಿ ಫುಲ್ ಟೈಟ್ ಆಗಿದ್ದ ಪೋಷಕರು ಮಾಡಿದ ಯಡವಟ್ಟಿನಿಂದಾಗಿ ಜೈಲು ಸೇರಿದ್ದಾರೆ. ಅಮೆರಿಕದ ಪೆನ್ಸಿಲ್ವೆನಿಯಾದಲ್ಲಿ 13 ವರ್ಷದ ಬಾಲಕಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಆಕೆಗೆ ಪೋಷಕರು ವಿಪರೀತ Read more…

ಕ್ಯಾಮೆರಾದಲ್ಲಿ ಸೆರೆಯಾಯ್ತು ಮಹಿಳೆಯ ದುರ್ನಡತೆ

ನ್ಯೂಯಾರ್ಕ್: ಅಮೆರಿಕದಲ್ಲಿ ಮತ್ತೆ ಜನಾಂಗೀಯ ನಿಂದನೆ ಮರುಕಳಿಸಿದೆ. ಡಿಪಾರ್ಟ್ ಮೆಂಟಲ್ ಸ್ಟೋರ್ ನಲ್ಲಿ ಅಮೆರಿಕದ ಮಹಿಳೆಯೊಬ್ಬಳು ಭಾರತೀಯರನ್ನು ಅವರ ದೇಶಕ್ಕೆ ವಾಪಸ್ ಕಳಿಸಿ ಎಂದು ರೇಗಾಡಿದ್ದಾಳೆ. ನ್ಯೂಜೆರ್ಸಿಯ ನ್ಯೂ Read more…

ಲಿಕ್ಕರ್ ಶಾಪ್ ನಲ್ಲಿ ಕಿರಿಕ್ ಮಾಡಿದ ನವಿಲು

ಕ್ಯಾಲಿಫೋರ್ನಿಯಾ: ಭಾರತದಲ್ಲಿ ನವಿಲಿನ ಕಣ್ಣೀರು, ಸಂತಾನಾಭಿವೃದ್ಧಿ ಕುರಿತಾಗಿ ಚರ್ಚೆ ನಡೆದ ಸಂದರ್ಭದಲ್ಲಿಯೇ ಅಮೆರಿಕದಲ್ಲಿ ನವಿಲೊಂದು ಮಾಡಿದ ಅವಾಂತರ ಭಾರೀ ಸುದ್ದಿಯಾಗಿದೆ. ಕ್ಯಾಲಿಫೋರ್ನಿಯಾದ ಅರ್ಕಾಡಿಯಾದಲ್ಲಿ ರಾಯಲ್ ಓಕ್ಸ್ ಲಿಕ್ಕರ್ ಸ್ಟೋರ್ Read more…

ಫ್ಲೋರಿಡಾದಲ್ಲಿ ಫೈರಿಂಗ್ ಗೆ ಹಲವರು ಬಲಿ

ಫ್ಲೋರಿಡಾ: ಅಮೆರಿಕದ ಫ್ಲೋರಿಡಾದ ಒರ್ಲ್ಯಾಂಡೋದಲ್ಲಿರುವ ಇಂಡಸ್ಟ್ರಿಯಲ್ ಪಾರ್ಕ್ ನಲ್ಲಿ ಅಪರಿಚಿತನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಆರೇಂಜ್ ಕೌಂಟಿಯ ಕೈಗಾರಿಕಾ ವಸಾಹತುವಿನಲ್ಲಿ ಗುಂಡಿನ ದಾಳಿ ನಡೆದಿದ್ದು, ಸ್ಥಳಕ್ಕೆ Read more…

ಕ್ಯಾಮೆರಾದಲ್ಲಿ ಸೆರೆಯಾಯ್ತು ಟ್ರಂಪ್ ಪತ್ನಿಯ ಮುನಿಸು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಸಿಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಪ್ರಸ್ತುತ ಟ್ರಂಪ್ ಪತ್ನಿ ಮೆಲನಿಯಾರೊಂದಿಗೆ ಸೌದಿ ಅರೇಬಿಯಾ, ಇಸ್ರೇಲ್, ಪ್ಯಾಲೇಸ್ತೀನ್ ಪ್ರವಾಸದಲ್ಲಿದ್ದಾರೆ. ಇಸ್ರೇಲ್ ನಲ್ಲಿ ಮಾಧ್ಯಮದವರೆದುರಲ್ಲೇ Read more…

ಪಾರ್ಕ್ ನಲ್ಲೇ ಸರಸವಾಡಿದ ಜೋಡಿಗೆ ಇಂತಹ ಶಿಕ್ಷೆ

ಓಹಿಯೋ: ಕಾಮದ ಮದವೇರಿದವರಿಗೆ ಭಯ, ನಾಚಿಕೆ ಎಂಬುದೇ ಇರಲ್ಲ. ಸಮಯ, ಸ್ಥಳ ಪ್ರಜ್ಞೆಯೂ ಇಲ್ಲದೇ ಮೈ ಮರೆತುಬಿಡುತ್ತಾರೆ. ಅಂತಹ ಘಟನೆಯೊಂದು ಅಮೆರಿಕದ ಓಹಿಯೋ ಪೆನಿಸ್ವಿಲ್ಲೆಯಲ್ಲಿ ನಡೆದಿದೆ. ಪಾರ್ಕ್ ನಲ್ಲಿ Read more…

ರಾಜಕೀಯದತ್ತ ಫೇಸ್ ಬುಕ್ ಜನಕನ ಚಿತ್ತ

ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ರಾಜಕೀಯದತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅಮೆರಿಕದ ಮುಂದಿನ ಅಧ್ಯಕ್ಷರಾಗಲು ಅವರು ಹೊರಟಿದ್ದಾರೆ. ಆದರೆ, ಏಕಾಏಕಿ ಅಧ್ಯಕ್ಷರಾಗಲು ಸಾಧ್ಯವಿಲ್ಲವಲ್ಲ. ಅದಕ್ಕಾಗಿ ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. Read more…

ಬಹಿರಂಗವಾಯ್ತು ಬರಾಕ್ ಒಬಾಮ ಹಳೆ ಲವ್ ಸ್ಟೋರಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ, ಮಿಶೆಲ್ ಒಬಾಮರನ್ನು ಮದುವೆಯಾಗುವ ಮೊದಲು ಬೇರೊಬ್ಬರನ್ನು ಲವ್ ಮಾಡಿದ್ದರು. ಆಗಿನ್ನು ಯುವಕರಾಗಿದ್ದ ಒಬಾಮ ಯುವತಿಯ ಮೋಹಕ್ಕೆ ಸಿಲುಕಿ ಹಲವು ವರ್ಷ ಲವ್ Read more…

ದೊಡ್ಡಣ್ಣನ ಸೈನಿಕರು ಮಾಡಿದ್ದಾರೆ ತಲೆತಗ್ಗಿಸುವ ಕೆಲಸ

ಊರಿಗೆ ಬುದ್ದಿ ಹೇಳುವ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಬೇಕಾದಷ್ಟು ಕೊಳಕಿದೆ. ಇಲ್ಲಿನ ಸೈನಿಕರು ಮಾಡುವ ಕೆಲಸ ದೇಶದ ಜನ ತಲೆ ತಗ್ಗಿಸುವಂತೆ ಮಾಡಿದೆ. ಲೈಂಗಿಕ ಕಿರುಕುಳ ವಿಚಾರದಲ್ಲಿ ಅಮೆರಿಕಾ Read more…

ಐಸಿಸ್ ನೆಲೆ ಮೇಲೆ ಅಮೆರಿಕ ಬಾಂಬ್ ದಾಳಿ

ನಂಗರ್ ಹಾರ್: ವಿಶ್ವದ ಅತಿ ಅಪಾಯಕಾರಿ ಉಗ್ರ ಸಂಘಟನೆಯಾಗಿರುವ ಐಸಿಸ್ ನೆಲೆಗಳ ಮೇಲೆ ಅಮೆರಿಕ ಪ್ರಬಲ ಬಾಂಬ್ ದಾಳಿ ನಡೆಸಿದೆ. ಆಪ್ಘಾನಿಸ್ತಾನದ ನಂಗರ್ ಹಾರ್ ಪ್ರದೇಶದಲ್ಲಿರುವ ಐಸಿಸ್ ಅಡಗುತಾಣ, Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...