alex Certify
ಕನ್ನಡ ದುನಿಯಾ       Mobile App
       

Kannada Duniya

ದಾನ ನೀಡಲು ಮುಂದಾದವನ ಮಾನಸಿಕ ಪರೀಕ್ಷೆಗೆ ಕೋರ್ಟ್ ಆದೇಶ…!

ಇಸ್ಲಾಮಾಬಾದ್:  ಇದಪ್ಪಾ ತಾಕತ್ತು ಅಂದ್ರೆ….ಇಲ್ಲೊಬ್ಬ ಮಹಾಪುರುಷ ಅಣೆಕಟ್ಟು ಕಟ್ಟಲು ತನ್ನ 80 ಮಿಲಿಯನ್ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನವಾಗಿ ನೀಡಲು ಮುಂದಾಗಿದ್ದಾನೆ! ಆದರೆ, ಆತನ ಮಾನಸಿಕ ಸ್ವಾಸ್ಥ್ಯ ಹೇಗಿದೆ Read more…

ಕೊಂದು ಜೈಲು ಸೇರಿದವ ಕಿಡ್ನಿ ಕೊಟ್ಟು ಮಹಿಳೆ ಜೀವ ಉಳಿಸಿದ

11 ವರ್ಷಗಳ ಹಿಂದೆ ತನ್ನ ಮನೆಯ ಸಮೀಪದಲ್ಲೇ ಮೊಬೈಲ್ ಟವರ್ ಸ್ಥಾಪಿಸಿದ ಕಾರಣಕ್ಕೆ ಕೋಪಗೊಂಡು ಮಾವನನ್ನು ಈತ ಕೊಲೆಗೈದಿದ್ದ. ಈತನ ಜೀವನ ಚಕ್ರ ಒಂದು ಸುತ್ತು ಪೂರ್ತಿ ಸುತ್ತಿದ್ದು, Read more…

ಮೃತ ಮಗನ ಹಾರ್ಟ್, ಲಿವರ್, ಕಣ್ಣನ್ನು ದಾನ ಮಾಡಿದ್ರು ಪೋಷಕರು

ಅನೇಕರು ಜೀವನದಲ್ಲಿ ಸಕಾರಾತ್ಮಕ ಚಿಂತನೆ ಮಾಡ್ತಾರೆ. ಅವ್ರ ಜೀವನದಲ್ಲಿ ಎಷ್ಟೇ ದುಃಖ, ಕಷ್ಟ ಬಂದ್ರೂ ಅವ್ರು ನಿರಾಶೆಗೊಳ್ಳುವುದಿಲ್ಲ. ಇದಕ್ಕೆ ಬಿಹಾರದ ನಳಂದದ ದಂಪತಿ ಉತ್ತಮ ನಿದರ್ಶನ. 19 ವರ್ಷದ Read more…

ವೆಂಕಟೇಶ್ವರನಿಗೆ 1.1 ಕೋಟಿ ರೂ. ದೇಣಿಗೆ ನೀಡಿದ ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ತಿರುಪತಿ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಸೋಮವಾರ ದೊಡ್ಡ ಮೊತ್ತದ ದೇಣಿಗೆ ನೀಡಿದೆ. ಮುಕೇಶ್ ಅಂಬಾನಿ ಸ್ವಾಮ್ಯದ ಕಂಪನಿ ಆರ್ಐಎಲ್ 1.1 ಕೋಟಿ ರೂಪಾಯಿ Read more…

ಕೇರಳ ನೆರೆಗೆ ಹೀಗೆ ನೆರವಾದ್ಲು ನಟಿ ಕಂಗನಾ

ಕೇರಳ ಭಾರತದ ಇತಿಹಾಸದಲ್ಲಿಯೇ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಶತಮಾನದ ದೊಡ್ಡ ಪ್ರವಾಹದಲ್ಲಿ 400 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹೊಸ ಬದುಕು Read more…

ಪತ್ನಿ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಪತಿ

2018ರ ಮೇ ತಿಂಗಳಲ್ಲಿ ಕೇರಳದಲ್ಲಿ ನಡೆದ ಒಂದು ಘಟನೆ ನಿಮಗೆ ನೆನಪಿರಬಹುದು. ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಸಾಕಷ್ಟು ಕರಾಳತೆಯನ್ನು ಸೃಷ್ಟಿಸಿತ್ತು. ನಿಫಾ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡುತ್ತಿದ್ದ Read more…

ತಿರುಪತಿ ತಿಮ್ಮಪ್ಪನಿಗೆ ಕೋಟಿ ರೂ. ದೇಣಿಗೆ ಕೊಟ್ಟ ಉದ್ಯಮಿ

ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಹೈದರಾಬಾದ್ ಉದ್ಯಮಿಯೊಬ್ಬರು 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಮೀನಾಕ್ಷಿ ಇನ್ಫೋ ಪ್ರೈವೇಟ್ ಲಿ. ಚೇರ್ಮನ್ ಕೆ.ಎಸ್. ರಾವ್, 1 ಕೋಟಿಯ ಡಿಮಾಂಡ್ ಡ್ರಾಫ್ಟ್ Read more…

ತೈಲ ಬೆಲೆ ಇಳಿಯುತ್ತಿದ್ದಂತೆ ಪಿಎಂಗೆ 9 ಪೈಸೆ ಚೆಕ್ ನೀಡಿದ ವ್ಯಕ್ತಿ

ತೈಲ ಬೆಲೆಯಲ್ಲಿ ಇಳಿಕೆಯಾಗ್ತಿದೆ. ಆದ್ರೆ ರೂಪಾಯಿ ಲೆಕ್ಕದಲ್ಲಲ್ಲ. ಪೆಟ್ರೋಲ್-ಡಿಸೇಲ್ ಬೆಲೆ ಪೈಸೆ ಲೆಕ್ಕದಲ್ಲಿ ಇಳಿದಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ತೆಲಂಗಾಣದ ವ್ಯಕ್ತಿಯೊಬ್ಬರು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 9 Read more…

ಮಾದರಿ ಕಾರ್ಯ ಮಾಡಿದ್ದಾರೆ ನಿವೃತ್ತ ಮುಖ್ಯ ಶಿಕ್ಷಕಿ

ತಮಿಳುನಾಡಿನ ಈರೋಡ್ ಜಿಲ್ಲೆಯ ನಿವೃತ್ತ ಮುಖ್ಯ ಶಿಕ್ಷಕಿಯೊಬ್ಬರು ಮಾದರಿ ಕಾರ್ಯವೊಂದನ್ನು ಮಾಡಿದ್ದಾರೆ. ಶಾಲೆಯೊಂದನ್ನು ಉನ್ನತ ದರ್ಜೆಗೇರಿಸುವ ಸಂದರ್ಭದಲ್ಲಿ ಹೆಚ್ಚುವರಿ ಕಟ್ಟಡ ಕಟ್ಟಲು ಜಾಗದ ಕೊರತೆ ಕಂಡು ಬಂದ ವೇಳೆ Read more…

ಮಗನ ಶವ ಸಂಸ್ಕಾರಕ್ಕೆ ಹಣವಿಲ್ಲದ ತಾಯಿ ಮಾಡಿದ್ದೇನು?

ಛತ್ತೀಸ್ ಗಢದ ಬಸ್ತಾರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಅನಿವಾರ್ಯವಾಗಿ ಮಗನ ಮೃತದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾಳೆ. ಸೋಮವಾರ 21 ವರ್ಷದ ಯುವಕ ಬಾಮನ್ ಎಂಬಾತನಿಗೆ ಅಪರಿಚಿತ Read more…

ಲಿವರ್ ದಾನ ಮಾಡಿ ಪತಿಗೆ ಹೊಸ ಬದುಕು ನೀಡಿದ್ದಾಳೆ ಪತ್ನಿ

ಹೂವಿನ ಬೊಕೆ ಅಥವಾ ಉಡುಗೊರೆಗಳ ವಿನಿಮಯ ಮಾತ್ರ ಪ್ರೀತಿ ಅಲ್ಲ ಅನ್ನೋದನ್ನು ಪಶ್ಚಿಮ ಬಂಗಾಳದ ದಂಪತಿ ಸಾಬೀತು ಮಾಡಿದ್ದಾರೆ. ಪ್ರೀತಿಗೆ ಹೊಸ ಅರ್ಥವನ್ನೇ ಕೊಟ್ಟಿದ್ದಾರೆ ಈ ದಂಪತಿ. ಕಷ್ಟದಲ್ಲಿ Read more…

ಬದುಕಲು ಇಚ್ಚಿಸದ ದಂಪತಿ ಕೇಳ್ತಿದ್ದಾರೆ ದಯಾಮರಣ

ಮುಂಬೈನ ನಾರಾಯಣ್ ಲವಾಟೆ 1987ರಿಂದ್ಲೂ ದಯಾಮರಣಕ್ಕೆ ಮನವಿ ಮಾಡುತ್ತಲೇ ಇದ್ದಾರೆ. 55 ವರ್ಷದವರಿದ್ದಾಗ್ಲೇ ನಾರಾಯಣ್ ಸಾವಿನ ಇಚ್ಛೆ ವ್ಯಕ್ತಪಡಿಸಿದ್ದರು. ದಯಾಮರಣಕ್ಕೆ ಅನುಮತಿ ಕೋರಿ ಈಗಾಗ್ಲೇ ಪ್ರಧಾನಿ, ಸುಪ್ರೀಂ ಕೋರ್ಟ್ Read more…

ನಂದನ್ ನಿಲೇಕಣಿ ದಂಪತಿಯಿಂದ ಅರ್ಧ ಆಸ್ತಿ ದಾನ

ನವದೆಹಲಿ: ಇನ್ಫೋಸಿಸ್ ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ ದಂಪತಿ ತಮ್ಮ ಸಂಪತ್ತಿನ ಅರ್ಧ ಭಾಗ 5,525 ಕೋಟಿ ರೂ. ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ದಾನ ಮಾಡಲಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ Read more…

4.6 ಬಿಲಿಯನ್ $ ಆಸ್ತಿ ದಾನ ಮಾಡಿದ ಬಿಲ್ ಗೇಟ್ಸ್

ವಿಶ್ವದ ಅತ್ಯಂತ ಸಿರಿವಂತ ಹಾಗೂ ಮೈಕ್ರೋಸಾಫ್ಟ್ ಕಂಪನಿಯ ಸಹ ಸಂಸ್ಥಾಪಕ ಬಿಲ್ ಗೇಟ್ಸ್ 4.6 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನೇ ದಾನ ಮಾಡಿದ್ದಾರೆ. ಮೈಕ್ರೋಸಾಫ್ಟ್ ಕಂಪನಿಯ 64 ಮಿಲಿಯನ್ Read more…

ತಮ್ಮನಿಗೆ ಮರೆಯಲಾಗದ ಉಡುಗೊರೆ ನೀಡಿದ ಅಕ್ಕ

ರಕ್ಷಾ ಬಂಧನದ ದಿನ ಸಹೋದರಿಯೊಬ್ಬಳು ಸಹೋದರನಿಗೆ ಮರೆಯಲಾಗದ ಉಡುಗೊರೆ ನೀಡಿದ್ದಾಳೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಸಹೋದರಿಯೊಬ್ಬಳು ತನ್ನ ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಾಳೆ. ವಂದನಾ ಚಂದ್ರ ಹೆಸರಿನ ಮಹಿಳೆಯೊಬ್ಬಳು Read more…

ನೆನಪಿರಲಿ ಎಂದೂ ಈ ವಸ್ತುಗಳನ್ನು ದಾನ ಮಾಡಬೇಡಿ

ಸನಾತನ ಧರ್ಮದಲ್ಲಿ ದಾನಕ್ಕೆ ಬಹಳ ಮಹತ್ವವಿದೆ. ಸಂಸಾರದಲ್ಲಿ ದಾನಕ್ಕಿಂತ ಶ್ರೇಷ್ಠವಾದ ಕೆಲಸ ಯಾವುದೂ ಇಲ್ಲ. ಹಬ್ಬ, ಸಮಾರಂಭ, ಉಪವಾಸದ ವೇಳೆ ದಾನ ಮಾಡಿದ್ರೆ ದೇವಾನುದೇವತೆಗಳು ಖುಷಿಯಾಗ್ತಾರೆಂಬ ನಂಬಿಕೆಯಿದೆ. ಜ್ಯೋತಿಷ್ಯ Read more…

ದೇಶಕ್ಕೇ ಮಾದರಿ ಶಿಕ್ಷಕಿ ಮಾಡಿರೋ ಈ ಕೆಲಸ

ಹೇಮಲತಾ ಶರ್ಮಾ ಕಳೆದ 27 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2016ರ ಡಿಸೆಂಬರ್ ನಲ್ಲಿ ರಾಜಸ್ತಾನದ ಅಳ್ವಾರ್ ನಲ್ಲಿರೋ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿತ್ತು. ಮುಖ್ಯಶಿಕ್ಷಕಿಯಾಗಿ ಅಧಿಕಾರ Read more…

ಮಂಗಳವಾರ ಈ ಪುಸ್ತಕ ದಾನ ಮಾಡಿ ಹನುಮಂತನ ಕೃಪೆಗೆ ಪಾತ್ರರಾಗಿ

ಪ್ರತಿದಿನದ ಹೊಸ ಬೆಳಕಿನ ಜೊತೆ ಹೊಸ ಜೀವನ ಶುರುವಾಗುತ್ತದೆ. ಒಂದು ದಿನ ಖುಷಿಯಿದ್ರೆ ಮತ್ತೊಂದು ದಿನ ದುಃಖ. ಪ್ರತಿದಿನ ಶುಭವಾಗಿರಲೆಂದು ಎಲ್ಲರೂ ಬಯಸ್ತಾರೆ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಾರೆ. Read more…

ಆಸ್ತಿ ದಾನ ಮಾಡಲು ಇವರಿಗೆ ಬೇಕಂತೆ ಐಡಿಯಾ..!

ಅಮೆಜಾನ್ ಕಂಪನಿಯ ಸಿಇಓ ಜೆಫ್  ಬೆಜೋಸ್ ಕೂಡ ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬರು. ಅವರ ಒಟ್ಟು ಆಸ್ತಿ 76 ಬಿಲಿಯನ್ ಡಾಲರ್. ತಮ್ಮ ಆಸ್ತಿಯಲ್ಲಿ ಒಂದು ಭಾಗವನ್ನು ದಾನ Read more…

ರಾಮಮಂದಿರ ನಿರ್ಮಾಣಕ್ಕೆ 15 ಕೋಟಿ ರೂ. ಕೊಡ್ತಾರಂತೆ ಪರಿಷತ್ ಸದಸ್ಯ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಎಂ ಎಲ್ ಸಿ ಬುಕ್ಕಲ್ ನವಾಬ್ ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ತಾವು 15 ಕೋಟಿ Read more…

ವಿವೇಕ್ ಓಬೆರಾಯ್ ಮಾಡಿದ್ದಾರೆ ಜನಮೆಚ್ಚುವಂಥ ಕೆಲಸ

ನಟ ವಿವೇಕ್ ಓಬೆರಾಯ್ ಅವರ ಕಂಪನಿ ಕರ್ಮ್ ಇನ್ ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ 25 ಸಿ ಆರ್ ಪಿ ಎಫ್ ಯೋಧರ ಕುಟುಂಬಗಳಿಗೆ 25 ಮನೆಗಳನ್ನು ದಾನ ಮಾಡಿದೆ. Read more…

ಸಾವಿನ ನಂತರವೂ 7 ಮಂದಿಗೆ ಮರುಜೀವ ಕೊಟ್ಟ ಯುವಕ

ಸೂರತ್ ಮೂಲದ 22 ವರ್ಷದ ಯುವಕನೊಬ್ಬ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ. ಆತನ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿದೆ ಅಂತಾ ವೈದ್ಯರು ಘೋಷಿಸಿಬಿಟ್ಟಿದ್ರು. ಆ ಯುವಕ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ, Read more…

ಮರೆತೂ ಈ ವಸ್ತುಗಳನ್ನು ದಾನ ಮಾಡಬೇಡಿ

ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇದ್ರ ಜೊತೆಗೆ ಹಿಂದೆ ಮಾಡಿದ ಪಾಪವೆಲ್ಲ ತೊಳೆದು ಹೋಗುತ್ತದೆ. ನಿರ್ಗತಿಕರಿಗೆ ದಾನ ಮಾಡುವುದರಿಂದ ದಾನ ಮಾಡಿದ ವ್ಯಕ್ತಿಯ ಸಮಸ್ಯೆಗಳೆಲ್ಲ ದೂರವಾಗುತ್ತವೆ. ಆದ್ರೆ ಕೆಲವೊಂದು Read more…

ಬಾಲಕಿಗೆ ಮರುಜೀವ ಕೊಟ್ಟ ಅಜ್ಜಿಯ ಕಿಡ್ನಿ

ಅಜ್ನಿಯ ಕಿಡ್ನಿ ಕೊಚ್ಚಿಯಲ್ಲಿ 2 ವರ್ಷದ ಮಗುವಿಗೆ ಮರುಜೀವ ಕೊಟ್ಟಿದೆ. ಕೇವಲ 7 ಕೆಜಿ ತೂಕವಿದ್ದ 2 ವರ್ಷದ ಬಾಲಕಿ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ಲು. ಆಕೆಗೆ ಡ್ಯೂಯಲ್ ಲೈವ್ Read more…

ಮಕ್ಕಳ ಆಸ್ಪತ್ರೆಗೆ ಪುಸ್ತಕ ದಾನ ಮಾಡಿದ ಬಾಲೆ

ಅಮೆರಿಕದ ನ್ಯೂಜೆರ್ಸಿಯಲ್ಲಿ 12 ವರ್ಷದ ಬಾಲಕಿಯೊಬ್ಳು ವ್ಯಾಲಂಟೈನ್ಸ್ ಡೇಯನ್ನು ಡಿಫರೆಂಟ್ ಆಗಿ ಆಚರಿಸಿದ್ದಾಳೆ. ಆ ದಿನ ಮಕ್ಕಳ ಆಸ್ಪತ್ರೆಗೆ ಆಕೆ 1300 ಪುಸ್ತಕಗಳನ್ನು ದಾನ ಮಾಡಿದ್ದಾಳೆ. ಶಾರ್ಲೆಟ್ ಒಲ್ಸನ್ Read more…

ಫುಡ್ ಬ್ಯಾಂಕ್ ಗೆ ಪಿಜ್ಜಾ ದಾನ ಮಾಡ್ತಿದ್ದಾನೆ ಕ್ಯಾನ್ಸರ್ ರೋಗಿ

ಪೆನ್ಸಿಲ್ವೇನಿಯಾದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ಫುಡ್ ಬ್ಯಾಂಕ್ ಗೆ ಒಂದು ವರ್ಷದವರೆಗೆ ಪಿಜ್ಜಾ ದಾನ ಮಾಡಲು ನಿರ್ಧರಿಸಿದ್ದಾನೆ. 36 ವರ್ಷದ ಜೋಶ್ ಕ್ಯಾಟ್ರಿಕ್ ನಾರ್ಥಂಪ್ಟನ್ ನಿವಾಸಿ. ಅದೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...