alex Certify
ಕನ್ನಡ ದುನಿಯಾ       Mobile App
       

Kannada Duniya

ಪಿ.ವಿ. ಸಿಂಧು ವಿಶ್ವದ 7ನೇ ಶ್ರೀಮಂತ ಮಹಿಳಾ ಅಥ್ಲೀಟ್

ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದ ಭಾರತದ ಹೆಮ್ಮೆಯ ಕುವರಿ ಪಿ.ವಿ. ಸಿಂಧು ಮುಡಿಗೆ ಮತ್ತೊಂದು ಗರಿ ಸಂದಿದೆ. ಫೋರ್ಬ್ಸ್‌ ನಿಯತಕಾಲಿಕೆ ಬಿಡುಗಡೆ ಮಾಡಿರುವ, “ಅತಿ ಹೆಚ್ಚು ಸಂಭಾವನೆ Read more…

ವೈರಲ್ ಆಯ್ತು ಅಭಿಮಾನಿಗಳ ನೂಕುನುಗ್ಗಲಿನ ಮಧ್ಯೆಯೂ ನಟ ಮಾಡಿದ ಈ ಕೆಲಸ

ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚೆಗಷ್ಟೆ ತಮ್ಮ ಫೀಮೇಲ್ ಫ್ಯಾನ್ಸ್ ಒಬ್ಬರ ರಕ್ಷಣೆಗೆ ನಿಂತ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿದೆ. ಗುರುವಾರದಿಂದ ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ Read more…

ಉಸಿರು ನಿಲ್ಲಿಸಿದ ವೃದ್ಧನಿಗೆ ಜೀವ ದಾನ ಮಾಡಿದ್ಲು ಹುಡುಗಿ

ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳ ಧೈರ್ಯದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ 81 ವರ್ಷದ ವೃದ್ಧನಿಗೆ ಪ್ರಾಯದ ಹುಡುಗಿ ಜೀವದಾನ ಮಾಡಿದ್ದಾಳೆ. ಈ ವಿಡಿಯೋ ಚೀನಾದ ಕ್ಸಿನ್ಹುವಾ ಪ್ರಾಂತ್ಯದ್ದಾಗಿದೆ. ರಸ್ತೆ Read more…

ಸ್ಫುರದ್ರೂಪಿ ಪುರುಷನನ್ನು ನೋಡಿದ ಮಹಿಳೆ ಅಂದುಕೊಳ್ತಾಳೆ….

ಸೌಂದರ್ಯವಿರೋದು ಕಣ್ತುಂಬಿಕೊಳ್ಳೋದಕ್ಕೆ ಎನ್ನುವ ಮಾತೊಂದಿದೆ. ಕೇವಲ ಹುಡುಗ್ರು ಮಾತ್ರ ಹುಡುಗಿಯರ ಸೌಂದರ್ಯ ನೋಡ್ತಾರೆ ಅಂದುಕೊಳ್ಳೋದು ತಪ್ಪು. ಹುಡುಗಿಯರು ಕೂಡ ಚೆಂದದ ಹುಡುಗರ ಮೇಲೆ ಕಣ್ಣು ಹಾಕ್ತಾರೆ. ಸುಂದರ ಹುಡುಗರನ್ನು Read more…

ಮಹಿಳೆಯರ ಲೈಂಗಿಕ ಆಸಕ್ತಿ ಹೆಚ್ಚಿಸುತ್ತೆ ಈ ವಯಾಗ್ರ

ವಿವಾದಕ್ಕೆ ಗುರಿಯಾಗಿದ್ದ ಮಹಿಳೆಯರ ವಯಾಗ್ರ addyi ಮಾರುಕಟ್ಟೆಗೆ ವಾಪಸ್ ಬಂದಿದೆ. ಖುಷಿ ವಿಷಯವೆಂದ್ರೆ ಇದನ್ನು ಇನ್ಮುಂದೆ ಸುಲಭವಾಗಿ ಖರೀದಿ ಮಾಡಬಹುದಾಗಿದೆ. Addyi ವಯಾಗ್ರಕ್ಕೆ ಮೂರು ವರ್ಷಗಳ ಹಿಂದೆ ಫುಡ್ Read more…

ಸಂಪ್ರದಾಯದಡಿ ಹೆಣ್ಣಿನ ಜನನಾಂಗಕ್ಕೆ ಕತ್ತರಿ

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಪದ್ಧತಿ, ಸಂಪ್ರದಾಯಗಳು ಜಾರಿಯಲ್ಲಿವೆ. ಕೆಲ ಪದ್ಧತಿಗಳು ಆಶ್ಚರ್ಯ ಹುಟ್ಟಿಸಿದ್ರೆ ಮತ್ತೆ ಕೆಲ ಪದ್ಧತಿಗಳು ದಂಗಾಗಿಸುತ್ತವೆ. ಭಯ ಹುಟ್ಟಿಸುವಂತಹ ಪದ್ಧತಿಯೊಂದು ವಿಶ್ವದ ಅನೇಕ ಕಡೆಗಳಲ್ಲಿದೆ. ಆಶ್ಚರ್ಯವೆಂದ್ರೆ ಭಾರತದ Read more…

ಬಾಸ್ ಅನುಮತಿಯಿಲ್ಲದೆ ತಾಯಿಯಾಗುವಂತಿಲ್ಲ…!

ಪ್ರತಿಯೊಬ್ಬ ಮಹಿಳೆಯೂ ತಾಯಿಯಾಗಲು ಬಯಸ್ತಾಳೆ. ತಾಯ್ತನ ಮಹಿಳೆ ಜೀವನದ ದಿಕ್ಕನ್ನು ಬದಲಿಸುತ್ತದೆ. ಮಹಿಳೆಯೊಬ್ಬಳು ತಾಯಿಯಾಗ್ತಿದ್ದಾಳೆಂದ್ರೆ ಇಡೀ ಕುಟುಂಬವೇ ಹಬ್ಬ ಆಚರಿಸುತ್ತದೆ. ಗರ್ಭಿಣಿಯನ್ನು ಸಾಮಾನ್ಯವಾಗಿ ಎಲ್ಲರೂ ಪ್ರೀತಿ, ಕಾಳಜಿಯಿಂದ ನೋಡಿಕೊಳ್ತಾರೆ. Read more…

ಮಹಿಳೆಯರನ್ನು ಸೆಕ್ಸ್ ಗೆ ಉತ್ತೇಜಿಸುತ್ತೆ ದೇಹದ ಈ ಅಂಗ

ಮಹಿಳೆಯರ ಕೆಲ ಅಂಗಗಳ ಬಗ್ಗೆ ಪುರುಷರು ಅವಶ್ಯವಾಗಿ ತಿಳಿದಿರಬೇಕಾಗುತ್ತದೆ. ದಾಂಪತ್ಯ ಸುಖಕ್ಕೆ ಸೆಕ್ಸ್ ಬೇಕು. ಸಂಗಾತಿಗೆ ಆಸಕ್ತಿಯಿಲ್ಲದೆ ನಡೆಯುವ ಸಂಭೋಗ ಸುಖ ನೀಡುವುದಿಲ್ಲ. ಅದ್ರಲ್ಲೂ ಮಹಿಳೆಯರು ಬೇಗ ಉತ್ತೇಜನಕ್ಕೊಳಗಾಗುವುದಿಲ್ಲ Read more…

”ಬಟ್ಟೆ ಬಿಚ್ಚಿ ತಪಾಸಣೆ ನಡೆಸಿದ್ರು, ಸ್ಯಾನಿಟರಿ ಪ್ಯಾಡ್ ಕೂಡ ತೆಗೆದ್ರು”

ಚೆನ್ನೈನಲ್ಲಿ ಸ್ಪೈಸ್ ಜೆಟ್ ಏರ್ಲೈನ್ಸ್ ಗಗನಸಖಿಯರು ಪ್ರತಿಭಟನೆ ನಡೆಸಿದ್ದಾರೆ. ಶನಿವಾರ ಬೆಳಿಗ್ಗೆ ಗಗನ ಸಖಿಯರು ಭದ್ರತೆ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ ವಿರುದ್ಧ ಪ್ರತಿಭಟನೆಗಿಳಿದಿದ್ದರು. ತಪಾಸಣೆ ಹೆಸರಿನಲ್ಲಿ ಬಟ್ಟೆ ಬಿಚ್ಚಿಸಲಾಗಿದೆ Read more…

“ಬಗ್ಗಿದ್ರೆ ಒಳ ಉಡುಪು ಕಾಣುವ ಡ್ರೆಸ್ ತೊಡ್ತಾರೆ ಗಗನಸಖಿಯರು’’

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಗಗನಸಖಿಯರ ಡ್ರೆಸ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸಂಬಂಧಿಸಿದ ದೇಶದ ನಾಯಕರಿಗೆ ಮಹಿಳೆ ಈ ಬಗ್ಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ Read more…

‘ನಾನು ನಿಮ್ಮ ಜೊತೆ ಮಲಗಬೇಕು’- ನಟನ ಮುಂದೆ ಅಭಿಮಾನಿಯಿಟ್ಲು ಈ ಆಸೆ

ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿ ನಟ ಅಮೀರ್ ಖಾನ್ ಬ್ಯುಸಿಯಿದ್ದಾರೆ. ಪತ್ನಿ ಕಿರಣ್ ಜೊತೆ ಇತ್ತೀಚಿಗೆ ಅಮೀರ್ ಟಾಕ್ ಶೋ ಒಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಮೀರ್ ತಮ್ಮ Read more…

ಹೆಚ್ಚಾಗಿದೆ ಪೋರ್ನ್ ಚಿತ್ರ ನೋಡುವ ಮಹಿಳೆಯರ ಸಂಖ್ಯೆ

ಅಶ್ಲೀಲ ಚಿತ್ರಗಳನ್ನು ನೋಡೋದ್ರಲ್ಲಿ ಮಹಿಳೆಯರು ಆಸಕ್ತಿ ಹೊಂದಿರೋದಿಲ್ಲ ಎಂದುಕೊಂಡಿದ್ದರೆ ನಿಮ್ಮ ನಂಬಿಕೆ ತಪ್ಪು. ನಿಮಗೆ ಆಶ್ಚರ್ಯ ಹುಟ್ಟಿಸುವ ವರದಿಯೊಂದು ಹೊರ ಬಿದ್ದಿದೆ. ಜಗತ್ತು ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯನ್ನು Read more…

ಆಸ್ಟ್ರೇಲಿಯಾದಲ್ಲಿ ಸಮುದ್ರ ಪಾಲಾದ ಭಾರತದ ಫುಟ್ಬಾಲ್ ಆಟಗಾರ್ತಿ

ಆಸ್ಟ್ರೇಲಿಯಾದ ಅಡಿಲೇಡ್ ನಗರದಲ್ಲೊಂದು ದುರ್ಘಟನೆ ನಡೆದಿದೆ. ಬೀಚ್ ನಲ್ಲಿ ಆಟವಾಡ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳು ಸಮುದ್ರದ ಪಾಲಾಗಿದ್ದಾಳೆ. 4 ವಿದ್ಯಾರ್ಥಿನಿಯರನ್ನು ರಕ್ಷಿಸಲಾಗಿದೆ. ಈ ವಿದ್ಯಾರ್ಥಿನಿಯರು ಭಾರತದ ಫುಟ್ಬಾಲ್ ಆಟಗಾರ್ತಿಯರು Read more…

ಈ ಮಹಿಳೆಯದ್ದು ಪರ್ಫೆಕ್ಟ್ ಫಿಗರ್ ಎಂದ ವಿಜ್ಞಾನಿಗಳು…!

ವಿಶ್ವದ ಯಾವ ಮಹಿಳೆಯ ಫಿಗರ್ ಅತ್ಯುತ್ತಮವಾಗಿದೆ ಎಂಬ ಪ್ರಶ್ನೆಗೆ ವಿಜ್ಞಾನಿಗಳೇ ಉತ್ತರ ನೀಡಿದ್ದಾರೆ. ಹೌದು, ಟೆಕ್ಸಾಸ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಸಂಶೋಧನೆಯಲ್ಲಿ ಯಾವ ಮಹಿಳೆಯ ಫಿಗರ್ ಅತ್ಯುತ್ತಮವಾಗಿದೆ ಎಂಬ ವಿಷ್ಯವನ್ನು Read more…

ವಿಡಿಯೋ ಸಾಂಗ್ ನಲ್ಲಿ ಅಶ್ಲೀಲವಾಗಿ ಬಾಳೆಹಣ್ಣು ತಿಂದು ಜೈಲು ಸೇರಿದ ಗಾಯಕಿ…!

ವಿಡಿಯೋ ಹಾಡಿನಲ್ಲಿ ಹಣ್ಣನ್ನು ತಿನ್ನುತ್ತಿರುವ ಗಾಯಕಿಯೊಬ್ಬಳಿಗೆ ಜೈಲು ಶಿಕ್ಷೆಯಾಗಿದೆ. ಆಶ್ಚರ್ಯವಾದ್ರೂ ಇದು ಸತ್ಯ. ಈಜಿಪ್ಟ್ ಗಾಯಕಿ ಷೈಮಾ ಅಹಮ್ಮದ್ ನನ್ನು ಪೊಲೀಸರು ಬಂಧಿಸಿದ್ದಾರೆ. ಶಾಲಾ ಶಿಕ್ಷಕಿ ಪಾತ್ರದಲ್ಲಿ ಷೈಮಾ Read more…

ಹೆಣ್ಣು ನಾಯಿಯನ್ನೂ ಬಿಟ್ಟಿಲ್ಲ ಕಾಮುಕ

ದೆಹಲಿಯ ನಾರಾಯಣನಗರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಇಲ್ಲಿನ ಟ್ಯಾಕ್ಸಿ ಚಾಲಕನೊಬ್ಬ ಮನುಕುಲ ತಲೆತಗ್ಗಿಸುವ ಕೆಲಸ ಮಾಡಿದ್ದಾನೆ. ನಾಯಿಮರಿ ಜೈನಿಗೆ ಶೋಷಣೆ ನೀಡಿದ್ದಾನೆ. ಘಟನೆ ನಂತ್ರ ನಾಯಿಮರಿ ಸಾವನ್ನಪ್ಪಿದೆ. ಈ Read more…

ಮಹಿಳಾ ಕಾಂಡೋಮ್ ಅಂದ್ರೇನು..?

ಸಂಭೋಗದ ವೇಳೆ ಕೆಲ ಪುರುಷರು ಕಾಂಡೋಮ್ ಬಳಸಲು ಇಚ್ಛಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಸುರಕ್ಷತೆಗಾಗಿ ಮಹಿಳೆಯರು ಕಾಂಡೋಮ್ ಧರಿಸಬಹುದು. ಅನೇಕ ವರ್ಷಗಳ ಹಿಂದೆಯೇ ಮಹಿಳಾ ಕಾಂಡೋಮ್ ಮಾರುಕಟ್ಟೆಗೆ ಬಂದಿದ್ದರೂ ಅದ್ರ Read more…

ಮಗುವನ್ನು ಕೈನಲ್ಲೆತ್ತಿಕೊಂಡೇ ಆತ್ಮಾಹುತಿ ಬಾಂಬ್ ಸಿಡಿಸಿದ ಮಹಿಳೆ

ಇರಾಕ್ ನ ಮೊಸುಲ್ನನಿಂದ ಬಂದ ಫೋಟೋವೊಂದು ಎಲ್ಲರನ್ನು ದಂಗಾಗಿಸುವಂತಿದೆ. ಮೊಸುಲ್ನನಲ್ಲಿ ಮಹಿಳೆಯೊಬ್ಬಳು ಮಗುವನ್ನು ಕಂಕುಳಲ್ಲಿ ಎತ್ತಿಕೊಂಡೇ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾಳೆ. ಮಗುವನ್ನು ಎತ್ತಿಕೊಂಡಿರುವ ಮಹಿಳೆ ಕೈನಲ್ಲೊಂದು ಕಪ್ಪು Read more…

ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸುವ ಆಹಾರಗಳಿವು

ಆಧುನಿಕ ಜೀವನ ಶೈಲಿ, ಆಹಾರ ಪದಾರ್ಥಗಳು, ಕೆಲಸದ ಒತ್ತಡ, ಕೆಲಸ ಮಾಡುವ ಸ್ಥಳ, ಕುಟುಂಬ ನಿರ್ವಹಣೆ ಇವೇ ಮೊದಲಾದವುಗಳಿಂದ ಹರೆಯದಲ್ಲೇ ಕೆಲವರು ಲೈಂಗಿಕಾಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸಂಗಾತಿಯೊಂದಿಗಿನ ಸಂಬಂಧ ಕೂಡ Read more…

ಈ ಹೊಟೇಲ್ ನಲ್ಲಿ ಬಿಕಿನಿ ತೊಟ್ಟು ಆಹಾರ ಸರ್ವ್ ಮಾಡ್ತಾರೆ ಹುಡುಗಿಯರು

ಗ್ರಾಹಕರನ್ನು ಸೆಳೆಯಲು ಕಂಪನಿಗಳು ಏನೆಲ್ಲ ಕಸರತ್ತು ಮಾಡುತ್ವೆ. ಹೊಸ ಹೊಸ ಆಫರ್ ಗಳನ್ನು ನೀಡುತ್ತವೆ. ಹೊಟೇಲ್ ಕೂಡ ಇದ್ರಿಂದ ಹೊರತಾಗಿಲ್ಲ. ರೆಸ್ಟೋರೆಂಟ್ ಸೇಲ್ ಜಾಸ್ತಿ ಮಾಡಲು ಅನೇಕ ಪ್ರಯೋಗಗಳನ್ನು Read more…

‘36 -24 -36’: ಕಿಡಿ ಹೊತ್ತಿಸಿದ ‘ಸೈಜ್’ ಪಠ್ಯ

ನವದೆಹಲಿ: ಆರೋಗ್ಯವಂತ ಮಹಿಳೆಯರು ‘36 -24 -36’ ದೇಹದ ಗಾತ್ರವನ್ನು ಹೊಂದಿರಬೇಕೆಂದು ಪಠ್ಯದಲ್ಲಿ ಅಳವಡಿಸಿದ್ದು, ವಿವಾದದ ಕಿಡಿಯನ್ನು ಹೊತ್ತಿಸಿದೆ. ಸೆಕೆಂಡ್ ಪಿ.ಯು.ಸಿ. CBSE ದೈಹಿಕ ಶಿಕ್ಷಣ ವಿಷಯದ ಪಠ್ಯದಲ್ಲಿ Read more…

ಸಾಂಗ್ಲಿಯಲ್ಲಿ 19 ಹೆಣ್ಣು ಭ್ರೂಣಗಳ ಹತ್ಯೆ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಗರ್ಭಪಾತ ಮಾಡಿದ 19 ಹೆಣ್ಣುಭ್ರೂಣಗಳು ಪತ್ತೆಯಾಗಿವೆ. ಗರ್ಭಪಾತದ ಸಂದರ್ಭದಲ್ಲಿ ಮಹಿಳೆಯೊಬ್ಬಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ತನಿಖೆ ವೇಳೆ ಈ ಕೃತ್ಯ ಬಯಲಾಗಿದೆ. Read more…

ಪುರುಷ-ಮಹಿಳೆ ರಾತ್ರಿ ಮಲಗುವ ಮೊದಲು ಈ ಕೆಲಸ ಮಾಡಿ

ಪುರುಷ ಇರಲಿ ಮಹಿಳೆ ಇರಲಿ ಮಲಗುವ ಮೊದಲು ಕೆಲವೊಂದು ಕೆಲಸವನ್ನು ಅವಶ್ಯವಾಗಿ ಮಾಡಬೇಕು. ಹಾಗೆ ಮಾಡಿದಲ್ಲಿ ಕುಟುಂಬ ಸಮಸ್ಯೆ, ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು Read more…

ಮಹಿಳೆಯರ ಲೈಂಗಿಕ ಆಸಕ್ತಿ ಹೆಚ್ಚಿಸುತ್ತೆ ಈ ಮಾತ್ರೆ

ಸಣ್ಣ ನೆಗಡಿಯಾದ್ರೂ ಈಗ ವೈದ್ಯರ ಬಳಿ ಓಡ್ತೇವೆ. ಸಣ್ಣ ಪುಟ್ಟ ಖಾಯಿಲೆಯಿಂದ ಹಿಡಿದು ದೊಡ್ಡ ರೋಗ ಗುಣವಾಗಬೇಕೆಂದ್ರೆ ಮಾತ್ರೆ ನುಂಗಬೇಕು. ಅನೇಕ ಮಾತ್ರೆಗಳು ಅಡ್ಡ ಪರಿಣಾಮ ಬೀರುತ್ತವೆ. ಒಂದಕ್ಕೆ Read more…

ಈ ಮಹಿಳಾ ಬೈಕರ್ಸ್ ಕೆಲಸ ಕೇಳಿದ್ರೆ…..

ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡ್ತಿದೆ. ಜನರು ಜಾಗರೂಕರಾದಾಗ ಮಾತ್ರ ಸರ್ಕಾರದ ಪ್ರಯತ್ನ ಯಶಸ್ವಿಯಾಗಲು ಸಾಧ್ಯ. ಮನೆ ಮನೆಗೆ ಹೋಗಿ ಈ ಬಗ್ಗೆ ಶಿಕ್ಷಣ Read more…

ಒಂದು ಮಾತ್ರೆಯಲ್ಲಿದೆ ಯೌವ್ವನದ ಗುಟ್ಟು

ಮಹಿಳೆ ಇರಲಿ ಅಥವಾ ಪುರುಷನಿರಲಿ ಎಲ್ಲರೂ ಸದಾ ಯಂಗ್ ಆಗಿರಲು ಬಯಸ್ತಾರೆ. ಅದಕ್ಕಾಗಿ ಏನೆಲ್ಲ ಕಸರತ್ತು ಮಾಡ್ತಾರೆ. ವಿಜ್ಞಾನಿಗಳು ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಹೊಸ ಹೊಸ ಪ್ರಯೋಗಗಳ Read more…

ಅಚ್ಚರಿ ! ಸಂತಾನೋತ್ಪತ್ತಿಗೆ ಗಂಡು ಬೇಕೇ ಇಲ್ಲ..!!

ಜೀವವಿಕಾಸ ಪ್ರಕ್ರಿಯೆಯಲ್ಲಿ ಗಂಡು- ಹೆಣ್ಣು ಮಿಲನವಾಗಿ, ಗರ್ಭ ಧರಿಸುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಜೀವವಿಕಾಸದಲ್ಲಿ ಅಚ್ಚರಿಯ ಘಟನೆಗಳೂ ನಡೆಯುತ್ತವೆ. ಗಂಡಿನ ಅವಶ್ಯಕತೆ ಇಲ್ಲದೆಯೂ ಗರ್ಭ ಧರಿಸಬಹುದಾದ ಪ್ರಕರಣವೊಂದು ಇಂಗ್ಲೆಂಡ್ Read more…

ಪೊಲೀಸ್ ಠಾಣೆಯಲ್ಲಿ ಸೆಕ್ಸಿ ಡಾನ್ಸ್ ಮಾಡಿದ್ಲು ದೂರು ನೀಡಲು ಬಂದವಳು

ಮೊಬೈಲ್ ಕಳೆದು ಹೋಗಿದೆ ಅಂತಾ ದೂರು ನೀಡಲು ಬಂದ ಹುಡುಗಿ ಮೇಲೆಯೇ ದೂರು ದಾಖಲಾಗಿದೆ. 1000 ರೂಪಾಯಿ ದಂಡ ನೀಡುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆಲ್ಲ ಕಾರಣವಾದವಳು ಆ ಹುಡುಗಿಯೇ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...