alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್: ತಂಡದಿಂದ ಹೊರಬಿದ್ದ ಯುವರಾಜ್, ಗಂಭೀರ್

ಅಂತರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಹೊರಗಿರುವ ಯುವರಾಜ್ ಸಿಂಗ್ ಹಾಗೂ ಗೌತಮ್ ಗಂಭೀರ್ ಅವ್ರನ್ನ ಐಪಿಎಲ್ ತಂಡಗಳು ಹೊರ ಹಾಕಿವೆ. ಮುಂದಿನ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ Read more…

ಐಪಿಎಲ್ ನ ಬಹುತೇಕ ಪಂದ್ಯಗಳಿಗೆ ಆಸ್ಟ್ರೇಲಿಯಾ ಆಟಗಾರರು ಗೈರು

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ (ಸಿಎ) ಐಪಿಎಲ್ ಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದೆ. 2019 ರಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಆಡ್ತಿರುವ ಆಸ್ಟ್ರೇಲಿಯಾದ ಆಟಗಾರರು ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಳ್ತಿಲ್ಲ. Read more…

ಪ್ರೀತಿ ಝಿಂಟಾ ತಂಡದಿಂದ ಹೊರಬಿದ್ದ ಸೆಹ್ವಾಗ್..!

ಟೀಂ ಇಂಡಿಯಾ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್ ಐಪಿಎಲ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ನಿಂದ ನಿರ್ಗಮಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಮೆಂಟರ್ ಆಗಿದ್ದ Read more…

ಏಕದಿನ ಪಂದ್ಯಗಳಲ್ಲಿ ಧೋನಿ ಬ್ಯಾಟಿಂಗ್ ಸರಾಸರಿ ಎಷ್ಟು ಗೊತ್ತಾ…?

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿಯ ವಿಕೆಟ್ ಕೀಪಿಂಗ್ ಈಗಲೂ ಕರಾರುವಾಕ್ ಆಗಿದೆ. ಆದರೆ ಅವರು ತಮ್ಮ ಬ್ಯಾಟಿಂಗ್ ಅನ್ನು ಸುಧಾರಿಸಿಕೊಳ್ಳಬೇಕಿದೆ ಎಂದು ಮಾಜಿ ವೇಗಿ Read more…

ಕ್ರಿಕೆಟ್ ಪ್ರಿಯರಿಗೊಂದು ‘ಶಾಕಿಂಗ್’ ಸುದ್ದಿ

ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಬಗ್ಗೆ ಇಡೀ ವಿಶ್ವ ಕುತೂಹಲದಿಂದ ಕಾಯುತ್ತಿದ್ದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾತ್ರ ಚುನಾವಣಾ ಆಯೋಗ ಯಾವಾಗ ಚುನಾವಣಾ ದಿನಾಂಕ Read more…

6.3 ಬಿಲಿಯನ್‌ ಡಾಲರ್‌ ಮೊತ್ತಕ್ಕೆ ಐಪಿಎಲ್ ಬ್ರಾಂಡ್ ಮೌಲ್ಯ ಏರಿಕೆ

ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ಆರಂಭವಾಗಿ 11 ವರ್ಷಗಳು ಕಳೆದರೂ ಇದರ ಬ್ರಾಂಡ್ ಮೌಲ್ಯ ಮಾತ್ರ ವರ್ಷದಿಂದ ವರ್ಷಕ್ಕೆ ಉತ್ತುಂಗಕ್ಕೆ ಏರುತ್ತಲೇ ಇದೆ. ಪ್ರತಿ ವರ್ಷ ಪ್ರೇಕ್ಷಕರನ್ನು, ಜಾಹೀರಾತುದಾರನ್ನು ತನ್ನತ್ತ Read more…

ಶ್ರೇಯಸ್ ಅಯ್ಯರ್ ಗೆ ಧೋನಿ ನೀಡಿದ ಸಲಹೆಯೇನು ಗೊತ್ತಾ?

ಟೀಮ್‍ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯುವಕರಿಗೆ ಉಪಯುಕ್ತ ಟಿಪ್ಸ್ ನೀಡ್ತಾ ಇರ್ತಾರೆ. ಯಂಗ್ ಪ್ಲೇಯರ್ಸ್, ತಾವು ಟೀಮ್‍ ಇಂಡಿಯಾಗೆ ಎಂಟ್ರಿ ನೀಡಿದ ಮೇಲೆ ಮಾಹಿ Read more…

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕುಟುಂಬದೊಂದಿಗೆ ರಾಹುಲ್ ಭೇಟಿ

ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್, ಇಂಗ್ಲೆಂಡ್ ಸರಣಿಗೆ ತೆರಳುವ ಮುನ್ನ ಕುಟುಂಬದೊಂದಿಗೆ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ತಂದೆ ಕೆ.ಎಂ. Read more…

ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಕೇಳಿ ಬಂತು ಬಾಲಿವುಡ್ ನ ಇನ್ನೊಂದು ಹೆಸರು

ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಬಾಲಿವುಡ್ ದಿಗ್ಗಜರ ಹೆಸರು ಒಂದೊಂದಾಗಿ ಹೊರಗೆ ಬರ್ತಿದೆ. ಬಂಧಿತ ಸೋನು ಜಲಾನ್ ದೊಡ್ಡ ದೊಡ್ಡ ಹೆಸರನ್ನು ಬಹಿರಂಗಪಡಿಸ್ತಿದ್ದಾರೆ. ಸಲ್ಮಾನ್ ಖಾನ್ ಸಹೋದರ ನಟ ಅರ್ಬಾಜ್ Read more…

ಐಪಿಎಲ್ ಗೆಲುವಿನ ನಂತ್ರ ದೇವ್ರಿ ದೇವಸ್ಥಾನಕ್ಕೆ ಧೋನಿ ಭೇಟಿ

ಜಾರ್ಖಂಡದ ರಾಜಧಾನಿ ರಾಂಚಿಯಿಂದ 60 ಕಿಲೋಮೀಟರ್ ದೂರದಲ್ಲಿರುವ ದೇವ್ರಿ ದೇವಸ್ಥಾನಕ್ಕೂ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿಗೂ ವಿಶೇಷ ಸಂಬಂಧವಿದೆ. ಆಗಾಗ ಪತ್ನಿ ಸಾಕ್ಷಿ ಜೊತೆ ಈ ದೇವಸ್ಥಾನಕ್ಕೆ Read more…

ಬೆಟ್ಟಿಂಗ್ ವಿಚಾರಣೆ ನಂತ್ರ ಮಾಜಿ ಪತಿ ಭೇಟಿಗೆ ಬಂದ ನಟಿ

ಐಪಿಎಲ್ ಬೆಟ್ಟಿಂಗ್ ಈಗ ಚರ್ಚೆಯಲ್ಲಿದೆ. ಐಪಿಎಲ್ ಬೆಟ್ಟಿಂಗ್ ನಲ್ಲಿ ಬಾಲಿವುಡ್ ಸ್ಟಾರ್ ಗಳ ಹೆಸರು ಕೇಳಿ ಬರ್ತಿದೆ. ಈಗಾಗಲೇ ಥಾಣೆ ಪೊಲೀಸರು ಸಲ್ಮಾನ್ ಖಾನ್ ಸಹೋದರ ನಟ ಅರ್ಬಾಜ್ Read more…

ಬೆಟ್ಟಿಂಗ್ ವಿಚಾರಣೆಗೂ ಮುನ್ನ ಸಲ್ಮಾನ್ ಭೇಟಿಯಾದ ಅರ್ಬಾಜ್

ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಸಲ್ಮಾನ್ ಖಾನ್ ಸಹೋದರ, ನಟ ಹಾಗೂ ನಿರ್ಮಾಪಕ ಅರ್ಬಾಜ್ ಖಾನ್ ಹೆಸರು ಕೇಳಿ ಬಂದಿದೆ. ಥಾಣೆ ಪೊಲೀಸರು ಈಗಾಗಲೇ ಅರ್ಬಾಜ್ ಖಾನ್ ಗೆ ಸಮನ್ಸ್ Read more…

ಸಚಿನ್ ಯಶಸ್ಸಿನ ಹಿಂದಿದ್ದರು ರಾಮ್ ಭಂಡಾರಿ

ಯಾವುದೇ ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದಾಗ ಅವರನ್ನು ಹಾಡಿ ಹೊಗಳಲಾಗುತ್ತದೆ. ಆದರೆ ಆ ಸಾಧನೆಯ ಶಿಖರವನ್ನೇರಲು ನೆರವಾದವರನ್ನು ಮರೆತು ಬಿಡಲಾಗುತ್ತದೆ. ಹೀಗೆ ಎಲೆಮರೆಯ ಕಾಯಿಯಂತಿರುವರೊಬ್ಬರ ಪರಿಚಯ ಇಲ್ಲಿದೆ. ಸಚಿನ್ Read more…

ಸಂಕಷ್ಟಕ್ಕೆ ಸಿಲುಕಿದ ಸಲ್ಮಾನ್ ಸಹೋದರ…!

ಐಪಿಎಲ್ ಬೆಟ್ಟಿಂಗ್ ನಲ್ಲಿ ಈಗ ಸಲ್ಮಾನ್ ಖಾನ್ ಸಹೋದರ ನಟ ಹಾಗೂ ನಿರ್ದೇಶಕ ಅರ್ಬಾಜ್ ಖಾನ್ ಹೆಸರು ಥಳಕು ಹಾಕಿಕೊಂಡಿದೆ. ಅಂತರಾಷ್ಟ್ರೀಯ ಬೆಟ್ಟಿಂಗ್ ಪ್ರಕರಣದಲ್ಲಿ ಅರ್ಬಾಜ್ ಖಾನ್ ಗೆ Read more…

ಮುಂದಿನ ವರ್ಷ ಈ ದಿನಾಂಕದಂದು ನಡೆಯಲಿದೆ ಐಪಿಎಲ್

ಐಪಿಎಲ್ -11 ಮುಕ್ತಾಯಗೊಂಡಿದೆ. ಚೆನ್ನೆ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈಗ ಬಿಸಿಸಿಐಗೆ 2019 ರ ಐಪಿಎಲ್ ಚಿಂತೆ ಶುರುವಾಗಿದೆ. ಮುಂದಿನ ವರ್ಷ ಏಪ್ರಿಲ್ ನಲ್ಲಿ Read more…

ಗೆಲುವಿನ ಪಾರ್ಟಿಯಲ್ಲಿ ಬ್ರಾವೋ-ಬಜ್ಜಿಯ ಮಸ್ತಿ

ಐಪಿಎಲ್ ಅಬ್ಬರ ಮುಗಿದಿದೆ. ಐಪಿಎಲ್- 11ರ ಚಾಂಪಿಯನ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ಕಪ್ ಎತ್ತಿ ಹಿಡಿದಿದೆ. ಗೆಲುವಿನ ಖುಷಿಯಲ್ಲಿರುವ ತಂಡ, ಸೋಮವಾರ ಚೆನ್ನೈಗೆ ಬಂದಿಳಿದಿದೆ. ತಂಡಕ್ಕೆ ಚೆನ್ನೈನಲ್ಲಿ Read more…

ಚೆನ್ನೈ ಗೆಲುವಿನ ನಂತ್ರ ಮೈದಾನದಲ್ಲಿ ಮಕ್ಕಳ ಪಾರ್ಟಿ

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್-11ನೇ ಆವೃತ್ತಿಯ ಚಾಂಪಿಯನ್ ಆಗಿದೆ. ಧೋನಿ ಪಡೆ 8 ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದ್ರಾಬಾದ್ ಮಣಿಸಿ ಚಾಂಪಿಯನ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ Read more…

ಐಪಿಎಲ್ ನಲ್ಲಿ ಮತ್ತೊಂದು ದಾಖಲೆ ಬರೆದ ಧೋನಿ

ಐಪಿಎಲ್ ನಲ್ಲಿ ಮೂರು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸೇರುತ್ತದೆ. ಧೋನಿ ನಾಯಕತ್ವದಲ್ಲಿ ತಂಡ ಐಪಿಎಲ್ ನಲ್ಲಿ Read more…

3ನೇ ಬಾರಿ ಚೆನ್ನೈ ಮಡಿಲಿಗೆ ಚಾಂಪಿಯನ್ ಪಟ್ಟ

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್, ಹೈದ್ರಾಬಾದ್ ಮಣಿಸಿರುವ ಧೋನಿ ಪಡೆ ಮೂರನೇ Read more…

ಹೈದ್ರಾಬಾದ್ ಮಣಿಸಿ ಧೋನಿ ಟೀಂ 3ನೇ ಬಾರಿ ಆಗಲಿದ್ಯಾ ಚಾಂಪಿಯನ್ ?

ಐಪಿಎಲ್ 11ರ 59 ಪಂದ್ಯಗಳ ನಂತ್ರ ಪಂದ್ಯಾವಳಿಯಲ್ಲಿ ಸರ್ವಶ್ರೇಷ್ಠ 2 ತಂಡಗಳು ಯಾವುದು ಎಂಬುದು ನಿರ್ಧಾರವಾಗಿವೆ. ಮೇ. 27 ರಂದು ವಾಂಖೆಡೆಯಲ್ಲಿ ಅಂತಿಮ ಹಣಾಹಣಿ ನಡೆಯಲಿದೆ. ಚೆನ್ನೈ ಸೂಪರ್ Read more…

ಶಾರುಕ್ ಹುಡುಗರಿಗೆ ತವರಿನಲ್ಲೇ ಮುಖಭಂಗ…!

ಕಳೆದ ರಾತ್ರಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಕ್ವಾಲಿಫೈಯರ್ ಪಂದ್ಯ ದಲ್ಲಿ 13 ರನ್ Read more…

ಶಾಕಿಂಗ್: ಮೊದಲೇ ಫಿಕ್ಸ್ ಆಗಿದೆಯಾ ಐಪಿಎಲ್ ಫೈನಲ್?

ಹೊಡಿ ಬಡಿ ಆಟವಾದ ಐಪಿಎಲ್ ಆರಂಭಗೊಂಡಾಗಿನಿಂದಲೂ ಹಲವು ವಿವಾದಗಳಿಗೆ ಕಾರಣವಾಗಿದೆ. ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ನಿಷೇಧಕ್ಕೊಳಪಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಈ Read more…

ತೊಂದರೆ ನೀಡಿದ ಅಭಿಮಾನಿಗಳಿಗೆ ಧೋನಿ ಮಗಳು ಜೀವಾ ಹೇಳಿದ್ದೇನು?

ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಗಿಂತ ಮಗಳು ಜೀವಾ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದ್ದಾಳೆ. ಮುದ್ದು ಮುಖದ ಜೀವಾ ಎಲ್ಲಿಗೆ ಹೋದ್ರೂ Read more…

ಖ್ಯಾತ ಕ್ರಿಕೆಟಿಗನ ಪತ್ನಿ ಮೇಲೆ ಪೊಲೀಸ್ ಪೇದೆಯಿಂದ ಹಲ್ಲೆ

ಟೀಮ್ ಇಂಡಿಯಾ ಆಟಗಾರ ಹಾಗೂ ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಟವಾಡುತ್ತಿರುವ ರವೀಂದ್ರ ಜಡೇಜಾರ ಪತ್ನಿಯ ಮೇಲೆ ಪೊಲೀಸ್ ಪೇದೆಯೊಬ್ಬ ಹಲ್ಲೆ Read more…

ಮುಂಬೈ ತಂಡದ ಮೇಲೆ ಪ್ರೀತಿಗೇಕೆ ಇಷ್ಟೊಂದು ಸಿಟ್ಟು?

ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇ ಆಫ್ ಹಂತ ತಲುಪದೆ ಈಗಾಗಲೇ 2018 ರ ಐಪಿಎಲ್ ಮ್ಯಾಚ್ ನಿಂದ ಹೊರಬಿದ್ದಿದೆ. ಆದ್ರೆ ಪಂಜಾಬ್ ಫ್ರಾಂಚೈಸಿ ಮಾಲಕಿ ಪ್ರೀತಿ ಜಿಂಟಾಗೆ ತಮ್ಮ Read more…

ಮಹಿಳಾ ಐಪಿಎಲ್ ಟೂರ್ನಿ ಆರಂಭಕ್ಕೆ ಬಿಸಿಸಿಐ ತಯಾರಿ

ಭಾರತದಲ್ಲಿ ಹೊಡಿ ಬಡಿ ಆಟವಾದ ಚುಟುಕು ಕ್ರಿಕೆಟ್, ಐಪಿಎಲ್ ಆರಂಭವಾದ ಬಳಿಕ ಭಾರೀ ಜನಪ್ರಿಯತೆಯನ್ನು ಪಡೆದಿದೆ. ದೇಶ-ವಿದೇಶದ ಕ್ರಿಕೆಟಿಗರು ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಮೂಲಕ ಕೈ ತುಂಬಾ ಹಣ Read more…

ಪಂಜಾಬ್ ವಿರುದ್ಧ ಭರ್ಜರಿ ಜಯಗಳಿಸಿದ ಕೊಹ್ಲಿ ಬಾಯ್ಸ್

ಇಂದೋರ್: ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್.ಸಿ.ಬಿ. 10 ವಿಕೆಟ್ ಅಂತರದಿಂದ ಜಯಗಳಿಸಿದೆ. ವಿರಾಟ್ ಕೊಹ್ಲಿ, ಪಾರ್ಥಿವ್ ಪಟೇಲ್ ಭರ್ಜರಿ ಬ್ಯಾಟಿಂಗ್ Read more…

ಮುಂದಿನ ಪ್ಲಾನ್ ಬಗ್ಗೆ ಮಾಹಿತಿ ನೀಡಿದ ಕೊಹ್ಲಿ

ಇಂದೋರ್ ನ ಹೋಳ್ಕರ್ ಮೈದಾನದಲ್ಲಿ ಇಂದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ. 11 ಪಂದ್ಯಗಳನ್ನಾಡಿರುವ ಆರ್.ಸಿ.ಬಿ. 7 Read more…

ಲೈವ್ ಬಂದ ವಿರಾಟ್ ಕೊಹ್ಲಿ ಕೊನೆಗೆ ಹೇಳಿದ್ದೇನು ಗೊತ್ತಾ…?

ಗುರುವಾರದಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ನಾಳೆ ಮಧ್ಯಾಹ್ನ ಫೇಸ್ ಬುಕ್ ಮತ್ತು ಇನ್ ಸ್ಟಾ Read more…

ಐಪಿಎಲ್ ನಲ್ಲಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಯಾವುದು ಗೊತ್ತಾ?

ಐಪಿಎಲ್ ನ 11 ನೇ ಆವೃತ್ತಿ ಇನ್ನು ಕೆಲ ದಿನಗಳಲ್ಲಿ ಅಂತಿಮ ಘಟ್ಟ ತಲುಪಲಿದೆ. ಈಗಾಗಲೇ 42 ಪಂದ್ಯಗಳು ಪೂರ್ಭಗೊಂಡಿದ್ದು, ಪ್ಲೇ ಆಫ್ ಹಂತ ಆರಂಭವಾಗಲಿದೆ. ಈ ಮಧ್ಯೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...