alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ-ಫ್ರಿಡ್ಜ್ ಖರೀದಿ ಮಾಡುವವರಿಗೆ ನೆಮ್ಮದಿಯ ಸುದ್ದಿ

ಒಂದೆಡೆ ಹಬ್ಬದ ಸೀಸನ್, ಮತ್ತೊಂದೆಡೆ ಕುಸಿಯುತ್ತಲೇ ಇರುವ ರೂಪಾಯಿ ಬೆಲೆ. ಆದರೂ ಗೃಹೋಪಯೋಗಿ ಉಪಕರಣ ಫ್ರಿಜ್ ಹಾಗೂ ಟಿವಿಗಳ ಬೆಲೆ ಮಾತ್ರ ಏರಿಕೆ ಆಗಿಲ್ಲ. ಅಷ್ಟೇ ಅಲ್ಲ, ಇವುಗಳ Read more…

ಹೆದರ್ಬೇಡಿ, ಪೆಟ್ರೋಲ್ ಬೆಲೆ 99.99 ರೂ. ಗಿಂತ ಮೇಲೇರಲ್ಲ…!

ಕಳೆದ ಕೆಲ ವಾರಗಳಿಂದ ಇಂಧನ ಬೆಲೆ ಗಗನಮುಖಿಯಾಗಿದೆ. ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸೆ.15 ರಂದು 81.63 ತಲುಪಿದೆ. ಮುಂಬೈನಲ್ಲಿ ಪ್ರತಿ ಲೀಟರ್‌ಗೆ 89.01 ರೂ.ಗೆ ಏರಿದೆ. Read more…

‘ಭಾರತ್ ಬಂದ್’ ಬಳಿಕವೂ ಏರಿಕೆಯಾಗಿದೆ ತೈಲ ಬೆಲೆ

ಸೆಪ್ಟೆಂಬರ್ 10 ರಂದು ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳು ತೈಲ ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್ ಆಚರಿಸಿದವು. ಬಂದ್ ಭಾಗಶಃ ಯಶಸ್ವಿಯಾಯ್ತು. ಆದ್ರೆ ಬಂದ್ ಮಾಡಿದ ಮೂಲ ಕಾರಣದಲ್ಲಿ Read more…

ತೈಲ ಬೆಲೆಯಿಂದ ಬಚಾವಾಗಲು ಸಚಿವರು ನೀಡಿದ್ರು ಇಂತಹ ‘ಸಲಹೆ’

ತೈಲದ ದರ ದಿನೇ ದಿನೇ ಏರುತ್ತಲೇ ಇದೆ ಎಂದು ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಿಸೆಗೆ ಭಾರವಾಗಿರುವ ತೈಲದಿಂದ ಬಚಾವಾಗುವ ಐಡಿಯಾವೊಂದು ರಾಜಸ್ಥಾನ ಸಚಿವರಿಗೆ ಹೊಳೆದಿದೆ. ಅದೇನು ಗೊತ್ತಾ?  Read more…

ಬಸ್ ಗೆ ಕಲ್ಲು, ರೈಲು ತಡೆ: ಹಿಂಸಾರೂಪ ತಾಳಿದ ಭಾರತ್ ಬಂದ್

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ವಿರುದ್ಧ ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಬೆಳಿಗ್ಗೆಯಿಂದಲೇ ಪ್ರತಿಭಟನೆ ಕಾವು ಪಡೆಯುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ Read more…

ಶಾಕಿಂಗ್ : 87 ರೂ. ಗಡಿ ದಾಟಿದ ಪೆಟ್ರೋಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ ಮುಂದುವರೆದಿದೆ. ದೆಹಲಿಯಲ್ಲಿ ಭಾನುವಾರ ಪೆಟ್ರೋಲ್ ಬೆಲೆ 12 ಪೈಸೆ ಹಾಗೂ ಡಿಸೇಲ್ ಬೆಲೆ 10 ಪೈಸೆ ಏರಿಕೆಯಾಗಿದೆ. ಈ ಏರಿಕೆ ಮೂಲಕ ರಾಷ್ಟ್ರ ರಾಜಧಾನಿ Read more…

ಬಿಡುಗಡೆಗೂ ಮುನ್ನವೇ ಬಹಿರಂಗವಾಯ್ತು ಆಪಲ್ ಹೊಸ ಐಫೋನ್ ಬೆಲೆ

ಅಮೆರಿಕಾ ಟೆಕ್ನಾಲಜಿ ಕಂಪನಿ ಆ್ಯಪಲ್ ಶೀಘ್ರವೇ  iPhone Xs ಸರಣಿಯ ಫೋನ್ ಬಿಡುಗಡೆ ಮಾಡಲಿದೆ. ಹೊಸ ಫೋನ್ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಈ ಬಾರಿ Read more…

2 ದಿನಗಳ ಏರಿಕೆ ನಂತ್ರ ಶುಕ್ರವಾರ ಇಳಿಕೆ ಕಂಡ ಬಂಗಾರ-ಬೆಳ್ಳಿ ಬೆಲೆ

ಕಳೆದ ಎರಡು ದಿನಗಳಿಂದ ಏರಿಕೆ ಕಂಡಿದ್ದ ಬಂಗಾರ-ಬೆಳ್ಳಿ ಬೆಲೆಯಲ್ಲಿ ಶುಕ್ರವಾರ ಇಳಿಕೆ ಕಂಡು ಬಂದಿದೆ. ಶುಕ್ರವಾರ ಬಂಗಾರ ಬೆಲೆಯಲ್ಲಿ 60 ರೂಪಾಯಿ ಇಳಿಕೆಯಾಗಿದೆ. ಕಳೆದ ಎರಡು ದಿನಗಳಿಂದ ಬಂಗಾರದ Read more…

ಜನಸಾಮಾನ್ಯರನ್ನು ತಟ್ಟಲಿದೆ ತೈಲ ಬೆಲೆ ಏರಿಕೆ ಬಿಸಿ

ವಾಹನ ಸವಾರರಿಗೆ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಬಿಸಿ ಕಡಿಮೆಯಾಗುವಂತೆ ಕಾಣ್ತಿಲ್ಲ. ಒಂದು ದಿನ ಬಿಟ್ಟು ಮತ್ತೆ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ 20 ಪೈಸೆ ಹಾಗೂ ಡಿಸೇಲ್ Read more…

2 ನೇ ದಿನವೂ ಇಳಿಕೆಯಾಯ್ತು ಬಂಗಾರದ ಬೆಲೆ: ದುಬಾರಿಯಾಯ್ತು ಬೆಳ್ಳಿ

ಸತತ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣ್ತಿದೆ. ಸೋಮವಾರ ಬಂಗಾರದ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿತ್ತು. ಮಂಗಳವಾರ ದೆಹಲಿ ಆಭರಣ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 50 ರೂಪಾಯಿ Read more…

ಮೊಬೈಲ್ ಪ್ರಿಯರಿಗೆ ‘ಗುಡ್ ನ್ಯೂಸ್’

ಮೊಬೈಲ್ ಖರೀದಿಗೆ ಮುಂದಾಗಿದ್ರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಯಾಕೆಂದ್ರೆ ದಕ್ಷಿಣ ಕೊರಿಯಾ ಟೆಕ್ನಾಲಜಿ ಕಂಪನಿ ಸ್ಯಾಮ್ಸಂಗ್ ತನ್ನ ಮೊಬೈಲ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಮಧ್ಯಮ ಶ್ರೇಣಿ ಹಾಗೂ Read more…

ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ‘ಶಾಕ್’ ನೀಡ್ತಿದೆ ಬಂಗಾರ

ಬಂಗಾರದ ಬೆಲೆ ಸತತ ಎರಡನೇ ವಾರವೂ ಏರಿಕೆ ಕಂಡು ಬಂದಿದೆ. ಹಬ್ಬದ ಋತುವಿನಲ್ಲಿ ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಾದ ಕಾರಣ ಬೆಲೆಯಲ್ಲಿ ಏರಿಕೆಯಾಗ್ತಿದೆ. ಹಿಂದಿನ ವಾರ ದೆಹಲಿ Read more…

ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ

ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರಿದೆ. ಸತತ ಐದನೇ ದಿನವೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದೆ. ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 31 ಪೈಸೆ ಹಾಗೂ ಡಿಸೇಲ್ 39 ಪೈಸೆ ಏರಿಕೆ Read more…

ಜಾಹ್ನವಿ ಕಪೂರ್ ಧರಿಸಿರುವ ಬ್ರೇಸ್ಲೆಟ್ ಬೆಲೆ ಎಷ್ಟು ಗೊತ್ತಾ?

ಧಡಕ್ ಚಿತ್ರದ ಮೂಲಕ ಜಾಹ್ನವಿ ಕಪೂರ್ ಬಾಲಿವುಡ್ ಗೆ ಎಂಟ್ರಿಯಾಗಿದ್ದಾಳೆ. ಹಿರಿಯ ನಟಿ ದಿವಂಗತ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಕೇವಲ ನಟನೆಗೊಂದೇ ಅಲ್ಲ ಫ್ಯಾಶನ್ ಜಗತ್ತಿನಲ್ಲೂ ಹೆಸರು Read more…

ಇಂದು ಮತ್ತೆ ಏರಿಕೆಯಾಯ್ತು ಬಂಗಾರದ ಬೆಲೆ

ಹಬ್ಬದ ಋತುವಿನಲ್ಲಿ ಚಿನ್ನ ಕೈ ಸುಡ್ತಿದೆ. ಕಳೆದ ಎರಡು ದಿನಗಳಿಂದ ಬಂಗಾರದ ಬೆಲೆ ಏರುತ್ತಿದೆ. ಶುಕ್ರವಾರ ಕೂಡ ಬಂಗಾರದ ಬೆಲೆಯಲ್ಲಿ 140 ರೂಪಾಯಿ ಏರಿಕೆ ಕಂಡಿದೆ. ಕಳೆದ ಎರಡು Read more…

ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ತೈಲ ಬೆಲೆ: ಇದು ತಾತ್ಕಾಲಿಕ ಎನ್ನುತ್ತಿದೆ ಸರ್ಕಾರ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ ಮುಂದುವರೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡಿಸೇಲ್ ನಂತ್ರ ಪೆಟ್ರೋಲ್ ದರ ಕೂಡ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಹತ್ತಿರತ್ತಿರ 86 Read more…

ಮತ್ತೆ ಏರಿಕೆಯಾಯ್ತು ಬಂಗಾರದ ಬೆಲೆ

ಬುಧವಾರ ಇಳಿಕೆ ಕಂಡಿದ್ದ ಬಂಗಾರದ ಬೆಲೆ ಗುರುವಾರ ಮತ್ತೆ ಏರಿಕೆ ಕಂಡಿದೆ. ಗುರುವಾರ ಬಂಗಾರದ ಬೆಲೆ 120 ರೂಪಾಯಿ ಏರಿಕೆಯಾಗಿದೆ. ದೆಹಲಿ ಆಭರಣ ಮಾರುಕಟ್ಟೆಯಲ್ಲಿ ಬಂಗಾರ 120 ರೂಪಾಯಿ Read more…

ದಿನೇ ದಿನೇ ಹೆಚ್ಚಾಗ್ತಿರೋ ತೈಲ ಬೆಲೆಯಿಂದ ಹೈರಾಣಾಗುತ್ತಿದ್ದಾನೆ ‘ಶ್ರೀಸಾಮಾನ್ಯ’

ಸತತ ನಾಲ್ಕು ದಿನಗಳಿಂದ ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಆಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಾದ ಏರಿಕೆಯಿಂದ, ತೈಲ ಬೆಲೆ ಏರುತ್ತಿದ್ದು, ವಾಹನ ಸವಾರರ Read more…

ಹಬ್ಬದ ಋತುವಿನಲ್ಲಿ ಕೈ ಸುಡ್ತಿದೆ ‘ಚಿನ್ನ’

ಬಂಗಾರ ಕೈ ಸುಡ್ತಿದೆ. ನಿರಂತರವಾಗಿ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬರ್ತಿದೆ. ಹಬ್ಬದ ಋತುವಿನಲ್ಲಿ ಸ್ಥಳೀಯ ಆಭರಣ ತಯಾರಕರಲ್ಲಿ ಹೆಚ್ಚಾದ ಬೇಡಿಕೆ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆ Read more…

ವಾಹನ ಸವಾರರ ನಿದ್ರೆಗೆಡಿಸ್ತು ಬೆಲೆ ಏರಿಕೆ

ವಾಹನ ಸವಾರರ ಜೇಬಿಗೆ ನಿರಂತರವಾಗಿ ಕತ್ತರಿ ಬೀಳ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಾಗ್ತಿದೆ. ಸೋಮವಾರ ಕೂಡ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೇ Read more…

ವಾಹನ ಸವಾರರಿಗೆ ‘ಶಾಕಿಂಗ್’ ನ್ಯೂಸ್

ದೇಶದ ಕೆಲ ನಗರಗಳಲ್ಲಿ ಡಿಸೇಲ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಾದ ಏರಿಕೆ ದೇಶದ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲು Read more…

ಒಂದು ವಾರದಲ್ಲಿ ಇಷ್ಟೆಲ್ಲ ಬದಲಾಯ್ತು ಬಂಗಾರದ ಬೆಲೆ

ಒಂದು ವಾರದ ಹಿಂದೆ ಬಂಗಾರ ಖರೀದಿ ಮಾಡಿದ್ದರೆ ಈಗ 650 ರೂಪಾಯಿ ಲಾಭ ಪಡೆಯಬಹುದಿತ್ತು. ಒಂದೇ ಒಂದು ಬಾರದಲ್ಲಿ ಬಂಗಾರದ ಬೆಲೆ 650 ರೂಪಾಯಿ ಏರಿಕೆ ಕಂಡಿದೆ. ಸಕಾರಾತ್ಮಕ Read more…

ವರಮಹಾಲಕ್ಷ್ಮಿ ಹಬ್ಬದಂದು ಬಂಗಾರ ಪ್ರಿಯರಿಗೆ ‘ಕಹಿ’ ಸುದ್ದಿ

ಜಾಗತಿಕ ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆ ಹಾಗೂ ಸ್ಥಳೀಯ ಚಿನ್ನಾಭರಣ ವ್ಯಾಪಾರಿಗಳ ಬೇಡಿಕೆಯಲ್ಲಿ ಹೆಚ್ಚಳದ ಕಾರಣ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಶುಕ್ರವಾರ ದೆಹಲಿ ಆಭರಣ ಮಾರುಕಟ್ಟೆಯಲ್ಲಿ ಬಂಗಾರದ Read more…

ಹೂವು-ಹಣ್ಣುಗಳ ಬೆಲೆ ಕೇಳಿದ್ರೇ ತಿರುಗುತ್ತೆ ತಲೆ…!

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಎಲ್ಲೆಡೆ ಜೋರಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಜನ ಮುಂದಾಗಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಹೂವು, ಹಣ್ಣಿನ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಗೊಣಗುವಂತಾಗಿದೆ. ಬೆಂಗಳೂರಿನ ಕೆ.ಆರ್. Read more…

ರೈಲ್ವೆಯಲ್ಲಿ ಸಿಗುವ ಟೀ, ನೀರು, ಆಹಾರದ ಬೆಲೆ ಎಷ್ಟು ಗೊತ್ತಾ?

ರೈಲ್ವೆ ಇಲಾಖೆ ರೈಲಿನಲ್ಲಿ ನೀಡುವ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ರಾಜಧಾನಿ ಹಾಗೂ ಶತಾಬ್ಧಿ ರೈಲಿನಲ್ಲಿ ನೀಡಲಾಗುವ ಆಹಾರ ಮೆನ್ಯುವಿನ ಪರೀಕ್ಷೆ ನಡೆಯುತ್ತಿದೆ. ರೈಲ್ವೆ ಇಲಾಖೆ, Railway at Read more…

ಪೆಟ್ರೋಲ್-ಡೀಸೆಲ್ ಜಿ.ಎಸ್.ಟಿ. ವ್ಯಾಪ್ತಿಗೆ ತರಲು ನಡೆದಿದೆ ಹಗ್ಗಜಗ್ಗಾಟ

ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳ ಮೇಲೆ ಸರ್ಕಾರ ಜಿಎಸ್ಟಿ ಜಾರಿಗೊಳಿಸೋಕೆ ಇನ್ನೂ ಹಿಂದೆ ಮುಂದೆ ನೋಡ್ತಿದೆ. ತೈಲೋತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಕಚ್ಚಾತೈಲ, ನೈಸರ್ಗಿಕ ಇಂಧನ ಮತ್ತು ವಿಮಾನಕ್ಕೆ ಬಳಸುವ Read more…

ನೋಕಿಯಾ ಸ್ಮಾರ್ಟ್ಫೋನ್ ಪ್ರಿಯರಿಗೆ ಖುಷಿ ಸುದ್ದಿ

ಆಗಸ್ಟ್ 21 ರಂದು ನೋಕಿಯಾ ತನ್ನ 6.1 ಪ್ಲಸ್ ಸ್ಮಾರ್ಟ್ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಬಿಡುಗಡೆಗೂ ಮುನ್ನವೆ ನೋಕಿಯಾ ತನ್ನ ಹಳೆ ಮೊಬೈಲ್ ನೋಕಿಯಾ 6 Read more…

ಚಿನ್ನ ಖರೀದಿಸುವವರಿಗೊಂದು ‘ಗುಡ್ ನ್ಯೂಸ್’

ಆಭರಣ ಕೊಳ್ಳೋರಿಗೆ ಇದು ಶುಭ ಸುದ್ದಿ. ವಾರಾಂತ್ಯಕ್ಕೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಕುಸಿತ ಕಂಡಿದೆ. ಭಾರತ ಮತ್ತು ಚೀನಾದ ಬಿಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ Read more…

ಪ್ರವಾಸಕ್ಕೆ ಹೋಗುವ ಮುನ್ನ ಇದು ನಿಮಗೆ ತಿಳಿದಿರಲಿ

ಬೇರೆ ಬೇರೆ ದೇಶಗಳನ್ನು ಸುತ್ತಿದಾಗ ಮಾತ್ರ ಆಯಾ ದೇಶಗಳ ಸಂಸ್ಕೃತಿ, ಸಂಪ್ರದಾಯ, ನಿಯಮಗಳನ್ನು ತಿಳಿದುಕೊಳ್ಳಲು ಸಾಧ್ಯ. ಪ್ರವಾಸಕ್ಕೆ ಹೋಗುವಾಗ ನಮಗಿಷ್ಟವಾದ ವಸ್ತುಗಳು, ಬಟ್ಟೆಗಳನ್ನು ಬ್ಯಾಗ್ ನಲ್ಲಿ ತುಂಬುತ್ತೇವೆ. ಆದ್ರೆ Read more…

ಮತ್ತಷ್ಟು ಇಳಿಕೆಯಾಯ್ತು ಬೆಳ್ಳಿ-ಬಂಗಾರದ ಬೆಲೆ

ಆಭರಣ ಪ್ರಿಯರಿಗೆ ಖುಷಿ ಸುದ್ದಿ. ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು ಭಾರೀ ಇಳಿಕೆ ಕಂಡು ಬಂದಿದೆ. ದುರ್ಬಲ ಜಾಗತಿಕ ಸೂಚ್ಯಂಕಗಳ ಮಧ್ಯೆ ಆಭರಣ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...