alex Certify
ಕನ್ನಡ ದುನಿಯಾ       Mobile App
       

Kannada Duniya

3 ವರ್ಷದ ಬಾಲೆಯ ಬಾಯಲ್ಲಿ ಪಟಾಕಿಯಿಟ್ಟು ಬೆಂಕಿ ಹಚ್ಚಿದ…!

ಹುಡುಗನೊಬ್ಬನ ಕುಚೇಷ್ಟೆಗೆ ಎಳೆಯ ಬಾಲಕಿಯೊಬ್ಬಳು ತುತ್ತಾಗಿದ್ದಾಳೆ. ಬಾಲಕಿಯ ಬಾಯಲ್ಲಿ ಪಟಾಕಿ ಇಟ್ಟು ಬೆಂಕಿ ಹಚ್ಚಿದ ಪರಿಣಾಮ ಆಕೆಯೀಗ ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಆಕೆಯ ಪಾಲಿಗೆ ದೀಪ ಬೆಳಗುವ ದೀಪಾವಳಿ ಕರಾಳವಾಗಿದೆ. Read more…

ಹಬ್ಬದಲ್ಲಿ ಕಡಿಮೆಯಾಗಿದೆ ಪಟಾಕಿಗಳ ಸದ್ದು…!

ದೀಪಾವಳಿಯಲ್ಲಿ ಪಟಾಕಿಗಳದ್ದು ಮೇಲುಗೈ. ಆದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಶಬ್ದವಿಲ್ಲದೇ ಹಬ್ಬ ಆಚರಿಸಿ, ದೀಪಗಳನ್ನು ಮಾತ್ರ ಹಚ್ಚಿರಿ ಎಂಬ ಕಾರಣದಿಂದ ಪಟಾಕಿಗಳನ್ನು ಸಿಡಿಸುವುದು ಕಡಿಮೆಯಾಗಿವೆ. ಆದರೂ ಮಕ್ಕಳ, ಯುವಕರ Read more…

ದೀಪಾವಳಿ ವಿಶೇಷಗಳಲ್ಲಿ ಇದು ಕೂಡಾ ಒಂದು

ದೀಪಾವಳಿ ಸಂದರ್ಭದಲ್ಲಿ ದನಗಳನ್ನು ಬೆದರಿಸುವುದು, ರೈತರ ಬಹುಮುಖ್ಯವಾದ ಭಾಗ. ದನಗಳನ್ನು ಸಿಂಗರಿಸಿ ಅದರ ಕೊರಳಿಗೆ ಹೂವುಗಳಿಂದ ಅಲಂಕಾರ ಮಾಡಿ, ಬೆಲ್ಲದ ಅಚ್ಚು, ಕೊಬ್ಬರಿ, ಬಾಳೆಹಣ್ಣು ಅಷ್ಟೇಕೆ ಬೆಲೆಬಾಳುವ ಬೆಳ್ಳಿಯನ್ನು Read more…

ದೀಪಾವಳಿಯಲ್ಲಿ ‘ಗೋ ಪೂಜೆ’

ದೀಪಗಳ ಹಬ್ಬ ದೀಪಾವಳಿಯಲ್ಲಿ ಗೋ ಪೂಜೆಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ದೀಪಾವಳಿಯನ್ನ ಗೋವಿನ ಹಬ್ಬ ಅಂತಲೂ ಕರೆಯುವುದು ಉಂಟು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತ ಅನಾದಿ Read more…

ಹಬ್ಬದ ಶೋಭೆ ಹೆಚ್ಚಿಸುತ್ತೆ ಬಣ್ಣದ ರಂಗೋಲಿ

ದೀಪಾವಳಿಯಂದು ಮನೆಯನ್ನು ಬಗೆ ಬಗೆಯಾಗಿ ಅಲಂಕಾರ ಮಾಡ್ತೇವೆ. ಕೆಲವರು ಮನೆ ತುಂಬ ದೀಪ ಬೆಳಗಿದ್ರೆ ಮತ್ತೆ ಕೆಲವರು ಎಲೆಕ್ಟ್ರಿಕಲ್ ಲೈಟ್ ಹಚ್ಚುತ್ತಾರೆ. ಆದ್ರೆ ರಂಗೋಲಿ ಇಲ್ಲದ ಮನೆ ಪರಿಪೂರ್ಣವೆನಿಸುವುದಿಲ್ಲ. Read more…

ಪ್ರಸಾದ ತಯಾರಿಕೆ, ನೈವೇದ್ಯ ವಿಧಾನ ಹೀಗಿರಲಿ

ಇಂದು ದೀಪಾವಳಿ ಧನ, ಸಮೃದ್ಧಿಗಾಗಿ ನಾಡಿನೆಲ್ಲೆಡೆ ತಾಯಿ ಮಹಾಲಕ್ಷ್ಮಿಯ ಪೂಜೆ ಮಾಡಲಾಗುತ್ತದೆ. ವಿಧಿ- ವಿಧಾನದ ಮೂಲಕ ಪೂಜೆ ಮಾಡಿದ ಬಳಿಕ ಪ್ರಸಾದ ಸೇವನೆ ಹಾಗೂ ಪ್ರಸಾದ ಸಿದ್ಧಪಡಿಸುವ  ವೇಳೆ Read more…

ದೀಪಾವಳಿಯ ‘ಮಹಾಲಕ್ಷ್ಮಿ ಪೂಜೆ’ ವಿಶೇಷತೆ

ನರಕ ಚತುರ್ದಶಿ ಕಳೆದು ಅಮಾವಾಸ್ಯೆ ಆಗಮನವಾಗುತ್ತಿದ್ದಂತೆ, ಲಕ್ಷ್ಮಿ ಮನೆಮನೆಗೆ ಕಾಲಿಡುತ್ತಾಳೆ. ಬಡವರಿಂದ ಹಿಡಿದು ಶ್ರೀಮಂತರಾದಿಯಾಗಿ ಎಲ್ಲರೂ ತಮ್ಮ ತಮ್ಮ ಶಕ್ತಿಯಾನುಸಾರ ಪೂಜೆ ಮಾಡಿ ಸಂತಸಪಡುತ್ತಾರೆ. ಎಲ್ಲೆಲ್ಲೂ ‘ಭಾಗ್ಯದಾ ಲಕ್ಷ್ಮಿ Read more…

ಗೀತ ಸಂಪ್ರದಾಯದ ದೀಪಾವಳಿ ಅಂಟಿಕೆ-ಪಂಟಿಕೆ

ಅಂಟಿಕೆ-ಪಂಟಿಕೆ, ಎಂಟುಕಾಳ್ ದೀಪ, ಎಣ್ಣೆ ಬೀಡೇ ದ್ಯಾಮವೋ ದ್ಯಾಮವ್ವೋ, ಆಚೆ ಮನೆಗ್ಹೋಗೋಳೇ ಈಚೆ ಮನೆಗ್ಹೋಗೋಳೇ….ಈ ಸಾಲುಗಳು ಓದಿದರೆ ಸಾಕು ಇದು ದೀಪಾವಳಿಯಲ್ಲಿ ಮಕ್ಕಳು ರಾತ್ರಿಯ ವೇಳೆ ಹಣತೆ ಹಚ್ಚಿಕೊಂಡು Read more…

ದೀಪಾವಳಿಯಲ್ಲಿ ಆಕಾಶ ದೀಪ ಹಚ್ಚುವ ಸಂಪ್ರದಾಯ ಏಕಿದೆ…?

ದೀಪಾವಳಿ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ಆಕಾಶಬುಟ್ಟಿಗಳು ಗ್ರಾಹಕರನ್ನ ಆಕರ್ಷಿಸೋದಕ್ಕೆ ಸಿದ್ಧವಾಗಿರುತ್ತವೆ. ನಾನಾ ವಿಧದ, ನಾನಾ ಬಣ್ಣದ, ಎಲೆಕ್ಟ್ರಿಕ್‌ ಆಕಾಶಬುಟ್ಟಿಗಳು, ಮ್ಯೂಸಿಕಲ್‌ ಆಕಾಶಬುಟ್ಟಿಗಳು ಕೂಡ ಕಣ್ಮನ ಸೆಳೆಯುತ್ತಿರುತ್ತವೆ. ಮನೆಯ Read more…

ದೀಪಾವಳಿಯಲ್ಲಿ ಸಾಲು ದೀಪ ಬೆಳಗುವುದರ ಹಿಂದಿನ ಮಹತ್ವವೇನು ಗೊತ್ತಾ..?

ದೀಪಗಳ ಹಬ್ಬ ದೀಪಾವಳಿಯಲ್ಲಿ ಮನೆ ಮನೆಯಲ್ಲಿ ದೀಪಗಳನ್ನ ಬೆಳಗಿ ಸಂಭ್ರಮಿಸಲಾಗುತ್ತದೆ. ಬಗೆ ಬಗೆಯ ಹಣತೆಗಳನ್ನ ಕೊಂಡು ತಂದು ಅಂದವಾಗಿ ಜೋಡಿಸಿಟ್ಟು ಅದರಲ್ಲಿ ಎಣ್ಣೆಹಾಕಿ ಬತ್ತಿ ಇಟ್ಟು ದೀಪ ಬೆಳಗಿ Read more…

ಪಟಾಕಿ ಸಿಡಿಸುವಾಗ ಮರೆಯದಿರಿ ಈ ವಿಷಯ

ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದು ಸಾಮಾನ್ಯ. ಮಕ್ಕಳಿಗಂತೂ ಪಟಾಕಿ ಎಂದರೆ ಅಚ್ಚುಮೆಚ್ಚು. ಪಟಾಕಿ ಸಿಡಿಸುವಾಗ ಸಂತಸದ ರೀತಿಯಲ್ಲೇ ಕೆಲವೊಮ್ಮೆ ಸಂಕಟದ ಸನ್ನಿವೇಶ ಸೃಷ್ಠಿಯಾಗುತ್ತದೆ. ಅನೇಕ ಮಕ್ಕಳು ಪಟಾಕಿ ಸಿಡಿಸುವಾಗ Read more…

ಗಮನಿಸಿ: ಪಟಾಕಿ ಸಿಡಿಸಲೂ ನಿಗದಿಯಾಗಿದೆ ವೇಳಾಪಟ್ಟಿ

ಈ ಮೊದಲು ದೀಪಾವಳಿ ಹಬ್ಬದಂದು ಬೆಳಗಿನಿಂದ ರಾತ್ರಿಯವರೆಗೂ ಸಮಯ ಸಿಕ್ಕಾಗಲೆಲ್ಲಾ ಪಟಾಕಿ ಸಿಡಿಸುತ್ತಿದ್ದವರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ. ಈ ಬಾರಿ ಹಾಗೆಲ್ಲಾ ಪಟಾಕಿ ಸಿಡಿಸುವಂತಿಲ್ಲ. ಅದಕ್ಕೂ ಒಂದು Read more…

ಧನ್ ತೇರಸ್ ದಿನ ಮನೆಗೆ ತನ್ನಿ ಪೊರಕೆ

ದೀಪಾವಳಿ ಹಬ್ಬ ಶುರುವಾಗ್ತಿದೆ. ಧನ್ ತೇರಸ್ ಮೂಲಕ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗುತ್ತದೆ. ಉತ್ತರ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಧನ್ ತೇರಸ್ ಹಬ್ಬದಂದು ಬಂಗಾರ ಸೇರಿದಂತೆ ಕೆಲ Read more…

ದೀಪಾವಳಿ ಸಂದರ್ಭದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಿಹಿ ಸುದ್ದಿ ಕೊಟ್ಟ ಮೋದಿ

ದೇಶದ ಜನತೆ ದೀಪಾವಳಿ ಆಚರಿಸುವ ಹೊಸ್ತಿಲಲ್ಲಿದೆ. ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲು ದೇಶದ ಜನತೆ ಸಿದ್ಧವಾಗುತ್ತಿರುವ ಮಧ್ಯೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ Read more…

ದೀಪಾವಳಿಯಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ತಾಯಿ ಲಕ್ಷ್ಮಿಯನ್ನು ಆರಾಧಿಸುವ ಹಾಗೂ ಆಕೆಯ ಕೃಪೆಗೆ ಪಾತ್ರವಾಗುವ ದಿನ ದೀಪಾವಳಿ. ಈ ದಿನ ಲಕ್ಷ್ಮಿ ಮುನಿಸಿಕೊಳ್ಳುವಂತಹ ಯಾವುದೆ ಕೆಲಸವನ್ನು ಮಾಡಬಾರದು. ಹಾಗಾಗಿ ಶಾಸ್ತ್ರದಲ್ಲಿ ಸೂಚಿಸಿದಂತೆ ದೀಪಾವಳಿಯ ದಿನ Read more…

ದೀಪಾವಳಿಗೆ ಊರಿಗೆ ತೆರಳುವವರಿಗೊಂದು ‘ಗುಡ್ ನ್ಯೂಸ್’

ದೀಪಾವಳಿಗೆ ಊರಿಗೆ ತೆರಳುವವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ 1500 ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. Read more…

ಚಿನ್ನ ಖರೀದಿದಾರರಿಗೆ ಕಾದಿದೆ ಶಾಕ್: ದೀಪಾವಳಿ ವೇಳೆಗೆ ಗಗನ ಮುಟ್ಟಲಿದೆ ಬೆಲೆ?

ಹಳದಿ ಲೋಹ ಚಿನ್ನದ ಮೇಲಿನ ಭಾರತೀಯರ ವ್ಯಾಮೋಹ ತಿಳಿದಿರುವಂಥದ್ದೇ. ಮದುವೆ ಮೊದಲಾದ ಶುಭ ಸಮಾರಂಭಗಳಲ್ಲಿ ಚಿನ್ನದ ಖರೀದಿ ಭರಾಟೆ ಜೋರಾಗಿರುತ್ತದೆ. ಈಗ ಮದುವೆ ಸೀಸನ್ ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲೇ Read more…

ಖಜಾನೆ ತುಂಬಿರಬೇಕೆಂದ್ರೆ ಈ ಉಪಾಯ ಅನುಸರಿಸಿ

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರ್ಸ್ ಸದಾ ತುಂಬಿರಲಿ ಎಂದು ಬಯಸುತ್ತಾನೆ. ಇದಕ್ಕಾಗಿ ದೈವಿಕ ಪೂಜೆ ಪುನಸ್ಕಾರಗಳ ಜೊತೆಗೆ ಏನೆಲ್ಲ ಕಸರತ್ತುಗಳನ್ನು ಮಾಡ್ತಾನೆ. ಆದ್ರೂ ಖಜಾನೆ ತುಂಬದೆ ಹೋದ್ರೆ ಈ Read more…

ನಾಡಿನಲ್ಲಿಂದು ತುಳಸಿ ಪೂಜೆ ಸಂಭ್ರಮ

ದೀಪಾವಳಿ ಹಬ್ಬ ಮುಗಿದ ನಂತರ ಕಾರ್ತೀಕ ಮಾಸದ ಶುಕ್ಲಪಕ್ಷ ದ್ವಾದಶಿಯಂದು ತುಳಸಿ ಹಬ್ಬ ಬರುತ್ತದೆ. ಈ ದಿನದಂದು ಶ್ರೀಮನ್ನಾರಾಯಣ ಹಾಗೂ ತುಳಸಿಗೆ ಮದುವೆಯಾಯಿತು ಎಂಬ ನಂಬಿಕೆ ಪುರಾಣದ ಕಾಲದಿಂದಲೂ Read more…

ದೀಪಾವಳಿ ಸಂಭ್ರಮಾಚರಣೆ ತಂತು ಆತನ ಪ್ರಾಣಕ್ಕೆ ಕುತ್ತು

ದೇಶಾದ್ಯಂತ ದೀಪಾವಳಿ ಹಬ್ಬವನ್ನು ಸಡಗರ- ಸಂಭ್ರಮದಿಂದ ಆಚರಿಸಲಾಗಿದೆ. ಈ ಮಧ್ಯೆ ಹಬ್ಬದ ಸಂಭ್ರಮದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದುರಂತವೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ದೆಹಲಿ Read more…

ಹರಕೆ ರೂಪದಲ್ಲಿ ಚಪ್ಪಲಿ ಸಲ್ಲಿಸುತ್ತಾರೆ ಭಕ್ತರು..!

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯಲ್ಲೊಂದು ವಿಶೇಷ ದೇವಾಲಯವಿದೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳುವ ಅಸಂಖ್ಯಾತ ಭಕ್ತರು ದೇವರಿಗೆ ಹಣ್ಣು, ಕಾಯಿ ಮೊದಲಾದ ಪೂಜಾ ಸಾಮಗ್ರಿಗಳಿಂದ ಭಕ್ತಿಯನ್ನು ಅರ್ಪಿಸದೇ, ಚಪ್ಪಲಿಯನ್ನು ಕಟ್ಟುತ್ತಾರೆ. Read more…

ಶ್ವೇತ ಭವನದಲ್ಲಿ ದೀಪಾವಳಿ ಸಂಭ್ರಮ

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಶ್ವೇತ ಭವನದಲ್ಲಿ ದೀಪಾವಳಿಯನ್ನು ಆಚರಿಸಿದ್ದಾರೆ. ಭಾರತೀಯ ಮೂಲದ ಅಮೆರಿಕಾ ವಾಸಿಗಳ ಸಮ್ಮುಖದಲ್ಲಿ ದೀಪ ಬೆಳಗಿಸಿ ದೀಪಾವಳಿ ಸಂಭ್ರಮಕ್ಕೆ ಚಾಲನೆ ನೀಡಿದ ಒಬಾಮಾ, ಮುಂಬರುವ ಅಧ್ಯಕ್ಷರೂ ಈ Read more…

ಬಲು ಜೋರಾಗಿದೆ ದೀಪಾವಳಿ ಖರೀದಿ ಭರಾಟೆ

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಆರಂಭವಾಗಿದೆ. ಹಬ್ಬಕ್ಕಾಗಿ ಜನ ಖರೀದಿಗೆ ಮುಂದಾಗಿದ್ದು, ಎಲ್ಲೆಡೆ ಖರೀದಿ ಭರಾಟೆ ಜೋರಾಗಿದೆ. ಹಬ್ಬಕ್ಕೆ ಹೊಸ ಬಟ್ಟೆ, ಪಟಾಕಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನ ತೊಡಗಿರುವುದನ್ನು Read more…

921 ರೂಪಾಯಿಯಲ್ಲಿ ವಿಮಾನ ಪ್ರಯಾಣ..!

ಜೆಟ್ ಏರ್ವೆಸ್ ವಿಮಾನ ಸಂಸ್ಥೆ, ದೀಪಾವಳಿ ಹಬ್ಬದ ಕೊಡುಗೆಯಾಗಿ ಆಯ್ದ ನಗರಗಳ ಪ್ರಯಾಣಕ್ಕೆ 921 ರೂ. ಟಿಕೇಟ್ ದರ ನಿಗದಿಪಡಿಸಿದ್ದು, ಅಕ್ಟೋಬರ್ 30 ರವರೆಗೆ ಈ ಸೌಲಭ್ಯ ದೊರೆಯಲಿದೆ. Read more…

ಸ್ನ್ಯಾಪ್ ಡೀಲ್ ‘ಅನ್ ಬಾಕ್ಸ್ ದಿವಾಲಿ’ ಡಿಸ್ಕೌಂಟ್ ಮಾರಾಟ ಶುರು

ಸ್ನ್ಯಾಪ್ ಡೀಲ್ ನಲ್ಲಿ ಮತ್ತೆ ಡಿಸ್ಕೌಂಟ್ ಗಳ ಹಬ್ಬ ಶುರುವಾಗಿದೆ. ಇವತ್ತಿನಿಂದ ಮೂರು ದಿನಗಳ ಕಾಲ ಸ್ನ್ಯಾಪ್ ಡೀಲ್ ‘ಅನ್ ಬಾಕ್ಸ್ ದಿವಾಲಿ ಸೇಲ್’ ಇದೆ. ಇದರಲ್ಲಿ ಆಯ್ದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...