alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಸ್ಟೇಜ್‌ ನಲ್ಲೇ ದಾಳಿಗೆ ತುತ್ತಾದ ಖ್ಯಾತ ನಟ

ಭೋಜ್‌ ಪುರಿ ಸೂಪರ್‌ ಸ್ಟಾರ್ ಪವನ್ ಸಿಂಗ್ ಬಿಹಾರದ ಬಕ್ಸರ್‌ ನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಸ್ಟೇಜ್‌ ನತ್ತ ನುಗ್ಗಿದ ಪ್ರೇಕ್ಷಕರ ರೌಡಿ ಗುಂಪೊಂದು ಅವರತ್ತ ದಾಳಿ Read more…

ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತಳಾಗುತ್ತಿದ್ದಂತೆಯೇ ವೇದಿಕೆಯಲ್ಲಿ ಕುಸಿದು ಬಿದ್ಲು ಸುಂದರಿ

ಮಯನ್ಮಾರ್ ನಲ್ಲಿ ನಡೆದ 2018ರ ಮಿಸ್ ಗ್ರ್ಯಾಂಡ್ ಇಂಟರ್ ನ್ಯಾಷನಲ್ ಪ್ರಶಸ್ತಿ‌ ಸಮಾರಂಭದ ವೇದಿಕೆಯಲ್ಲಿಯೇ ವಿಜೇತೆ ಮೂರ್ಛೆ ಹೋದ‌ ಘಟನೆ ನಡೆದಿದೆ‌. ಮಿಸ್ ಗ್ರ್ಯಾಂಡ್ ನ ವಿಜೇತೆ ಕ್ಲಾರಾ Read more…

2020 ರ ನಂತ್ರ ಮಾರಾಟವಾಗಲ್ಲ ಈ ಮೋಟಾರು ವಾಹನ

ವಾಹನಗಳ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಏಪ್ರಿಲ್ 1,2020 ರಿಂದ ಬಿಎಸ್-4 ವಿಭಾಗದ ಯಾವುದೇ ವಾಹನಗಳನ್ನು ಮಾರಾಟ ಮಾಡಬಾರದೆಂದು ಕೋರ್ಟ್ ಹೇಳಿದೆ. ಬಿಎಸ್-4 Read more…

ನಟಿ ವಿಜಯಶಾಂತಿ ನಡೆದು ಹೋಗುವಾಗ ಕುಸಿದು ಬಿದ್ದ ವೇದಿಕೆ

ತಮ್ಮ ನೆಚ್ಚಿನ ರಾಜಕಾರಣಿ, ಇಲ್ಲವೇ ನಟಿ ಪ್ರಚಾರಕ್ಕೆ ಬಂದರೆ ಜನರಿಗೆ ಎಲ್ಲಿಲ್ಲದ ಪ್ರೀತಿ. ಜನಸಾಗರವೇ ಆ ಕಾರ್ಯಕ್ರಮಕ್ಕೆ ತುಂಬಿಕೊಳ್ಳುತ್ತೆ. ಮೆಹಬೂಬ್ ನಗರದಲ್ಲಿ ಕೂಡ ಹೀಗೆ ಆಗಿದ್ದು. ತೆಲಂಗಾಣ ಕಾಂಗ್ರೆಸ್ Read more…

ವೇದಿಕೆಯಲ್ಲೇ 45 ಡಿಪ್ಸ್ ಹೊಡೆದ ತ್ರಿಪುರಾ ಸಿಎಂ

ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಫಿಟ್ನೆಸ್ ಚಾಲೆಂಜ್ ನೀಡಿ ದೇಶಾದ್ಯಂತ ಗಮನ ಸೆಳೆದಿದ್ದು ಇತಿಹಾಸ. ಇದೀಗ ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ದೇಬ್ ಅವರು ಸಾರ್ವಜನಿಕ Read more…

ಶಾಕಿಂಗ್: ಉಗ್ರನೊಂದಿಗೆ ವೇದಿಕೆ ಹಂಚಿಕೊಂಡ ಸಚಿವ

ಉಗ್ರರ ದಮನಕ್ಕೆ ಸಕಲ ನೆರವನ್ನು ನೀಡುತ್ತೇವೆ ಎಂದು ವಿಶ್ವಸಂಸ್ಥೆಯಲ್ಲಿ‌‌ ಭಾನುವಾರವಷ್ಟೇ ಹೇಳಿದ್ದ ಪಾಕಿಸ್ತಾನ, ಉಗ್ರಗಾಮಿ ಸಂಘಟನೆಗಳಿಗೆ ಯಾವ ರೀತಿಯ ನೆರವು ನೀಡುತ್ತಿದೆ ಎನ್ನುವುದಕ್ಕೆ ಮತ್ತೊಂದು ಪ್ರಬಲ ಸಾಕ್ಷಿ ಲಭ್ಯವಾಗಿದೆ. Read more…

ರಜನಿ ಚಿತ್ರದಲ್ಲಿ ನಟಿಸಬೇಕಿತ್ತು ಈ ಹಾಲಿವುಡ್ ನಟ

ಅವರು ಮೊದಲೇ ರಜನಿ ಅಭಿನಯದ ಶಂಕರ್ ನಿರ್ದೇಶನದ ರೋಬೋ2.0 ಸಿನಿಮಾಗೆ ಓಕೆ ಅಂದುಬಿಟ್ಟಿದ್ದರೆ ಅಕ್ಷಯ್ ಈ ಸಿನಿಮಾದಲ್ಲಿ ನಟಿಸುತ್ತಿರಲಿಲ್ಲ. ಅವರು ಎಸ್ ಅನ್ನದ ಕಾರಣಕ್ಕೆ ಅಕ್ಷಯ್ ಕುಮಾರ್ ಸೌತ್ Read more…

ಐಪಿಎಲ್ ನಿಂದ ಹಿಂದೆ ಸರಿದ ಕಾರಣ ಬಿಚ್ಚಿಟ್ಟ ಕ್ರಿಕೆಟಿಗ

ಈ ಬಾರಿಯ ಐಪಿಎಲ್ ಪಂದ್ಯಾವಳಿಗಳಿಗೆ ವೇದಿಕೆ ಸಜ್ಜಾಗಿದ್ದು, ಆಟಗಾರರ ಹರಾಜು ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಈ ಬಾರಿಯ ಹರಾಜಿನಲ್ಲಿ ಕೆಲ ಖ್ಯಾತನಾಮ ಕ್ರಿಕೆಟಿಗರಿಗೆ ಡಿಮ್ಯಾಂಡ್ ಇಲ್ಲದಂತಾಗಿದ್ದು, ಕೊನೆ ಕ್ಷಣದಲ್ಲಿ Read more…

ವೇದಿಕೆಗೆ ಹೋಗದೇ ಕಾರ್ಯಕರ್ತರೊಂದಿಗೆ ಕುಳಿತ ಸಿ.ಎಂ.

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ನಾಯಕರು ಬಿಡುವಿಲ್ಲದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ‘ನಮ್ಮ ಕ್ಷೇತ್ರ ನಮ್ಮ ಹೊಣೆ’ ಕಾರ್ಯಕ್ರಮ Read more…

ಕಸದ ರಾಶಿಯಲ್ಲಿ ತಲೆ ಬುರುಡೆಗಳು ಪತ್ತೆ…!

ಮೈಸೂರಿನ ವಿಜಯನಗರದ 2ನೇ ಹಂತದಲ್ಲಿ ಚೀಲವೊಂದರಲ್ಲಿ ತುಂಬಿಸಿದ್ದ ತಲೆಬುರುಡೆಗಳು ಕಂಡು ಬಂದಿದ್ದು, ನೂರಾರು ಮಂದಿ ಇದನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಸಣ್ಣ ಮಕ್ಕಳ ತಲೆಬುರುಡೆ ಸೇರಿದಂತೆ ಒಟ್ಟು 12 ತಲೆ Read more…

ಬ್ಲೂ ವೇಲ್ ಗೇಮ್ : ಕೊನೆ ಹಂತದಲ್ಲಿ ಮೂವರ ರಕ್ಷಣೆ

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಬ್ಲೂ ವೇಲ್ ಗೇಮ್ ನ ಕೊನೆ ಹಂತದ ಆಟವಾಡ್ತಿದ್ದ ಮೂವರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಒಬ್ಬ ವಿದ್ಯಾರ್ಥಿ ಶಾಲೆಯ ಮೊದಲ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. Read more…

ವೇದಿಕೆಯಲ್ಲಿ ಕಮಲ್, ಪ್ರೇಕ್ಷಕರ ಸಾಲಲ್ಲಿ ರಜನಿ

ಚೆನ್ನೈ: ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷವಾಗಿರುವ ಡಿ.ಎಂ.ಕೆ. ಮುಖವಾಣಿ ಪತ್ರಿಕೆ ‘ಮುರಸೋಳಿ’ ಅಮೃತ ಮಹೋತ್ಸವ ಸಮಾರಂಭ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಚೆನ್ನೈ ನಲ್ಲಿ ನಡೆದ ಸಮಾರಂಭದಲ್ಲಿ ಸೂಪರ್ ಸ್ಟಾರ್ Read more…

ಭಾರೀ ಬೆಂಕಿಗೆ ದಿಕ್ಕಾಪಾಲಾದ ಸಾವಿರಾರು ಜನ

ಬಾರ್ಸಿಲೋನಾ: ಬಾರ್ಸಿಲೋನಾ ಟುಮಾರೊ ಲ್ಯಾಂಡ್ ಮ್ಯೂಸಿಕ್ ಪ್ರೋಗ್ರಾಂನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಸೇರಿದ್ದ 22,000 ಮಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಸಂಗೀತ ಕಾರ್ಯಕ್ರಮ ನಡೆಯುವಾಗ, ವೇದಿಕೆಯ ಬಳಿ ಪಟಾಕಿ Read more…

ಮದುವೆ ಮಂಟಪದಲ್ಲೇ ಕಿತ್ತಾಡಿಕೊಂಡ ವರ-ವಧು

ಮದುವೆ ಆದ್ಮೇಲೆ ಗಂಡ-ಹೆಂಡತಿ ಜಗಳ ಮಾಮೂಲಿ. ಕೆಲವರು ಬಡಿದಾಡಿಕೊಂಡ್ರೆ ಮತ್ತೆ ಕೆಲವರು ಜಗಳವಾಡಿಕೊಳ್ತಾರೆ. ಒಂದು ಜಗಳ, ಮುನಿಸು ಇಲ್ಲದೆ ಸಂಸಾರ ಮಾಡಿದ ದಂಪತಿ ಸಿಗೋದು ಅನುಮಾನ. ಮದುವೆ ಆದ Read more…

ವೇದಿಕೆ ಕುಸಿದು ಗಾಯಗೊಂಡ ಲಾಲು ಪ್ರಸಾದ್ ಯಾದವ್

ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅದೃಷ್ಟ ಶುಕ್ರವಾರ ಚೆನ್ನಾಗಿತ್ತು. ಕೂದಲೆಳೆಯಲ್ಲಿ ಅವರು ಬಚಾವ್ ಆಗಿದ್ದಾರೆ. ಪಾಟ್ನಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಲಾಲು ಪಾಲ್ಗೊಂಡಿದ್ದರು. ಲಾಲು ಕುಳಿತಿದ್ದ ವೇದಿಕೆ Read more…

ಆರಂಭವಾಯ್ತು 5 ನೇ ಹಂತದ ಮತದಾನ

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ 5 ನೇ ಹಂತದ ಮತದಾನ ಆರಂಭವಾಗಿದೆ. ಅಮೇಥಿ, ಬಸ್ತಿ, ಬಲರಾಮ್ ಪುರ, ಫೈಜಾಬಾದ್, ಶ್ರಾವಸ್ತಿ, ಗೊಂಡಾ, ಸಿದ್ಧಾರ್ಥ ನಗರ್, ಸುಲ್ತಾನ್ ಪುರ Read more…

ರಾಹುಲ್-ಅಖಿಲೇಶ್ ಪ್ರಚಾರದ ವೇಳೆ ಕುಸಿದು ಬಿತ್ತು ವೇದಿಕೆ

ಉತ್ತರಪ್ರದೇಶದ ಅಲಹಾಬಾದ್ ನಲ್ಲಿಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿದ್ರು. ಈ ವೇಳೆ ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. Read more…

ನೃತ್ಯ ಮಾಡುವಾಗಲೇ ಕಾದಿತ್ತು ದುರ್ವಿಧಿ

ಕೊಲ್ಲಂ: ನೃತ್ಯ ಪ್ರದರ್ಶನ ಮಾಡುವಾಗಲೇ ಕಲಾವಿದರೊಬ್ಬರು ಮೃತಪಟ್ಟ ದಾರುಣ ಘಟನೆ ಕೇರಳದ ಕೊಲ್ಲಂ ಸಮೀಪದ ಪೆರವೂರ್ ನಲ್ಲಿ ನಡೆದಿದೆ. ಭರತನಾಟ್ಯ ಕಲಾವಿದ 48 ವರ್ಷದ ಓಮನ್ ಕುಟ್ಟನ್ ಮೃತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...