alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತಷ್ಟು ಪಾತಾಳಕ್ಕಿಳಿದ ರೂಪಾಯಿ ಮೌಲ್ಯ

ರೂಪಾಯಿ ಎಲ್ಲ ದಾಖಲೆಗಳನ್ನು ಮುರಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 72.91 ಕ್ಕೆ ಕುಸಿದಿದೆ. ಇದು ಈವರೆಗಿನ Read more…

ಮಾಜಿ ಪತ್ನಿಗೆ ಪರಿಹಾರ ನೀಡಲು 10,000 ಡಾಲರ್ ನಾಣ್ಯ ತಂದ ಪುಣ್ಯಾತ್ಮ

ಇಂಡೋನೇಷ್ಯಾದಲ್ಲಿ ಪತಿಯೊಬ್ಬ ಮಾಡಿದ ಕೆಲಸ ಚರ್ಚೆಗೆ ಕಾರಣವಾಗಿದೆ. ಕೂಲಿಯಾಗಿ ಕೆಲಸ ಮಾಡ್ತಿರುವ ವ್ಯಕ್ತಿ ಮಾಜಿ ಪತ್ನಿಗೆ ಪರಿಹಾರವಾಗಿ ನೀಡಲು 10,000 ಡಾಲರ್ ನಾಣ್ಯವನ್ನು ಕೋರ್ಟ್ ಗೆ ತೆಗೆದುಕೊಂಡು ಬಂದಿದ್ದಾನೆ. Read more…

‘ಯುಟ್ಯೂಬ್’ ನಲ್ಲಿ ಅಪ್ ಲೋಡ್ ಆದ ಮೊದಲ ವಿಡಿಯೋ ಯಾವುದು ಗೊತ್ತಾ?

ವಿಡಿಯೋ ಹಂಚಿಕೊಳ್ಳುವ ಸಾಮಾಜಿಕ ಜಾಲ ತಾಣ ಯು ಟ್ಯೂಬ್ ಹದಿಮೂರು ವರ್ಷಗಳ ಹಿಂದೆ ಆರಂಭವಾದ ವೇಳೆ ಈ ಪರಿ ಜನಪ್ರಿಯತೆ ಪಡೆಯುತ್ತದೆಂದು ಊಹಿಸಿರಲಿಕ್ಕಿಲ್ಲ. ಗೂಗಲ್ ನ ಆರ್ಕುಟ್, ಫೇಸ್ Read more…

ಪಾಕ್ ಪ್ರಧಾನಿಯಾಗುತ್ತಿದ್ದಂತೆಯೇ ಇಮ್ರಾನ್ ಖಾನ್ ಗೆ ಕಾದಿದೆ ‘ಬಿಗ್ ಶಾಕ್’

ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದರೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷ ಅತ್ಯಧಿಕ ಸ್ಥಾನ ಗಳಿಸಿದ್ದು, Read more…

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಂದು ಏರಿಕೆಯಾಗಿದ್ದು ಎಷ್ಟು ಗೊತ್ತಾ?

  ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 19 ದಿನಗಳಿಂದ ಏರಿಕೆಯಾಗದಿದ್ದ ಪೆಟ್ರೋಲ್-ಡೀಸೆಲ್ ಬೆಲೆ ಚುನಾವಣೆ ಮುಗಿದ ಬಳಿಕ, ಕಳೆದ 12 ದಿನಗಳಿಂದ ಏರಿಕೆಯಾಗುತ್ತಲೇ ಸಾಗಿದ್ದು, ವಾಹನ ಸವಾರರಿಗೆ ಬಿಸಿ Read more…

ಒಳ ಉಡುಪು ಧರಿಸದೆ ಕುಣಿದ ಬೆಲ್ಲಿ ಡ್ಯಾನ್ಸರ್ ಅರೆಸ್ಟ್

ರಷ್ಯಾದ ಬೆಲ್ಲಿ ಡ್ಯಾನ್ಸ್ ಕಲಾವಿದೆ ಒಳ ಉಡುಪು ಧರಿಸದೆ ಹಾಗೂ ಮಾದಕವಾಗಿ ಕಾಣಿಸಿಕೊಂಡು ಕಾರ್ಯಕ್ರಮ ನೀಡಿದಳೆಂಬ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿದೆ. ರಷ್ಯಾದ 31 ವರ್ಷದ ಬೆಲ್ಲಿ ಡ್ಯಾನ್ಸರ್ Ekaterina Andreeva Read more…

ಅಂಡ್ರಾಯ್ಡ್ ಬಗ್ ಪತ್ತೆ ಹಚ್ಚಿದ ಟೆಕ್ಕಿಗೆ ಸಿಕ್ಕಿದೆ ಭಾರೀ ಮೊತ್ತ

ಸ್ಮಾರ್ಟ್ ಫೋನ್ ಗಳ ತಯಾರಿಕೆ ವೇಳೆ ಅವುಗಳ ಸುರಕ್ಷತೆಯ ಕುರಿತೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಬಹುತೇಕ ಸ್ಮಾರ್ಟ್ ಫೋನ್ ಗಳಲ್ಲಿ ಅಂಡ್ರಾಯ್ಡ್ ಬಳಸಲಾಗುತ್ತಿದ್ದು, ಹೀಗಾಗಿ ಗೂಗಲ್, ಅಂಡ್ರಾಯ್ಡ್ ಓಎಸ್ Read more…

ಹಣ ಸಾಗಿಸುವಾಗ ಸಿಕ್ಕಿ ಬಿದ್ದ ಮಹಿಳಾ ಸಿಬ್ಬಂದಿ

ಜೆಟ್ ಏರ್ವೇಸ್ ನ ಮಹಿಳಾ ಸಿಬ್ಬಂದಿಯೊಬ್ಬರು 480,200 ಡಾಲರ್ ಹಣವನ್ನು (ಅಂದಾಜು 3.2 ಕೋಟಿ ರೂಪಾಯಿ) ವಿದೇಶಕ್ಕೆ ಸಾಗಿಸಲು ಯತ್ನಿಸಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಭಾನುವಾರದಂದು ದೆಹಲಿಯ Read more…

ಈ ಕೆಲಸದಲ್ಲಿ ಲಕ್ಷಗಟ್ಟಲೆ ಗಳಿಸ್ತಿದ್ದಾರೆ ಹುಡುಗಿಯರು

ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯರ ಫೋಟೋವೊಂದು ವೈರಲ್ ಆಗಿದೆ. ಗರಿ ಗರಿ ಡಾಲರ್ ಜೊತೆ ಸ್ಟ್ರಿಪ್ ಡಾನ್ಸರ್ಸ್ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ತಮ್ಮ ಗುರುತು ಹೇಳದ ಈ ಹುಡುಗಿಯರಿಗೆ ಹಣವನ್ನು Read more…

ಪತಿಯೊಂದಿಗಿನ ಫೈಟ್ ವೇಳೆ ನೋಟು ನುಂಗಿದ್ಲು ಮಹಿಳೆ

ತಾನು ಕೂಡಿಟ್ಟಿದ್ದ ಹಣದ ಮೇಲೆ ಪತಿ ಕಣ್ಣು ಹಾಕಿದ ಎಂಬ ಕಾರಣಕ್ಕೆ ಆಕ್ರೋಶಗೊಂಡ ಕೊಲಂಬಿಯಾದ ಮಹಿಳೆಯೊಬ್ಬಳು ನೋಟುಗಳನ್ನೇ ನುಂಗಿದ ವಿಲಕ್ಷಣ ಘಟನೆ ನಡೆದಿದೆ. ಬಳಿಕ ವೈದ್ಯರು ಶಸ್ತ್ರ ಚಿಕಿತ್ಸೆ Read more…

465 ಕೋಟಿ ರೂಪಾಯಿಗೆ ಮಾರಾಟವಾಯ್ತು ಈ ವಜ್ರ..!

ವಿಶ್ವದ ಅತ್ಯಂತ ಅಪರೂಪದ ವಜ್ರಗಳಲ್ಲಿ ಪಿಂಕ್ ಸ್ಟಾರ್ ಕೂಡ ಒಂದು. 7.12 ದಶಲಕ್ಷ ಡಾಲರ್ (465 ಕೋಟಿ) ದಾಖಲೆಯ ಬೆಲೆಗೆ ಇದು ಮಾರಾಟವಾಗಿದೆ. ಇದ್ರ ಹರಾಜು ಪ್ರಕ್ರಿಯೆ ಹಾಂಗ್ Read more…

ಬುರ್ಜ್ ಖಲೀಫಾವನ್ನೂ ಮೀರಿಸಲಿದೆ ಈ ಗಗನಚುಂಬಿ ಕಟ್ಟಡ

ದುಬೈನಲ್ಲಿ ಸದ್ಯದಲ್ಲೇ ಮತ್ತೊಂದು ಗಗನಚುಂಬಿ ಕಟ್ಟಡ ತಲೆ ಎತ್ತಲಿದೆ. ಸದ್ಯ ವಿಶ್ವದಲ್ಲೇ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಬುರ್ಜ್ ಖಲೀಫಾಗಿಂತಲೂ ಎತ್ತರದ ಕಟ್ಟಡ ಇದು. ಈ ಅದ್ಭುತ Read more…

ಈಕೆ ಹಣ ಗಳಿಸ್ತಿರೋ ವಿಧಾನ ಕೇಳಿದ್ರೆ ದಂಗಾಗ್ತೀರಿ..!

ಇಂಗ್ಲೆಂಡ್ ನ Gloucestershire ನಿವಾಸಿ, 16 ವರ್ಷದ ಬಾಲಕಿ ಬ್ಯೂ ಜೆಸ್ಸಪ್ ಇದುವರೆಗೆ 45 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾಳೆ. ಮಕ್ಕಳಿಗೆ ಅಂದದ ಹೆಸರು ಸೂಚಿಸುವ ಮೂಲಕ ತಿಂಗಳಿಗೆ Read more…

ಕುಳಿತಲ್ಲಿಂದ್ಲೇ ಲೈಟ್ ಆನ್, ಆಫ್ ಮಾಡಿ ಆರಾಮಾಗಿ….

ಕೆಲವೊಮ್ಮೆ ಬಾತ್ ರೂಮ್ ನಲ್ಲೋ, ಅಡುಗೆ ಮನೆಯಲ್ಲೋ ಲೈಟ್  ಆಫ್ ಮಾಡೋದನ್ನೇ ಮರೆತು ಬಂದಿರ್ತೀರಾ. ಅಯ್ಯೋ ಮತ್ಯಾರೋ ಹೋಗಿ ಆಫ್ ಮಾಡ್ತಾರೆ ಅನಿಸೋದೂ ಉಂಟು. ಆದ್ರೆ ಇನ್ಮೇಲೆ ಲೈಟ್ Read more…

ವೇಟರ್ ಗೆ 500 ಡಾಲರ್ ಟಿಪ್ಸ್ ಸಿಗಲು ಕಾರಣವೇನು ?

ಹೊಟೇಲ್ ಗೆ ಹೋದ್ರೆ ವೇಟರ್ ಗೆ ಟಿಪ್ಸ್ ಕೊಡೋದು ಈಗ ಮಾಮೂಲಿ. 10-100 ರೂಪಾಯಿ ಒಳಗೆ ಟಿಪ್ಸ್ ಕೊಟ್ಟು ಬರ್ತಾರೆ ಗ್ರಾಹಕರು. ಆದ್ರೆ ಅಮೆರಿಕಾದಲ್ಲೊಬ್ಬ ವ್ಯಕ್ತಿ ವೇಟರ್ ಗೆ Read more…

ಮಾಡಬಾರದ್ದನ್ನು ಮಾಡಲೋಗಿ ಸಿಕ್ಕಿ ಹಾಕಿಕೊಂಡ ಆಟಗಾರ್ತಿ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿಯೊಬ್ಬಳು ಈಗ ಸುದ್ದಿಯಾಗಿದ್ದಾಳೆ. ತಾನು ಮಾಡಿದ ತಪ್ಪಿಗೆ ಈಗ ಆಕೆ ಶಿಕ್ಷೆಯನ್ನನುಭವಿಸುತ್ತಿದ್ದು, ಆರು ತಿಂಗಳ ಕಾಲ ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧಕ್ಕೊಳಗಾಗಿದ್ದಾಳೆ. ಕ್ರಿಕೆಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...